BIG NEWS: ಎಕ್ಸ್ ಪ್ರೆಸ್ ವೇ ಸವಾರರಿಗೆ ಬಿಗ್ ಶಾಕ್; ಮತ್ತೊಂದು ಟೋಲ್ ಪ್ಲಾಜಾ ಆರಂಭಕ್ಕೆ ಸಜ್ಜು : ದರವೂ ನಿಗದಿ

ಬೆಂಗಳೂರು: ಈಗಾಗಲೇ ಎಕ್ಸ್ ಪ್ರೆಸ್ ವೇ ತೋಲ್ ದರ ಹೆಚ್ಚಳ ಖಮ್ಡಿಸಿ ಪ್ರತಿಭಟನೆಗಳು ನಡೆದಿದ್ದರೆ ಇದರ ಮಧ್ಯೆಯೇ ವಾಹನ ಸವಾರರಿಗೆ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಮತ್ತೊಂದು ಟೋಲ್ ಪ್ಲಾಜಾ ತಲೆ ಎತ್ತಲಿದೆ.

ಜುಲೈ 1ರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಣಂಗೂರು ಬಳಿ ಟೋಲ್ ಪ್ಲಾಜಾ ನಿರ್ಮಾಣವಾಗಲಿದೆ. ಜಿಲ್ಲೆಯ 55.134 ಕಿ.ಮೀ ವ್ಯಾಪ್ತಿಗೆ ಟೋಲ್ ಸಂಗ್ರಹಕ್ಕೆ ರಾಷ್ತ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ಏಕಮುಖ ವಾಹನ ಸಂಚಾರಕ್ಕೆ ನಿಗದಿ ಮಾಡಿರುವ ಟೋಲ್ ಹಣ ಹೀಗಿದೆ:
ಕಾರು, ಜೀಪು, ವ್ಯಾನು 155 ರೂಪಾಯಿ
ಲಘು ವಾಹನ, ಲಘು ಸರಕು ವಾಹನ, ಮಿನಿ ಬಸ್-250 ರೂ
ಟ್ರಕ್/ಬಸ್ 525 ರೂ
ಮೂರು ಆಕ್ಸಲ್ ವಾಣಿಜ್ಯ ವಾಹನ -575 ರೂ (4-6 ಆಕ್ಸೆಲ್ ಗಳು)825 ರೂ
ದೊಡ್ಡ ಗ್ರಾತ್ರದ ವಹನ -1005 ರೂ ನಿಗದಿಯಾಗಿದೆ.
ಭಾರಿ ನಿರ್ಮಾಣ ಯಂತ್ರಗಳು/ ಭೂ ಅಗೆತದ ಸಾಧನಗಳು/ ಬಹು ಆಕ್ಸಲ್ ವಾಹನ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read