ನಿಮಗೆ ಮುಖದ ಅಂದ ಕೆಡಿಸುವ ʼಡಬಲ್ ಚಿನ್ʼ ಸಮಸ್ಯೆಯಿದೆಯಾ…..? ನಿವಾರಿಸಲು ಇಲ್ಲಿದೆ ಟಿಪ್ಸ್

ದೇಹದ ತೂಕ ಹೆಚ್ಚಾಗುತ್ತಿದ್ದ ಹಾಗೇ ಮುಖದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಿಂದ ಡಬಲ್ ಚಿನ್ ಉಂಟಾಗುತ್ತದೆ. ಇದು ಮುಖದ ಅಂದವನ್ನು ಕೆಡಿಸುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಮನೆಮದ್ದನ್ನು ಬಳಸಿ.

*ಹರಳೆಣ್ಣೆ 1 ಚಮಚ ಹಾಗೂ 1 ಚಮಚ ನಿಂಬೆ ರಸ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಇದರಿಂದ ರಕ್ತ ಸಂಚಾರ ಹೆಚ್ಚಾಗಿ ಕೊಬ್ಬು ಕರಗುತ್ತದೆ.

 *ಬಾದಾಮಿ ಎಣ್ಣೆ ಚರ್ಮವನ್ನು ಬಿಗಿಗೊಳಿಸಲು ಸಹಕಾರಿಯಾಗಿದೆ. ಇದನ್ನು ಮುಖಕ್ಕೆ ಹಚ್ಚಿ ರಾತ್ರಿಯಿಡಿ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ.

*ಗ್ಲಿಸರಿನ್ ಜೊತೆಗೆ 3 ಹನಿ ಪುದೀನಾ ಎಣ್ಣೆ, ½ ಚಮಚ ಎಪ್ಸಂ ಉಪ್ಪನ್ನು ಬೆರೆಸಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read