ಪ್ರೀತಿ ಗಟ್ಟಿಯಾಗಲು ಸೇವಿಸಿ ಈ ʼಆಹಾರʼ

ಜನನದಿಂದ ಮರಣದವರೆಗೆ ಗ್ರಹಗಳು ವ್ಯಕ್ತಿಯ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಕರ್ಮ ಹಾಗೂ ಪ್ರೇಮಕ್ಕೆ ಅಶುಭವನ್ನು ಶುಭ ಮಾಡುವ ಶಕ್ತಿಯಿದೆ. ಶುಕ್ರ ಗ್ರಹ ಪ್ರೇಮವನ್ನು ಆಳುತ್ತದೆ. ಈ ಗ್ರಹ ದುರ್ಬಲವಾಗಿದ್ದರೆ ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನೀವು ಪ್ರೀತಿಯಿಂದ ವಂಚಿತರಾಗುತ್ತಿದ್ದರೆ ಶುಕ್ರವಾರ ಮರೆತೂ ಈ ಆಹಾರ ಸೇವನೆ ಮಾಡಬೇಡಿ.

ಅನೇಕರಿಗೆ ಊಟದ ನಂತ್ರ ಸಿಹಿ ತಿನ್ನುವ ಅಭ್ಯಾಸವಿರುತ್ತದೆ. ದಿನವಿಡಿ ಓಡಿ ಓಡಿ ಸುಸ್ತಾದ ವ್ಯಕ್ತಿ ರಾತ್ರಿ ಮನೆಯಲ್ಲಿ ಆರಾಮವಾಗಿ ಕುಳಿತು ಭೋಜನ ಮಾಡ್ತಾನೆ. ಸಿಹಿಯನ್ನು ತಿನ್ನುತ್ತಾನೆ. ಜಾತಕದಲ್ಲಿ ಶುಕ್ರಗ್ರಹ ದುರ್ಬಲವಾಗಿದ್ದರೆ ಶುಕ್ರವಾರ ರಾತ್ರಿ ಸಿಹಿಯನ್ನು ತಿನ್ನಬೇಡಿ. ಜಿಲೇಬಿಯಂತೂ ಬೇಡವೇಬೇಡ.

ಶುಕ್ರವಾರ ಬೆಳಿಗ್ಗೆ ಜಿಲೇಬಿ ತಿನ್ನುವುದು ಶುಭಕರ. ಇದ್ರಿಂದ ಶುಕ್ರ ಪ್ರಬಲನಾಗ್ತಾನೆ. ಪ್ರೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತ ಹೋಗುತ್ತದೆ.

ಶುಕ್ರವಾರ ಉಪ್ಪಿನಿಂದ ದೂರವಿರಿ.

ಶುಕ್ರನಿಗೆ ಹುಳಿ ಪದಾರ್ಥವೆಂದ್ರೆ ಇಷ್ಟ. ಸಾಧ್ಯವಾದಷ್ಟು ಶುಕ್ರವಾರ ಹುಳಿ ಪದಾರ್ಥವನ್ನು ಹೆಚ್ಚಾಗಿ ತಿನ್ನಿ.

ಬೆಳ್ಳಿ ಗ್ಲಾಸ್ ನಲ್ಲಿ ಶುಕ್ರವಾರ ಹಾಲನ್ನು ಕುಡಿಯಿರಿ.

ಅಕ್ಕಿ-ಹಾಲಿನಿಂದ ಮಾಡಿದ ಪಾಯಸವನ್ನು ಸೇವನೆ ಮಾಡಿ.

ಶುಕ್ರ ಗ್ರಹದ ಶುಭ ಫಲಕ್ಕಾಗಿ ಸಿಹಿ ಸೇಬು ಮತ್ತು ದಾಳಿಂಬೆಯನ್ನು ಸೇವಿಸಿ. ನೆನಪಿರಲಿ ಹಣ್ಣು ಹುಳಿಯಾಗಿರಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read