ಬೆಂಗಳೂರು : ಕಾಂಗ್ರೆಸ್ ಬಂದಿದೆ ಕಲೆಕ್ಷನ್ ಜೋರಾಗಿದೆ, ಕನ್ನಡಿಗರ ಬದುಕು ಪಂಚರ್ ಆಗಿದೆ ಎಂದು ಬಿಜೆಪಿ ಮತ್ತೆ ಟ್ವೀಟ್ ನಲ್ಲಿ ವಾಗ್ಧಾಳಿ ನಡೆಸಿದೆ.
ಕಾಂಗ್ರೆಸ್ ಬಂದಿದೆ-ಕಲೆಕ್ಷನ್ ಜೋರಾಗಿದೆ. ರಾಜ್ಯವನ್ನು ದೋಚುವ ಸ್ಪರ್ಧೆ ತೀವ್ರವಾಗಿದೆ!! ಕನ್ನಡಿಗರ ಹಣ ಪಂಚ ರಾಜ್ಯಗಳ ಪಾಲಾಗುತ್ತಿದೆ. ಕನ್ನಡಿಗರ ಬದುಕು ಪಂಚರ್ ಆಗಿದೆ!! ಎಂದು ಬಿಜೆಪಿ ಪಂಚಿಂಗ್ ಲೈನ್ ಮೂಲಕ ಕಾಂಗ್ರೆಸ್ ಗೆ ತಿವಿದಿದೆ.
ಕರ್ನಾಟಕದಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಸರ್ಕಾರ ಮಾಡಿದ್ದ ಕಸರತ್ತುಗಳು ಒಂದೆರಡಲ್ಲ. ಆದರೆ ಕಸರತ್ತುಗಳನ್ನು ಯಾಕೆ ಮಾಡಲಾಯಿತು ಮತ್ತು ದೆಹಲಿಯ ಹೈ ಕಮಾಂಡ್ ಜತೆಗೆ ಏನೆಲ್ಲಾ ಒಪ್ಪಂದಗಳಾಗಿತ್ತು ಎಂಬುದರ ವಿವರ ನಿಮಗಾಗಿ ಈ ವಿಡಿಯೋದಲ್ಲಿ…ಎಂದು ಬಿಜೆಪಿ ಟ್ವೀಟ್ ಮಾಡಿದೆ.
https://twitter.com/BJP4Karnataka/status/1714121124710408273
https://twitter.com/BJP4Karnataka/status/1714133193555628046