alex Certify Tourism | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಲಿಂಗಕ್ಕೆ ದಿನವಿಡೀ ಸಮುದ್ರದೇವನಿಂದಲೇ ಜಲಾಭಿಷೇಕ; ಈ ವಿಶೇಷ ದೇವಾಲಯ ಎಲ್ಲಿದೆ ಗೊತ್ತಾ….?

ಭಾರತದಲ್ಲಿ ಅನೇಕ ಪ್ರಸಿದ್ಧ ಶಿವ ದೇವಾಲಯಗಳಿವೆ. ಶ್ರಾವಣಮಾಸದಲ್ಲಿ ಬೋಲೆನಾಥನ ಆರಾಧನೆ ಮಾಡುವುದು ಬಹಳ ಶ್ರೇಷ್ಠ. ಜುಲೈ 22ರಿಂದ ಆಗಸ್ಟ್ 19ರವರೆಗೆ ಶ್ರಾವಣ ಮಾಸ ಆಚರಿಸಲಾಗುತ್ತಿದೆ. ಈ ಸಮಯದಲ್ಲಿ ಅತ್ಯಂತ Read more…

ವೈವಿಧ್ಯಮಯ ಪರಿಸರದ ಸುಂದರ ಪ್ರದೇಶ ‘ದಾಂಡೇಲಿ’

ದಾಂಡೇಲಿ ಹುಬ್ಬಳ್ಳಿಯಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿದೆ. ವೈವಿಧ್ಯಮಯ ಭೌಗೋಳಿಕ ಪರಿಸರ ಹೊಂದಿರುವ ದಾಂಡೇಲಿ ನೈಸರ್ಗಿಕವಾಗಿ ಸುಂದರ ಪ್ರದೇಶವಾಗಿದೆ. ದಾಂಡೇಲಿಯಿಂದ 23 ಕಿಲೋ ಮೀಟರ್ ದೂರದಲ್ಲಿ ಕವಳಾ Read more…

ಭಕ್ತರ ಇಷ್ಟಾರ್ಥಗಳನ್ನು ಕರುಣಿಸುವ ದೇವಿ ದುರ್ಗಾಪರಮೇಶ್ವರಿ ತವರು ಕಟೀಲು ಕ್ಷೇತ್ರ

ಮಂಗಳೂರಿನಿಂದ ಸುಮಾರು ೨೬ ಕಿಮೀ ದೂರದಲ್ಲಿರುವ ಕಟೀಲು ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿಯ ತವರು. ನಂಬಿ ಬಂದ ಭಕ್ತರಿಗೆ ಇಷ್ಟಾರ್ಥಗಳನ್ನು ಕರುಣಿಸುವ ಮಹಾಮಾತೆ ಈ ದೇವಿ. ನಂದಿನಿ ನದಿಯ ದಂಡೆಯ ಮೇಲಿರುವ Read more…

ಅಮರನಾಥ ಯಾತ್ರೆ ಕೈಗೊಂಡ ಅಮೆರಿಕನ್ ತಾಯಿ – ಮಗ

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಯ ನಡುವೆ ಅಮರನಾಥ ಯಾತ್ರೆಯ ಬಗ್ಗೆ ಬಾಬಾ ಬರ್ಫಾನಿ ಭಕ್ತರಲ್ಲಿ ಉತ್ಸಾಹ ಕಂಡುಬರುತ್ತಿದೆ. ಕಳೆದ 10 ದಿನಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತರು Read more…

ಮಳೆಗಾಲದಲ್ಲಿ ಜೀವಕಳೆ ಪಡೆದು ಮನಸಿಗೆ ಮುದ ನೀಡುವ ʼಜಲಪಾತʼಗಳು

ಯುಗಾದಿಯಲ್ಲಿ ಮನೆಯ ಗೋಡೆ ಚೆಂದ, ಮಳೆಗಾಲದಲ್ಲಿ ಭೂಮಿಯ ನೋಟ ಚೆಂದ ಎಂಬ ಮಾತಿದೆ. ಯುಗಾದಿಗೆ ಮನೆಗಳು ಸುಣ್ಣ, ಬಣ್ಣಗಳಿಂದ ಕಂಗೊಳಿಸಿದರೆ, ಮಳೆಗಾಲದಲ್ಲಿ ಹಚ್ಚ ಹಸುರಿನ ಪ್ರಕೃತಿಯ ಸೊಬಗು ಕಣ್ಮನ Read more…

ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ‌ ಪ್ರವಾಸಿ ಸ್ಥಳ ಹೊನ್ನೇಮರಡು ದ್ವೀಪ

ಕರ್ನಾಟಕದಲ್ಲಿ ಐತಿಹಾಸಿಕ, ಚಾರಣ ಪ್ರಿಯರಿಗೆ, ಧಾರ್ಮಿಕ ಕ್ಷೇತ್ರಗಳನ್ನ ಇಷ್ಟ ಪಡುವವರಿಗೆ, ಕಡಲ ತೀರ ಪ್ರಿಯರಿಗೆ ಹೀಗೆ ಎಲ್ಲರಿಗೂ ಹಿತವೆನಿಸುವ ಸ್ಥಳಗಳಿವೆ. ಇದರಲ್ಲಿ ಚಾರಣ ವಿಭಾಗವನ್ನ ಆಯ್ಕೆ ಮಾಡಿಕೊಳ್ಳುವ ಪೈಕಿ Read more…

ಪ್ರವಾಸಿಗರೇ ಗಮನಿಸಿ : ಇಂದಿನಿಂದ ‘ಹಸಿರುಮಕ್ಕಿ ಲಾಂಚ್’ ಸೇವೆ ಪುನಾರಂಭ

ಸಾಗರ : ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಹಸಿರುಮಕ್ಕಿ-ಕೊಲ್ಲೂರು ಮಾರ್ಗದ ಲಾಂಚ್ ಸೇವೆ ನಾಳೆ ( ಜುಲೈ 5 ) ಶುಕ್ರವಾರದಿಂದ ಪುನಾರಂಭಗೊಳ್ಳಲಿದೆ. ಶರಾವತಿ ಹಿನ್ನೀರಿನ ಭಾಗದ ಸಂಪರ್ಕ ಸೇತುವೆಯಾಗಿದ್ದ ಹಸಿರುಮಕ್ಕಿ Read more…

ಪ್ರಕೃತಿ ಪ್ರಿಯರ ಸ್ವರ್ಗ ಹಸಿರ ಸಿರಿಯಲ್ಲಿ ಧುಮ್ಮಿಕ್ಕುವ ʼಜಲಪಾತʼಗಳು

  ಭೋರ್ಗರೆವ ಮಳೆಯ ನಡುವೆ ಹಸಿರು ಬೆಟ್ಟಗಳು ಮಲೆನಾಡ ಸೊಬಗನ್ನು ದುಪ್ಪಟ್ಟು ಮಾಡಿವೆ. ಎತ್ತರದಿಂದ ಧುಮ್ಮಿಕ್ಕುವ ಜಲಪಾತ, ಸುತ್ತಮುತ್ತ ದಟ್ಟವಾದ ಕಾಡು, ಪ್ರಕೃತಿ ಪ್ರಿಯರಿಗೆ ಸ್ವರ್ಗ ಸುಖ ನೀಡುವ Read more…

ಮಡಿಕೇರಿಯ ಹಾಲ್ನೊರೆಯಂತೆ ಹರಿಯುವ ʼಅಬ್ಬೀ ಫಾಲ್ಸ್ʼ ಚೆಲುವ ಕಂಡೀರಾ….?

ಜಲಪಾತವೆಂದರೆ ಯಾರಿಗೆ ಇಷ್ಟವಿರಲ್ಲ. ಹಾಲಿನ ನೊರೆಯಂತೆ ಧುಮ್ಮಿಕ್ಕಿ ಹರಿಯುವ ಈ ಜಲಪಾತದ ಸೊಬಗನ್ನೇ ಕಣ್ತುಂಬಿಸಿಕೊಳ್ಳುವುದೇ ಆನಂದ. ಪ್ರವಾಸಿಗರ ಹಾಟ್ ಸ್ಪಾಟ್ ಹಸಿರನಾಡು ಕೊಡಗು, ಪ್ರತಿ ಮಳೆಗಾಲದಲ್ಲಿ ರಂಗೇರುತ್ತದೆ. ಹಸಿರು Read more…

ಮೋಡಿ ಮಾಡುತ್ತೆ ಸೌಂದರ್ಯ ನಗರಿ ಸಿಕ್ಕಿಂನ ಈ ಸ್ಥಳ

ಪ್ರಕೃತಿ ದೇವಿ ಎಲ್ಲಾ ಪ್ರದೇಶಗಳಲ್ಲಿಯೂ ಒಲಿಯೋದಿಲ್ಲ. ಒಂದೊಮ್ಮೆ ಒಲಿದರೂ ಮನುಷ್ಯನ ಸ್ವಾರ್ಥಕ್ಕೆ ನಾಶವಾಗೋದೇ ಹೆಚ್ಚು. ಆದರೆ ಕೆಲವೊಂದು ಸ್ಥಳಗಳು ಮಾತ್ರ ಈ ಎರಡು ಮಾತಿಗೂ ತದ್ವಿರುದ್ಧವಾಗಿ ನಿಲ್ಲುತ್ತೆ. ಈ Read more…

ವಿದೇಶಕ್ಕಿಂತ ಕಡಿಮೆಯೇನಿಲ್ಲ ʼಭಾರತʼದ ಈ ಪ್ರವಾಸಿ ಸ್ಥಳಗಳು

ರಜಾ ದಿನಗಳಲ್ಲಿ ಅನೇಕರು ವಿದೇಶಕ್ಕೆ ಹೋಗ್ತಾರೆ. ಆದ್ರೆ ಭಾರತದಲ್ಲಿಯೇ ಸುಂದರ ತಾಣಗಳು ಸಾಕಷ್ಟಿವೆ. ವಿಶೇಷ ಅಂದ್ರೆ ಭಾರತದ ಈ ಸುಂದರ ತಾಣಗಳಿಗೆ ಪ್ರತಿವರ್ಷ ವಿದೇಶಿಗರ ದಂಡೇ ಹರಿದು ಬರುತ್ತೆ. Read more…

ವಿದೇಶ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ತಾಣ ಇದು; ದೆಹಲಿಯಿಂದ ಕೇವಲ 5 ಗಂಟೆಗಳ ಪ್ರಯಾಣ…!

ಪ್ರವಾಸ ಹೋಗೋದು ಎಲ್ಲರಿಗೂ ಇಷ್ಟವಾಗುವಂತಹ ಕೆಲಸ. ರಜಾದಿನಗಳಲ್ಲಿ ಸುಂದರ ತಾಣಗಳನ್ನು ವೀಕ್ಷಿಸಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವವರಿಗೆ  ಜಾರ್ಜಿಯಾ ಅತ್ಯುತ್ತಮ ಆಯ್ಕೆಯಾಗಿದೆ. ಜಾರ್ಜಿಯಾ ಯುರೋಪ್ Read more…

ಭಕ್ತರನ್ನು ಕೈಬೀಸಿ ಕರೆಯುತ್ತೆ ಜಮ್ಮುವಿನ ರಘುನಾಥ ದೇವಾಲಯ; ಇಲ್ಲಿ ನೆಲೆಸಿದ್ದಾರೆ 33 ಕೋಟಿ ದೇವತೆಗಳು…!

ಜಮ್ಮು-ಕಾಶ್ಮೀರ ಪ್ರವಾಸಿಗರ ಸ್ವರ್ಗ. ಜಮ್ಮುವಿನ ರಘುನಾಥ ದೇವಾಲಯ ಕೂಡ ಬಹಳ ವಿಶಿಷ್ಟವಾಗಿದೆ. ಇದು ಭಗವಾನ್ ಶ್ರೀರಾಮನ ದೇವಾಲಯ. 2002ರಲ್ಲಿ ಈ ದೇವಸ್ಥಾನದ ಮೇಲೆ ಎರಡು ಬಾರಿ ಭಯೋತ್ಪಾದಕ ದಾಳಿ Read more…

ಪ್ರವಾಸಕ್ಕೆ ಮುನ್ನ ತಿಳಿದುಕೊಳ್ಳಿ ʼಟ್ರಾವೆಲಿಂಗ್ʼ ಟಿಪ್ಸ್

ಒತ್ತಡದ ಜೀವನದಲ್ಲಿ ವಿಶ್ರಾಂತಿಯನ್ನು ಮನಸ್ಸು ಬೇಡುತ್ತದೆ. ದಿನವಿಡಿ ದುಡಿಯುವ ಮಂದಿ ನಾಲ್ಕೈದು ದಿನ ನೆಮ್ಮದಿಯಾಗಿರಲು ಪ್ರವಾಸವನ್ನು ಆಯ್ಕೆ ಮಾಡಿಕೊಳ್ತಾರೆ. ಕೆಲಸದ ಜೊತೆ ಪರಿಸರ ಬದಲಾಗುವುದ್ರಿಂದ ಮನಸ್ಸು ಉಲ್ಲಾಸಿತಗೊಂಡು ಒತ್ತಡ Read more…

ಪ್ರವಾಸಿಗರಿಗೆ ಸ್ವರ್ಗದಂತಿವೆ ಈ ರಾಜ್ಯದ 5 ಅದ್ಭುತ ತಾಣಗಳು…..!!

ಉತ್ತರಾಖಂಡ ಪ್ರವಾಸಿಗರ ಸ್ವರ್ಗ. ಸುಂದರವಾದ ಕಣಿವೆಗಳು, ಎತ್ತರದ ಪರ್ವತಗಳು, ಶಾಂತ ಸರೋವರಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಇದು ಹೆಸರುವಾಸಿಯಾಗಿದೆ. ನೈನಿತಾಲ್, ಮಸ್ಸೂರಿ, ಹಲ್ದ್ವಾನಿ ಮತ್ತು ಋಷಿಕೇಶದಂತಹ ಜನಪ್ರಿಯ ಪ್ರವಾಸಿ Read more…

‘ಲೈಂಗಿಕ’ ಪ್ರವಾಸೋದ್ಯಮಕ್ಕೆ ಹೆಚ್ಚು ಜನಪ್ರಿಯ ಈ ಹತ್ತು ದೇಶಗಳು…!

ನಿರಂತರ ಕೆಲಸದ ಒತ್ತಡವನ್ನು ಹೋಗಲಾಡಿಸಲು ಮತ್ತು ತಮ್ಮ ಮನಸ್ಸನ್ನು ಉಲ್ಲಾಸಗೊಳಿಸಲು ಜನರು ಪ್ರವಾಸ ಮಾಡುತ್ತಾರೆ. ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಚಟುವಟಿಕೆಗಳನ್ನು ಸುಲಭವಾಗಿ ಮಾಡಬಹುದಾದಂತಹ ಸ್ಥಳವನ್ನು ಪ್ರವಾಸಕ್ಕೆ ಆಯ್ಕೆ ಮಾಡುತ್ತಾರೆ. Read more…

ನೋಡಬನ್ನಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸೊಬಗ

ಹುಲಿ ಸಂರಕ್ಷಣಾ ಕೇಂದ್ರವಾದ ನಾಗರಹೊಳೆ ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಲ್ಲಿ ಒಂದು. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದೂ ಕರೆಯಲ್ಪಡುವ ಈ ಉದ್ಯಾನವನ ದೇಶದ ಅತ್ಯುತ್ತಮ ಅರಣ್ಯ ಮೀಸಲು ಪ್ರದೇಶಗಳಲ್ಲಿ Read more…

ಮನ ತಣಿಸೋ ಸ್ಥಳ ‘ಮಾರಿ ಕಣಿವೆ’

ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದಾದ ಈ ವಾಣಿ ವಿಲಾಸ್ ಸಾಗರ ಅಣೆಕಟ್ಟು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಿಂದ ಸುಮಾರು 20 ಕಿ.ಮೀ. ದೂರದಲ್ಲಿದೆ. ಸುತ್ತಲೂ ಅಚ್ಚ ಹಸಿರಿನ ಉದ್ಯಾನವನದಿಂದ Read more…

ಪರಿಸರ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ ʼಗೊರೂರು ಜಲಾಶಯʼ

ಹಾಸನ ಅಂದಕೂಡಲೇ ನಿಮಗೆ ಏನು ನೆನಪಾಗುತ್ತೆ..? ಸಕಲೇಶಪುರ, ಬಿಸಿಲೆ ಘಾಟ್​, ಹಾಸನಾಂಬ ದೇವಾಲಯ ಅಲ್ಲವೇ..? ಆದರೆ ಎಂದಾದರೂ ಹಾಸನಕ್ಕೆ ಹೋದ ವೇಳೆ ಗೊರೂರು ಅಣೆಕಟ್ಟಿನ ಕಡೆ ಮುಖ ಮಾಡಿದ್ದೀರೇ,.? Read more…

ಸರ್ಕಾರದ ಸಹಾಯಧನ ಯೋಜನೆಯಡಿ ದಕ್ಷಿಣ ಕ್ಷೇತ್ರಗಳ ಯಾತ್ರೆ; ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

ಕರ್ನಾಟಕ ಸರ್ಕಾರದ ಸಹಾಯಧನ ಯೋಜನೆಯಡಿ ‘ಭಾರತ್ ಗೌರವ್’ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದ್ದು, ಪ್ರತಿ ಯಾತ್ರಾರ್ಥಿಗಳಿಗೆ 5,000 ರೂಪಾಯಿಗಳ ಸಹಾಯಧನ ಲಭ್ಯವಾಗುತ್ತದೆ. ಇದರ ಕುರಿತು ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ Read more…

ಮಳೆಗಾಲದಲ್ಲಿ ಈ ಸ್ಥಳಗಳಿಗೆ ಭೇಟಿ ನೀಡಿ ಅದ್ಭುತ ಪ್ರಕೃತಿ ಸೌಂದರ್ಯ ಸವಿಯಿರಿ

ಮಳೆಗಾಲ ಪ್ರಾರಂಭವಾಗುತ್ತಿದೆ. ಹಾಗಾಗಿ ಕೆಲವರು ಮಳೆಗಾಲದಲ್ಲಿ ಹೊರಗಡೆ ಸುತ್ತಾಡಲು ಬಯಸುತ್ತಾರೆ. ಮಳೆಗಾಲದಲ್ಲಿ ಕೂಡ ನೀವು ನೋಡಬಹುದಾದಂತಹ ಅದ್ಭುತವಾದ ಸ್ಥಳಗಳಿವೆ. ಈ ಸ್ಥಳಗಳನ್ನು ನೋಡಿ ನೀವು ಕೂಡ ಸಂತೋಷಪಡುತ್ತೀರಿ. ಹಾಗಾಗಿ Read more…

ಮನಸ್ಸಿಗೆ ಮುದ ನೀಡುತ್ತವೆ ಉತ್ತರ ಪ್ರದೇಶದ ಈ ಜಲಪಾತಗಳು

ಉತ್ತರ ಪ್ರದೇಶದ ಪ್ರತಿಯೊಂದು ಸ್ಥಳಯೂ ಬಹಳ ವಿಶೇಷವಾಗಿದೆ. ಯಾಕೆಂದರೆ ಇಲ್ಲಿ ಅನೇಕ ಐತಿಹಾಸಿಕ, ಧಾರ್ಮಿಕ ಮತ್ತು ನೈಸರ್ಗಿಕ ಪ್ರವಾಸಿ ತಾಣಗಳನ್ನು ನೋಡಬಹುದು. ಇಲ್ಲಿ ಯಾವಾಗಲೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ Read more…

ʼಸರೋವರʼಗಳ ನಗರ, ಪ್ರಕೃತಿ ಸೌಂದರ್ಯದ ಗಣಿ ಉದಯಪುರ…..!

ಮಾನ್ಸೂನ್ ಅವಧಿಯಲ್ಲಿ ಭೇಟಿ ನೀಡಲೇಬೇಕಾದ ತಾಣಗಳಲ್ಲಿ ರಾಜಸ್ಥಾನದ ಉದಯಪುರವೂ ಒಂದು. ಇದು ಸರೋವರಗಳ ನಗರ. ರಾಜಸ್ಥಾನದ ಕಾಶ್ಮೀರ ಎಂದೇ ಈ ನಗರವನ್ನು ಕರೆಯಲಾಗುತ್ತದೆ. ಇದು ಹಸಿರು ಊರು. ಇಲ್ಲಿನ Read more…

ಇಲ್ಲಿದೆ ಕನ್ಯಾಕುಮಾರಿಯ ಜನಪ್ರಿಯ ಪ್ರವಾಸಿ ತಾಣಗಳ ಮಾಹಿತಿ

ಭಾರತ ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೂ ಬಹಳ ವಿಶಾಲವಾಗಿ ಹರಡಿದೆ. ಭಾರತದಲ್ಲಿ ಹಲವಾರು ಜನಪ್ರಿಯ ಪ್ರವಾಸಿ ತಾಣಗಳಿವೆ. ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಅದರಲ್ಲೂ ಭಾರತದ ಕನ್ಯಾಕುಮಾರಿಯಲ್ಲಿ Read more…

ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲದ ಈ ಪ್ರವಾಸಿ ತಾಣಗಳ ಬಗ್ಗೆ ತಿಳಿಯಿರಿ

ಭಾರತದಲ್ಲಿ ಹಲವಾರು ಪ್ರವಾಸಿ ತಾಣಗಳಿವೆ. ಭಾರತ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಅದ್ಭುತವಾದ ಕಡಲ ತೀರಗಳು, ಎತ್ತರದ ಪರ್ವತಗಳು, ನದಿಗಳು, ಜಲಪಾತಗಳು, ಕಣಿವೆಗಳು, ಮರುಭೂಮಿ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತದೆ. Read more…

ಕೇವಲ 90 ಸಾವಿರ ರೂ. ಖರ್ಚಿನಲ್ಲಿ 11 ದಿನಗಳ ಕಾಲ ಸ್ವಿಟ್ಜರ್ಲೆಂಡ್‌ ಪ್ರವಾಸ ಕೈಗೊಂಡ ಕುಟುಂಬ; ಇಲ್ಲಿದೆ ಅವರು ನೀಡಿರುವ ಟಿಪ್ಸ್

ಭಾರತೀಯ ಮೂಲದ ಚಾರ್ಟೆಡ್ ಅಕೌಂಟೆಂಟ್ 11 ದಿನದ ಪ್ರವಾಸದಲ್ಲಿ ಸ್ವಿಡ್ಜರ್ಲೆಂಡ್ ನ 25 ಪಟ್ಟಣಗಳಿಗೆ ಕುಟುಂಬವನ್ನು ಕೇವಲ 90 ಸಾವಿರ ರೂ. ವೆಚ್ಚದಲ್ಲಿ ಕರೆದೊಯ್ದಿದ್ದಾರೆ. ಅತಿ ಕಡಿಮೆ ಬೆಲೆಯಲ್ಲಿ Read more…

ಇಲ್ಲಿದೆ ‘ವೀಸಾ’ ಇಲ್ಲದೇ ಭಾರತೀಯರು ಪ್ರಯಾಣಿಸಬಹುದಾದ ಟಾಪ್ 8 ದೇಶಗಳ ಪಟ್ಟಿ

ವಿದೇಶಗಳಿಗೆ ಪ್ರಯಾಣಿಸಲು ಪಾಸ್ ಪೋರ್ಟ್ ಮತ್ತು ವೀಸಾ ಅಗತ್ಯ. ಆದರೆ ಕೆಲವು ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದು. ಭಾರತ ಸರ್ಕಾರವು ನಾಗರಿಕರಿಗೆ ವೀಸಾ ಇಲ್ಲದೆ ಇತರ ದೇಶಗಳಿಗೆ ಪ್ರಯಾಣಿಸಲು Read more…

ಭಾರತದ ಎರಡನೇ ಅತಿ ದೊಡ್ಡ ಅರಮನೆ ಇದು, ಒಂದು ರಾತ್ರಿ ಇಲ್ಲಿ ಉಳಿದುಕೊಳ್ಳಲು ಎಷ್ಟು ಖರ್ಚಾಗುತ್ತೆ ಗೊತ್ತಾ…?

ಉದಯಪುರ ಸರೋವರಗಳ ನಗರ ಎಂದೇ ಪ್ರಸಿದ್ಧಿ. ಈ ನಗರವು ನೈಸರ್ಗಿಕ ಸೌಂದರ್ಯದ ಪ್ರತೀಕವಾಗಿದೆ. ಸರೋವರಗಳು ಮತ್ತು ಬೆಟ್ಟಗಳೇ ಇಲ್ಲಿನ ಆಕರ್ಷಣೆ. ಹಾಗಾಗಿ ಉದಯಪುರ, ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ Read more…

ಅವಕಾಶವಿದ್ದಲ್ಲಿ ಜೀವನದಲ್ಲಿ ಒಮ್ಮೆಯಾದರೂ ಈ ನಗರಕ್ಕೆ ಭೇಟಿ ನೀಡಿ

ಅವಕಾಶ ಸಿಕ್ಕಲ್ಲಿ, ಜೀವನದಲ್ಲಿ ಒಮ್ಮೆ, ವಿಶ್ವದ ಕೆಲ ಪ್ರದೇಶಗಳಿಗೆ ಅವಶ್ಯಕವಾಗಿ ಭೇಟಿ ನೀಡಿ. ಸ್ಯಾನ್ ಫ್ರಾನ್ಸಿಸ್ಕೋ : ನೀವು ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಮೊದಲ Read more…

ಪ್ರವಾಸಿಗರನ್ನು ಸೆಳೆಯುತ್ತಿರುವ ಆಗ್ರಾದ ಸೋಮಿ ಬಾಗ್ ಸಮಾದ್

ಆಗ್ರಾ ಎನ್ನುತ್ತಿದ್ದಂತೆ ನೆನಪಾಗುವುದು ಅಮೃತಶಿಲೆಯಲ್ಲಿ ನಿರ್ಮಾಣವಾಗಿರುವ ಭವ್ಯ ತಾಜ್ ಮಹಲ್. ಆದರೀಗ ಆಗ್ರಾದ ಮತ್ತೊಂದು ಭವ್ಯ ನಿರ್ಮಾಣವಾದ ಸೋಮಿ ಬಾಗ್ ಸಮಾದ್ ಪ್ರವಾಸಿಗರನ್ನು ಸೆಳೆಯುತ್ತಿದ್ದು, 104 ವರ್ಷಗಳ ಸುದೀರ್ಘ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...