BIG NEWS: ಲೋಕಸಭಾ ಚುನಾವಣೆಗೆ ಚುರುಕುಗೊಂಡ ಕಾಂಗ್ರೆಸ್ ತಯಾರಿ; 28 ಸಚಿವರಿಗೆ ತಲಾ ಒಂದೊಂದು ಕ್ಷೇತ್ರದ ಹೊಣೆಗಾರಿಕೆ

ಮುಂಬರುವ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಜೊತೆ ಬಿಜೆಪಿ ಕೈಜೋಡಿಸಿರುವ ಬೆನ್ನಲ್ಲೇ ಆಡಳಿತರೂಢ ಕಾಂಗ್ರೆಸ್ ಪಕ್ಷ ಕೂಡ ತನ್ನ ತಯಾರಿಯನ್ನು ಚುರುಕುಗೊಳಿಸಿದ್ದು, 28 ಸಚಿವರಿಗೆ ತಲಾ ಒಂದೊಂದು ಕ್ಷೇತ್ರದ ಹೊಣೆಗಾರಿಕೆಯನ್ನು ವಹಿಸಿಕೊಡಲಾಗಿದೆ.

ಉಸ್ತುವಾರಿ ವಹಿಸಿಕೊಂಡಿರುವ ಸಚಿವರುಗಳು ತಮ್ಮ ವ್ಯಾಪ್ತಿಯ ಲೋಕಸಭಾ ಕ್ಷೇತ್ರಗಳಲ್ಲಿ ಪ್ರವಾಸ ನಡೆಸುವುದರ ಜೊತೆಗೆ ಎಲ್ಲ ಹಂತದ ಮುಖಂಡರ ಸಭೆ ನಡೆಸುವ ಮೂಲಕ ಸಂಭಾವ್ಯ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿರುವ ಸಚಿವರೂ ಹಾಗೂ ಅವರ ಕ್ಷೇತ್ರದ ವಿವರ ಈ ಕೆಳಕಂಡಂತಿದೆ.

ಎನ್ ಎಸ್ ಬೋಸರಾಜು – ಬೆಂಗಳೂರು ಕೇಂದ್ರ

ಡಾ. ಜಿ. ಪರಮೇಶ್ವರ್ – ಬೆಂಗಳೂರು ಉತ್ತರ

ಕೆ ವೆಂಕಟೇಶ್ – ಬೆಂಗಳೂರು ಗ್ರಾಮಾಂತರ

ಡಾ. ಶರಣ ಪ್ರಕಾಶ ಪಾಟೀಲ್ – ಬೆಂಗಳೂರು ದಕ್ಷಿಣ

ಪ್ರಿಯಾಂಕ್ ಖರ್ಗೆ – ಬಾಗಲಕೋಟೆ

ಸತೀಶ್ ಜಾರಕಿಹೊಳಿ – ವಿಜಯಪುರ

ಶಿವರಾಜ್ ತಂಗಡಗಿ – ಬೆಳಗಾವಿ

ಬಿ ನಾಗೇಂದ್ರ – ಕಲಬುರಗಿ

ಸಂತೋಷ್ ಲಾಡ್ – ಬೀದರ್

ದಿನೇಶ್ ಗುಂಡೂರಾವ್ – ಚಾಮರಾಜನಗರ

ಜಮೀರ್ ಅಹಮದ್ ಖಾನ್ – ಚಿಕ್ಕಬಳ್ಳಾಪುರ

ಡಿ ಸುಧಾಕರ್ – ಚಿಕ್ಕೋಡಿ

ಮಧು ಬಂಗಾರಪ್ಪ – ದಕ್ಷಿಣ ಕನ್ನಡ

ಡಾ. ಎಚ್ ಸಿ ಮಹದೇವಪ್ಪ – ಚಿತ್ರದುರ್ಗ

ಈಶ್ವರ ಖಂಡ್ರೆ – ದಾವಣಗೆರೆ

ಲಕ್ಷ್ಮಿ ಹೆಬ್ಬಾಳ್ಕರ್ – ಧಾರವಾಡ

ಶಿವಾನಂದ ಪಾಟೀಲ್ – ಬಳ್ಳಾರಿ

ಎನ್ ಚೆಲುವರಾಯಸ್ವಾಮಿ – ಹಾಸನ

ಮಲ್ಲಿಕಾರ್ಜುನ್ – ಹಾವೇರಿ

ರಾಮಲಿಂಗಾರೆಡ್ಡಿ – ಕೋಲಾರ

ಆರ್ ಬಿ ತಿಮ್ಮಾಪುರ – ಕೊಪ್ಪಳ

ಡಾ. ಎಂ ಸಿ ಸುಧಾಕರ್ – ಮಂಡ್ಯ

ಬಿಎಸ್ ಸುರೇಶ್ – ಮೈಸೂರು

ಕೆಎಚ್ ಮುನಿಯಪ್ಪ – ರಾಯಚೂರು

ಕೆ ಎನ್ ರಾಜಣ್ಣ – ಶಿವಮೊಗ್ಗ

ಕೃಷ್ಣ ಬೈರೇಗೌಡ – ತುಮಕೂರು

ಮಂಕಾಳ ವೈದ್ಯ – ಉಡುಪಿ, ಚಿಕ್ಕಮಗಳೂರು

ಎಚ್ ಕೆ ಪಾಟೀಲ್ – ಉತ್ತರ ಕನ್ನಡ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read