ಸಾಕ್ಷ್ಯ ಸಮೇತ ನಿರಂತರ ವಿಚಾರಣೆಗೆ ಬೆಚ್ಚಿಬಿದ್ದ ದರ್ಶನ್: ಕೊಲೆ ಕೇಸ್ ನಲ್ಲಿ ಕರಗಿ ಹೋಯ್ತು ಬಾಕ್ಸ್ ಆಫೀಸ್ ಸುಲ್ತಾನನ ಗತ್ತು: ಭವಿಷ್ಯ ನೆನೆದು ವಿಲವಿಲ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತಾಗಿರುವ ನಟ ದರ್ಶನ್ ಸೇರಿ ಆರೋಪಿಗಳ ವಿಚಾರಣೆ ಮುಂದುವರೆದಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಮೊದಲ ದಿನ ಇದ್ದ ಗತ್ತು ಈಗ ಇಲ್ಲವಾಗಿದ್ದು, ಫುಲ್ ಸೈಲೆಂಟ್ ಆಗಿ ವಿಲವಿಲ ಒದ್ದಾಡುತ್ತಿದ್ದಾರೆ. ಸಾಕ್ಷ್ಯಗಳನ್ನು ಮುಂದಿಟ್ಟು ಪೊಲೀಸರ ನಿರಂತರ ವಿಚಾರಣೆಗೆ ದರ್ಶನ್ ಥಂಡಾ ಹೊಡೆದಿದ್ದಾರೆ. ವಿಚಾರಣೆ ನಡುವೆ ಅವರಿಗೆ ಭವಿಷ್ಯದ ಚಿಂತೆ ಎದುರಾಗಿದೆ. ಮುಂದೆ ಏನಾಗುತ್ತೋ ಎಂದು ದರ್ಶನ್ ಕಂಗಾಲಾಗಿದ್ದಾರೆ ಎನ್ನಲಾಗಿದೆ.

ಯಾಕಾದರೂ ಈ ತಪ್ಪು ಮಾಡಿದೆನೋ ಎಂದು ದರ್ಶನ್ ಪಶ್ಚಾತ್ತಾಪಪಡುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಬಾಕ್ಸ್ ಆಫೀಸ್ ಸುಲ್ತಾನನ ಗತ್ತು ಕರಗಿ ಹೋಗಿದೆ. ಬಂಧನವಾದ ಮೊದಲ ದಿನ ಇದ್ದ ಗತ್ತು ಈಗ ಇಲ್ಲವಾಗಿದೆ. ಸಾಕ್ಷ್ಯಗಳನ್ನು ಮುಂದಿಟ್ಟುಕೊಂಡು ಪೊಲೀಸರು ದರ್ಶನ್ ಗೆ ಗ್ರಿಲ್ ಮಾಡಿಸುತ್ತಿದ್ದಾರೆ. ವಿಚಾರಣೆಯ ಒತ್ತಡದ ನಡುವೆ ಭವಿಷ್ಯದ ಚಿಂತೆ ನೆನೆದು ಕಂಗಾಲಾಗಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read