ಅಪರೂಪದ ಹಾರುವ ಹಾವು ಪತ್ತೆ: ‘ತಕ್ಷಕ್ ನಾಗ್’ ಗೋಡೆ ಮೇಲೆ ಹರಿದಾಡುತ್ತಿರುವ ʼವಿಡಿಯೋ ವೈರಲ್ʼ

ಪೌರಾಣಿಕ ʼತಕ್ಷಕ್ ನಾಗ್ʼ ಅಥವಾ ಅದರ ಸಂತತಿ ಎಂದು ನಂಬಲಾದ ಅಪರೂಪದ ಹಾರುವ ಹಾವು ರಾಂಚಿಯಲ್ಲಿ ಕಂಡುಬಂದಿದೆ. ಹಾವು ಗೋಡೆಯ ಮೇಲೆ ಹರಿದಾಡುತ್ತಿರುವ ದೃಶ್ಯವನ್ನು ಮೊಬೈಲ್‌ ನಲ್ಲಿ ಸೆರೆ ಹಿಡಿಯಲಾಗಿದ್ದು, ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.

ಅಪಾಯಕಾರಿ ಸ್ವಭಾವ ಮತ್ತು ಹಾರುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ʼತಕ್ಷಕ್ ನಾಗ್ʼ ಶತಮಾನಗಳ ಜೀವಿತಾವಧಿಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

ಹಾವನ್ನು ನೋಡಿದವರು ಅದರ ವಿಶಿಷ್ಟವಾದ ಭೌತಿಕ ಗುಣಲಕ್ಷಣಗಳನ್ನು ತೋರಿಸಿದ್ದು, ಹಾವಿನ ಕುರಿತು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read