ಟ್ಯಾನ್ ಆದ ಕೈಗಳನ್ನು ಬೆಳ್ಳಗಾಗಿಸಲು ಫಾಲೋ ಮಾಡಿ ಈ ಟಿಪ್ಸ್

ಬೇಸಿಗೆ ಕಾಲದಲ್ಲಿ ಹೊರಗಡೆ ಹೆಚ್ಚು ಓಡಾಡುವುದರಿಂದ ಸೂರ್ಯನ ಯುವಿ ಕಿರಣಗಳಿಂದ ಮುಖದ ಚರ್ಮ ಮಾತ್ರವಲ್ಲ ಕೈಗಳ ಚರ್ಮ ಕೂಡ ಕಪ್ಪಾಗುತ್ತದೆ. ಇದು ನಿಮ್ಮ ಕೈಗಳ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಕೈಗಳ ಚರ್ಮವನ್ನು ಬೆಳ್ಳಗಾಗಿಸಲು ಈ ಟಿಪ್ಸ್ ಫಾಲೋ ಮಾಡಿ.

*ಕೈಗಳನ್ನು ಬೆಳ್ಳಗಾಗಿಸಲು ನೈಸರ್ಗಿಕ ಪದಾರ್ಥಗಳನ್ನು ಬಳಸಿ ಸ್ಕ್ರಬ್ ಮಾಡಿ. ಹಾಗಾಗಿ ½ ನಿಂಬೆ ಹಣ್ಣಿನ ಮೇಲೆ ಸಕ್ಕರೆ ಹಾಕಿ ಕೈಗಳಿಗೆ ಹಚ್ಚಿ ಸ್ವಲ್ಪ ಸಮಯದವರೆಗೆ ನಿಧಾನವಾಗಿ ಮಸಾಜ್ ಒಣಗಿದ ಬಳಿಕ ತಣ್ಣೀರಿನಿಂದ ಮಸಾಜ್ ಮಾಡಿ.

 *ಕೈಗಳ ಟ್ಯಾನಿಂಗ್ ನಿವಾರಿಸಲು ಮೊಸರನ್ನು ಬಳಸಿ. ಮೊಸರು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಡೆಡ್ ಸ್ಕಿನ್ ಅನ್ನು ನಿವಾರಿಸುತ್ತದೆ. ಹಾಗಾಗಿ ಮೊಸರಿಗೆ 2 ಚಮಚ ಜೇನುತುಪ್ಪ ಬೆರೆಸಿ ಮಿಕ್ಸ್ ಮಾಡಿ ಅದನ್ನು ಕೈಗಳ ಮೇಲೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಇದನ್ನು ವಾರಕ್ಕೆರಡು ಬಾರಿ ಬಳಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read