ಪಲಾವ್ ಎಲೆಯ ಮತ್ತಷ್ಟು ಪ್ರಯೋಜನಗಳೇನು ಗೊತ್ತಾ……?

ಘಮ ಬೀರುವ ಪುಲಾವ್ ಎಲೆಗಳನ್ನು ನಾವು ಬಿರಿಯಾನಿ ಹಾಗೂ ಹಲವು ವಿಧದ ಕೂರ್ಮಗಳನ್ನು ತಯಾರಿಸುವ ವೇಳೆ ಬಳಸುತ್ತೇವೆ. ಇದರಿಂದ ದೇಹದ ಮೇಲೆ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

ಪಲಾವ್ ಎಲೆಗಳಲ್ಲಿ ಕ್ಯಾನ್ಸರ್ ದೂರ ಮಾಡುವ ಗುಣವಿದೆ. ಮಧುಮೇಹ ತಲೆನೋವು, ಶೀತ, ಕೆಮ್ಮು ಹಾಗೂ ಬ್ಯಾಕ್ಟೀರಿಯಾ ಸೋಂಕನ್ನು ದೂರ ಮಾಡಲು ಪಲಾವ್ ಎಲೆ ಸಮರ್ಥನೀಯ.

ದೇಹದ ಯಾವುದೇ ಭಾಗದಲ್ಲಿ ಗಾಯಗಳಾಗಿದ್ದರೆ ಅವುಗಳನ್ನು ನಿವಾರಿಸಲೂ ಪಲಾವ್ ಎಲೆಗಳನ್ನು ಬಳಸಲಾಗುತ್ತದೆ. ಕಿಡ್ನಿ ಸ್ಟೋನ್ ಉಂಟಾಗದಂತೆ ನೋಡಿಕೊಳ್ಳುವ ಗುಣವೂ ಇದಕ್ಕಿದೆ.

ನಿಮ್ಮ ಮೂಡ್ ಹಾಳಾಗಿದ್ದರೆ ಪಲಾವ್ ಎಲೆಗಳನ್ನು ನೀರಿನಲ್ಲಿ ಕುದಿಸಿ ಕುಡಿಯಿರಿ. ಇದರಿಂದ ನಿಮ್ಮ ಮನಸ್ಸು ಫ್ರೆಶ್ ಆಗುವುದು ಮಾತ್ರವಲ್ಲ ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಗೂ ಮುಕ್ತಿ ದೊರೆಯುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read