ಊಟಿ ಪ್ರವಾಸದಲ್ಲಿ ತಪ್ಪದೇ ಇದನ್ನು ನೋಡಿ
ತಮಿಳುನಾಡಿನಲ್ಲಿರುವ ನೀಲಗಿರಿ ಜಿಲ್ಲೆಯಲ್ಲಿ ಊಟಿ ಇದ್ದು ಇದೊಂದು ಪ್ರಸಿದ್ಧ ಗಿರಿಧಾಮವಾಗಿದೆ. ಉದಗಮಂಡಲಂ ಎಂದು ಕೂಡ ಕರೆಯುತ್ತಾರೆ.…
ಇಲ್ಲಿದೆ ನಂದಿ ಬೆಟ್ಟದಲ್ಲಿ ನಿರ್ಮಾಣವಾಗಲಿರುವ ‘ರೋಪ್ ವೇ’ ಕುರಿತ ಮಾಹಿತಿ
ನಂದಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡಬೇಕೆಂಬ ಪ್ರವಾಸಿಗರ ದಶಕಗಳ ಕನಸು ಈಗ ನನಸಾಗುತ್ತಿದೆ. ಸೋಮವಾರದಂದು…
ಸಾಕಾರಗೊಳ್ಳಲಿದೆ ಬಹುಕಾಲದ ಕನಸು; ನಂದಿ ಬೆಟ್ಟದ ರೋಪ್ ವೇ ನಿರ್ಮಾಣ ಕಾರ್ಯಕ್ಕೆ ಇಂದು ಶಂಕುಸ್ಥಾಪನೆ
ಪ್ರವಾಸಿಗರ ಬಹುಕಾಲದ ಕನಸೊಂದು ಸಾಕಾರಗೊಳ್ಳುವ ಕಾಲ ಸನ್ನಿಹಿತವಾಗಿದ್ದು, ರಾಜ್ಯದ ಪ್ರಸಿದ್ಧ ಗಿರಿಧಾಮ ನಂದಿ ಬೆಟ್ಟಕ್ಕೆ ರೋಪ್…
ನೋಡಬನ್ನಿ ಧರ್ಮಸ್ಥಳ ಬಾಹುಬಲಿಯ
ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ ನೋಡಲೇಬೇಕಾದ ಸ್ಥಳಗಳಲ್ಲಿ ಒಂದು ಅಲ್ಲಿನ ಬಾಹುಬಲಿ ಬೆಟ್ಟ. ವಿರಾಗಿಯಾಗಿ ನಿಂತ ಇಲ್ಲಿನ…
ಬೇಸಿಗೆ ರಜೆಯಲ್ಲಿ ಪ್ರವಾಸ ಹೋಗಲು ಅತ್ಯುತ್ತಮ ತಾಣ ಪಿಂಕ್ ಸಿಟಿ; ಅಲ್ಲಿನ ವಿಶೇಷತೆ ಏನು ಗೊತ್ತಾ….?
ರಾಜಸ್ಥಾನದ ರಾಜಧಾನಿ ಜೈಪುರ ಪಿಂಕ್ ಸಿಟಿ ಎಂದೇ ಖ್ಯಾತಿ ಪಡೆದಿದೆ. ರಜಾದಿನಗಳಲ್ಲಿ ಪ್ರವಾಸ ಕೈಗೊಳ್ಳಲು ಇದು…
ಮಂತ್ರಮುಗ್ದರನ್ನಾಗಿಸುತ್ತೆ ನಾಗಾಲ್ಯಾಂಡ್ ಪ್ರಕೃತಿ ಸೌಂದರ್ಯ; ವಿಡಿಯೋ ನೋಡಿ ʼವಾಹ್ʼ ಎಂದ ನೆಟ್ಟಿಗೆಉ
ಸದಾ ಆಸಕ್ತಿಕರ ಟ್ವೀಟ್‌ಗಳಿಂದ ದೇಶದುದ್ದಕ್ಕೂ ಫಾಲೋವರ್‌ಗಳನ್ನು ಹೊಂದಿರುವ ನಾಗಾಲ್ಯಾಂಡ್‌ನ ಪ್ರವಾಸೋದ್ಯಮ ಹಾಗೂ ಉನ್ನತ ಶಿಕ್ಷಣ ಸಚಿವ…
ಪ್ರವಾಸಿಗರ ಆಕರ್ಷಕ ತಾಣ ʼಸಾವನದುರ್ಗʼ
ಬೆಂಗಳೂರಿನಿಂದ ಸುಮಾರು 60 ಕಿಮೀ ದೂರದಲ್ಲಿರುವ ಸಾವನದುರ್ಗ ಗಿರಿಧಾಮವು, ತನ್ನ ಪ್ರಕೃತಿ ಸೌಂದರ್ಯದಿಂದ ಬಹಳ ಆಕರ್ಷಣೀಯವಾಗಿದೆ.…
ಪ್ರವಾಸಿ ತಾಣವನ್ನೂ ಮೀರಿಸುತ್ತೆ ಈ ಸ್ಮಶಾನ….! ಇಲ್ಲಿ ನಡೆಯುತ್ತೆ ಪ್ರೀ ವೆಡ್ಡಿಂಗ್ ಫೋಟೋ ಶೂಟ್
ಸಾಮಾನ್ಯವಾಗಿ ಹೆಚ್ಚಿನ ಜನರು ಸ್ಮಶಾನದ ಬಗ್ಗೆ ಯೋಚಿಸಿದಾಗ, ಅದು ಸಾವು ಮತ್ತು ದುಃಖಕ್ಕೆ ಸಂಬಂಧಿಸಿದ ಒಂದು…
ಬೇಸಿಗೆ ಪ್ರವಾಸಕ್ಕೆ ಈ ಜಾಗ ಬೆಸ್ಟ್
ಬೇಸಿಗೆ ಉರಿ ಬಿಸಿಲು ತಡೆಯೋದು ತುಂಬಾ ಕಷ್ಟ. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದು ಕಷ್ಟ. ಹಾಗಂತ…
Video: ಜಲಪಾತದ ಬಳಿ ಹಾದು ಹೋದ ರೈಲು; ಮನಮೋಹಕ ದೃಶ್ಯ ಹಂಚಿಕೊಂಡ ರೈಲ್ವೇ ಇಲಾಖೆ
ಭಾರತೀಯ ರೈಲ್ವೇ ದೇಶದ ಉದ್ದಗಲಕ್ಕೂ ಅತ್ಯುತ್ತಮವಾದ ಜಾಲ ಹೊಂದಿದ್ದು, ವಿವಿಧ ಭೌಗೋಳಿಕ ಪ್ರದೇಶಗಳ ಮೂಲಕ ಹಾದು…