ಚಳಿಗಾಲದಲ್ಲಿ ಕಾಡುವ ಸಮಸ್ಯೆಗಳಿಂದ ಮುಕ್ತಿ ಸಿಗಬೇಕೆಂದ್ರೆ ಹೀಗೆ ಮಾಡಿ

ಚಳಿಗಾಲದಲ್ಲಿ ನೋವುಗಳು ಕಾಡುವುದು ಜಾಸ್ತಿ. ಮಹಿಳೆಯರು ಹೆಚ್ಚಾಗಿ ನೀರಿನಲ್ಲಿ ಕೆಲಸ ಮಾಡುವುದರಿಂದ ಅವರ ಕೈಬೆರಳುಗಳು ಮರಗಟ್ಟುವುದು ಮತ್ತು ಕೆಲವೊಮ್ಮೆ ಊದಿಕೊಳ್ಳುತ್ತದೆ.

ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು ಬಳಸಿ.

*ಆಲಿವ್ ಆಯಿಲ್ ಗೆ ಅರಶಿನ ಮಿಕ್ಸ್ ಮಾಡಿ ಬೆರಳುಗಳಿಗೆ ಹಚ್ಚಿ ಸ್ವಲ್ಪ ಸಮಯದ ಬಳಿಕ ಬಿಸಿ ನೀರಿನಲ್ಲಿ ವಾಶ್ ಮಾಡಿ. ಇದರಿಂದ ಬೆರಳುಗಳು ಊದಿಕೊಳ್ಳುವುದು ಕಡಿಮೆಯಾಗುತ್ತದೆ.

 *ಸಾಸಿವೆ ಎಣ್ಣೆಗೆ ಕಲ್ಲುಪ್ಪನ್ನು ಮಿಕ್ಸ್ ಮಾಡಿ ಕೈಗಳಿಗೆ ಉಜ್ಜಿಕೊಳ್ಳಿ. ಇದರಿಂದ ಕೈ ಮರಗಟ್ಟಿರುವ ಸಮಸ್ಯೆ ನಿವಾರಣೆಯಾಗುತ್ತದೆ.

*ಬೆಳ್ಳುೆಳ್ಳಿಯನ್ನು ಸಾಸಿವೆಯೊಂದಿಗೆ ಸೇರಿಸಿ ಬಿಸಿ ಮಾಡಿ ಕೈಬೆರಳುಗಳಿಗೆ ಹಚ್ಚಿಕೊಳ್ಳಿ. ಇದರಿಂದ ಬೆರಳುಗಳ ಊತ ಕಡಿಮೆಯಾಗುತ್ತದೆ.

* ನಿಂಬೆ ರಸ ಮಿಕ್ಸ್ ಮಾಡಿದ ನೀರಿನಲ್ಲಿ ಕೈಗಳನ್ನು ಅದ್ದಿ. ಇದರಿಂದ ಕೂಡ ಬೆರಳುಗಳ ಊತ ಕಡಿಮೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read