ಭಾವಿ ಅಳಿಯನ ಮಾತು ಕೇಳಿ ಮಾವನ ಕಣ್ಣೀರು: ಪ್ರೀಪ್ಲಾನ್ಡ್​ ವಿಡಿಯೋ ಎಂದ ನೆಟ್ಟಿಗರು

ಯುವಕನೊಬ್ಬ ತನ್ನ ಮದುವೆಗೆ ಗೆಳತಿಯ ತಂದೆಯಿಂದ ಆಶೀರ್ವಾದ ಪಡೆದ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ಕಾರಿನೊಳಗೆ ಕುಳಿತು ಪರಸ್ಪರ ಮಾತನಾಡುತ್ತಿರುವುದನ್ನು ನೋಡಬಹುದು. ಅವನು ತನ್ನ ಮಗಳು ಮತ್ತು ಅವರ ಕುಟುಂಬವನ್ನು ಎಷ್ಟು ಪ್ರೀತಿಸುತ್ತಾನೆಂದು ಹೇಳುತ್ತಾನೆ. ವೀಡಿಯೊವನ್ನು ಗುಡ್‌ನ್ಯೂಸ್ ಮೂವ್‌ಮೆಂಟ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.

ವೀಡಿಯೋದಲ್ಲಿ, ವ್ಯಕ್ತಿ ತನ್ನ ಗೆಳತಿಯ ತಂದೆಯೊಂದಿಗೆ ಆಕೆಯನ್ನು ಮತ್ತು ಕುಟುಂಬವನ್ನು ಎಷ್ಟು ಪ್ರೀತಿಸುತ್ತಾನೆ ಎಂದು ಹೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ತಂದೆ ಅಳಲು ಪ್ರಾರಂಭಿಸುತ್ತಾರೆ. “ನಾನು ಅವಳನ್ನು ನನ್ನ ಹೃದಯದಿಂದ ಪ್ರೀತಿಸುತ್ತೇನೆ. ನಾನು ನಿಮ್ಮ ಕುಟುಂಬವನ್ನು ಪ್ರೀತಿಸುತ್ತೇನೆ. ನಾನು ಅವಳಿಗಾಗಿ ಒಂದು ಉಂಗುರವನ್ನು ಪಡೆದುಕೊಂಡಿರುವೆ, ಅವಳನ್ನು ಮದುವೆಯಾಗಲು ನಿಮ್ಮ ಆಶೀರ್ವಾದವನ್ನು ನಾನು ಬಯಸುತ್ತೇನೆ. ನಾನು ಅವಳನ್ನು ಸಾಯುವವರೆಗೂ ಪ್ರೀತಿಸುತ್ತೇನೆ” ಎಂದು ಯುವಕ ಹೇಳುತ್ತಾನೆ.

ತಂದೆ ಮತ್ತು ಅವನ ಅಳಿಯನ ಈ ಹೃದಯಸ್ಪರ್ಶಿ ವೀಡಿಯೊವನ್ನು ಇಂಟರ್ನೆಟ್ ಇಷ್ಟಪಟ್ಟಿದೆ. ಎಲ್ಲವೂ ಮೊದಲೇ ಮಾತುಕತೆ ಮಾಡಿ ಪ್ರೀ ಪ್ಲ್ಯಾನ್​ ಮಾಡಿ ವಿಡಿಯೋ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಇನ್ನುಕೆಲವರು ಹೇಳಿದ್ದಾರೆ. ಇದೇನು ಹೊಗಳುವಂಥ ವಿಡಿಯೋ ಅಲ್ಲ. ಹುಚ್ಚು ವಿಡಿಯೋ ಎಂದು ಇನ್ನಷ್ಟು ಮಂದಿ ಹೇಳಿದ್ದಾರೆ.

https://twitter.com/GoodNewsCorres1/status/1631334972207374338?ref_src=twsrc%5Etfw%7Ctwcamp%5Etweetembed%7Ctwterm%5E1631334972207374338%7Ctwgr%5Eb5d4f43ec6f65f587b6ad6c706754e308ce2886a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-his-daughters-boyfriend-seeks-blessings-for-their-marriage-heartwarming-video-2342225-2023-03-03

https://twitter.com/yourpalhalsays/status/1631394098710978597?ref_src=twsrc%5Etfw%7Ctwcamp%5Etweetembed%7Ctwterm%5E1631394098710978597%7Ctwgr%5Eb5d4f43ec6f65f587b6ad6c706754e308ce2886a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-his-daughters-boyfriend-seeks-blessings-for-their-marriage-heartwarming-video-2342225-2023-03-03

https://twitter.com/Tracyb716/status/1631341275881381909?ref_src=twsrc%5Etfw%7Ctwcamp%5Etweetembed%7Ctwterm%5E1631341275881381909%7Ctwgr%5Eb5d4f43ec6f65f587b6ad6c706754e308ce2886a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-his-daughters-boyfriend-seeks-blessings-for-their-marriage-heartwarming-video-2342225-2023-03-03

https://twitter.com/yioughta/status/1631448814988165121?ref_src=twsrc%5Etfw%7Ctwcamp%5Etweetembed%7Ctwterm%5E1631448814988165121%7Ctwgr%5Eb5d4f43ec6f65f587b6ad6c706754e308ce2886a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-his-daughters-boyfriend-seeks-blessings-for-their-marriage-heartwarming-video-2342225-2023-03-03

https://twitter.com/LenaLChen/status/1631351180331712512?ref_src=twsrc%5Etfw%7Ctwcamp%5Etweetembed%7Ctwterm%5E1631351180331712512%7Ctwgr%5Eb5d4f43ec6f65f587b6ad6c706754e308ce2886a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-his-daughters-boyfriend-seeks-blessings-for-their-marriage-heartwarming-video-2342225-2023-03-03

https://twitter.com/happygolukyhigh/status/1631376165045944320?ref_src=twsrc%5Etfw%7Ctwcamp%5Etweetembed%7Ctwterm%5E1631376165045944320%7Ctwgr%5Eb5d4f43ec6f65f587b6ad6c706754e308ce2886a%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ffather-breaks-down-after-his-daughters-boyfriend-seeks-blessings-for-their-marriage-heartwarming-video-2342225-2023-03-03

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read