KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಮಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ವಂಚನೆ ಯತ್ನ

Published October 27, 2024 at 7:31 am
Share
SHARE

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ವಂಚನೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ವಂಚಕರು ಕಮಿಷನರ್ ಅನುಪಮ್ ಅಗರವಾಲ್ ಅವರ ಹೆಸರಲ್ಲಿ ನಕಲಿ ಖಾತೆ ತೆರೆದು ಅನೇಕರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಕೆಲವರು ಪೊಲೀಸ್ ಕಮಿಷನರ್ ಅವರನ್ನು ಸಂಪರ್ಕಿಸಿದಾಗ ನಕಲಿ ಖಾತೆ ಎನ್ನುವುದು ಗೊತ್ತಾಗಿದೆ.

ಈ ನಕಲಿ ಖಾತೆಯಿಂದ ಯಾವುದೇ ಬರುವ ಯಾವುದೇ ಮನವಿಗಳನ್ನು ಸ್ವೀಕರಿಸದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

You Might Also Like

JOB ALERT : ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ

BREAKING : ‘ASP’ ಕಾರಿಗೆ ಡಿಕ್ಕಿ : ಮಹೇಶ್ ಶೆಟ್ಟಿ ತಿಮರೋಡಿಯ ಮೂವರು ಬೆಂಬಲಿಗರು ಅರೆಸ್ಟ್.!

JOB ALERT : ಪದವೀಧರರಿಗೆ ಗುಡ್ ನ್ಯೂಸ್ : ಪಂಜಾಬ್ & ಸಿಂಧ್ ಬ್ಯಾಂಕ್’ ನಲ್ಲಿ750 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಧರ್ಮಸ್ಥಳ ವಿವಾದದ ಹಿಂದಿನ ನಿಜವಾದ ಶಕ್ತಿಗಳು ಯಾರು ಗೊತ್ತಾ…!?

BREAKING : ಪಾಕಿಸ್ತಾನದ ಪಟಾಕಿ ಗೋದಾಮಿನಲ್ಲಿ ಭೀಕರ ಸ್ಫೋಟ, 34 ಜನರಿಗೆ ಗಾಯ : ಭಯಾನಕ ವೀಡಿಯೋ ವೈರಲ್ |WATCH VIDEO

TAGGED:FraudMangaluruFacebookಫೇಸ್ ಬುಕ್fake accountನಕಲಿ ಖಾತೆವಂಚನೆ ಯತ್ನಮಂಗಳೂರು ಪೊಲೀಸ್ ಆಯುಕ್ತರು
Share This Article
Facebook Copy Link Print

Latest News

JOB ALERT : ಅತಿಥಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ
BREAKING : ‘ASP’ ಕಾರಿಗೆ ಡಿಕ್ಕಿ : ಮಹೇಶ್ ಶೆಟ್ಟಿ ತಿಮರೋಡಿಯ ಮೂವರು ಬೆಂಬಲಿಗರು ಅರೆಸ್ಟ್.!
JOB ALERT : ಪದವೀಧರರಿಗೆ ಗುಡ್ ನ್ಯೂಸ್ : ಪಂಜಾಬ್ & ಸಿಂಧ್ ಬ್ಯಾಂಕ್’ ನಲ್ಲಿ750 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಧರ್ಮಸ್ಥಳ ವಿವಾದದ ಹಿಂದಿನ ನಿಜವಾದ ಶಕ್ತಿಗಳು ಯಾರು ಗೊತ್ತಾ…!?

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ: ದೂರುದಾರನ ಮಾಹಿತಿ ಮೇರೆಗೆ ‘ಕಲ್ಲೇರಿ ರಹಸ್ಯ’ ಪತ್ತೆಗಿಳಿದ SIT ತಂಡ
BREAKING: ‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಚಂದ್ರಶೇಖರ್ ಸಿದ್ದಿ ಆತ್ಮಹತ್ಯೆ
ಅಂಟುವಾಳ ಕಾಯಿಯ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ…?
BREAKING : ‘ಗಣಪ’ ಸಿನಿಮಾ ಖ್ಯಾತಿಯ ಸ್ಯಾಂಡಲ್’ವುಡ್ ನಟ ‘ಸಂತೋಷ್ ಬಾಲರಾಜ್’ ನಿಧನ.!

Automotive

ಇದು ಭಾರತದ ಅತಿ ದುಬಾರಿ ರೈಲು ; ಮನೆ ಖರೀದಿಸುವಷ್ಟಿದೆ ಟಿಕೆಟ್‌ ದರ !
ALERT : 16 ಬಿಲಿಯನ್ ಜನರ ಆ್ಯಪಲ್, ಫೇಸ್’ಬುಕ್, ಗೂಗಲ್, ಪಾಸ್’ವರ್ಡ್ ಸೋರಿಕೆ : ತಜ್ಞರಿಂದ ಎಚ್ಚರಿಕೆ
ALERT : ನಿಮ್ಮ ‘ಬ್ಯಾಂಕ್ ಖಾತೆ’ ಹಣ ಲೂಟಿ ಆಗಬಾರದೆಂದರೆ, ಜಸ್ಟ್ ಈ ರೀತಿ ‘ಆಧಾರ್ ಬಯೋಮೆಟ್ರಿಕ್’ ಲಾಕ್ ಮಾಡಿ.!

Entertainment

BREAKING : ಬಾಲಿವುಡ್ ಖ್ಯಾತ ನಟ ‘ಮುಕುಲ್ ದೇವ್’ ಇನ್ನಿಲ್ಲ |Actor Mukul Dev Passes Away
BREAKING : ನಟ ಆರ್ಯ ಒಡೆತನದ ಹೋಟೆಲ್ ಗಳ ಮೇಲೆ ‘IT’ ಅಧಿಕಾರಿಗಳ ದಿಢೀರ್ ದಾಳಿ
BREAKING : ಟಾಲಿವುಡ್ ಖ್ಯಾತ ನಿರ್ದೇಶಕ ಎ.ಎಸ್ ರವಿಕುಮಾರ್ ಚೌಧರಿ ನಿಧನ |AS Ravi Kumar Chowdary passes away

Sports

BREAKING: ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಈಜುಗಾರ್ತಿ ಬುಲಾ ಚೌಧರಿ ಮನೆಯಿಂದ ಚಿನ್ನದ ಪದಕ, ಸ್ಮರಣಿಕೆ ಕಳವು
BREAKING : ‘ಸಾನಿಯಾ ಚಾಂದೋಕ್’ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ |PHOTO VIRAL
BIG NEWS: ಮಾಜಿ ಕ್ರಿಕೆಟಿಗ ಸುರೇಶ್ ರೈನಾಗೆ ಇಡಿ ಸಮನ್ಸ್: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್

Special

ಮೆನೋಪಾಸ್ ಒಂದು ನೈಸರ್ಗಿಕ ಪ್ರಕ್ರಿಯೆ; ಈ ಸಮಯದಲ್ಲಿ ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆಗಳಿವು…!
ಗೊರಕೆ ಸಮಸ್ಯೆಯಿಂದ ಮುಕ್ತಿ ಪಡೆಯಲು ಕೆಲವು ಉಪಯುಕ್ತ ಸಲಹೆಗಳು
ನಿಮ್ಮ ತ್ವಚೆಯನ್ನು ಹಾನಿಗೊಳಿಸುತ್ತೆ ಮೇಕಪ್ ಉತ್ಪನ್ನದಲ್ಲಿರುವ ಈ ವಿಷಕಾರಿ ಅಂಶ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?