BIG BREAKING: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ 124 ಅಭ್ಯರ್ಥಿಗಳ ಪಟ್ಟಿ ಪ್ರಕಟ: ವರುಣಾದಿಂದ ಸಿದ್ಧರಾಮಯ್ಯ; ಇಲ್ಲಿದೆ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಲಾಗಿದ್ದು, 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧಿಸಲಿದ್ದಾರೆ. ಟಿ. ನರಸೀಪುರ ಕ್ಷೇತ್ರದಿಂದ ಹೆಚ್.ಸಿ. ಮಹದೇವಪ್ಪ ಸ್ಪರ್ದಿಸಲಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಕೆ.ಹೆಚ್. ಮುನಿಯಪ್ಪ ಸ್ಪರ್ಧಿಸಲಿದ್ದಾರೆ. ನಂಜನಗೂಡು ಕ್ಷೇತ್ರದಿಂದ ಧ್ರುವನಾರಾಯಣ ಪುತ್ರ ದರ್ಶನ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ.

ಕಂಪ್ಲಿ -ಜೆಎನ್ ಗಣೇಶ್

ಬಳ್ಳಾರಿ ಎಸ್.ಟಿ. ಮೀಸಲು ಕ್ಷೇತ್ರ –ಬಿ. ನಾಗೇಂದ್ರ

ಸಂಡೂರು -ಈ ತುಕಾರಾಂ

ರಾಮನಗರ -ಇಕ್ಬಾಲ್ ಹುಸೇನ್

ರಾಜಾಜಿನಗರ -ಪುಟ್ಟಣ್ಣ

ಗುಂಡ್ಲುಪೇಟೆ –ಹೆಚ್.ಎಂ. ಗಣೇಶ್ ಪ್ರಸಾದ್

ಬೀದರ್ ದಕ್ಷಿಣ -ಅಶೋಕ್ ಖೇಣಿ

ಕುಣಿಗಲ್ –ಡಾ. ರಂಗನಾಥ

ಶಿರಾ –ಟಿ.ಬಿ. ಜಯಚಂದ್ರ

ಪಾವಗಡ –ಹೆಚ್.ವಿ. ವೆಂಕಟೇಶ್

ಗೋವಿಂದರಾಜನಗರ -ಪ್ರಿಯಾಕೃಷ್ಣ

ಯಮಕನಮರಡಿ -ಸತೀಶ್ ಜಾರಕಿಹೊಳಿ

ಬೆಳಗಾವಿ ಗ್ರಾಮೀಣ -ಲಕ್ಷ್ಮಿ ಹೆಬ್ಬಾಳ್ಕರ್

ರಾಮದುರ್ಗ -ಅಶೋಕ ಪಟ್ಟಣ

ಹುನಗುಂದ -ವಿಜಯಾನಂದ ಕಾಶಪ್ಪನವರ್

ಮುದ್ದೇಬಿಹಾಳ -ಅಪ್ಪಾಜಿ ನಾಡಗೌಡ

ಬಸವನ ಬಾಗೇವಾಡಿ -ಶಿವಾನಂದ ಪಾಟೀಲ್

ಬಬಲೇಶ್ವರ –ಎಂ.ಬಿ. ಪಾಟೀಲ್

ಇಂಡಿ -ಯಶವಂತರಾಯ ಗೌಡ ಪಾಟೀಲ್

ಹುಮ್ನಾಬಾದ್ -ರಾಜಶೇಖರ ಪಾಟೀಲ್

ಬೀದರ್ -ರಹಿಮ್ ಖಾನ್

ಬಾಲ್ಕಿ -ಈಶ್ವರ ಖಂಡ್ರೆ

ರಾಯಚೂರು ಗ್ರಾಮೀಣ -ಬಸವನ ಗೌಡ

ಮಸ್ಕಿ -ಬಸವನಗೌಡ ತುರವಿಹಾಳ

ಕುಷ್ಟಗಿ -ಅಮರೇಗೌಡ ಬಯ್ಯಾಪುರ

ಕನಕಗಿರಿ -ಶಿವರಾಜ್ ತಂಗಡಗಿ

ಚಾಮರಾಜಪೇಟೆ -ಜಮೀರ್ ಅಹ್ಮದ್

ಕೊರಟಗೆರೆ –ಜಿ. ಪರಮೇಶ್ವರ್

ರಾಜರಾಜೇಶ್ವರಿ ನಗರ –ಹೆಚ್. ಕುಸುಮಾ

ಶಾಂತಿನಗರ –ಎನ್.ಎ. ಹ್ಯಾರಿಸ್

ಜಯನಗರ -ಸೌಮ್ಯಾ ರೆಡ್ಡಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read