‘ಪಾದಯಾತ್ರೆ’ ಎಂಬ ನಾಟಕದ ಮೂಲಕ ಬಿಜೆಪಿಯಿಂದ ಸಿಎಂ ಸಿದ್ದರಾಮಯ್ಯರನ್ನು ಮುಗಿಸುವ ಕುತಂತ್ರ ; ಸಚಿವ ಕೃಷ್ಣಭೈರೇಗೌಡ

ಬೆಂಗಳೂರು : ‘ಪಾದಯಾತ್ರೆ’ ಎಂಬ ನಾಟಕದ ಮೂಲಕ ಬಿಜೆಪಿ ಸಿಎಂ ಸಿದ್ದರಾಮಯ್ಯರನ್ನು ಮುಗಿಸುವ ಕುತಂತ್ರ ಮಾಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ.

ಪಾದಯಾತ್ರೆ ಎಂಬ ನಾಟಕದ ಮೂಲಕ ಜೆಡಿಎಸ್ ಕಾರ್ಯಕರ್ತರನ್ನ ಹೈಜಾಕ್ ಮಾಡುವ ಹಾಗೂ ಸಿದ್ದರಾಮಯ್ಯ ಅವರನ್ನೂ ಮುಗಿಸುವ ಕುತಂತ್ರ ಬಿಜೆಪಿ ನಾಯಕರದ್ದು. ಕರ್ನಾಟಕದ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ದ್ವನಿ ಎತ್ತುವ ಏಕೈಕ ಕಾರಣಕ್ಕೆ ಅವರನ್ನೂ ಮುಗಿಸಲು ವಿಪಕ್ಷಗಳು ಷಡ್ಯಂತ್ರ ರೂಪಿಸಿವೆ. ಇಂತಹ ಪ್ರಜಾಪ್ರಭುತ್ವ ವಿರೋಧಿ ನಡೆಗಾಗಿಯೇ ಈಗಾಗಲೇ ಬಿಜೆಪಿಗೆ ಒಮ್ಮೆ ಪಾಠ ಕಲಿಸಿರುವ ಜನ ಮತ್ತೊಂದು ಪಾಠ ಕಲಿಸಲಿರುವುದು ನಿಶ್ಚಿತ ಎಂದು ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದ್ದಾರೆ.

https://twitter.com/krishnabgowda/status/1819560192381534692

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read