ಹೊಸ ಫ್ಲೇವರ್‌ ನಲ್ಲೂ ಪಾರ್ಲೇ-ಜಿ ಬಿಸ್ಕಿಟ್‌: ವೈರಲ್‌ ಆಯ್ತು ಟ್ವಿಟರ್‌ ಫೋಟೋ

ಪಾರ್ಲೇಜಿ ಬಿಸ್ಕೆಟ್‌ ತಿನ್ನದವರೇ ಇಲ್ಲವೆನ್ನಬಹುದೇನೋ. ಎಷ್ಟೋ ದಶಕಗಳಿಂದ ಎಲ್ಲರ ಮನೆಯನ್ನೂ ಆಳಿದ ಬಿಸ್ಕೆಟ್‌ ಇದು. ಇದೀಗ ಹೊಸ ಫ್ಲೇವರ್‌ನಲ್ಲಿ ಲಭ್ಯವಿದೆ ಎಂಬ ಟ್ವಿಟರ್‌ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.

ಪಾರ್ಲೆಜಿಯ ಹೊಸ ಫ್ಲೇವರ್‌ನ ಪ್ಯಾಕ್ ಅನ್ನು ಬಳಕೆದಾರರೊಬ್ಬರು ಟ್ವಿಟರ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇದು ಹಿಂದಿನ ಪಾರ್ಲೆಜಿಯಂತಿರದೇ ಹೊಸ ಮಾದರಿಯ ಪ್ಯಾಕೆಟ್ ಹಾಗೂ ವಿನ್ಯಾಸದ ಜೊತೆಗೆ ಓಟ್ಸ್ ಹಾಗೂ ಬೆರಿ ಫ್ಲೇವರ್‌ನಲ್ಲಿದೆ ಎಂದಿದ್ದಾರೆ.

ಪ್ಯಾಕೆಟ್‌ನ ಮೇಲೆ ಓಟ್ಸ್ ಹಾಗೂ ಬೆರಿ ಎಂದು ಲೇಬಲ್ ಹೊಂದಿರುವ ಪಾರ್ಲೆ-ಜಿ ಬಿಸ್ಕತ್ತಿನ ಪ್ಯಾಕೆಟ್ ಅನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ. ಪ್ರಸ್ತುತ ಸಂಸ್ಥೆಯು ವಿವಿಧ ಫ್ಲೇವರ್‌ಗಳಲ್ಲಿ ಬಿಸ್ಕತ್ತನ್ನು ಬಿಡುಗಡೆ ಮಾಡಿದ್ದು ದೇಶದ ಮಾರುಕಟ್ಟೆಗಳಲ್ಲಿ ಕೂಡ ದೊರೆಯುತ್ತಿದೆ.

ಟ್ವಿಟರ್‌ನಲ್ಲಿ ಹಂಚಿಕೊಂಡ ಫೋಟೋವನ್ನು ಸುಮಾರು ಎರಡು ಲಕ್ಷ ಜನ ವೀಕ್ಷಿಸಿದ್ದಾರೆ. ಈ ವಿಡಿಯೋ 3 ಸಾವಿರಕ್ಕೂ ಅಧಿಕ ಲೈಕ್‌ ಪಡೆದುಕೊಂಡಿದ್ದು, ಹಲವರು ಕಮೆಂಟ್‌ ಮಾಡುತ್ತಿದ್ದಾರೆ.

https://twitter.com/hojevlo/status/1609732844074733568?ref_src=twsrc%5Etfw%7Ctwcamp%5Etweetembed%7Ctwterm%5E1609732844074733568%7Ctwgr%5Eea34d54cb054513a70d8cdd181d6fe4950fe0e49%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdid-you-know-parle-g-biscuits-have-other-flavours-as-well-twitter-is-equally-surprised-2316588-2023-01-03

https://twitter.com/hojevlo/status/1609949739575037952?ref_src=twsrc%5Etfw%7Ctwcamp%5Etweetembed%7Ctwterm%5E1609949739575037952%7Ctwgr%5Eea34d54cb054513a70d8cdd181d6fe4950fe0e49%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdid-you-know-parle-g-biscuits-have-other-flavours-as-well-twitter-is-equally-surprised-2316588-2023-01-03

https://twitter.com/VaishnaviVarkur/status/1609896265260888064?ref_src=twsrc%5Etfw%7Ctwcamp%5Etweetembed%7Ctwterm%5E1609896265260888064%7Ctwgr%5Eea34d54cb054513a70d8cdd181d6fe4950fe0e49%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdid-you-know-parle-g-biscuits-have-other-flavours-as-well-twitter-is-equally-surprised-2316588-2023-01-03

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read