ಬೆಂಗಳೂರು : ದೇಶದ ವೀರ ಯೋಧರಿಗೆ ನಮನ ಸಲ್ಲಿಸಲು ಹಾಗೂ ನಮ್ಮ ಸಶಸ್ತ್ರ ಪಡೆಗಳ ಜತೆ ಬೆಂಬಲವಾಗಿ ನಿಲ್ಲಲು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ‘ಜೈ ಹಿಂದ್ ‘ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇಂದು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಭಾರತೀಯ ಸೇನೆಯ ಜಾಕೆಟ್ ತೊಟ್ಟು ‘ಜೈ ಹಿಂದ್’ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸುರ್ಜೆವಾಲಾ ಮತ್ತಿತರಿದ್ದಾರೆ.
ನಮ್ಮ ದೇಶದ ವೀರ ಯೋಧರಿಗೆ ನಮನ ಸಲ್ಲಿಸಲು ಹಾಗೂ ನಮ್ಮ ಸಶಸ್ತ್ರ ಪಡೆಗಳ ಜತೆ ಬೆಂಬಲವಾಗಿ ನಿಲ್ಲಲು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಹಮ್ಮಿಕೊಂಡಿರುವ 'ಜೈ ಹಿಂದ್ ಸಭಾ' ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿ!
— Karnataka Congress (@INCKarnataka) May 28, 2025
#TributeToSoldiers #JaiHindSabha pic.twitter.com/t0UDMUNhHQ
LIVE : 'ಜೈ ಹಿಂದ್ ಸಭಾ' ಕಾರ್ಯಕ್ರಮ, ಟೌನ್ ಹಾಲ್, ಬೆಂಗಳೂರು https://t.co/hxtSrPpVI2
— Karnataka Congress (@INCKarnataka) May 28, 2025
You Might Also Like
TAGGED:ಜೈ ಹಿಂದ್