Tourism

ಚಾರಣ ಅಂದ್ರೆ ಅಚ್ಚುಮೆಚ್ಚಾ…..? ಬನ್ನಿ ಏರಲು ಕುಮಾರಪರ್ವತ

ಚಾರಣ ಅಥವಾ ಟ್ರಕ್ಕಿಂಗ್ ಅನ್ನು ಬಹೇತಕ ಯುವಜನತೆ ಇಷ್ಟಪಡುತ್ತಾರೆ. ಇದೊಂದು ಹವ್ಯಾಸವಾಗಿದ್ದು, ಕೆಲವರು ಕಾಂಕ್ರೀಟ್ ಕಾಡಿನಿಂದ…

ಒಮ್ಮೆ ನೋಡಬೇಕಾದ ಸ್ಥಳ, ದಕ್ಷಿಣ ಕಾಶಿ ʼಮಹಾಕೂಟʼ

ಮಹಾಕೂಟ ಪ್ರಾಚೀನ ದೇವಾಲಯಗಳನ್ನೊಳಗೊಂಡ ಕ್ಷೇತ್ರವಾಗಿದ್ದು, ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾಗಿದೆ. ಚಾಲುಕ್ಯರ ಕಾಲದ ಪ್ರಮುಖ ಕ್ಷೇತ್ರವಾಗಿದ್ದ…

ವಿಶ್ವ ವಿಖ್ಯಾತ ಪ್ರವಾಸಿ ತಾಣ ʼಹಂಪೆʼ ಗತವೈಭವವನ್ನು ಕಣ್ತುಂಬಿಕೊಳ್ಳಿ

ಬೆಂಗಳೂರಿನಿಂದ ಸುಮಾರು 325 ಹಾಗೂ ಹೊಸಪೇಟೆಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ವಿಶ್ವ ವಿಖ್ಯಾತ…

ರೋಗಿಗಳ ಪಾಲಿಗೆ ಪವಿತ್ರ ಸ್ಥಳ ಈ ದೇವಸ್ಥಾನ: ಇಲ್ಲಿ ಪ್ರದಕ್ಷಿಣೆ ಹಾಕಿದ್ರೆ ಗುಣವಾಗುತ್ತಂತೆ ʼಪ್ಯಾರಾಲಿಸಿಸ್ʼ

ರಾಜಸ್ತಾನದ ನಾಗೋರ ಜಿಲ್ಲೆಯ ಬುಟಾಟಿಯಲ್ಲಿರುವ ಚತುರದಾಸ ಮಹಾರಾಜ ದೇವಸ್ಥಾನ ಪ್ಯಾರಾಲಿಸಿಸ್ ರೋಗಿಗಳ ಪಾಲಿಗೆ ಪವಿತ್ರ ಸ್ಥಳವಾಗಿದೆ.…

ʼಕಡತೋಕಾʼದಲ್ಲಿ ನೆಲೆ ನಿಂತ ಶ್ರೀ ಸ್ವಯಂಭೂ ದೇವ

ಕಲಿಯುಗದಲ್ಲಿ ಲೋಕ ಕಲ್ಯಾಣಕ್ಕಾಗಿ ಭೂಮಿಗಿಳಿದು ಬಂದು ದೇವಾನುದೇವತೆಗಳು ನೆಲೆಸಿರುವ ಸ್ಥಳಗಳಿಗೆ ತಮ್ಮದೇ ಆದ ಸ್ಥಳ ಪುರಾಣವಿರುತ್ತದೆ.…

ʼಜೀವ ವೈವಿಧ್ಯದ ಸ್ವರ್ಗʼ ಬಂಡೀಪುರ ರಾಷ್ಟ್ರೀಯ ಉದ್ಯಾನ

ಮೈಸೂರಿನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ಜೀವವೈವಿಧ್ಯದ ಸ್ವರ್ಗವೆಂದೇ ಖ್ಯಾತವಾಗಿದೆ.…

ʼಫೋಟೋʼ ಬೇಡಿಕೆಗೆ ಬೇಸತ್ತ ರಷ್ಯನ್‌ ಯುವತಿಯಿಂದ ಸಖತ್‌ ಪ್ಲಾನ್‌ | Video

ಭಾರತಕ್ಕೆ ಬರುವ ವಿದೇಶಿಯರೊಂದಿಗೆ ಕೆಲವರು ಫೋಟೋ ತೆಗೆಸಿಕೊಳ್ಳಲು ಇಷ್ಟಪಡುವುದು ಸಾಮಾನ್ಯ. ಆದರೆ, ಈ ಬೇಡಿಕೆಯಿಂದ ಬೇಸತ್ತ…

ʼವೀಸಾʼ ಇಲ್ಲದೆ ಪ್ರಯಾಣಿಸಬಹುದಾದ ಪ್ರವಾಸಿ ತಾಣಗಳು

ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾದ ಹಲವಾರು ಆಕರ್ಷಕ ದೇಶಗಳಿವೆ. ಇಲ್ಲಿ, ಭಾರತೀಯ ಪ್ರವಾಸಿಗರಿಗೆ…

ಆಧ್ಯಾತ್ಮಿಕ ಪ್ರವಾಸಿಗರಿಗೆ ಅತ್ಯಂತ ಪವಿತ್ರವಾದ ತಾಣ ಮಂತ್ರಾಲಯ

ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಒಂದು ಪವಿತ್ರ ತಾಣವಾಗಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ…

ಇಲ್ಲಿವೆ ಭಾರತದಲ್ಲಿ ಪ್ರವಾಸಕ್ಕೆ ಹೋಗಲು ಅತ್ಯುತ್ತಮ ಸ್ಥಳಗಳು

ಭಾರತದಲ್ಲಿರೋ ಕೆಲವು ಸುಂದರ ತಾಣಗಳಿಗೆ ಭೇಟಿ ನೀಡಲೇಬೇಕು. ಒಂಟಿಯಾಗಿ, ಜಂಟಿಯಾಗಿ ಅಥವಾ ಫ್ಯಾಮಿಲಿ ಟ್ರಿಪ್ ಗೆ…