ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಇ –ಖಾತಾ ಸಹಾಯವಾಣಿ ಆರಂಭ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ಇ – ಖಾತಾ ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ವೃತ್ತಿಪರ, ಏಕ ಇ – ಖಾತಾ ನಾಗರಿಕ ಸಹಾಯವಾಣಿ 9480683695 ಪ್ರಾರಂಭಿಸಲಾಗಿದೆ.

ಅಧಿಕಾರಿಗಳು ಸೇರಿದಂತೆ ಯಾರಾದರೂ ಲಂಚ ಕೇಳಿದರೆ ಖಾತಾ ಮಾಡುವುದನ್ನು ವಿಳಂಬ ಮಾಡಿದರೆ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಇದಲ್ಲದೇ ನಾಗರಿಕರು ಸ್ವತಃ ಆನ್‌ಲೈನ್‌ ಮೂಲಕ https://bbmpeaasthi.karnataka.gov.in  ಇ – ಖಾತಾ ಮಾಡಿಕೊಳ್ಳಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read