ತಮಿಳುನಾಡು : ಮಹಿಳೆಯನ್ನು ಎತ್ತಿಕೊಂಡು ಕೆಂಡ ಹಾರಲು ಹೋಗಿ ವೃದ್ಧನೋರ್ವ ಆಯತಪ್ಪಿ ಬಿದ್ದ ಆಘಾತಕಾರಿ ಘಟನೆ ತಮಿಳುನಾಡಿನ ವೇಲಂಕಣಿ ಬಳಿಯ ದೇವಾಲಯದಲ್ಲಿ ನಡೆದಿದೆ.
ದೇವಾಲಯದ ಉತ್ಸವದಲ್ಲಿ ವೇಲಾಂಕಣಿ ಬಳಿ ಕೆಂಡ ಹಾರಲು ಹಿಂಜರಿಯುತ್ತಿದ್ದ ಮಹಿಳೆಯನ್ನು ಹೊತ್ತೊಯ್ದ ವ್ಯಕ್ತಿ…. ಎಡವಿ ಮಹಿಳೆ ಸಮೇತ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅವರನ್ನು ಕೆಂಡದ ಕುಂಡದಿಂದ ಹೊರಗೆ ಎಳೆದುಕೊಂಡಿದ್ದಾರೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಇಬ್ಬರಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
வேளாங்கண்ணி அருகே கோவில் விழாவில் தீக்குண்டத்தில் இறங்கத் தயங்கி நின்ற பெண்ணை தூக்கிச் சென்ற நபர்…. இரண்டு அடி எடுத்து வைத்த நிலையில் கால் இடறி தீக்குண்டத்தின் நடுவே பெண்ணுடன் கீழே விழுந்ததால் இருவரும் படுகாயம்…
— Polimer News (@polimernews) September 26, 2025
இடம் – வடக்குப்பொய்கைநல்லூர், நாகப்பட்டினம்#Polimer | #Temple… pic.twitter.com/yR541ZUfXw