Cute Video: ಕೋಟಿ ರೂಪಾಯಿ ಕೊಟ್ಟರೂ ಸಿಗುವುದಿಲ್ಲ ಈ ಬಡ ಬಾಲಕನ ಮುಗ್ದ ನಗು…..!

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹಣ ಗಳಿಕೆಯ ಹಿಂದೆ ಬಿದ್ದಿರುವ ಬಹಳಷ್ಟು ಜನ ಮನಬಿಚ್ಚಿ ನಗುವುದನ್ನು ಮರೆತಿದ್ದಾರೆ. ಸದಾ ಕೆಲಸದ ಒತ್ತಡದಿಂದ ಒದ್ದಾಡುವ ಅವರುಗಳು ಇದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ವಾರಕ್ಕೊಮ್ಮೆ ಕುಟುಂಬದ ಜೊತೆ ಮನರಂಜನೆಗಾಗಿ ಹೊರಗೆ ಹೋದರೂ ಸಹ ಮನಃಸ್ಪೂರ್ತಿಯಾಗಿ ಕಾಲ ಕಳಿಯಲು ಆಗುವುದಿಲ್ಲ. ಇದಕ್ಕೆ ಒತ್ತಡದ ಜೊತೆಗೆ ಚಿಂತೆಯೂ ಕಾರಣವಾಗುತ್ತದೆ.

ಆದರೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಡ ಬಾಲಕನ ಮುಗ್ಧ ನಗುವಿನ ವಿಡಿಯೋ ಒಂದು ವೈರಲ್ ಆಗಿದ್ದು, ಇದನ್ನು ವೀಕ್ಷಿಸಿದ ನೆಟ್ಟಿಗರು ಕೋಟಿ ರೂಪಾಯಿ ಕೊಟ್ಟರೂ ಸಹ ಇದು ಎಲ್ಲರಿಗೂ ಸಿಗುವುದಿಲ್ಲ ಎಂದಿದ್ದಾರೆ. ಮನರಂಜನಾ ಕಾರ್ಯಕ್ರಮಕ್ಕೆ ತೆರಳಿರುವ ಈ ಬಾಲಕ ಅಲ್ಲಿನ ಹಾಸ್ಯದ ದೃಶ್ಯಗಳನ್ನು ಮನಃಪೂರ್ವಕವಾಗಿ ಆನಂದಿಸಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read