ಕ್ಲಬ್ ವಿಶ್ವಕಪ್ ಫೈನಲ್ : ಬ್ರೆಜಿಲ್ ಪ್ಲುಮಿನೆನ್ಸ್ ಸೋಲಿಸಿ ಟ್ರೂಫಿ ಗೆದ್ದ ʻಮ್ಯಾಂಚೆಸ್ಟರ್ ಸಿಟಿʼ| Club World Cup

ಸೌದಿ ಅರೇಬಿಯಾ: ಕ್ಲಬ್ ವಿಶ್ವಕಪ್ ಫೈನಲ್ನಲ್ಲಿ ಜೂಲಿಯನ್ ಅಲ್ವಾರೆಜ್ ಗಳಿಸಿದ ವೇಗದ ಗೋಲಿನ ನೆರವಿನಿಂದ ಮ್ಯಾಂಚೆಸ್ಟರ್ ಸಿಟಿ ತಂಡ ಬ್ರೆಜಿಲ್ ತಂಡ ಫ್ಲುಮಿನೆನ್ಸ್ ತಂಡವನ್ನು 4-0 ಗೋಲುಗಳಿಂದ ಮಣಿಸಿ 2023ರ ಐದನೇ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ.

ಜಾಗತಿಕ ಪಂದ್ಯಾವಳಿಯಲ್ಲಿ ಗಾಯಗೊಂಡ ಸ್ಟ್ರೈಕರ್ ಎರ್ಲಿಂಗ್ ಹಾಲೆಂಡ್ ಅವರನ್ನು ಕಳೆದುಕೊಂಡಿದ್ದ ಪೆಪ್ ಗಾರ್ಡಿಯೋಲಾ ಅವರ ತಂಡವು ಈಗಾಗಲೇ ಈ ವರ್ಷ ಎಫ್ಎ ಕಪ್, ಪ್ರೀಮಿಯರ್ ಲೀಗ್, ಚಾಂಪಿಯನ್ಸ್ ಲೀಗ್ ಮತ್ತು ಯುಇಎಫ್ಎ ಸೂಪರ್ ಕಪ್ ಅನ್ನು ವಶಪಡಿಸಿಕೊಂಡಿದೆ.

ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆದ ಫೈನಲ್‌  ಪಂದ್ಯದಲ್ಲಿ ಫ್ಲುಮಿನೆನ್ಸ್ ವಿರುದ್ಧ ಗೆಲುವು ಸಾಧಿಸಿದ ಮ್ಯಾಂಚೆಸ್ಟರ್ ಸಿಟಿ  ಇದೇ ಮೊದಲ ಬಾರಿಗೆ ಕ್ಲಬ್ ವಿಶ್ವಕಪ್ ಎತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read