ತಣ್ಣೀರಿನಲ್ಲಿ ಮುಖ ತೊಳೆಯುವುದರಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ….?

ದುಬಾರಿ ಉತ್ಪನ್ನಗಳ ಬಳಕೆಯಿಂದ ನಿಮ್ಮ ಚರ್ಮ ನಿರ್ಜೀವವಾಗಿರುತ್ತದೆ. ಹಾಗಾಗಿ ಮನೆಮದ್ದುಗಳನ್ನು ಆಗಾಗ ಬಳಸುತ್ತಿರಬೇಕು. ಜೊತೆಯಲ್ಲಿ ಮುಖವನ್ನು ಯಾವಾಗಲೂ ತಣ್ಣೀರಿನಿಂದ ವಾಶ್ ಮಾಡುತ್ತಿರಿ. ಇದರಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ.

* ಬೆಳಿಗ್ಗೆ ಚರ್ಮದ ರಂಧ್ರಗಳು ತೆರೆದಿರುತ್ತದೆ. ಆಗ ತಣ್ಣೀರಿನಿಂದ ಮುಖವನ್ನು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.

* ಮುಖವನ್ನು ತಣ್ಣೀರಿನಿಂದ ತೊಳೆಯುವುದರಿಂದ ಚರ್ಮದಲ್ಲಿರುವ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳು ಕಡಿಮೆಯಾಗುತ್ತದೆ.

* ಮುಖವನ್ನು ತಣ್ಣೀರಿನಿಂದ ತೊಳೆಯುವುದರಿಂದ ಚರ್ಮದ ರಂಧ್ರಗಳು ಮುಚ್ಚುತ್ತವೆ. ಮುಖದ ಚರ್ಮ ಬಿಗಿಗೊಳ್ಳುತ್ತದೆ.

* ಮುಖವನ್ನು ತಣ್ಣೀರಿನಿಂದ ತೊಳೆಯುವುದರಿಂದ ಸೂರ್ಯನ ಕಿರಣಗಳಿಂದಾದ ಹಾನಿಕಾರಕ ಪರಿಣಾಮಗಳನ್ನು ನಿವಾರಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read