BIG NEWS : ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಇಂದಿನಿಂದ ‘ಡೇ ಕೇರ್ ಕೀಮೋಥೆರಪಿ ಕೇಂದ್ರ’ ಆರಂಭ, ಏನೆಲ್ಲಾ ಸೇವೆ ಸಿಗಲಿದೆ.?

ಬೆಂಗಳೂರು : ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಚಾಲನೆ ನೀಡಲಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಕ್ಯಾನ್ಸ‌ರ್ ರೋಗಿಗಳಿಗೆ ಕೀಮೋಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಇಂದಿನಿಂದ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಆರಂಭಿಸುತ್ತಿದೆ. ಇಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿಎಂ ಅವರು ಕಿಮೋಥೆರಪಿ ಕೇಂದ್ರಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರು, ವಿಜಯಪುರ, ಉಡುಪಿ, ಬಳ್ಳಾರಿ, ಧಾರವಾಡ, ದಾವಣಗೆರೆ, ಬಾಗಲಕೋಟೆ ಸೇರಿದಂತೆ 16 ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ.

ಡೇ ಕೇರ್ ಕೀಮೋಥೆರಪಿ ಕೇಂದ್ರದಲ್ಲಿ ನೀಡಲಾಗುವ ಸೇವೆಗಳು

ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಮುಂದುವರಿಕೆ ಕೀಮೋಥೆರಪಿ ಚಿಕಿತ್ಸೆ
ನೋವು ನಿರ್ವಹಣೆ ಚಿಕಿತ್ಸೆ
RAPY
ಸಮಾಲೋಚನಾ ಸೇವೆಗಳು
ಜಿಲ್ಲಾ ಆಸ್ಪತ್ರೆಗಳಿಂದ ತೃತೀಯ ಹಂತದ ಆಸ್ಪತ್ರೆಗಳ ಮೂಲಕ ಟೆಲಿಮೆಡಿಸಿನ್ ಸೇವೆ
ಅಗತ್ಯ ತಜ್ಞರ ಸೇವೆಗಳು

ಡೇ ಕೇರ್ ಕೀಮೋಥೆರಪಿ ಕೇಂದ್ರದ ಉಪಯೋಗಗಳು
ಆಸ್ಪತ್ರೆ ಮತ್ತು ಪ್ರಯಾಣ ವೆಚ್ಚದ ಉಳಿಕೆ
ಚಿಕಿತ್ಸೆಯಿಂದ ವಂಚಿತರಾಗುವ ಪ್ರಕರಣಗಳ ಇಳಿಕೆ
ತಪಾಸಣೆ ಹಾಗೂ ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ
ಕ್ಯಾನ್ಸರ್ ಚಿಕಿತ್ಸೆಯಲ್ಲಿ ನಗರ – ಗ್ರಾಮೀಣ ಅಸಮಾನತೆಯನ್ನು ಕಡಿಮೆಗೊಳಿಸುವುದು

ಹಬ್ ಆಸ್ಪತ್ರೆಗಳ ಪಾತ್ರ
ಕ್ಲಿನಿಕಲ್ ಸೇವೆಗಳು (ಸಂಕೀರ್ಣ ಚಿಕಿತ್ಸಾ ವಿತರಣೆ, ಕೀಮೋಥೆರಪಿಯನ್ನು ನಿರ್ವಹಣೆ, ಸುಧಾರಿತ ಬಯಾಸ್ತಿಗಳನ್ನು ನಡೆಸುವುದು. Bare Seugnen der ವಿಕಿರಣಶಾಸ್ತ್ರ ಬೆಂಬಲವನ್ನು ಒದಗಿಸುವುದು.

  • ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ
    ರೆಫರಲ್ಸ್, ಚೆಲಮೆಡಿಸಿನ್ ಮತ್ತು ಸ್ಟೋಶ್ ಕೇಂದ್ರಗಳಿಗೆ ಔಷಧ ರದಾನೆ
  • ಗುಣಮಟ್ಟದ ಭರವಸೆ ಮತ್ತು ಮೇಲ್ವಿಚಾರಣೆ
    ಸ್ಪೋಕ್ ಕೇಂದ್ರಗಳ ಪಾತ್ರ
    *ಹಪ್ ನೊಂದಿಗೆ ಸಮನ್ವಯ (ರೆಫರಲ್ ವ್ಯವಸ್ಥೆ, ವಿಕಿರಣಾ/ರನ್ನಚಿಕಿತ್ಸೆ ಅಗತ್ಯವಿರುವ ರೋಗಳನ್ನು ಗುರುಚಿಸಿ ಮತ್ತು ಕೇಂದ್ರಗಳಿಗೆ ವರ್ಗಾಯಿಸಿ, alabotaca-daiders shaderarti
    ರೋಗಿಯ ಆರೈಕೆ ಕೀಮೋಥೆರಪಿ ಆಡಳಿತ, zianba/ suzilabda secine, ಪೂರ್ವ-ಕೀಮೋ ವರ್ಕಸ್, ಮೂಲಭೂತ em grid (CBC LIFT RFT) ಮೇಲ್ವಿಚಾರಣೆಯನ್ನು ಒದಗಿಸುವುದು.
    *ಬೆಂಬಲ ಸೇವೆಗಳು, ಉಪಶಮನಕಾರಿ ಆರೈಕೆ ಹಾಗೂ ಔಷಧ ವಿತರಣೆ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read