alex Certify Tourism | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರಿಗೆ ಗುಡ್ ನ್ಯೂಸ್: ಕೊಡಚಾದ್ರಿ ಪ್ರವೇಶಕ್ಕಿದ್ದ ‘ನಿರ್ಬಂಧ’ ತೆರವು

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಗಿರಿಗೆ ತೆರಳಲು ಬಯಸುವ ಪ್ರವಾಸಿಗರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಭಾರಿ ಮಳೆಯ ಕಾರಣಕ್ಕೆ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈ ಹಿಂದೆ Read more…

ಇಲ್ಲಿದೆ ತುಮಕೂರಿನಲ್ಲಿರುವ ಹಲವು ಪ್ರವಾಸಿ ತಾಣಗಳ ವಿವರ

ತುಮಕೂರು ಜಿಲ್ಲೆ ಹಲವು ಆಕರ್ಷಕ ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಸಿದ್ಧಗಂಗಾ ಮಠ ಇಲ್ಲಿಗೆ ಹೆಚ್ಚಿನ ಹೆಸರು ತಂದು ಕೊಟ್ಟಿದೆ ಎಂದರೂ ತಪ್ಪಿಲ್ಲ. ಅನ್ನ, ವಿದ್ಯೆ ಮತ್ತು ವಸತಿಯ ಉಚಿತ Read more…

KSRTC ಯಿಂದ ವಿವಿಧೆಡೆ ಪ್ಯಾಕೇಜ್ ಟೂರ್; ಇಲ್ಲಿದೆ ವಿವರ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ವಾರಾಂತ್ಯದಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರವಾಸಿ ಸ್ಥಳಗಳಿಗೆ ಪ್ಯಾಕೇಜ್ ಟೂರ್ ಆಯೋಜಿಸಲಾಗಿದ್ದು, ಇದರ ವಿವರ ಇಂತಿದೆ. ಜೋಗ ಜಲಪಾತ ಪ್ರವಾಸ: Read more…

ಒಮ್ಮೆ ದರ್ಶನ ಮಾಡಿ ಭಕ್ತರ ಪಾಲಿನ ಆರಾಧ್ಯ ದೈವ ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರನ

ದಕ್ಷಿಣ ಕನ್ನಡ ಜಿಲ್ಲೆ ದೇವಾಲಯಗಳ ತವರು ಎಂದೇ ಗುರುತಿಸಿಕೊಂಡಿದೆ. ಈ ಮಾತಿಗೆ ಪುಷ್ಟಿಯೆಂಬಂತೆ ಹೆಜ್ಜೆಗೊಂದರಂತೆ ದೇವಾಲಯಗಳು ಜಿಲ್ಲೆಯಲ್ಲಿ ಕಂಡುಬರುತ್ತಿವೆ. ಇಂತಹ ದೇವಾಲಯಗಳ ಪೈಕಿ ನಗರದ ಪಾಂಡೇಶ್ವರದಲ್ಲಿ ವಿರಾಜಮಾನವಾಗಿ ಬೆಳಗುತ್ತಿದೆ Read more…

ನಿಸರ್ಗ ಸೌಂದರ್ಯ, ವಾಸ್ತುಕಲೆಯ ಅಪೂರ್ವ ಸಂಗಮ ‘ಮಹಾಬಲಿಪುರಂ’

ನಿಸರ್ಗ ಸೌಂದರ್ಯ ಮತ್ತು ಪ್ರಾಚೀನ ವಾಸ್ತು ಕಲೆಯ ಅದ್ಭುತ ಸಂಗಮವಾಗಿರುವ ಮಹಾಬಲಿಪುರಂ ಚೆನ್ನೈನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಮಾಮಲ್ಲಪುರಂ ಹಿಂದೆ ಪ್ರಮುಖ ಪಟ್ಟಣವಾಗಿತ್ತು. ಪಲ್ಲವರ ಆಳ್ವಿಕೆಯಲ್ಲಿ Read more…

ಕಣ್ತುಂಬಿಕೊಳ್ಳಿ ಡಾರ್ಜಲಿಂಗ್ ನ ಸೌಂದರ್ಯದ ಸೊಬಗು

ಡಾರ್ಜಲಿಂಗ್ ಬಹುಜನರ ನೆಚ್ಚಿನ ಪ್ರವಾಸಿ ತಾಣ. ಅದರಲ್ಲೂ ನವ ವಧು-ವರರಿಗೆ ಹೇಳಿಮಾಡಿಸಿದ ಹನಿಮೂನ್ ಜಾಗ. ಇಲ್ಲಿನ ಹಿಮಾಚ್ಛಾದಿತ ಗಿರಿಶೃಂಗಗಳು, ಬೌದ್ಧಾಲಯಗಳು ಅದ್ಭುತ ಪ್ರವಾಸದ ಅನುಭೂತಿ ಕೊಡುತ್ತವೆ. ಇದು ಸಿಕ್ಕಿಂನ Read more…

ಇತಿಹಾಸವನ್ನು ನೆನಪಿಸುವ ʼಶಾಸನಗಳ ತವರುʼ ಲಕ್ಕುಂಡಿ

ಗದಗದಿಂದ ಸುಮಾರು 12 ಕಿಲೋ ಮೀಟರ್ ದೂರದಲ್ಲಿರುವ ಲಕ್ಕುಂಡಿ ಶಾಸನಗಳ ತವರು ಎಂದೇ ಪ್ರಖ್ಯಾತವಾಗಿದೆ. ಪುಟ್ಟ ಊರಿನಲ್ಲಿ ಒಂದು ಕಾಲದಲ್ಲಿ ನೂರಾರು ದೇವಾಲಯಗಳು ಇದ್ದವು. ಶಾಸನಗಳು ಗತವೈಭವದ ಮೇಲೆ Read more…

ಪ್ರವಾಸಿಗರ ನೆಚ್ಚಿನ ತಾಣ ʼಮುನ್ನಾರ್ʼ

ಚುಮುಚುಮು ಚಳಿಯಲ್ಲಿ ಮುನ್ನಾರ್ ಭೇಟಿ ಮನಸ್ಸಿಗೆ ಮುದ ನೀಡುವುದು  ಗ್ಯಾರಂಟಿ. ಅಷ್ಟು ಸುಂದರವಾಗಿದೆ ಈ ಪ್ರವಾಸಿ ತಾಣ. ಕೇರಳದ ಇಡುಕ್ಕಿ ಜಿಲ್ಲೆಯಲ್ಲಿರುವ ಇದು ಪ್ರವಾಸಿಗರ ನೆಚ್ಚಿನ ತಾಣ ಕೂಡ Read more…

ಪ್ರವಾಸಿಗರ ಗಮನಕ್ಕೆ : ಮುಳ್ಳಯ್ಯನಗಿರಿ, ದತ್ತಪೀಠಕ್ಕೆ  ಪ್ರವೇಶ ನಿರ್ಬಂಧ, ಜಿಲ್ಲಾಡಳಿತ ಆದೇಶ

ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿರುವ ಪ್ರವಾಸಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ, ದತ್ತ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹೌದು,   ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ Read more…

ಮಳೆಗಾಲದಲ್ಲೂ ಭೇಟಿ ನೀಡಬಹುದಾದ ʼಬೀಚ್‌ʼಗಳಿವು

ಕಡಲ ತೀರಗಳು ಹೆಚ್ಚಾಗಿ ಮಳೆಗಾಲಕ್ಕಿಂತಲೂ ಇತರೇ ಸಮಯದಲ್ಲೇ ಜನರಿಂದ ತುಂಬಿರುತ್ತದೆ. ಆದರೆ ಮಳೆಗಾಲದಲ್ಲಿ ಕೂಡ ಭೇಟಿ ನೀಡಬಹುದಾದ ಕೆಲವು ಬೀಚ್‌ಗಳು ಭಾರತದ ಹಲವು ರಾಜ್ಯಗಳಲ್ಲಿವೆ. ಕಡಲ ತೀರಗಳ ಸುತ್ತಮುತ್ತ Read more…

ಫ್ರೆಂಡ್ಸ್ ಜೊತೆ ಒಮ್ಮೆ ಈ ಪ್ರವಾಸಿ ಸ್ಥಳಗಳಿಗೆ ಹೋಗಿ ಬನ್ನಿ

ಸ್ನೇಹಿತರ ಜೊತೆಗೂಡಿ ಬೇರೆ ಬೇರೆ ಸ್ಥಳಗಳಿಗೆ ಪ್ರವಾಸ ಹೋಗುವುದು ನಿಜಕ್ಕೂ ಸುಂದರ ಅನುಭವ. ಖುಷಿ ಖುಷಿಯಾಗಿ ಫ್ರೆಂಡ್ಸ್ ಜೊತೆ ಎಂಜಾಯ್‌ ಮಾಡಬೇಕು ಎಂದರೆ ಇಲ್ಲಿವೆ ಭೇಟಿ ನೀಡಬೇಕಾದ ಸ್ಥಳಗಳ Read more…

ಕಣ್ಮನ ಸೆಳೆಯುವ ಸ್ಥಳ ಉಡುಪಿಯ ವರಂಗ ಕೆರೆ ಬಸದಿ….!

ಉಡುಪಿ ಎಂದಾಕ್ಷಣ ನೆನಪಾಗೋದೇ ಶ್ರೀಕೃಷ್ಣ ಮಠ. ಇದನ್ನ ಬಿಟ್ಟರೆ ಮಲ್ಪೆ ಬೀಚ್​, ಮರವಂತೆ ಸಮುದ್ರ ಹೀಗೆ ಹೆಸರಾಂತ ಕೆಲ ಸ್ಥಳಗಳು ನಿಮ್ಮ ಕಣ್ಮುಂದೆ ಬರಬಹುದು. ಆದರೆ ಇದೇ ಉಡುಪಿ Read more…

ಬರ್ತಡೇ ಎಂಜಾಯ್ ಮಾಡಲು ಮನಾಲಿಗೆ ಹೋದ ಜೋಡಿ ಬದುಕಿ ಬಂದಿದ್ದೇ ಪವಾಡ….!

ಸೋನಿಯಾ ರೋಹ್ರಾ ಮತ್ತು ಲೋಕೇಶ್ ಪಂಜಾಬಿ ಇಬ್ಬರೂ ಮೂಲತಃ ಪುಣೆಯವರು. ಲೋಕೇಶ್ ಈ ಬಾರಿ ತಮ್ಮ ಪತ್ನಿ ಸೋನಿಯಾ ಅವರ 35ನೇ ಜನ್ಮದಿನ ಇನ್ನಷ್ಟು ವಿಶೇಷವನ್ನಾಗಿ ಮಾಡಲು ಮನಾಲಿಗೆ Read more…

ಶಕ್ತಿ ಯೋಜನೆ ಎಫೆಕ್ಟ್; ಬನಶಂಕರಿ ದೇವಾಲಯಕ್ಕೆ ಹರಿದುಬಂದ ಮಹಿಳಾ ಭಕ್ತರು; ಪ್ರವಾಸಿ ತಾಣಗಳಲ್ಲಿಯೂ ಜನವೋ ಜನ…..!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ Read more…

BIG NEWS:ರಾಜ್ಯದ ಅಮರನಾಥ ಯಾತ್ರಿಕರು ಸುರಕ್ಷಿತ; ಸಂಬಂಧಿಕರು ಮಾಹಿತಿ ನೀಡಿದರೆ ಯಾತ್ರಾರ್ಥಿಗಳ ಸಂಪರ್ಕಕ್ಕೆ ಯತ್ನ

ಬೆಂಗಳೂರು: ಅಮರನಾಥ ಯಾತ್ರೆಗೆ ತೆರಳಿರುವ ರಾಜ್ಯದ ಯಾತ್ರಾರ್ಥಿಗಳ ಸುರಕ್ಷತೆ ವಿಚಾರ ವಿಧಾನಸಭೆ ಕಲಾಪದಲ್ಲಿ ಪ್ರಸ್ತಾಪವಾಗಿದ್ದು, ಕನ್ನಡಿಗ ಯಾತ್ರಿಕರು ಸುರಕ್ಷಿತರಾಗಿದ್ದಾರೆ ಎಂದು ಶಾಸಕ ಬಾಲಕೃಷ್ಣ ಮಾಹಿತಿ ನೀಡಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ Read more…

ಸೊರಗಿದ್ದ ಜೋಗ ಜಲಪಾತಕ್ಕೆ ಜೀವ ಕಳೆ; ‘ಸೌಂದರ್ಯ’ ಕಣ್ತುಂಬಿಕೊಳ್ಳಲು ಹರಿದು ಬಂದ ಜನಸಾಗರ

ಈ ಬಾರಿ ಮುಂಗಾರು ವಿಳಂಬವಾಗಿ ಆರಂಭವಾದ ಕಾರಣ ಸೊರಗಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಕಳೆದ ಒಂದು ವಾರದಿಂದ ಸುರಿಯುತ್ತಿರುವ ವ್ಯಾಪಕ ಮಳೆಯಿಂದ ಮತ್ತೆ ಜೀವ ಕಳೆ ಬಂದಿದೆ. Read more…

BIG NEWS: ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ

ಶ್ರೀನಗರ: ಕಾಶ್ಮೀರದ ವಿವಿಧೆಡೆಗಳಲ್ಲಿ ಭಾರಿ ಮಳೆಯಿಂದಾಗಿ ಪ್ರತಿಕೂಲ ಹವಾಮಾನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಮರನಾಥ ಯಾತ್ರೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಲ್ಚಾರ್ ಹಾಗೂ ಪಹಲ್ಗಾಮ್ ಅವಳಿ ಮಾರ್ಗಗಳಲ್ಲಿ Read more…

BIG NEWS: ಶೀಘ್ರದಲ್ಲೇ ಹಂಪಿ ಮೃಗಾಲಯದಲ್ಲಿ ನೈಟ್ ಸಫಾರಿ…..?

ಯೋಜಿಸಿದಂತೆ ಎಲ್ಲಾ ಸುಗಮವಾಗಿ ನೆರವೇರಿದರೆ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ ಅಥವಾ ವಿಜಯನಗರ ಜಿಲ್ಲೆಯ ಹಂಪಿ ಮೃಗಾಲಯದಲ್ಲಿ ಶೀಘ್ರವೇ ನೈಟ್ ಸಫಾರಿ ಜರುಗಲಿದೆ. ಈ ಮೂಲಕ ರಾಜ್ಯದಲ್ಲಿಯೇ Read more…

ವಿದೇಶಗಳಿಗೂ ಭಾರತೀಯರು ಪಾಸ್‌ಪೋರ್ಟ್ ಇಲ್ಲದೆ ಪ್ರಯಾಣಿಸಬಹುದು; ಇಲ್ಲಿದೆ ಅಂತಹ ದೇಶಗಳ ವಿವರ

ವಿದೇಶಗಳಿಗೆ ಪ್ರವಾಸ ಹೋಗಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಬೇರೆ ಬೇರೆ ರಾಷ್ಟ್ರಗಳ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಅಲ್ಲಿನ ಸಂಸ್ಕೃತಿ ಸಂಪ್ರದಾಯಗಳನ್ನು ತಿಳಿದುಕೊಳ್ಳುವ ಆಸಕ್ತಿ ಎಲ್ಲರಲ್ಲೂ ಸಹಜ. ಆದರೆ ವಿದೇಶಕ್ಕೆ Read more…

ʼನೇಪಾಳʼದ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು…!

ನೇಪಾಳ ಒಂದು ಸುಂದರವಾದ ದೇಶ. ಹಿಮಾಲಯದ ತಪ್ಪಲಿನಲ್ಲಿ ಇರುವ ಈ ದೇಶದ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ಈ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸ ಪ್ರವಾಸಿಗರನ್ನು Read more…

ದೇವಾಲಯಗಳ ನಗರ ಪ್ರವಾಸಿ ಸ್ಥಳ ಕಾಂಚೀಪುರಂ

ತಮಿಳುನಾಡಿನ ಅತ್ಯಂತ ಹಳೆಯ ನಗರವಾಗಿರುವ ಕಾಂಚೀಪುರಂ, ಇಂದಿಗೂ ಸಹ ತನ್ನ ಸೊಬಗನ್ನು ಕಾಪಾಡಿಕೊಂಡು ಬಂದಿದೆ. ಈ ನಗರವು “ಸಾವಿರ ದೇವಾಲಯಗಳ ನಗರ”  ಎಂದೇ ಪರಿಚಿತವಾಗಿದೆ. ಚೆನ್ನೈನಿಂದ ಕೇವಲ 72 Read more…

ಜೀವ ವೈವಿಧ್ಯದ ಸ್ವರ್ಗ ಪ್ರಮಖ ರಾಷ್ಟ್ರೀಯ ಉದ್ಯಾನ ಬಂಡೀಪುರ ʼರಾಷ್ಟ್ರೀಯ ಉದ್ಯಾನʼ

ಮೈಸೂರಿನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ಜೀವವೈವಿಧ್ಯದ ಸ್ವರ್ಗವೆಂದೇ ಖ್ಯಾತವಾಗಿದೆ. ದೇಶದಲ್ಲಿರುವ ಪ್ರಮಖ ರಾಷ್ಟ್ರೀಯ ಉದ್ಯಾನಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಒಂದಾಗಿದೆ. ಚಾಮರಾಜನಗರ Read more…

ರಮಣೀಯವಾದ ಪ್ರಾಕೃತಿಕ ಸೌಂದರ್ಯ ಸ್ಥಳ, ಹಿಂದೂಗಳ ಪ್ರಮುಖ ಧಾರ್ಮಿಕ ಕ್ಷೇತ್ರ ಬದರೀನಾಥ

ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಬದರೀನಾಥ ಮಂದಿರ ತನ್ನ ವಿಶಿಷ್ಟವಾದ ವಾಸ್ತುಶಿಲ್ಪ ಕಲೆಗೆ ಹೆಸರಾಗಿದೆ. ಅಲಕನಂದಾ ನದಿಯ ದಡದಲ್ಲಿ ಸುಮಾರು 3133 ಮೀಟರ್ ಎತ್ತರದಲ್ಲಿರುವ ಬದರೀನಾಥ ದೇವಾಲಯ Read more…

ಕಾರಿಂಜೇಶ್ವರನ ದರ್ಶನ ಪಡೆದು, ಪ್ರಕೃತಿ ಸೌಂದರ್ಯ ಆನಂದಿಸಲು ಬನ್ನಿ ಈ ಪ್ರವಾಸಿ ಸ್ಥಳಕ್ಕೆ

ದಕ್ಷಿಣ ಕನ್ನಡ ಜಿಲ್ಲೆ ಅಂದ್ರೆ ನೆನಪಾಗುವುದು ಅಲ್ಲಿನ ಪ್ರಸಿದ್ಧ ದೇವಸ್ಥಾನಗಳು. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಸೌತಡ್ಕ ಮಾತ್ರವಲ್ಲದೆ ಇನ್ನೂ ಹಲವಾರು ಪ್ರಸಿದ್ಧ ದೇವಸ್ಥಾನಗಳು ಇಲ್ಲಿವೆ. ಹೌದು, ಕೊಡ್ಯಮಲೆ ದಟ್ಟಾರಣ್ಯದ Read more…

ಇಲ್ಲಿ ನಿರ್ಮಾಣವಾಗಲಿದೆ ಭಾರತದ ಮೊದಲ ನೀರೊಳಗಿನ ರೈಲು ಮಾರ್ಗ

ಶೀಘ್ರದಲ್ಲೇ ಭಾರತದಲ್ಲಿ ನೀರೊಳಗಿನ ಸುರಂಗಮಾರ್ಗ ನಿರ್ಮಾಣವಾಗಲಿದೆ. ಇದು ರೈಲು ಸಂಚಾರಕ್ಕಾಗಿ ನಿರ್ಮಾಣವಾಗ್ತಿರೋ ಸುರಂಗ. ಇದನ್ನು ಬ್ರಹ್ಮಪುತ್ರ ನದಿಯೊಳಗೆ ನಿರ್ಮಿಸಲಾಗುವುದು. ರೈಲ್ರೋಡ್ ಸುರಂಗದಲ್ಲಿ ರೈಲುಗಳು ಮತ್ತು ಇತರ ಮೋಟಾರು ವಾಹನಗಳು Read more…

ʼಬೀಚ್ʼನಲ್ಲಿ ಎಂಜಾಯ್ ಮಾಡುವ ಮುನ್ನ ಇರಲಿ ಈ ಕುರಿತು ಗಮನ

ಕಡಲ ತೀರದಲ್ಲಿ ಮಸ್ತಿ ಮಾಡುವುದು ಎಂದರೆ ಎಲ್ಲರಿಗೂ ಇಷ್ಟ. ಆದರೆ ಯಾರೂ ಕೂಡ ತಮ್ಮ ತ್ವಚೆಯ ಮೇಲೆ ಗಮನ ಹರಿಸುವುದಿಲ್ಲ. ಇದರಿಂದ ತ್ವಚೆ ತನ್ನ ಹೊಳಪು ಕಳೆದುಕೊಳ್ಳುತ್ತದೆ. ಹೀಗಾಗಿ Read more…

ಪ್ರಕೃತಿ ಸೌಂದರ್ಯದ ಕಡಲು ಮಿಜೋರಾಂನ ರಾಜಧಾನಿ ʼಐಜಾಲ್ʼ

ಭಾರತದ ಈಶಾನ್ಯ ಭಾಗದಲ್ಲಿರುವ ಮಿಜೋರಾಂನ ಐಜಾಲ್​ ಪ್ರದೇಶ ರಾಜ್ಯ ರಾಜಧಾನಿ ಎಂದು ಹೆಸರು ಪಡೆದಿರೋದ್ರ ಜೊತೆಗೆ ತನ್ನ ಪ್ರಕೃತಿ ಸೌಂದರ್ಯದ ಮೂಲಕವೂ ಪ್ರಸಿದ್ಧಿ ಪಡೆದಿದೆ. ಐಜಾಲ್​ನಲ್ಲಿರುವ ತ್ಲಾಂಗ್​ ನದಿ, Read more…

ಪ್ರಕೃತಿ ಒಲಿದ ಸ್ಥಳ ಪಶ್ಚಿಮ ಘಟ್ಟದ ಈ ಪಟ್ಟಣ….!

ಪ್ರವಾಸಕ್ಕೆ ಹೋಗಬೇಕು ಅಂದರೆ ಒಂದೋ ಐತಿಹಾಸಿಕ ಸ್ಥಳಕ್ಕೆ ತೆರಳಬೇಕು. ಇಲ್ಲವಾದಲ್ಲಿ ನಿಸರ್ಗದ ಮಡಿಲಿನಲ್ಲಿ ಕಳೆದು ಹೋಗಬೇಕು. ಆದರೆ ಇವೆರಡೂ ಇರುವ ಯಾವುದಾದರೊಂದು ಸ್ಥಳಕ್ಕೆ ಹೋಗಬೇಕು ಅಂತಾ ನೀವೇನಾದರೂ ಬಯಸಿದ್ದರೆ Read more…

ಕನಸಿನ ಪ್ರಯಾಣಕ್ಕಾಗಿ ಭಾರತದ ಈ ಆರು ʼಹೆದ್ದಾರಿʼಗಳಲ್ಲಿ ಒಮ್ಮೆ ಓಡಾಡಿ ಬನ್ನಿ….!

ತಲುಪಬೇಕಾದ ಸ್ಥಳಕ್ಕಿಂತ ಪ್ರಯಾಣದ ಹಾದಿಯೇ ಸುಂದರ ಎನಿಸುವ ಅದೆಷ್ಟು ನಿದರ್ಶನಗಳು ನಮ್ಮ ಪ್ರವಾಸಾನುಭವಗಳಲ್ಲಿ ಬಂದು ಹೋಗಿಲ್ಲ? ದೇಶದ ವೈವಿಧ್ಯಮಯ ಭೂಪ್ರದೇಶಗಳನ್ನು ಹಾದು ಹೋಗುವ ವೇಳೆ ಕಣ್ಮನಗಳಿಗೆ ಸವಿಯಲು ಸಿಗುವ Read more…

Watch Video | ಕೇದಾರಲಿಂಗದ ಮೇಲೆ ನೋಟುಗಳ ಸುರಿಮಳೆಗರೆದ ಮಹಿಳೆ

ದುರಹಂಕಾರದ ಅತಿರೇಕ ಎಂದು ಟೀಕೆಗೆ ಒಳಗಾಗಿರುವ ಘಟನೆಯೊಂದರಲ್ಲಿ ಮಹಿಳೆಯೊಬ್ಬರು ಶಿವಲಿಂಗದ ಮೇಲೆ ನೋಟುಗಳ ಸುರಿಮಳೆಗರೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಉತ್ತರಾಖಂಡದ ಕೇದಾರನಾಥ ದೇವಸ್ಥಾನದ ಗರ್ಭಗೃಹದಲ್ಲಿ ಈ ವಿಡಿಯೋ ದಾಖಲಾಗಿದ್ದು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...