KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಡಿವೈಎಸ್ಪಿ ಬ್ಯಾಂಕ್ ಖಾತೆಗೇ ಕನ್ನ ಹಾಕಿ 15 ಲಕ್ಷ ರೂ. ಎಗರಿಸಿದ ಆನ್ ಲೈನ್ ಖದೀಮರು

Published May 22, 2024 at 7:06 am
Share
SHARE

ಹಾಸನ: ಡಿವೈಎಸ್ಪಿ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಿದ ಆನ್ಲೈನ್ ಖದೀಮರು 15 ಲಕ್ಷ ರೂ ಎಗರಿಸಿದ್ದಾರೆ. ಡಿವೈಎಸ್ಪಿ ಪಿ.ಕೆ. ಮುರಳೀಧರ್ ಅವರ ಎರಡು ಬ್ಯಾಂಕ್ ಖಾತೆಗಳಿಂದ 15,98,761 ರೂಪಾಯಿ ಎಗರಿಸಲಾಗಿದೆ.

ಈ ಕುರಿತಾಗಿ ಹಾಸನದ ಸಿಇಎನ್ ಠಾಣಿಗೆ ಡಿವೈಎಸ್ಪಿ ಪಿ.ಕೆ. ಮುರಳೀಧರ್ ದೂರು ನೀಡಿದ್ದಾರೆ. ಕೆನರಾ ಬ್ಯಾಂಕ್ ನ ಎರಡು ಶಾಖೆಗಳಲ್ಲಿ ಮುರಳೀಧರ್ ಅವರು ಖಾತೆ ಹೊಂದಿದ್ದಾರೆ. ಮಡಿಕೇರಿ ಶಾಖೆಯಲ್ಲಿನ ಖಾತೆಯಿಂದ 12 ಲಕ್ಷ ರೂ., ಭಾಗಮಂಡಲ ಶಾಖೆಯಿಂದ 3 ಲಕ್ಷ ರೂ. ಕಳ್ಳತನ ಮಾಡಲಾಗಿದೆ ಎನ್ನಲಾಗಿದ್ದು, ದೂರು ಆಧರಿಸಿ ಪೊಲೀಸರು ಖದೀಮರ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.

You Might Also Like

ಚಹಾ ಜೊತೆ ಯಾವ ಸ್ನ್ಯಾಕ್ಸ್ ಬೆಸ್ಟ್…..?

ತ್ವಚೆ ಹೊಳೆಯುವಂತೆ ಮಾಡುತ್ತೆ ಮೊಟ್ಟೆ ʼಫೇಸ್ ಪ್ಯಾಕ್ʼ

ಕಿವಿನೋವಿಗೆ ರಾಮಬಾಣ ಈ ಎಣ್ಣೆ: ಅನೇಕ ಸಮಸ್ಯೆಗಳಿಗೂ ನೀಡುತ್ತೆ ಪರಿಹಾರ….!

ಮೊಡವೆಯ ಕಲೆ ಮಾಯವಾಗಿ ಮುಖದ ಅಂದ ಹೆಚ್ಚಿಸಲು ಅತ್ತ್ಯುತ್ತಮ ಹಾಲಿನ ಕೆನೆ

ರೈತರಿಗೆ ನೀಡಿದ ಪರಿಹಾರದ ಹಣಕ್ಕೆ GST ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ

TAGGED:ComplaintonlineDYSPಡಿವೈಎಸ್ಪಿbank accountಬ್ಯಾಂಕ್ ಖಾತೆಕನ್ನಆನ್ ಲೈನ್ ಖದೀಮರು
Share This Article
Facebook Copy Link Print

Latest News

ಚಹಾ ಜೊತೆ ಯಾವ ಸ್ನ್ಯಾಕ್ಸ್ ಬೆಸ್ಟ್…..?
ಕಿವಿನೋವಿಗೆ ರಾಮಬಾಣ ಈ ಎಣ್ಣೆ: ಅನೇಕ ಸಮಸ್ಯೆಗಳಿಗೂ ನೀಡುತ್ತೆ ಪರಿಹಾರ….!
ತ್ವಚೆ ಹೊಳೆಯುವಂತೆ ಮಾಡುತ್ತೆ ಮೊಟ್ಟೆ ʼಫೇಸ್ ಪ್ಯಾಕ್ʼ
ಮೊಡವೆಯ ಕಲೆ ಮಾಯವಾಗಿ ಮುಖದ ಅಂದ ಹೆಚ್ಚಿಸಲು ಅತ್ತ್ಯುತ್ತಮ ಹಾಲಿನ ಕೆನೆ

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಡಾನ್ಸ್ ಮಾಡಿದ ಪೊಲೀಸ್ ಅಮಾನತು…! ಮಹಿಳೆಯರ ಬೋಗಿಯಲ್ಲಿ ಕುಣಿದಿದ್ದೆ ಮುಳುವಾಯ್ತು | Watch
ಬಿಪಿಎಲ್, ಅಂತ್ಯೋದಯ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಮುಂದಿನ ತಿಂಗಳಿಂದ ‘ಅನ್ನಭಾಗ್ಯ ಯೋಜನೆ’ಯಡಿ ಉಚಿತವಾಗಿ ಅಕ್ಕಿ ಜತೆಗೆ ರಾಗಿ, ಜೋಳ ವಿತರಣೆ
SHOCKING : ರಾಜ್ಯದಲ್ಲಿ ಆಘಾತಕಾರಿ ಘಟನೆ : ಯುವತಿಗೆ ಲೈಂಗಿಕ ಕಿರುಕುಳ ನೀಡಿದ ‘KSRTC’ ಬಸ್ ಕಂಡಕ್ಟರ್.!
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ

Automotive

ಕಿಯಾದ EV ಕಾರಿನ ಕುರಿತು ಇಲ್ಲಿದೆ ಮತ್ತಷ್ಟು ಡಿಟೇಲ್ಸ್
ಮಹೀಂದ್ರಾ ಎಕ್ಸ್‌ಯುವಿ 200 ರಿಲೀಸ್: 24 ಕಿಮೀ ಮೈಲೇಜ್, ಸ್ಪರ್ಧಾತ್ಮಕ ಬೆಲೆ‌ !
5 ಸಾವಿರಕ್ಕೆ ಬೈಕ್ ನಿಮ್ಮ ಕೈಯಲ್ಲಿ……! ಒಮ್ಮೆ ಟ್ಯಾಂಕ್ ಫುಲ್ ಮಾಡಿದರೆ ಕೊಡುತ್ತೆ 700 ಕಿ.ಮೀ ಮೈಲೇಜ್

Entertainment

‘ಆಧಾರರಹಿತ ಗಾಸಿಪ್’: ನಟ ಗೋವಿಂದ – ಸುನೀತಾ ಅಹುಜಾ ವಿಚ್ಛೇದನ ವದಂತಿ ಅಲ್ಲಗಳೆದ ಸೊಸೆ ಆರತಿ ಸಿಂಗ್
BREAKING : ತುಮಕೂರಿನ ನಾದಚಿಲುಮೆಯಲ್ಲಿ ಅನುಮತಿ ಇಲ್ಲದೇ ಚಿತ್ರೀಕರಣ : ನಟಿ ರಕ್ಷಿತಾ ಸಹೋದರನ ಸಿನಿಮಾದ ಶೂಟಿಂಗ್ ಸ್ಥಗಿತ.!
BREAKING : ‘ಡೆವಿಲ್’ ಶೂಟಿಂಗ್ ನಲ್ಲಿ ಭಾಗಿಯಾಗುವ ಮುನ್ನ ಚಾಮುಂಡೇಶ್ವರಿ ದರ್ಶನ ಪಡೆದ ನಟ ದರ್ಶನ್.!

Sports

BIG UPDATE : ಭಾರತ-ಪಾಕ್ ನಡುವೆ ಉದ್ವಿಗ್ನತೆ : ‘IPL’ ಟೂರ್ನಿ 1 ವಾರ ಮಾತ್ರ ಮುಂದೂಡಿಕೆ
ರದ್ದಾದ ಧರ್ಮಶಾಲಾ IPL ಪಂದ್ಯ: ವಿಮಾನ ನಿಲ್ದಾಣ ಮುಚ್ಚಿದ ಕಾರಣ ಬಿಗಿಭದ್ರತೆಯೊಂದಿಗೆ ವಿಶೇಷ ರೈಲಿನಲ್ಲಿ ಪಂಜಾಬ್, ದೆಹಲಿ ತಂಡಗಳು ಶಿಫ್ಟ್
ಭಾರತದ ಡ್ರೋನ್ ದಾಳಿಯಿಂದ ಹಾನಿಯಾದ ರಾವಲ್ಪಿಂಡಿ ಸ್ಟೇಡಿಯಂ: PSL ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಿದ ಪಾಕಿಸ್ತಾನ

Special

ಆಯಾಸ ದೂರವಾಗಿ ದಿನವಿಡೀ ಖುಷಿಯಿಂದಿರಲು ಹೀಗೆ ಮಾಡಿ
ವಿವಾಹಿತ / ಅವಿವಾಹಿತ – ಯಾರನ್ನು ಹೆಚ್ಚು ಕಾಡುತ್ತೆ ಖಿನ್ನತೆ ? ಅಧ್ಯಯನದಲ್ಲಿ ಕುತೂಹಲಕಾರಿ ಅಂಶ ಬಹಿರಂಗ
ಪ್ರತಿ ತಿಂಗಳು ‘ಮುಟ್ಟು’ ಸರಿಯಾಗಿ ಆಗುತ್ತಿಲ್ಲವಾದರೆ ಇದನ್ನು ಅನುಸರಿಸಿ

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?