ಮೂತ್ರದ ಸೋಂಕು ಇರುವವರು ಸೇವಿಸಬೇಡಿ ಈ ಆಹಾರ

ಬ್ಯಾಕ್ಟೀರಿಯಾಗಳ ಸೋಂಕಿನಿಂದ ಮೂತ್ರದ ಸೋಂಕು ಉಂಟಾಗುತ್ತದೆ. ಇದರಿಂದ ಮೂತ್ರ ಮಾಡುವಾಗ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಕ್ತ ಮಿಶ್ರಿತ ಮೂತ್ರ ಬರುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯ. ಹಾಗೇ ಮೂತ್ರದ ಸೋಂಕು ಇರುವವರು ಈ ಆಹಾರಗಳನ್ನು ಸೇವಿಸಬಾರದು.

ಮೂತ್ರದ ಸೋಂಕು ಇರುವವರು ಈ ಆಹಾರಗಳನ್ನು ಸೇವಿಸಬೇಡಿ: ಕಾಫಿ, ಆಲ್ಕೋಹಾಲ್, ಸಿಟ್ರಸ್ ಹಣ್ಣುಗಳು, ಟೊಮೆಟೊ, ಮಸಾಲೆಯುಕ್ತ ಆಹಾರಗಳು, ಸಿಹಿಯಾದ ಪದಾರ್ಥಗಳನ್ನು ಸೇವಿಸಬೇಡಿ. ಇವುಗಳಿಂದ ಮೂತ್ರದ ಸೋಂಕು ಮತ್ತಷ್ಟು ಹೆಚ್ಚಾಗುವ ಸಂಭವವಿದೆ.

ಮೂತ್ರದ ಸೋಂಕು ಇರುವವರು ಈ ಆಹಾರಗಳನ್ನು ಸೇವಿಸಿ: ಪೇರಳೆ, ಬಾಳೆಹಣ್ಣು, ಹಸಿರು ಬೀನ್ಸ್, ಆಲೂಗಡ್ಡೆ, ಪ್ರೋಟೀನ್ ಗಳು, ಬ್ರೆಡ್, ಧಾನ್ಯ, ಬೀಜಗಳು, ಮೊಟ್ಟೆಗಳು ಇವುಗಳು ಪೋಷಕಾಂಶಗಳನ್ನು ಒದಗಿಸುತ್ತವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read