500 ರೂ. ನೋಟು ಪಡೆಯುವ ಮುನ್ನ ಎಚ್ಚರಿಕೆ…! ಗುರುತಿಸಲು ಸಾಧ್ಯವಾಗದಷ್ಟು ಅಸಲಿಯಂತೆಯೇ ಚಲಾವಣೆಯಲ್ಲಿವೆ ನಕಲಿ ನೋಟು

ಸಾರ್ವಜನಿಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಅಸಲಿ ನೋಟುಗಳ ರೀತಿಯಲ್ಲೇ ನಕಲಿ ನೋಟುಗಳು ಚಲಾವಣೆಯಲ್ಲಿವೆ. ಬಹುತೇಕರು ನೋಟುಗಳನ್ನು ಪರಿಶೀಲನೆ ಮಾಡದೇ ತೆಗೆದುಕೊಳ್ಳುವುದರಿಂದ ತೊಂದರೆಗೆ ಒಳಗಾಗುತ್ತಾರೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸವಂತೆ ಜಾಲತಾಣ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದಾರೆ.

500 ರೂ.ಗಳ ನಕಲಿ ನೋಟುಗಳು ಈಗ ಚಲಾವಣೆಯಲ್ಲಿದೆ ಎಂದು ವರದಿಯಾಗಿದೆ! ಗುರುತಿಸಲು ಕಷ್ಟ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(RESERVE BANK  OF INDIA.) ಕಾಗುಣಿತ ಮಾತ್ರ ವ್ಯತ್ಯಾಸವಾಗಿದೆ. E ಯ ಸ್ಥಳದಲ್ಲಿ ಇದು A ಎಂದು ಇದೆ. ಎಚ್ಚರವಾಗಿರಿ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read