ಸಖತ್‌ ತಮಾಷೆಯಾಗಿದೆ ಯುವತಿ ಚೌಕಾಸಿ ಯತ್ನ ಉಲ್ಟಾ ಹೊಡೆದ ಕಥೆ…!

ಭಾರತಿಯ ಮಹಿಳೆಯರು ಚೌಕಾಸಿ ಮಾಡುವುದರಲ್ಲಿ ಎತ್ತಿದ ಕೈ ಎಂದು ಹೊಸದಾಗಿ ಹೇಳಬೇಕಾಗಿಲ್ಲ ಅಲ್ಲವೇ ? ವರ್ತಕರ ಬಳಿ ತಮ್ಮೆಲ್ಲಾ ಟ್ರಿಕ್‌ಗಳನ್ನು ಬಳಸಿ, ಮೇಲಿಂದ ಮೇಲೆ ತಮ್ಮದೇ ರೇಟ್ ಹೇಳುತ್ತಾ, ಕೊನೆಗೆ ತಾವು ಅಂದುಕೊಂಡ ಮೊತ್ತಕ್ಕೆ ವಸ್ತುಗಳನ್ನು ಖರೀದಿ ಮಾಡುವುದರಲ್ಲಿ ನಮ್ಮ ಹೆಂಗಸರು ನಿಪುಣೆಯರು.

ಆದರೂ ಸಹ ಕೆಲವೊಮ್ಮೆ ಅದೇನೇ ಟ್ರಿಕ್ ಬಳಸಿದರೂ ಚೌಕಾಶಿ ಮಾಡುವುದರಲ್ಲಿ ಸೋತುಬಿಡುತ್ತಾರೆ ಹೆಣ್ಣುಮಕ್ಕಳು.

ಟ್ವಿಟರ್‌ ಬಳಕೆಗಾರ್ತಿ ಮೀಹಾ ತಮ್ಮ ಸಹೋದರಿಯ ಚೌಕಾಸಿ ಕಲೆ ಹೇಗೆ ಉಲ್ಟಾ ಹೊಡೆಯಿತು ಎಂಬ ವಿನೋದಮಯ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.

ವಸ್ತ್ರವೊಂದನ್ನು ಖರೀದಿಸಿದ ಈಕೆಯ ಸಹೋದರಿ, ನಿರೀಕ್ಷೆಯಂತೆಯೇ ಚೌಕಾಸಿ ಮಾಡಲು ತಮ್ಮ ಪ್ರತಿಭೆಯನ್ನು ಮುನ್ನಲೆಗೆ ತಂದಿದ್ದಾರೆ. ತಾನು ಅಂಗಡಿಯ ಸುದೀರ್ಘಾವಧಿಯ ಗ್ರಾಹಕಿಯಾಗಿದ್ದು, ರಿಯಾಯಿತಿ ಕೊಡಬೇಕೆಂದೆಲ್ಲಾ ಕೇಳುತ್ತಾರೆ ಆಕೆ. ಆದರೆ ಇದಕ್ಕೆ ಸ್ಮಾರ್ಟ್ ಆಗಿ ಪ್ರತಿಕ್ರಿಯಿಸಿದ ಅಂಗಡಿಯಾತ ಒಂದು ಡಬ್ಬಿ ಸಿಹಿ ತಿನಿಸನ್ನು ಆಕೆಗೆ ಕೊಟ್ಟು, ತನ್ನ ಅಂಗಡಿ ನಿನ್ನೆ ತಾನೇ ತೆರೆದಿದೆ ಎನ್ನುತ್ತಾನೆ.

ಇದರಿಂದ ಮೀಹಾ ಹಾಗೂ ಆಕೆಯ ಸಹೋದರಿಗೆ ಇರುಸುಮುರುಸಿನ ಪರಿಸ್ಥಿತಿ ಉಂಟಾಗಿದ್ದು, ಈ ಸಂಗತಿಯನ್ನು ಮೀಹಾ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

https://twitter.com/aish_fazal/status/1637865398195347471?ref_src=twsrc%5Etfw%7Ctwcamp%5Etweetembed%7Ctwterm%5E1637865398195347471%7Ctwgr%5E4157060ccb6e0e638e6b6bed7105bcddf32eef5f%7Ctwcon%5Es1_&ref_url=https%3A%2F%2Fwww.news18.com%2Fbuzz%2Fdesi-woman-failing-to-get-discount-with-og-bargaining-tactic-cracks-up-indian-twitter-7354531.html

https://twitter.com/kia_mout_hai/status/1637853382995050496?ref_src=twsrc%5Etfw%7Ctwcamp%5Etweetembed%7Ctwterm%5E1638078843113054208%7Ctwgr%5E4157060ccb6e0e638e6b6bed7105bcddf32eef5f%7Ctwcon%5Es2_&ref_url=https%3A%2F%2Fwww.news18.com%2Fbuzz%2Fdesi-woman-failing-to-get-discount-with-og-bargaining-tactic-cracks-up-indian-twitter-7354531.html

https://twitter.com/kia_mout_hai/status/1637853382995050496?ref_src=twsrc%5Etfw%7Ctwcamp%5Etweete

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read