ತೂಕ ಇಳಿಸಿಕೊಳ್ಳಲು ಐದೇ ಐದು ನಿಮಿಷ ಈ ʼವ್ಯಾಯಾಮʼ ಮಾಡಿ

ಕೇವಲ 5 ನಿಮಿಷ ಪ್ರತಿದಿನ ಈ ವ್ಯಾಯಾಮ ಮಾಡುತ್ತ ಬಂದ್ರೆ ಸಾಕು. ಕೆಲವೇ ದಿನಗಳಲ್ಲಿ ಫಲಿತಾಂಶ ನೋಡಬಹುದಾಗಿದೆ.

ತೂಕ ಇಳಿಸಿಕೊಂಡು ಆರೋಗ್ಯವಾಗಿರಲು ಬಯಸುವವರು ಪಾರ್ಕ್ ಅಥವಾ ಸಮುದ್ರ ತೀರದಲ್ಲಿ ಐದು ನಿಮಿಷ ರನ್ನಿಂಗ್ ಮಾಡಿದ್ರೆ ಸಾಕು. ಇದ್ರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದಾಗಿದೆ.

ಹಗ್ಗದಾಟ ಕೂಡ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಪ್ರತಿದಿನ 5 ನಿಮಿಷ ಹಗ್ಗದಾಟ ಆಡಿ. ಹೃದಯ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸ್ಕಿಪ್ಪಿಂಗ್ ನಿಂದ ಬೆವರು ಜಾಸ್ತಿ ಬರುತ್ತದೆ. ಇದು ದೇಹದಲ್ಲಿರುವ ವಿಷವನ್ನು ಹೊರ ಹಾಕುತ್ತದೆ.

ರನ್ನಿಂಗ್, ಸ್ಕಿಪ್ಪಿಂಗ್ ಅಲ್ಲದೆ ಸೂರ್ಯ ನಮಸ್ಕಾರ ನಿಮ್ಮ ತೂಕ ಇಳಿಸಲು ನೆರವಾಗುತ್ತದೆ. ಇದು ಹೊಟ್ಟೆ ಹಾಗೂ ಸೊಂಟದ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಜುಂಬಾ ವ್ಯಾಯಾಮ ಕೂಡ ನಿಮ್ಮ ತೂಕ ಇಳಿಸಲು ನೆರವಾಗುತ್ತದೆ. ಕೇವಲ ಐದೇ ಐದು ನಿಮಿಷ ಈ ವ್ಯಾಯಾಮ ಮಾಡಿದ್ರೆ ಸಾಕು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read