ಕೊರೊನಾ ರೂಪಾಂತರ JN-1 : ಮತ್ತೆ ಎರಡು ಹೊಸ ರೋಗಲಕ್ಷಣಗಳನ್ನು ಪತ್ತೆ ಮಾಡಿದ ವಿಜ್ಞಾನಿಗಳು

ನವದೆಹಲಿ: ದೇಶಾದ್ಯಂತ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಹಲವಾರು ರಾಜ್ಯಗಳಲ್ಲಿ ಹೊಸ ಉಪ-ರೂಪಾಂತರ ಜೆಎನ್ .1 ಪತ್ತೆಯಾಗಿದೆ.

ಈ ತಳಿಯು ಮತ್ತೊಂದು ಅಲೆಗೆ ಕಾರಣವಾಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರೆ, ಯುಕೆ ವಿಜ್ಞಾನಿಗಳು ಜೆಎನ್ .1 ರ ಎರಡು ಹೊಸ ರೋಗಲಕ್ಷಣಗಳನ್ನು ಕಂಡುಹಿಡಿದಿದ್ದಾರೆ. ಎರಡು ಹೊಸ ಕೋವಿಡ್ ರೋಗಲಕ್ಷಣಗಳು ನಿದ್ರೆಯಲ್ಲಿ ತೊಂದರೆ ಮತ್ತು ಆತಂಕ ಎಂದು ತಿಳಿಸಿದೆ.

ಅಧಿಕೃತ ಹೇಳಿಕೆಯ ಪ್ರಕಾರ, ಭಾರತದಲ್ಲಿ ಈವರೆಗೆ ಒಟ್ಟು 513 ಜೆಎನ್ .1 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಿಂದ 199, ಕೇರಳದಿಂದ 148, ಗೋವಾದಿಂದ 47, ಗುಜರಾತ್ನಿಂದ 36, ಮಹಾರಾಷ್ಟ್ರದಿಂದ 32, ತಮಿಳುನಾಡಿನಿಂದ 26, ದೆಹಲಿಯಿಂದ 15, ರಾಜಸ್ಥಾನದಿಂದ 4, ತೆಲಂಗಾಣದಿಂದ 2, ಒಡಿಶಾದಿಂದ 2, ಒಡಿಶಾ ಮತ್ತು ಹರಿಯಾಣದಿಂದ ತಲಾ 1 ಪ್ರಕರಣಗಳು ವರದಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read