ಗಡಸು ನೀರಿನಿಂದಾಗುವ ಸಮಸ್ಯೆ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ನೀರು ಗಡಸಾಗಿದ್ದರೆ ಅದನ್ನು ಸೇವಿಸಿದರೆ ಅನಾರೋಗ್ಯಕ್ಕೊಳಗಾಗುತ್ತಾರೆ. ಅಲ್ಲದೇ ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗೂ ಕಾರಣವಾಗುತ್ತದೆ. ಈ ನೀರಿನ ಸಮಸ್ಯೆಯನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

* ಗಡಸಾದ ನೀರು ಹೆಚ್ಚು ಕ್ಯಾಲ್ಸಿಯಂ ಬೈಕಾರ್ಬನೇಟ್ ಮತ್ತು ಸಲ್ಪೇಟ್ ಅನ್ನು ಒಳಗೊಂಡಿರುತ್ತದೆ. ಇದನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಯಾವುದೇ ಹಾನಿಯಾಗಬಾರದಂತಿದ್ದರೆ ನೀರನ್ನು ಕುದಿಸಿ ಸೇವಿಸಿ.

*ಬಟ್ಟೆ ಒಗೆಯಲು ಈ ನೀರನ್ನು ಬಳಸಿದರೆ ಬಟ್ಟೆ ಹಾಳಾಗುತ್ತದೆ. ಬಿಳಿ ಕಲೆ ಬೀಳುತ್ತದೆ. ಹಾಗಾಗಿ ಬಟ್ಟೆ ವಾಶ್ ಮಾಡುವಾಗ ಡಿಟರ್ ಜೆಂಟ್ ಬದಲು ವಾಷಿಂಗ್ ಸೋಡಾವನ್ನು ಬಳಸಿ. ಇದರಿಂದ ಬಟ್ಟೆ ಹಾಳಾಗುವುದಿಲ್ಲ.

*ಸಿಂಕ್, ಪಾತ್ರೆಗಳಲ್ಲಿ ಗಡಸಾದ ನೀರಿನ ಕಲೆಗಳನ್ನು ತೆಗೆದು ಹಾಕಲು ಬಿಳಿ ವಿನೆಗರ್ ನ್ನು ಅಡುಗೆ ಸೋಡಾದೊಂದಿಗೆ ಬೆರೆಸಿ ಸ್ವಚ್ಛಗೊಳಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read