ಡಿಸ್ನಿ+ಹಾಟ್‌ ಸ್ಟಾರ್‌ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ HBO ಜೊತೆಗಿನ ಪಾಲುದಾರಿಕೆಯನ್ನು ಕೊನೆಗೊಳಿಸಿರುವುದರಿಂದ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ‘ಗೇಮ್ ಆಫ್ ಥ್ರೋನ್ಸ್’ ಮತ್ತು ‘ದಿ ಸಕ್ಸೆಶನ್’ ನಂತಹ ಶೋಗಳು ಇನ್ನು ಮುಂದೆ ಪ್ರಸಾರ ಆಗುವುದಿಲ್ಲ.

ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಸುದ್ದಿಯನ್ನು ದೃಢೀಕರಿಸಿದೆ.

ಮಾರ್ಚ್ 31 ರಿಂದ, HBO ವಿಷಯವು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುವುದಿಲ್ಲ. ಆದರೆ ನೀವು 100,000 ಗಂಟೆಗಳ ಟಿವಿ ಶೋಗಳು ಮತ್ತು 10 ಭಾಷೆಗಳ ಚಲನಚಿತ್ರಗಳನ್ನು ಆನಂದಿಸಬಹುದಾಗಿದೆ.

ಏಪ್ರಿಲ್ 1 ರಿಂದ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಲಭ್ಯವಿಲ್ಲದ ಶೋಗಳ ಪಟ್ಟಿ ಇಲ್ಲಿದೆ.

ಬಾಲರ್ಸ್
ಬ್ಯಾಂಡ್ ಆಫ್ ಬ್ರದರ್ಸ್
ಕ್ಯಾಚ್ ಆ್ಯಂಡ್​ ಕಿಲ್
ಕರ್ಬ್​ ಯುರ್​ ಎಂಥ್​
ಎಂಟೋರೇಜ್​
ಗೇಮ್ಸ್ ಆಫ್​ ಥಾರ್ನಸ್​
ಹೌಸ್ ಆಫ್ ದಿ ಡ್ರ್ಯಾಗನ್
ಈಸ್ಟ್‌ಟೌನ್‌ನ ಮೇರ್
ಮೈಂಡ್ ಓವರ್ ಮರ್ಡರ್
ಒಬಾಮಾ
ಶಾಕ್
ಸಕ್ಸೇಷನ್​
ದಿ ಬೇಬಿ
ಗಿಲ್ಡೆಡ್ ಏಜ್​
ದಿ ಲಾಸ್ಟ್ ಆಫ್ ಅಸ್
ನೆವರ್ಸ್
ದಿ ಸೋಪ್ರಾನೋಸ್
ದಿ ಟೈಮ್ ಟ್ರಾವೆಲರ್ಸ್ ವೈಫ್​
ದಿ ವೈರ್​
ಅಂಡರ್ ಕರೆಂಟ್
ವಾಚ್​ಮೆನ್​

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read