ʼಮೆಂತ್ಯʼ ಹೊಂದಿದೆ ಸಾಕಷ್ಟು ಆರೋಗ್ಯ ಪ್ರಯೋಜನ

ಮೆಂತ್ಯಕಾಳನ್ನು ಹೆಚ್ಚಾಗಿ ಅಡುಗೆಗಳಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೂ ತುಂಬಾ ಉತ್ತಮ. ಇದನ್ನು ಸರಿಯಾದ ಕ್ರಮದಲ್ಲಿ ಬಳಸಿದರೆ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದು ಯಾವುದೆಂಬುದನ್ನು ತಿಳಿಯೋಣ.

*ಮಧುಮೇಹಿಗಳು ಮೆಂತ್ಯಕಾಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಪ್ರತಿದಿನ 20ಗ್ರಾಂ ನಷ್ಟು ಮೆಂತ್ಯಕಾಳನ್ನು ನೆನಸಿ ರುಬ್ಬಿ ತಿನ್ನಬೇಕು.

*ಮೆಂತ್ಯ ಕಾಳು, ನಿಂಬೆ ರಸ, ಜೇನುತುಪ್ಪ, ತುಳಸಿ ಎಲೆ, ದಾಲ್ಚಿನ್ನಿ ತುಂಡಿಗೆ 1 ಲೋಟ ನೀರು ಸೇರಿಸಿ ಕುದಿಸಿ ಆ ನೀರನ್ನು ಸೇವಿಸುವುದರಿಂದ ಶೀತ, ಕಫ, ಎದೆನೋವು, ಲೋಳೆ ಅಂಶ ನಿವಾರಣೆಯಾಗುತ್ತದೆ.

*ಮಲಬದ್ಧತೆ ಸಮಸ್ಯೆ ನಿವಾರಣೆಯಾಗಲು ಬೆಲ್ಲದೊಂದಿಗೆ ಮೆಂತ್ಯ ಕಾಳಿನ ಪುಡಿಯನ್ನು ಮಿಕ್ಸ್ ಮಾಡಿ ಬೆಳಿಗ್ಗೆ ಮತ್ತು ಸಂಜೆ 5ಗ್ರಾಂನಷ್ಟು ಸೇವಿಸಿ.

*ಮೆಂತ್ಯ ಬೀಜ ಕುದಿಸಿದ ನೀರನ್ನು ಮುಖಕ್ಕೆ ಹಚ್ಚುವುದರಿಂದ ಗುಳ್ಳೆಗಳು ಮಾಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read