alex Certify Tourism | Kannada Dunia | Kannada News | Karnataka News | India News - Part 21
ಕನ್ನಡ ದುನಿಯಾ
    Dailyhunt JioNews

Kannada Duniya

ರಾಮಭಕ್ತರಿಗೆ ಸಿಹಿ ಸುದ್ದಿ: ʼಶ್ರೀ ರಾಮಾಯಣ ಯಾತ್ರೆʼಗೆ‌ ಭಾರತೀಯ ರೈಲ್ವೇ ಚಾಲನೆ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಡೀಲಕ್ಸ್ ಎಸಿ ರೈಲುಗಳಲ್ಲಿ ’ಶ್ರೀ ರಾಮಾಯಣ ಯಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಭಾರತ Read more…

ಪವಿತ್ರ ‘ಯಾತ್ರಾ ಸ್ಥಳ’ ಬಾಬಾ ಬುಡನ್ ಗಿರಿ

ದತ್ತಗಿರಿ ಅಥವಾ ಬಾಬಾ ಬುಡನ್ ಗಿರಿ ಎಂದು ಕರೆಯಲ್ಪಡುವ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಪವಿತ್ರ ಯಾತ್ರಾ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಬೆಟ್ಟ ಚಿಕ್ಕಮಗಳೂರಿನಿಂದ Read more…

ಆಕರ್ಷಣೀಯ ‘ಪಾರೆಕಟ್’ ಜಲಪಾತ

ಕೊಡಗಿನಲ್ಲಿ ಪ್ರವಾಸಿಗರ ಸಂದರ್ಶನಕ್ಕೆ ಯೋಗ್ಯವಾದ ನೂರಾರು ತಾಣಗಳಿವೆ. ಅದರಲ್ಲಿ ದಟ್ಟವಾದ ಕಾನನದ ಮಧ್ಯೆ ಹರಿದು ಬರುವ ಸುಂದರ ಪಾರೆಕಟ್ ಜಲಪಾತವೂ ಒಂದು. ಕೊಡಗಿನ ಪವಿತ್ರ ತೀರ್ಥ ಕ್ಷೇತ್ರ ಭಾಗಮಂಡಲ, Read more…

ಡಾರ್ಜಿಲಿಂಗ್ ತಪ್ಪಲನ್ನು ಹಾದು ಹೋಗಲಿದೆ ವಿಸ್ತಾಡೋಮ್ ರೈಲು

ದೇಶದ ಅತ್ಯಂತ ಸುಂದರ ರೈಲು ಮಾರ್ಗಗಳಲ್ಲಿ ಪರಿಚಯಿಸಲಾಗುತ್ತಿರುವ ವಿಸ್ತಾ ಡೋಮ್ ಕೋಚ್‌ಗಳು ಅದಾಗಲೇ ಜನಪ್ರಿಯವಾಗುತ್ತಿವೆ. ಅದರಲ್ಲೂ ಪ್ರವಾಸಿಗರು ಹಾಗೂ ಭಾರೀ ಕುತೂಹಲವಿರುವ ಸ್ಥಳೀಯರಲ್ಲಿ ಈ ರೈಲು ಭಾರೀ ಸದ್ದು Read more…

ಇಲ್ಲಿದೆ ಒಂದಕ್ಕಿಂತ ಒಂದು ʼಚೀಪ್ ಅಂಡ್ ಬೆಸ್ಟ್ʼ ಮಾರ್ಕೆಟ್…!

ಶಾಪಿಂಗ್ ಮಾಡೋದು ಅಂದ್ರೆ ಯಾರಿಗೆ ಇಷ್ಟ ಆಗೋಲ್ಲ ಹೇಳಿ. ಅದರಲ್ಲೂ ದೆಹಲಿಯಲ್ಲಿ ಶಾಪಿಂಗ್ ಪ್ರಿಯರ ಸಂಖ್ಯೆ ದಿನದಿನಕ್ಕೂ ಹೆಚ್ಚಾಗ್ತಿರುತ್ತದೆ. ದೇಶದ ರಾಜಧಾನಿಗೆ ಶಾಪಿಂಗೆಂದು ದೇಶದ ಮೂಲೆ ಮೂಲೆಯಿಂದ ಜನರು Read more…

ಬನ್ನಿ, ಮಂಗಳೂರಿನ ಕದ್ರಿ ಮಂಜುನಾಥೇಶ್ವರನ ದರ್ಶನ ಪಡೆದು ಪುನೀತರಾಗಿ

ಕರಾವಳಿಯ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಮಂಗಳೂರಿನ ಕದ್ರಿ ಮಂಜುನಾಥೇಶ್ವರ ದೇವಸ್ಥಾನವೂ ಒಂದು. ಮಂಗಳೂರಿನ ಕದ್ರಿ ಬೆಟ್ಟಗಳಲ್ಲಿರುವ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನ ಬಹಳ ಸುಂದರವಾಗಿದ್ದು, ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದ Read more…

ನಿಸರ್ಗ ಸೌಂದರ್ಯ ಸವಿಯಲು ರೈಲ್ವೆ ಇಲಾಖೆಯಿಂದ ಟೂರ್ ಪ್ಯಾಕೇಜ್

ಕೆಂಪ್ಟಿ ಜಲಪಾತ, ರಿಷಿಕೇಶ್, ಮಾಂಟೆಸ್ಸರಿ, ಪಲ್ಟಾನ್ ಬಜಾರ್, ಲಕ್ಷ್ಮಣ್ ಝೂಲಾ, ಕೇದಾರನಾಥ, ಹರಿದ್ವಾರದಲ್ಲಿ ಗಂಗಾ ಆರತಿಯನ್ನು ಖುದ್ದು ಎದುರು ನಿಂತು ಕಾಣಬೇಕೇ..? ಅದು ಕೂಡ ಅಗ್ಗದ ದರದ ಪ್ರಯಾಣದಲ್ಲಿ..! Read more…

1 ವರ್ಷದ ಬಳಿಕ ತಾಜ್ ​ಮಹಲ್​ ರಾತ್ರಿ ವೀಕ್ಷಣೆಗೆ ಅವಕಾಶ

ಬರೋಬ್ಬರಿ ಒಂದು ವರ್ಷಗಳ ಬಳಿಕ ಪ್ರವಾಸಿಗರಿಗೆ ರಾತ್ರಿ ಸಮಯದಲ್ಲಿ ತಾಜ್​ ಮಹಲ್​​ನ್ನು ಕಣ್ತುಂಬಿಕೊಳ್ಳಬಹುದಾದ ಸದಾವಕಾಶ ಮತ್ತೆ ಕೂಡಿ ಬಂದಿದೆ. ಶನಿವಾರದಿಂದ ಪ್ರವಾಸಿಗರಿಗೆ ರಾತ್ರಿ ವೇಳೆ ತಾಜ್​ಮಹಲ್​ ವೀಕ್ಷಣೆಗೆ ಅವಕಾಶ Read more…

ಕೊಡಗಿನ ಬೆಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿದೆ ʼನೀಲಕುರಂಜಿʼ ಪುಷ್ಪ

ಐದರಿಂದ 12 ವರ್ಷಗಳಿಗೊಮ್ಮೆ ಅರಳುವ ನೀಲಕುರಂಜಿ ಹೂವುಗಳನ್ನು ನೋಡಲು ಪ್ರಕೃತಿ ಪ್ರಿಯರು ಪಶ್ಚಿಮ ಘಟ್ಟಗಳ ಆಯ್ದ ಧಾಮಗಳಿಗೆ ದೂರದೂರುಗಳಿಂದ ಹೋಗುತ್ತಾರೆ. ಕೊಡಗಿನ ಘಟ್ಟಗಳಿಗೆ ನೀಲಿ ಬಣ್ಣ ತುಂಬುತ್ತಿರುವ ಈ Read more…

ಜಲ ಕ್ರೀಡಾಕೂಟದ ಟ್ರೆಂಡ್‌ ಹುಟ್ಟಿಹಾಕುತ್ತಿರುವ ಮುತ್ತಿನ ನಗರಿ

ಸ್ವಾತಂತ್ರ‍್ಯೋತ್ಸವದ ಅಮೃತ ಮಹೋತ್ಸವದ ಹಿಂದಿನ ದಿನದಂದು ಮೊದಲ ಬಾರಿಗೆ ಸೇಲಿಂಗ್ ಚಟುವಟಿಕೆ ಕಂಡ ಹೈದರಾಬಾದ್‌ನ ದುರ್ಗಂ ಚೆರುವು ಕೆರೆಯಲ್ಲಿ ಸಾಹಸ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಈ ಕೆರೆಯಲ್ಲಿ ಸೇಲಿಂಗ್, ಕಯಾಕಿಂಗ್ Read more…

ಚಾರಣಕ್ಕೆ ಹೊರಟಿದ್ದೀರಾ…? ಹಾಗಾದ್ರೆ ಇದನ್ನೋದಿ

ಕೊರೊ ನಾದೊಂದಿಗೆ ಬದುಕಲು ಕಲಿಯಿರಿ ಎಂಬ ಧ್ಯೇಯವಾಕ್ಯ ಪ್ರಚಲಿತಕ್ಕೆ ಬರುತ್ತಲೇ ಪ್ರವಾಸೋದ್ಯಮ ಮತ್ತೆ ಚಿಗುರೊಡೆಯುತ್ತಿದೆ. ಮಳೆಗಾಲದ ಅನುಭವಕ್ಕೆಂದೇ ಕಾದಿರುವ ಕೆಲವು ತಾಣಗಳಿಗೆ ತೆರಳಿ ಜನ ಖುಷಿ ಕಂಡುಕೊಳ್ಳುತ್ತಿದ್ದಾರೆ. ಅದಕ್ಕೂ Read more…

ಸಖತ್ ಬ್ಯೂಟಿಫುಲ್ ಬಾಳೆಬರೆ ಫಾಲ್ಸ್

ಮಳೆಗಾಲದಲ್ಲಿ ಪಶ್ಚಿಮಘಟ್ಟ ನಳನಳಿಸುತ್ತದೆ. ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು…ಹೀಗೆ ಹೊಸತೊಂದು ಲೋಕವೇ ಧರೆಗಿಳಿದ ಅನುಭವವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಬಾಳೆಬರೆ ಫಾಲ್ಸ್ Read more…

ಇವು ವಿಶ್ವದ ಅತ್ಯದ್ಭುತ ವಿಮಾನ ನಿಲ್ದಾಣಗಳು

ವಿಶ್ವದಲ್ಲಿ ಅತ್ಯದ್ಭುತ ವಿಮಾನ ನಿಲ್ದಾಣಗಳಿವೆ. ಅವುಗಳ ವಿವರ ಇಲ್ಲಿದೆ. ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣ, ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಪ್ರಸಿದ್ಧಿಯಾಗಿದೆ. ಈ ಚಾಂಗಿ ವಿಮಾನ ನಿಲ್ದಾಣ Read more…

ಬುರ್ಜ್ ಖಲೀಫಾ ಕಟ್ಟಡದ ತುತ್ತತುದಿಯಲ್ಲಿ ಜಾಹೀರಾತು ಶೂಟ್

ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಮಹಿಳೆಯೊಬ್ಬರನ್ನು ನಿಲ್ಲಿಸಿ ಜಾಹೀರಾತೊಂದನ್ನು ಶೂಟ್ ಮಾಡಿರುವ ದುಬೈ ಮೂಲದ ಎಮಿರೇಟ್ಸ್‌ ಏರ್‌ಲೈನ್ಸ್‌ ನೆಟ್ಟಿಗರ ಹುಬ್ಬೇರಿಸಿದೆ. ಬ್ರಿಟನ್ ಹಾಗೂ ಯುಎಇ Read more…

ಈ ಸ್ಥಳಗಳಿಗೆ ಹೋಗಬೇಕೆಂದ್ರೆ ಗುಂಡಿಗೆ ಗಟ್ಟಿ ಇರಬೇಕು..!

ಅನೇಕರು ಭೂತ-ಪಿಶಾಚಿಗಳನ್ನು ನಂಬುವುದಿಲ್ಲ. ಮತ್ತೆ ಕೆಲವರು ನಂಬುತ್ತಾರೆ. ಆದ್ರೆ ಪ್ರಪಂಚದಲ್ಲಿ ಗೋಚರ ಶಕ್ತಿಗಳೇ ಇಲ್ಲ ಎನ್ನಲು ಸಾಧ್ಯವಿಲ್ಲ. ಭಾರತದಲ್ಲಿ ಅಗೋಚರ ಶಕ್ತಿಗಳ ಗೂಡಾಗಿರುವ 7 ಸ್ಥಳಗಳ ವಿವರ ಇಲ್ಲಿದೆ. Read more…

ಆ ನಗರದಲ್ಲಿಲ್ಲ ಒಂದೇ ಒಂದು ರಸ್ತೆ….! ಪ್ರಪಂಚದ ವಿಚಿತ್ರ ನಗರಗಳ ವಿವರ ಇಲ್ಲಿದೆ

ದೇಶ ಸುತ್ತು, ಕೋಶ ಓದು ಎನ್ನುವ ಗಾದೆಯಿದೆ. ಕೊರೊನಾ ಸಂದರ್ಭದಲ್ಲಿ ದೇಶ ಸುತ್ತೋದು ಕಷ್ಟ. ಪ್ರಪಂಚದಲ್ಲಿ ವಿಚಿತ್ರ ನಗರಗಳಿವೆ. ಅದ್ರ ಬಗ್ಗೆ ಮಾಹಿತಿ ಇಲ್ಲಿದೆ. ಡಾಂಗ್ಗುವಾನ್ : ಈ Read more…

ವಿದೇಶಿ ಪ್ರಜೆಗಳಿಗೆಂದೇ ‘ಲಸಿಕಾ ಪ್ರವಾಸೋದ್ಯಮ’ ಆರಂಭಿಸಿದ ಅಮೆರಿಕ..!

ಜಾಗತಿಕ ಮಟ್ಟದಲ್ಲಿ ಕೊರೊನಾ ಲಸಿಕೆ ಅಭಾವ ಹಾಗೂ ಅಮೆರಿಕದಲ್ಲಿ ಹೆಚ್ಚಿದ ಕೊರೊನಾ ಲಸಿಕೆ ಉತ್ಪಾದನೆಯು ವಿಶ್ವದ ದೊಡ್ಡಣ್ಣನಿಗೆ ಹೊಸ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲು ದಾರಿ ಮಾಡಿಕೊಟ್ಟಿದೆ. ವಿವಿಧ Read more…

ಕೇರಳ ಪ್ರವಾಸ ಕೈಗೊಳ್ಳುವವರಿಗೆ IRCTC ಯಿಂದ ಬಂಪರ್‌ ಆಫರ್

ರಜೆಯಲ್ಲಿ ಪ್ರವಾಸ ಮಾಡಲು ಇಚ್ಛಿಸುವ ಮಂದಿಗೆ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ಸಂಸ್ಥೆ (ಐಆ‌ರ್‌ಸಿಟಿಸಿ) ವಿಶೇಷ ಆಫರ್‌ಗಳನ್ನು ಹೊರತಂದಿದೆ. ಕೇರಳದ ಪ್ರಮುಖ ಆಕರ್ಷಣೆಗಳಾದ ಕೊಚ್ಚಿನ್‌, ಮನ್ನಾರ್‌, ತೇಕ್ಕಡಿ, Read more…

ವಿಶ್ವ ಪಾರಂಪರಿಕ ತಾಣವಾಗಿ ಸೇರ್ಪಡೆಯಾದ ತೆಲಂಗಾಣದ ರಾಮಪ್ಪ ದೇವಸ್ಥಾನ

ತೆಲಂಗಾಣದ ವರಂಗಲ್‌ ಜಿಲ್ಲೆಯ ಪಾಲಂಪೇಟ್‌ನಲ್ಲಿರುವ ರಾಮಪ್ಪ ದೇಗುಲವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಸಂಸ್ಕೃತಿ ಇಲಾಖೆ ತಿಳಿಸಿದೆ. ಇಂಜಿನಿಯರಿಂಗ್ ಅದ್ಭುತಗಳಲ್ಲಿ ಒಂದಾದ ರಾಮಪ್ಪ ದೇವಸ್ಥಾನ Read more…

ಟ್ರಕ್ಕಿಂಗ್ ಪ್ರಿಯರಿಗೆ ಕೈಬೀಸಿ ಕರೆವ ಸ್ಪಾಟ್ ‘ಮುಳ್ಳಯ್ಯನಗಿರಿ’ ಬೆಟ್ಟ

ಕಣ್ಣು ಹಾಯಿಸಿದಷ್ಟು ದೂರ ಹಸಿರು, ಬೆಟ್ಟ ಗುಡ್ಡಗಳು, ತಣ್ಣನೆ ಬೀಸುವ ಗಾಳಿ ಜೊತೆಗೆ ಮಂಜಿನ ಮುಸುಕು. ಹೌದು…..ಇದು ಕಾಫಿ ನಾಡು ಚಿಕ್ಕಮಗಳೂರಿನಲ್ಲಿರುವ ಮುಳ್ಳಯ್ಯನಗಿರಿ ಬೆಟ್ಟ. ಚಿಕ್ಕಮಗಳೂರಿನಿಂದ 20 ಕಿಲೋಮೀಟರ್ Read more…

ಪ್ರೀತಿಯಲ್ಲಿ ಹುಚ್ಚರಾದವರಿಗೆ ಈ ದೇವಸ್ಥಾನದಲ್ಲಿ ಸಿಗುತ್ತೆ ಚಿಕಿತ್ಸೆ…!

ದೇವಾಲಯಗಳ ದೇಶ ಭಾರತ. ಇಲ್ಲಿ ಕೋಟ್ಯಾಂತರ ದೇವಸ್ಥಾನಗಳಿವೆ. ದೇವರ ದರ್ಶನ ಮಾಡಲು ಪ್ರತಿದಿನ ಭಕ್ತರು ದೇವಸ್ಥಾನಗಳಿಗೆ ಬರ್ತಾರೆ. ದೇಶದಲ್ಲಿ ವಿವಿಧ ದೇವಸ್ಥಾನಗಳಿವೆ. ಪ್ರೀತಿಯಲ್ಲಿ ಬಿದ್ದು ಒದ್ದಾಡುತ್ತಿರುವ ಪ್ರೇಮಿಗಳನ್ನು ಸರಿಪಡಿಸುವ Read more…

ಕಣ್ಮನ ಸೆಳೆಯುತ್ತೆ ‘ಅಬ್ಬಿಫಾಲ್ಸ್’ ದೃಶ್ಯ ವೈಭವ….!

ದಕ್ಷಿಣದ ಕಾಶ್ಮೀರ ಎಂದೇ ಕರೆಯಲ್ಪಡುವ ಮಡಿಕೇರಿ ಪ್ರವಾಸಿಗರ ಸ್ವರ್ಗ. ವರ್ಷವಿಡಿ ಮಡಿಕೇರಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ನೋಡಬಹುದಾದ ಅನೇಕ ಸ್ಥಳಗಳು ಇಲ್ಲಿದ್ದು, ಮಳೆಗಾಲದಲ್ಲಿ ಅಬ್ಬಿಫಾಲ್ಸ್ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ Read more…

ಸದಾಕಾಲ ಭಕ್ತರನ್ನ ಕಾಯುವ ಶ್ರೀ ಕ್ಷೇತ್ರ ಪಣೋಲಿಬೈಲಿಗೆ ಭೇಟಿ ನೀಡಿದ್ದೀರಾ……?

ಕರಾವಳಿ ಜಿಲ್ಲೆಯಲ್ಲಿ ದೇವಸ್ಥಾನಗಳು ಎಷ್ಟು ಇದೆಯೋ ಅಷ್ಟೇ ದೈವಸ್ಥಾನಗಳು ಇದೆ. ದೇವರಷ್ಟೆ ದೈವಗಳನ್ನು ಸಹ ಭಕ್ತಿ ಭಾವದಿಂದ ಜನ ಆರಾಧಿಸುತ್ತಾರೆ. ಇಂತಹುದೇ ಒಂದು ಕಾರಣಿಕ ದೈವಸ್ಥಾನ ದಕ್ಷಿಣ ಕನ್ನಡ Read more…

10ನೇ ತರಗತಿ ಫೇಲ್​ ಆದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್​ ನೀಡಿದ್ದಾರೆ ಈ ಉದ್ಯಮಿ….!

ಯುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವ ಸಲುವಾಗಿ ಮಲಯಾಳಿ ಉದ್ಯಮಿ ಸುದೀಶ್​ ಕೆ. ಎಂಬವರು 10ನೇ ತರಗತಿಯಲ್ಲಿ ಫೇಲ್​ ಆದ ವಿದ್ಯಾರ್ಥಿಗಳಿಗೆ ವಿಶೇಷ ಆಫರ್​ ನೀಡುತ್ತಿದ್ದಾರೆ. ತಮಿಳುನಾಡಿನ ಪ್ರಸಿದ್ಧ ಕೊಡೆಕೆನೈಲ್​ನಲ್ಲಿ Read more…

ಬರೋಬ್ಬರಿ 9 ತಿಂಗಳ ಬಳಿಕ ಪ್ರವಾಸಿಗರಿಗೆ ತೆರೆದುಕೊಳ್ಳಲಿದೆ ಐಫೆಲ್ ಟವರ್

ಕೋವಿಡ್ ಸಾಂಕ್ರಮಿಕದ ಕಾರಣ ಕಳೆದ ಒಂಬತ್ತು ತಿಂಗಳಿನಿಂದ ಪ್ರವಾಸಿಗರಿಗೆ ಬಾಗಿಲು ಹಾಕಲಾಗಿದ್ದ ಐಫೆಲ್ ಟವರ್‌ ಅನ್ನು ಇದೀಗ ಮತ್ತೆ ತೆರೆಯಲಾಗಿದೆ. ದ್ವಿತೀಯ ವಿಶ್ವ ಮಹಾಯುದ್ಧದ ಬಳಿಕ ಇದೇ ಮೊದಲ Read more…

ನೀರು ಮುತ್ತಾಗಿ ಬೀಳುವ ಮುತ್ಯಾಲ ಮಡುವು

ಮಳೆಗಾಲದಲ್ಲಿ ಜಲಪಾತಗಳಿಗೆ ಜೀವಕಳೆ ಬರುತ್ತದೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆಯುತ್ತವೆ. ಜಲಪಾತಗಳನ್ನು ವೀಕ್ಷಿಸಲು ಮಳೆಗಾಲ ಸೂಕ್ತವಾದ ಸಮಯ. ಹಾಗಾಗಿ ಮಳೆಗಾಲದಲ್ಲಿ ಪ್ರಕೃತಿಯ ಸೊಬಗು, Read more…

ಮುಂಗಾರಿಗೆ ಹೆಚ್ಚಿದ ಮುಗಿಲ್ ಪೇಟೆ ʼಸೌಂದರ್ಯʼ

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಗಾಳಿಪಟ’ ಸಿನಿಮಾದಲ್ಲಿ ಮುಗಿಲ್ ಪೇಟೆ ನೋಡಿದವರು ವಾವ್ ಎಂದಿರುತ್ತಿರಿ. ಈ ಮುಗಿಲ್ ಪೇಟೆಯ ಸೌಂದರ್ಯ ಮುಂಗಾರು ಮಳೆಗೆ ಹೆಚ್ಚಾಗಿದೆ. ದಟ್ಟ ಹಸಿರಿನ ನಡುವೆ Read more…

‘ಇದು ನಮ್ಮ ಮನೆ, ನಿಮ್ಮ ಕಸದಬುಟ್ಟಿಯಲ್ಲ’ – ಪ್ರವಾಸಿಗರ ವಿರುದ್ಧ ಲಡಾಕ್​ ಬಿಜೆಪಿ ರಾಜ್ಯಾಧ್ಯಕ್ಷ ಕಿಡಿ

ಕೊರೊನಾ ಎರಡನೆ ಅಲೆಯಲ್ಲಿ ಇಳಿಮುಖ ಕಾಣ್ತಿರೋದು ಒಂದೆಡೆ ಸಮಾಧಾನಕಾರ ವಿಚಾರವಾದರೆ ಕೊರೊನಾ ಮೂರನೇ ಅಲೆಯ ಮುನ್ಸೂಚನೆ ಕೂಡ ನಡುಕ ಹುಟ್ಟಿಸಿದೆ. ಆದರೆ ಪ್ರವಾಸಿಗರು ಮಾತ್ರ ಕೊರೊನಾವನ್ನೂ ಲೆಕ್ಕಿಸದೇ ಪ್ರವಾಸ Read more…

ಕೊರೊನಾ ನಡುವೆಯೂ ಬುದ್ಧಿ ಕಲಿಯದ ಜನ..! ಸಾಮಾಜಿಕ ಅಂತರ ಮರೆತು ಪ್ರವಾಸಿ ತಾಣದಲ್ಲಿ ಮೋಜು-ಮಸ್ತಿ

ದೇಶದಲ್ಲಿ ಕೊರೊನಾ 2ನೆ ಅಲೆಯ ಭೀಕರತೆ ಎಷ್ಟರ ಮಟ್ಟಿಗೆ ಇತ್ತು ಅನ್ನೋದನ್ನ ಇನ್ನೊಮ್ಮೆ ವಿವರಿಸಿ ಹೇಳಬೇಕಾದದ್ದೇನಿಲ್ಲ. ಸಾಕಷ್ಟು ಸಾವು ನೋವಿನ ಬಳಿಕ ಇದೀಗ ಕೊರೊನಾ 2ನೆ ಅಲೆಯ ಆರ್ಭಟ Read more…

‘ಬನ್ನೇರುಘಟ್ಟ’ ರಾಷ್ಟ್ರೀಯ ಉದ್ಯಾನ

ಬೆಂಗಳೂರು ಆನೇಕಲ್ ಸಮೀಪದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. ಹುಲಿ, ಸಿಂಹಗಳು ಇತರೆ ಕಾಡು ಪ್ರಾಣಿಗಳನ್ನು ಇಲ್ಲಿ ನೋಡಬಹುದಾಗಿದ್ದು, ಪ್ರವಾಸಿಗರನ್ನು ಕರೆದೊಯ್ಯಲು ವಾಹನಗಳ ವ್ಯವಸ್ಥೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...