alex Certify Tourism | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

10ನೇ ತರಗತಿ ಫೇಲ್​ ಆದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್​ ನೀಡಿದ್ದಾರೆ ಈ ಉದ್ಯಮಿ….!

ಯುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಸಲುವಾಗಿ ಮಲಯಾಳಿ ಉದ್ಯಮಿ ಸುದೀಶ್​ ಕೆ. ಎಂಬವರು 10ನೇ ತರಗತಿಯಲ್ಲಿ ಫೇಲ್​ ಆದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್​ ನೀಡುತ್ತಿದ್ದಾರೆ. ತಮಿಳುನಾಡಿನ ಪ್ರಸಿದ್ಧ ಕೊಡೆಕೆನೈಲ್​ನಲ್ಲಿ Read more…

ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ ಐಫೆಲ್ ಟವರ್

ಕೋವಿಡ್ ಸಾಂಕ್ರಮಿಕದ ಕಾರಣ ಕಳೆದ ಒಂಬತ್ತು ತಿಂಗಳಿನಿಂದ ಪ್ರವಾಸಿಗರಿಗೆ ಬಾಗಿಲು ಹಾಕಲಾಗಿದ್ದ ಐಫೆಲ್ ಟವರ್‌ ಅನ್ನು ಇದೀಗ ಮತ್ತೆ ತೆರೆಯಲಾಗಿದೆ. ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಇದೇ ಮೊದಲ Read more…

ನೀರು ಮುತ್ತಾಗಿ ಬೀಳುವ ಮುತ್ಯಾಲ ಮಡುವು

ಮಳೆಗಾಲದಲ್ಲಿ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆಯುತ್ತವೆ. ಜಲಪಾತಗಳನ್ನು ವೀಕ್ಷಿಸಲು ಮಳೆಗಾಲ ಸೂಕ್ತವಾದ ಸಮಯ. ಹಾಗಾಗಿ ಮಳೆಗಾಲದಲ್ಲಿ ಪ್ರಕೃತಿಯ ಸೊಬಗು, Read more…

ಮುಂಗಾರಿಗೆ ಹೆಚ್ಚಿದ ಮುಗಿಲ್ ಪೇಟೆ ʼಸೌಂದರ್ಯʼ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಾಳಿಪಟ’ ಸಿನಿಮಾದಲ್ಲಿ ಮುಗಿಲ್ ಪೇಟೆ ನೋಡಿದವರು ವಾವ್ ಎಂದಿರುತ್ತಿರಿ. ಈ ಮುಗಿಲ್ ಪೇಟೆಯ ಸೌಂದರ್ಯ ಮುಂಗಾರು ಮಳೆಗೆ ಹೆಚ್ಚಾಗಿದೆ. ದಟ್ಟ ಹಸಿರಿನ ನಡುವೆ Read more…

‘ಇದು ನಮ್ಮ ಮನೆ, ನಿಮ್ಮ ಕಸದಬುಟ್ಟಿಯಲ್ಲ’ – ಪ್ರವಾಸಿಗರ ವಿರುದ್ಧ ಲಡಾಕ್​ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿ

ಕೊರೊನಾ ಎರಡನೆ ಅಲೆಯಲ್ಲಿ ಇಳಿಮುಖ ಕಾಣ್ತಿರೋದು ಒಂದೆಡೆ ಸಮಾಧಾನಕಾರ ವಿಚಾರವಾದರೆ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ ನಡುಕ ಹುಟ್ಟಿಸಿದೆ. ಆದರೆ ಪ್ರವಾಸಿಗರು ಮಾತ್ರ ಕೊರೊನಾವನ್ನೂ ಲೆಕ್ಕಿಸದೇ ಪ್ರವಾಸ Read more…

ಕೊರೊನಾ ನಡುವೆಯೂ ಬುದ್ಧಿ ಕಲಿಯದ ಜನ..! ಸಾಮಾಜಿಕ ಅಂತರ ಮರೆತು ಪ್ರವಾಸಿ ತಾಣದಲ್ಲಿ ಮೋಜು-ಮಸ್ತಿ

ದೇಶದಲ್ಲಿ ಕೊರೊನಾ 2ನೆ ಅಲೆಯ ಭೀಕರತೆ ಎಷ್ಟರ ಮಟ್ಟಿಗೆ ಇತ್ತು ಅನ್ನೋದನ್ನ ಇನ್ನೊಮ್ಮೆ ವಿವರಿಸಿ ಹೇಳಬೇಕಾದದ್ದೇನಿಲ್ಲ. ಸಾಕಷ್ಟು ಸಾವು ನೋವಿನ ಬಳಿಕ ಇದೀಗ ಕೊರೊನಾ 2ನೆ ಅಲೆಯ ಆರ್ಭಟ Read more…

ಅಬ್ಬಾ….! ಮೂಕವಿಸ್ಮಿತರನ್ನಾಗಿಸುತ್ತೆ ಪ್ರಕೃತಿ ಸೌಂದರ್ಯದ ಈ ವಿಡಿಯೋ

ದೇಶದ ಈಶಾನ್ಯ ಪ್ರದೇಶವು ತನ್ನ ಪ್ರಾಕೃತಿಕ ಸೌಂದರ್ಯದಿಂದ ಹೆಸರುವಾಸಿಯಾಗಿದೆ. ಬೆಟ್ಟಗುಡ್ಡಗಳ ರಾಜ್ಯ ಮಿಜ಼ೋರಾಂ ಸಹ ಇದಕ್ಕೆ ಹೊರತಲ್ಲ. ರಾಜಧಾನಿ ಐಜಾಲ್‌ ಬಳಿ ಇರುವ ಘಟ್ಟ ಪ್ರದೇಶವೊಂದರಲ್ಲಿ ಮೋಡಗಳು ಬೆಟ್ಟಗಳ Read more…

ʼಲಾಕ್‌ ಡೌನ್ʼ ಸಡಿಲಿಸುತ್ತಲೇ ಗಿರಿಧಾಮಗಳತ್ತ ದೌಡಾಯಿಸಿದ ಪ್ರವಾಸಿಗರು

ಕೋವಿಡ್-19 ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವ ಹಿನ್ನೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಇದೇ ಖುಷಿಯಲ್ಲಿ, ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಹಿಮಾಚಲ ಪ್ರದೇಶದ ಮನಾಲಿ, Read more…

ಮಾಲಿನ್ಯಮುಕ್ತ ನಗರ ಈ ಪ್ರವಾಸಿ ತಾಣ

ದೇಶದಲ್ಲಿ ಪ್ರತಿದಿನ ಹೆಚ್ಚುತ್ತಿರುವ ಮಾಲಿನ್ಯ ಹಾಗೂ ವಿಷ ಗಾಳಿಗೆ ಜನರು ಆತಂಕಗೊಂಡಿದ್ದಾರೆ. ಕಲುಶಿತ ನಗರಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. ಆದ್ರೆ ಮಾಲಿನ್ಯ ಮುಕ್ತ ನಗರಗಳ ಸಂಖ್ಯೆ ಬಹಳ ಕಡಿಮೆ. Read more…

ಇತಿಹಾಸ ಪ್ರಸಿದ್ಧ ತಾಣ ಶ್ರೀರಂಗಪಟ್ಟಣ

ನೀವೇನಾದರೂ ವಾರಾಂತ್ಯಕ್ಕೆ ಪುಟ್ಟ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಶ್ರೀರಂಗಪಟ್ಟಣ ಒಂದು ಬೆಸ್ಟ್ ತಾಣ. ಬೆಂಗಳೂರಿನಿಂದ ಅತೀ ಕಡಿಮೆ ಸಮಯದಲ್ಲಿ ಹೋಗಿ ತಲುಪಬಹುದಾಗಿದೆ. ಶ್ರೀರಂಗಪಟ್ಟಣವು ತನ್ನ ಐತಿಹಾಸಿಕ Read more…

ಪ್ರವಾಸಿಗರು ಮನಸೋಲುವ ಮಲ್ಲಳ್ಳಿ ಫಾಲ್ಸ್

ಪ್ರವಾಸಿಗರ ಸ್ವರ್ಗ ಕೊಡಗು ಜಿಲ್ಲೆಯಲ್ಲಿ ಕಣ್ಮನ ಸೆಳೆಯುವ ಜಲಪಾತಗಳಿವೆ. ಮಳೆಗಾಲದಲ್ಲಿ ಹೊಸ ಕಳೆಯನ್ನು ಪಡೆಯುವ ಜಲಪಾತಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಬೇಸಿಗೆಯಲ್ಲಿ ಆಹ್ಲಾದಕರ ವಾತಾವರಣಕ್ಕಾಗಿ Read more…

ಇಲ್ಲಿದೆ ಬೆಂಗಳೂರು ಸುತ್ತಮುತ್ತ ಇರೋ ಪಿಕ್ನಿಕ್ ಸ್ಪಾಟ್

ಬೆಂಗಳೂರು ವಾಸಿಗಳಿಗೆ ವಿಕೆಂಡು ಬಂತು ಎಂದರೆ ಸಾಕು ಏನೋ ಒಂದು ತರಹದ ಖುಷಿ. ವೀಕೆಂಡುಗಳಲ್ಲಿ ಸ್ನೇಹಿತರೊಟ್ಟಿಗೋ ಇಲ್ಲವೇ ಕುಟುಂಬದವರೊಂದಿಗೆ ಸಿಕ್ಕ ಅಲ್ಪ ಅವಧಿಯಲ್ಲೇ ಎಲ್ಲಿಯಾದರೂ ಸುತ್ತಾಡಿಕೊಂಡು ದಿನನಿತ್ಯದ ಜಂಜಾಟದಿಂದ Read more…

ಕಣ್ಮನ ಸೆಳೆಯುವ ಗಗನಚುಕ್ಕಿ ಭರಚುಕ್ಕಿ ಫಾಲ್ಸ್

ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುತ್ತವೆ. ಜಲಪಾತಗಳನ್ನು ನೋಡಲು ಮಳೆಗಾಲ ಸೂಕ್ತವಾದ ಸಮಯ. ಮಳೆಗಾಲದಲ್ಲಿ ಮೈದುಂಬಿಕೊಳ್ಳುವ ಜಲಪಾತಗಳನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಚಾಮರಾಜನಗರ ಜಿಲ್ಲೆಯ Read more…

ಪ್ರವಾಸ ಪ್ರಿಯರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಕೊರೊನಾ ಆರ್ಭಟ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಂದೊಂದೇ ಚಟುವಟಿಕೆಗಳು ಆರಂಭವಾಗುತ್ತಿವೆ. ಕಳೆದ ಐವತ್ತಕ್ಕೂ ಅಧಿಕ ದಿನಗಳಿಂದ ಮನೆಗಳಲ್ಲಿ ಬಂಧಿಯಾಗಿದ್ದ ಸಾರ್ವಜನಿಕರು ಇದೀಗ ತಮ್ಮ ಎಂದಿನ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ. ಇದರ Read more…

ಪ್ರವಾಸಿಗರಿಗೆ ಸಚಿವರಿಂದ ಸಿಹಿ ಸುದ್ದಿ: ಪ್ರವಾಸಿ ತಾಣಗಳ ಪ್ರವೇಶಕ್ಕೆ ಅವಕಾಶ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯಿಂದಾಗಿ ಘೋಷಿಸಲಾಗಿದ್ದ ಲಾಕ್‌ ಡೌನ್‌ ಕಾರಣಕ್ಕೆ ಸ್ಥಗಿತಗೊಂಡಿದ್ದ ಪ್ರವಾಸಿ ತಾಣಗಳು ಮುಂದಿನ ವಾರ ಪ್ರವೇಶಕ್ಕೆ ಮುಕ್ತವಾಗಲಿವೆ. ಶುಕ್ರವಾರದಂದು ಈ ಕುರಿತು ಮಾಹಿತಿ ನೀಡಿರುವ Read more…

ಹಾಲೆಂಡ್ ನಲ್ಲಿದೆ ‘ಫ್ಲೋಟಿಂಗ್’ ಫಾರೆಸ್ಟ್

ನೀರ ಮೇಲೆ ಗಿಡ, ಮರ ಬೆಳೆಯುವುದು ಸಾಧ್ಯವೇ? ಸಂಶಯ ಬರುವುದು ಅಷ್ಟೇ ಸಹಜ. ಆದರೆ ಶ್ರದ್ಧೆ, ಬದ್ಧತೆ, ಪ್ರಾಮಾಣಿಕತೆ ಇದ್ದರೆ ಏನು ಬೇಕಾದರೂ ಮಾಡಬಹುದು, ಯಶಸ್ಸು ಸಾಧಿಸಬಹುದು ಅನ್ನುವುದಕ್ಕೆ Read more…

ಕರ್ನಾಟಕದ ನಯಾಗರಾ ʼಗೋಕಾಕ್ʼ ಫಾಲ್ಸ್

ಬೆಳಗಾವಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಗೋಕಾಕ್ ಫಾಲ್ಸ್ ಒಂದಾಗಿದೆ. ಕರ್ನಾಟಕದ ನಯಾಗರಾ ಎಂದೇ ಗೋಕಾಕ್ ಫಾಲ್ಸ್ ಅನ್ನು ಕರೆಯಲಾಗುತ್ತದೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿ Read more…

ಮನಮೋಹಕ ತಾಣ ‘ಅಬ್ಬಿ ಫಾಲ್ಸ್’

ಮಡಿಕೇರಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಅಬ್ಬಿ ಫಾಲ್ಸ್ ಕೂಡ ಒಂದಾಗಿದೆ. ಹಚ್ಚ ಹಸಿರಿನ ಕಾಫಿ ಕಣಿವೆಗಳು, ಬೆಟ್ಟಗಳು, ಅಬ್ಬಿ ಜಲಪಾತದ ಸೌಂದರ್ಯವನ್ನು ಹೆಚ್ಚಿಸಿವೆ. ಸುಮಾರು 40 ಅಡಿ Read more…

ಜಲಪಾತಗಳ ಆಗರ ಯಲ್ಲಾಪುರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಜಲಪಾತಗಳ ತಾಲ್ಲೂಕು ಎಂದೇ ಹೆಸರುವಾಸಿ. ಹುಬ್ಬಳ್ಳಿಯಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿ ಯಲ್ಲಾಪುರ ಇದೆ. ಯಲ್ಲಾಪುರ ತಾಲ್ಲೂಕಿನ ಮಾಗೋಡು ಫಾಲ್ಸ್ ರಮಣೀಯ Read more…

ವೈಭವದಿಂದ ಭೋರ್ಗರೆಯುತ್ತಿದೆ ಜೋಗ ಜಲಪಾತ

ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡೆ…! ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ ಗುಂಡಿ….! ಎಂಬ ಮಾತಿದೆ. ಈ ಬಾರಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ  ಕಾರಣ ಜೋಗ Read more…

ಪ್ರವಾಸ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಥಾಯ್ಲೆಂಡ್

ಕೊರೋನಾ ವೈರಸ್ ಸಂಬಂಧಿ ಪ್ರಯಾಣದ ನಿರ್ಬಂಧಗಳ ಘೋಷಣೆಯಾಗಿ ವರ್ಷದ ಬಳಿಕ ಇದೀಗ ಪ್ರವಾಸಿಗರಿಗೆ ತನ್ನನ್ನು ತಾನೆ ತೆರೆದುಕೊಳ್ಳಲು ಥಾಯ್ಲೆಂಡ್ ಮುಂದಾಗಿದೆ. ದೇಶದ ಆರ್ಥಿಕತೆಯನ್ನು ಹಳಿಗೆ ತರಲು ಲೆಕ್ಕಾಚಾರದ ರಿಸ್ಕ್‌ Read more…

ಕಣ್ಮನ ಸೆಳೆಯುವ ಪ್ರವಾಸಿ ತಾಣ: ಕೈ ಬೀಸಿ ಕರೆಯುವ ʼಚಾರ್ಮಾಡಿ ಘಾಟ್ʼ

ಮೊದಲ ಮುಂಗಾರು ಮಳೆಗೆ ಪಶ್ಚಿಮಘಟ್ಟ ನಳನಳಿಸುತ್ತಿದೆ. ಚಾರ್ಮಾಡಿ ಘಾಟ್ ಸೌಂದರ್ಯ ಇಮ್ಮಡಿಸಿದೆ. ಮುಗಿಲಲ್ಲಿ ಮಂಜಿನಾಟವಿದ್ದರೆ, ಹಸಿರು ಹೊದ್ದ ಬೆಟ್ಟಗಳಲ್ಲಿ ಜಲಧಾರೆ ಕಣ್ಮನ ಸೆಳೆಯುತ್ತವೆ. ನೋಡುವ ಕಣ್ಣುಗಳಿಗೆ ಪರಮಾನಂದ ವಾಗುತ್ತದೆ. Read more…

ಮಂಡಗದ್ದೆಯಲ್ಲಿ ಶುರುವಾಗಿದೆ ʼಪಕ್ಷಿʼಗಳ ಕಲರವ

ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಗುವ ಮಾರ್ಗ ಮಧ್ಯೆ ಇರುವ ಮಂಡಗದ್ದೆ ಪಕ್ಷಿಧಾಮ ಪಕ್ಷಿಪ್ರಿಯರಿಗೆ ಹೆಚ್ಚು ಇಷ್ಟವಾಗುತ್ತದೆ. ವಿವಿಧ ಕಡೆಗಳಿಂದ ವಲಸೆ ಬರುವ ಪಕ್ಷಿಗಳು ಇಲ್ಲಿ ಸಂತಾನೋತ್ಪತ್ತಿ ಮಾಡಿಕೊಂಡು ಮತ್ತೆ ತಮ್ಮ Read more…

ಕಣ್ಮನ ಸೆಳೆಯುತ್ತಿದೆ ʼತುಂಗೆʼಯ ದೃಶ್ಯ ವೈಭವ

‘ಧುಮ್ಮಿಕ್ಕುತ್ತಿರುವ ಹಾಲ್ನೊರೆಯಂತಹ ನೀರು, ಹಸಿರ ಸಿರಿ ನಡುವೆ ತಂಗಾಳಿಗೆ ಭೋರ್ಗರೆಯುತ್ತಿರುವ ಜಲಧಾರೆ’. ಇದು ಶಿವಮೊಗ್ಗ ಸಮೀಪದ ಗಾಜನೂರು ತುಂಗಾ ಡ್ಯಾಂನ ಚಿತ್ರಣ. ಜಲಾಶಯದ 20 ಗೇಟ್ ಗಳನ್ನು ತೆರೆದು Read more…

ಲಾಕ್‌ ಡೌನ್‌ ಸಡಿಲಿಕೆಯಾಗುತ್ತಲೇ ರಸ್ತೆಗಿಳಿದ ಪ್ರವಾಸಿಗರ ದಂಡು: ಚಂಡೀಗಡ – ಶಿಮ್ಲಾ ಹೆದ್ದಾರಿ ಜಾಮ್

ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವ ಹಿಮಾಚಲ ಪ್ರದೇಶದಲ್ಲಿ ಸದ್ಯಕ್ಕೆ ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯವಲ್ಲ. ಈ ಸುದ್ದಿ ಕೇಳಿಬರುತ್ತಲೇ, ದೆಹಲಿ, ಪಂಜಾಬ್‌ಗಳಂಥ ಹತ್ತಿರದ ರಾಜ್ಯಗಳಿಂದ ಜನರು ಈ Read more…

ʼಲಾಕ್‌ ಡೌನ್‌ʼ ಸಡಿಲಿಸುತ್ತಿದ್ದಂತೆಯೇ ಶಿಮ್ಲಾದತ್ತ ಪ್ರವಾಸಿಗರ ದಂಡು

ಹಿಮಾಚಲ ಪ್ರದೇಶ ಕೊರೊನಾ ಮಾರ್ಗಸೂಚಿಗಳಲ್ಲಿ ಕೆಲ ಸಡಿಲಿಕೆಯನ್ನ ಮಾಡಿದ್ದು ಪ್ರವಾಸಿಗರಿಗೆ ಶಿಮ್ಲಾ ಪ್ರವಾಸಕ್ಕೆ ಅನುಮತಿ ನೀಡಿದೆ. ಬೇರೆ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಇ ಪಾಸ್​ ಪರೀಕ್ಷೆ ಮಾಡೋದನ್ನ ಪೊಲೀಸರು Read more…

ವಿಮಾನ ಪ್ರಯಾಣದಲ್ಲಿ ಇವೆಲ್ಲವೂ ನಿಮ್ಮ ಜೊತೆಗಿರಲಿ

ರಜಾ ದಿನಗಳಲ್ಲಿ ಸಾಮಾನ್ಯವಾಗಿ ಬಹುತೇಕರು ವಿದೇಶ ಪ್ರವಾಸ ಮಾಡ್ತಾರೆ. ಅಥವಾ ಪರ್ವತ ಪ್ರದೇಶಗಳಿಗೆ ರಜೆ ಕಳೆಯಲು ತೆರಳ್ತಾರೆ. ಈ ಸಮಯದಲ್ಲಿ ವಿಮಾನ ಪ್ರಯಾಣದ ವೇಳೆ ಆತಂಕ ರಹಿತವಾಗಿ, ಆರಾಮಾಗಿ Read more…

ಇಲ್ಲಿ ನಡೆಯುತ್ತೆ ಮಹಿಳೆ ‘ಸ್ತನ’ದ ಪೂಜೆ

ಜಗತ್ತಿನಲ್ಲಿ ಅನೇಕಾನೇಕ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯವೂ ತನ್ನದೇ ಆದ ಮಹತ್ವ ಹೊಂದಿದೆ. ಕೆಲವೊಂದು ದೇವಾಲಯಗಳ ಪದ್ಧತಿ, ಆಚರಣೆ ಆಶ್ಚರ್ಯ ಹುಟ್ಟಿಸುತ್ತದೆ. ಜಪಾನಿನಲ್ಲಿ ವಿಭಿನ್ನ ದೇವಾಲಯವೊಂದಿದೆ. ಇಲ್ಲಿ ಯಾವುದೇ ದೇವರಿಗಲ್ಲ Read more…

ಪ್ರಕೃತಿಪ್ರಿಯರ ಹುಚ್ಚು ಹಿಡಿಸುತ್ತಿದೆ ಅರುಣಾಚಲ ಸೌಂದರ್ಯ ಸಾರುವ ಫೋಟೋ

ಹಿಮಾಲಯದ ಪೂರ್ವದ ತಪ್ಪಲಿನಲ್ಲಿರುವ ಅರುಣಾಚಲ ಪ್ರದೇಶ ಯಾವಾಗಲೂ ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಮೇಹುಲ್ ಚೋಕ್ಸಿ ಅಪಹರಣದ ಹಿಂದಿದ್ದಳಾ ಮಹಿಳೆ….? ಇದೀಗ ರಾಜ್ಯದ Read more…

ಲಸಿಕೆ ಪಡೆದವರಿಗೆ ಮಾತ್ರ ದೇಶಕ್ಕೆ ಬರಲು ಅವಕಾಶವೆಂದ ಫ್ರಾನ್ಸ್…!

ಕೊರೊನಾ ಸೋಂಕಿನ ಬಳಿಕ ಪ್ರವಾಸೋದ್ಯಮಕ್ಕೆ ನಿರ್ಬಂಧ ಹೇರಿದ್ದ ಫ್ರಾನ್ಸ್ ಇದೀಗ ತನ್ನ ನಿಯಮಗಳಲ್ಲಿ ಸಡಿಲಿಕೆ ಮಾಡಿದೆ. ಕೊರೊನಾ ಲಸಿಕೆ ಸ್ವೀಕರಿಸಿದ ವಿದೇಶಿ ಪ್ರವಾಸಿಗರು ಪ್ಯಾರೀಸ್​ ಪ್ರವಾಸ ಮಾಡಬಹುದು ಎಂದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...