ʼಹೇರ್ ವಾಶ್ʼ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡದಿರಿ

ಕೂದಲನ್ನು ಸ್ವಚ್ಛಗೊಳಿಸುವುದರಿಂದ ಕೂದಲಿನ ಆರೋಗ್ಯವನ್ನು ಕಾಪಾಡಬಹುದು ನಿಜ. ಆದರೆ ಕೂದಲು ವಾಶ್ ಮಾಡಿದ ಬಳಿಕ ನೀವು ಮಾಡುವಂತಹ ಈ ತಪ್ಪುಗಳು ನಿಮ್ಮ ಕೂದಲನ್ನು ತೆಳುವಾಗಿ ಒರಟಾಗಿಸುತ್ತದೆ. ಅದು ಯಾವ ತಪ್ಪುಗಳು ಎಂಬುದನ್ನು ತಿಳಿದು ಸರಿಪಡಿಸಿಕೊಳ್ಳಿ.

*ಕೂದಲು ವಾಶ್ ಮಾಡಿದ ಬಳಿಕ ಕೂದಲಿನಲ್ಲಿರುವ ನೀರಿನಂಶವನ್ನು ತೆಗೆಯಲು ಟವೆಲ್ ನಿಂದ ಉಜ್ಜಿಕೊಳ್ಳುತ್ತೇವೆ. ಇದರಿಂದ ಕೂದಲಿನ ಬೇರುಗಳಿಗೆ ಹಾನಿಯಾಗಿ ಕೂದಲು ಉದುರುತ್ತವೆ. ಹಾಗಾಗಿ ಕೂದಲನ್ನು ಉಜ್ಜುವ ಬದಲು ಬಟ್ಟೆ ಕಟ್ಟಿಕೊಳ್ಳಿ. ಇದರಿಂದ ನೀರು ಹೀರಲ್ಪಡುತ್ತದೆ.

*ಕೂದಲು ವಾಶ್ ಮಾಡಿದ ಬಳಿಕ ಒಣಗಿಸಲು ಹೇರ್ ಡ್ರೈಯರ್ ನ್ನು ಬಳಸುತ್ತೇವೆ. ಆದರೆ ಇದರಿಂದ ಕೂದಲು ಡ್ಯಾಮೇಜ್ ಆಗುತ್ತದೆ. ಹಾಗಾಗಿ ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡಿ.

*ಕೂದಲು ವಾಶ್ ಮಾಡಿದ ಬಳಿಕ ಕೂದಲನ್ನು ಜಡೆ ಕಟ್ಟಿಕೊಳ್ಳಬೇಡಿ. ಇದರಿಂದ ನೆತ್ತಿಯಲ್ಲಿ ತುರಿಕೆ ಉಂಟಾಗಿ ತಲೆಹೊಟ್ಟಾಗುತ್ತದೆ. ಹಾಗಾಗಿ ಕೂದಲು ಸಂಪೂರ್ಣವಾಗಿ ಒಣಗಿದ ಬಳಿಕ ಜಡೆ ಹಾಕಿಕೊಳ್ಳಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read