alex Certify Tourism | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮನ ಸೆಳೆಯುವ ಈ ʼಪ್ರವಾಸಿ ತಾಣʼದಲ್ಲಿ ಕ್ಯಾಮರಾ ಬ್ಯಾನ್

ವಿಶ್ವದಲ್ಲಿ ಸಾಕಷ್ಟು ಸುಂದರ ಸ್ಥಳಗಳಿವೆ. ಅದ್ರಲ್ಲಿ ಸ್ವಿಜರ್ಲ್ಯಾಂಡ್ ಕೂಡ ಒಂದು. ತನ್ನ ಸೌಂದರ್ಯದಿಂದ ಎಲ್ಲರ ಮನೆ ಮಾತಾಗಿದೆ ಸ್ವಿಜರ್ಲ್ಯಾಂಡ್. ಬಹುತೇಕ ಪ್ರವಾಸಿಗರು ರಜೆ ಕಳೆಯಲು ಹಾಗೂ ಹನಿಮೂನ್ ಗಾಗಿ Read more…

ಪ್ರವಾಸಕ್ಕೆ ಹೊರಡುವಾಗ ಇವನ್ನು ಮರೆಯಲೇಬೇಡಿ…..!

ಪ್ರವಾಸಕ್ಕೆ ಹೊರಡಬೇಕಾದರೆ ಗಡಿಬಿಡಿಯಲ್ಲಿ ಪ್ಯಾಕಿಂಗ್ ಮಾಡೋದ್ರಿಂದ ಮುಖ್ಯವಾದ ವಸ್ತುಗಳೇ ಮರೆತುಹೋಗೋ ಸಾಧ್ಯತೆ ಇರುತ್ತೆ. ಹೊರಟಾದ ಮೇಲೆ ಕೊರಗೋಕಿಂತ ಮೊದಲೇ ಎಚ್ಚೆತ್ತುಕೊಂಡರೆ ಒಳ್ಳೆಯದಲ್ಲವೇ? ಅದಕ್ಕಾಗಿಯೇ ಟ್ರಿಪ್ ಪ್ಯಾಕಿಂಗ್ ಮಾಡಬೇಕಾದರೆ ಮರೆಯಲೇಬಾರದ Read more…

ಬಯಸಿದ್ದನ್ನು ಈಡೇರಿಸುತ್ತಾನೆ ಕದ್ರಿ ʼಮಂಜುನಾಥʼ

10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣ ಹಾಗು ಭಕ್ತಿ ಕೇಂದ್ರ. ಇದು ದಕ್ಷಿಣ ಭಾರತದಲ್ಲೇ ಅತಿ ಪುರಾತನವಾದುದು Read more…

ಪ್ರವಾಸಿಗರಿಗೆ ಗುಡ್ ನ್ಯೂಸ್: ಹರಿ ಹರ ದರ್ಶನ ಯಾತ್ರಾ, ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ವೀಕ್ಷಣೆಗೆ ವಿಶೇಷ ಪ್ರವಾಸ

ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿ.(ಐಆರ್‍ಸಿಟಿಸಿ) ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ಒಂದು ಸಾರ್ವಜನಿಕ ಉದ್ಯಮ ಆಗಿದ್ದು, ಈ ಬಾರಿ ಕರ್ನಾಟಕದ ಭಕ್ತರು ಹಾಗೂ ಪ್ರವಾಸಿಗರಿಗಾಗಿ Read more…

ಭಾರತದಲ್ಲಿದೆ ಅತ್ಯಂತ ನಿಗೂಢ ದೇವಾಲಯಗಳು

ಭಾರತ ಆಧ್ಯಾತ್ಮ ಮತ್ತು ವೈಶಿಷ್ಠ್ಯಗಳ ಕೇಂದ್ರವಾಗಿದೆ. ನಮ್ಮ ದೇಶದಲ್ಲಿ ಸಾವಿರಾರು ಪುರಾತನ ದೇವಾಲಯಗಳಿದ್ದು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶೇಷತೆಯಿಂದ ಕೂಡಿದೆ. ಇವುಗಳಲ್ಲಿ ಹಲವು ದೇವಾಲಯಗಳು ಅತ್ಯಂತ ಅದ್ಭುತ Read more…

ಒಂದು ರಾತ್ರಿ ಈ ಹೊಟೇಲ್ ನಲ್ಲಿ ಕಳೆಯೋದು ಒಂದೇ, ಪ್ರಾಣ ಪಣಕ್ಕಿಡೋದು ಒಂದೇ…!

ಬೇರೆ ಊರಿಗೆ ಹೋದಾಗ ಹೊಟೇಲ್ ನಲ್ಲಿ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗುತ್ತದೆ. ಕೆಲವೊಂದು ಹೊಟೇಲ್ ಗಳು ಆಕರ್ಷಕವಾಗಿರುತ್ತವೆ. ಮತ್ತೆ ಕೆಲ ಹೊಟೇಲ್ ಗಳು ಭಯ ಹುಟ್ಟಿಸುತ್ತವೆ. ಅಲ್ಲಿ ಹೋದಾಗ ಆದ Read more…

ಅಚ್ಚರಿ….! ಯಾವ ರಾಜ್ಯದ ಜನರು ಕೊರೊನಾ ನಂತ್ರ ಹೆಚ್ಚು ಪ್ರವಾಸಕ್ಕೆ ಹೋಗ್ತಿದ್ದಾರೆ ಗೊತ್ತಾ…?

ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗ್ತಿದೆ. ಕೊರೊನಾ ಲಸಿಕೆ ಹಾಗೂ ಕೊರೊನಾಕ್ಕೆ ಹೆಚ್ಚಿನ ಚಿಕಿತ್ಸೆ ಲಭ್ಯವಿರುವ ಕಾರಣ, ಕೊರೊನಾ ಮೂರನೇ ಅಲೆ ಭಯದಲ್ಲಿಯೇ ಜನರು ಹೊರಗೆ ಬರ್ತಿದ್ದಾರೆ. ಕೊರೊನಾ Read more…

ಇಲ್ಲಿದೆ ನಿಮಗೆ ಗೊತ್ತಿಲ್ಲದ ಸುಂದರ ʼಬೀಚ್ʼ ಗಳ ಪಟ್ಟಿ

ರಜೆ ಕಳೆಯಲು ಬೀಚ್ ಗಳಿಗಿಂತ ಉತ್ತಮವಾದ ಜಾಗ ಇನ್ನೊಂದಿಲ್ಲ. ಆದ್ರೆ ಓಡಿಶಾದ ಅತ್ಯಂತ ಸುಂದರವಾದ ಬೀಚ್ ಗಳ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ. ಬಂಗಾಳ ಕೊಲ್ಲಿಯ ಸಮೀಪವಿರುವ ಓಡಿಶಾದ Read more…

ಈ ಸ್ಥಳಗಳಿಗೆ ಭೇಟಿ ನೀಡಲು ಹೆದರ್ತಾರೆ ಜನ….!

ಜೀವ ಸಂಕುಲ ವಾಸಿಸಲು ಯೋಗ್ಯವಾಗಿರುವ ಗ್ರಹ ಭೂಮಿ ಮಾತ್ರ. ಭೂಮಿ ಮೇಲಿರುವ ಮನುಷ್ಯ, ಸತ್ತ ಮೇಲೆ ಮನುಷ್ಯ ಸ್ವರ್ಗ, ನರಕಕ್ಕೆ ಹೋಗ್ತಾನೆಂಬ ನಂಬಿಕೆಯಲ್ಲಿದ್ದಾನೆ. ಭೂಮಿ ಮೇಲೆ ಕೆಟ್ಟ ಕೆಲಸ Read more…

ದೆಹಲಿ ಸರ್ಕಾರದ ತೀರ್ಥಯಾತ್ರೆ ಯೋಜನೆಯಲ್ಲಿ ಅಯೋಧ್ಯೆ ಸೇರ್ಪಡೆ

ಹಿರಿಯ ನಾಗಕರಿಗೆ ಉಚಿತ ತೀರ್ಥಯಾತ್ರೆಯನ್ನು ಕಲ್ಪಿಸುವ ದೆಹಲಿ ಸರ್ಕಾರದ ತೀರ್ಥಯಾತ್ರಾ ಯೋಜನೆಗೆ ಅಯೋಧ್ಯೆಯನ್ನು ಸೇರ್ಪಡೆ ಮಾಡಲಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಮಹತ್ವದ Read more…

ಈ ಸ್ಥಳಗಳನ್ನು ಸುತ್ತಲು ಅಕ್ಟೋಬರ್ ತಿಂಗಳು ಬೆಸ್ಟ್….!

ಅಕ್ಟೋಬರ್ ತಿಂಗಳು ಬರ್ತಿದ್ದಂತೆ ಹಬ್ಬಗಳು ಶುರುವಾಗ್ತವೆ. ದಸರಾ, ದೀಪಾವಳಿ ಅಂತಾ ಹಬ್ಬಗಳ ಸಾಲು ಸಾಲು. ಮಕ್ಕಳಿಗೆ ರಜೆ. ಜೊತೆಗೆ ಬದಲಾಗುವ ಹವಾಮಾನ. ಕೆಲಸಕ್ಕೆ ಸ್ವಲ್ಪ ವಿರಾಮ ನೀಡಿ ಎಲ್ಲಾದ್ರೂ Read more…

ಭಾರತದ ಈ ಸುಂದರ ಸ್ಥಳಗಳಿಗೆ ಹೋಗಲು ಇಲ್ಲ ಅನುಮತಿ

ಕೆಲವು ಸ್ಥಳಗಳೇ ಹಾಗೆ ಅವನ್ನು ನಾವು ಕೇವಲ ಫೋಟೋ ಅಥವಾ ವಿಡಿಯೋಗಳಲ್ಲಿ ಮಾತ್ರ ನೋಡಬಹುದು. ಅವುಗಳ ಬಳಿ ಹೋಗಲು ಪ್ರವಾಸಿಗರಿಗಷ್ಟೇ ಅಲ್ಲ ಸ್ವತಃ ಅಲ್ಲಿನ ನಾಗರಿಕರಿಗೂ ಅವಕಾಶವಿರುವುದಿಲ್ಲ. ಜನರ Read more…

ಹೊಟೇಲ್ ಗೆ ಹೋದವರು ಬರಿಗೈನಲ್ಲಿ ಬರಬೇಡಿ, ಅಲ್ಲಿ ಸಿಗಲಿದೆ ಉಚಿತ ವಸ್ತು

ಬೇರೆ ಊರಿಗೆ ಹೋದಾಗ ಸಾಮಾನ್ಯವಾಗಿ ಹೊಟೇಲ್ ನಲ್ಲಿ ಉಳಿದುಕೊಳ್ಳುತ್ತೇವೆ. ಪಂಚತಾರಾ ಹೊಟೇಲ್ ಅಲ್ಲದೆ ಸಾಮಾನ್ಯವಾಗಿ ಎಲ್ಲಾ ಹೊಟೇಲ್ ಗಳಲ್ಲೂ ಈಗ ಉತ್ತಮ ಸೌಲಭ್ಯ ನೀಡಲಾಗ್ತಿದೆ. ಹೊಟೇಲ್ ಗೆ ಹೋಗುವ Read more…

ವೆಂಡಿಂಗ್‌ ಯಂತ್ರಗಳ ಮೂಲಕ ಹಾಲಿಡೇ ತಾಣಗಳಿಗೆ ಟಿಕೆಟ್ ವಿತರಿಸುತ್ತಿರುವ ಏರ್‌ಲೈನ್

ಜಗತ್ತಿನಾದ್ಯಂತ ಉತ್ಸಾಹಿ ಪ್ರವಾಸಿಗರು ಈ ಹಾಲಿಡೇ ಸೀಸನ್‌ನಲ್ಲಿ ಹೊಸ ಜಾಗಗಳಿಗೆ ಭೇಟಿ ನೀಡಲು ಕಾತರರಾಗಿದ್ದಾರೆ. ಕೋವಿಡ್ ಪ್ರಕರಣಗಳು ಎಲ್ಲೆಡೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳು ಎಲ್ಲೆಡೆ ಗರಿಗೆದರುತ್ತಿವೆ. ಹೊಸ Read more…

ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ IRCTC ಯಿಂದ ಗುಡ್‌ ನ್ಯೂಸ್

ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಇತ್ತೀಚೆಗೆ ವೈಷ್ಣೋದೇವಿ ಪ್ರವಾಸದ ಪ್ಯಾಕೇಜ್ ಅನ್ನು ಪರಿಚಯಿಸಿದ್ದು, ಜಮ್ಮುವಿನ ಕಟ್ರಾ ಬಳಿ ಇರುವ ಈ ತೀರ್ಥ ಕ್ಷೇತ್ರಕ್ಕೆ ಬಜೆಟ್‌ನಲ್ಲಿ Read more…

ಕೈ ಮುಗಿಯಿರಿ ಕೊಲ್ಲೂರ ಸಿರಿದೇವಿ ಮೂಕಾಂಬಿಕೆಗೆ

ಕೊಲ್ಲೂರಿನ ಮೂಕಾಂಬಿಕಾ ದೇವಿ ದೇವಸ್ಥಾನವು ಭಾರತದ ಅತ್ಯಂತ ಪ್ರಸಿದ್ಧ ಪೂಜಾ ಸ್ಥಳಗಳ ಪೈಕಿ ಒಂದು. ಪರ್ಣಿಕಾ ನದಿಯ ದಂಡೆಯಲ್ಲಿ ಕೊಡಚಾದ್ರಿ ಬೆಟ್ಟದಿಂದ ಆವೃತವಾದ ಪ್ರದೇಶದಲ್ಲಿ, ಸುಂದರ ಪ್ರದೇಶದಲ್ಲಿ ದೇಗುಲವಿದೆ. Read more…

ಕೋಲ್ಕತ್ತಾದಲ್ಲಿ ತಲೆಯೆತ್ತಿದೆ ದುಬೈನ ಪ್ರಸಿದ್ಧ ಬುರ್ಜ್​ ಕಲೀಫಾ…..!

ಕೋಲ್ಕತ್ತಾದ ಶ್ರೀಭೂಮಿ ಕ್ಲಬ್​ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ವಿಶೇಷ ಮಾದರಿಯ ದುರ್ಗಾ ಮಾತೆಯ ಅವತಾರಗಳನ್ನು ಸೃಷ್ಟಿಸುವ ಮೂಲಕ ಸುದ್ದಿಯಾಗುತ್ತಲೇ ಇರುತ್ತದೆ. ಈ ಬಾರಿ ಬುರ್ಜ್​ ಕಲೀಫಾ ಮಾದರಿಯ Read more…

5 ಕೋಟಿಗೂ ಹೆಚ್ಚು ಮೌಲ್ಯದ ನೋಟಿನಿಂದ ಸಿಂಗಾರಗೊಂಡಿದೆ ಈ ದೇವಸ್ಥಾನ

ನವರಾತ್ರಿ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ದೇವಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಗಳನ್ನು ಮಾಡಲಾಗ್ತಿದೆ. ಆಂಧ್ರಪ್ರದೇಶದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲೂ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಕನ್ನಿಕಾ ಪರಮೇಶ್ವರಿ ದೇವಿ Read more…

ಇಲ್ಲಿವೆ ಭಾರತದಲ್ಲಿ ಪ್ರವಾಸಕ್ಕೆ ಹೋಗಲು ಕೆಲವು ಅತ್ಯುತ್ತಮ ತಾಣ

ನವೆಂಬರ್ ತಿಂಗಳು ಮರುಭೂಮಿಗಳಿಗೆ ಪ್ರವಾಸ ಹೋಗಲು ಬೆಸ್ಟ್ ಟೈಮ್. ಭಾರತದಲ್ಲಿರೋ ಕೆಲವು ಸುಂದರ ತಾಣಗಳಿಗೆ ಈ ಸಮಯದಲ್ಲೇ ಭೇಟಿ ನೀಡಬೇಕು. ಒಂಟಿಯಾಗಿ, ಜಂಟಿಯಾಗಿ ಅಥವಾ ಫ್ಯಾಮಿಲಿ ಟ್ರಿಪ್ ಗೆ Read more…

ದಂಪತಿ, ಮಕ್ಕಳ ರೋಮಾಂಚಕ ‘ಮೊಬೈಲ್ ಹೋಮ್’ ಪ್ರಯಾಣ

ಪ್ರಪಂಚದಾದ್ಯಂತ ಕೊರೋನಾ ಮಹಾಮಾರಿಯಿಂದಾಗಿ ವಿಶ್ವದ ಹಲವು ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದವು. ಹೀಗಾಗಿ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಉದ್ಯೋಗಿಗಳಿಗೆ ಮನೆಯಲ್ಲೇ ಕೆಲಸವಾದ್ರೆ, ಮಕ್ಕಳಿಗೆ ಆನ್ಲೈನ್ ಪಾಠ Read more…

ಈ ಹೊಟೇಲ್ ನ ಬಾತ್ ರೂಮ್ ಒಂದು ದೇಶದಲ್ಲಿದ್ರೆ, ಬಾರ್ ಇನ್ನೊಂದು ದೇಶದಲ್ಲಿದೆ…..!

ಜಗತ್ತಿನಲ್ಲಿ ಕೆಲವು ವಿಚಿತ್ರ ಸ್ಥಳಗಳಿವೆ. ಒಂದು ದೇಶದಲ್ಲಿ ಹೊಟೇಲ್ ನ ಬಾತ್ ರೂಮ್ ಇದ್ರೆ, ಇನ್ನೊಂದು ದೇಶದಲ್ಲಿ ಅದೇ ಹೊಟೇಲ್ ನ ಬಾರ್ ಇದೆ. ಅಚ್ಚರಿ ಎನ್ನಿಸಿದ್ರೂ ಇದು Read more…

ಭಾರತದಲ್ಲಿರುವ ಈ ಬೀಚ್ ಗಳ ವಿಶೇಷತೆ ಏನು ಗೊತ್ತಾ…..?

ಭಾರತದಲ್ಲೂ ನ್ಯೂಡ್ ಪ್ರವಾಸಿ ತಾಣವಿದೆ. ಇದ್ರ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಫ್ರಾನ್ಸ್, ಇಟಲಿ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾದಲ್ಲಿ ಮಾತ್ರ ಇಂಥ ಪ್ರವಾಸಿ ತಾಣವಿದೆ ಎಂದು ಅನೇಕರು ತಿಳಿದುಕೊಂಡಿದ್ದಾರೆ. ಆದ್ರೆ Read more…

ಕೊರೊನಾ ವೇಳೆ ಪ್ರಯಾಣ ಬೆಳೆಸುವ ಮೊದಲು ಈ ತಯಾರಿ ಇರಲಿ

ದೇಶದಲ್ಲಿ ಕೊರೊನಾ ಇನ್ನೂ ಮುಗಿದಿಲ್ಲ. ಲಾಕ್ ಡೌನ್, ಕೊರೊನಾದಿಂದ ಬೇಸತ್ತ ಜನರು ಹೊರಗೆ ಪ್ರಯಾಣ ಬೆಳೆಸಲು ಶುರು ಮಾಡಿದ್ದಾರೆ. ಪ್ರವಾಸಕ್ಕೆ ತೆರಳುವ ಪ್ರಯಾಣಿಕರು, ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಿದೆ. ಕೊರೊನಾದಿಂದಾಗಿ Read more…

ರಾಷ್ಟ್ರಪಕ್ಷಿಗಳ ತಾಣ ಬಂಕಾಪುರ ನವಿಲುಧಾಮ

ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲ್ಲೂಕಿನಲ್ಲಿರುವ ಬಂಕಾಪುರ ನವಿಲುಧಾಮ ರಾಷ್ಟ್ರಪಕ್ಷಿಗಳ ನೆಲೆಯಾಗಿದೆ. ಜಿಲ್ಲಾ ಕೇಂದ್ರ ಹಾವೇರಿಯಿಂದ 22 ಕಿಲೋ ಮೀಟರ್ ಹಾಗೂ ತಾಲ್ಲೂಕು ಕೇಂದ್ರದಿಂದ 12 ಕಿಲೋ ಮೀಟರ್ ದೂರದಲ್ಲಿದೆ. Read more…

ನೋಡಬನ್ನಿ ಮುಕ್ತಿ ಕ್ಷೇತ್ರ ‘ಗೋಕರ್ಣ’

ಗೋಕರ್ಣಕ್ಕೆ ಭೂಕೈಲಾಸ; ಪರಶುರಾಮ ಭೂಮಿ ಎಂಬ ಹೆಸರೂ ಇದೆ. ಕಾರವಾರದಿಂದ ಸುಮಾರು 65 ಕಿ.ಮೀ. ದೂರದಲ್ಲಿರುವ ಈ ತಾಣ ಧಾರ್ಮಿಕ ಕ್ಷೇತ್ರವೂ ಹೌದು, ಪ್ರವಾಸಿ ತಾಣವೂ ಹೌದು. ಗೋಕರ್ಣ, Read more…

ಇಲ್ಲಿದೆ ದೇಶದಲ್ಲೇ ಅತ್ಯಂತ ಉತ್ತಮವಾದ ’ಪ್ರವಾಸ ಯೋಗ್ಯ ಗ್ರಾಮ’

ನಿಮ್ಮ ಊರಿನಲ್ಲಿ ಯಾರನ್ನಾದರೂ ಕರೆಯಬೇಕೆಂದರೆ ಹೇಗೆ ಕರೆಯುತ್ತೀರಿ? ಹೆಸರು ಹಿಡಿದು ತಾನೇ… ಆದರೆ ಈ ಗ್ರಾಮದಲ್ಲಿ ಹೆಸರು ಕರೆಯಲು, ನಿಗದಿತ ಸ್ವರ ಸಂಯೋಜನೆ ಮಾಡುತ್ತಾರೆ! ಇದಕ್ಕೆ ‘ವಿಸ್ಲಿಂಗ್‌ ವಿಲೇಜ್‌ Read more…

‘ಹಂಪಿ’ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಖುಷಿ ಸುದ್ದಿ

ಕೊರೊನಾ ಇಳಿಕೆಯಾಗುತ್ತಿದ್ದಂತೆಯೇ ಬಹುತೇಕ ನಿರ್ಬಂಧಗಳು ಸಡಿಲಿಕೆ ಆಗುತ್ತಿವೆ. ಶಾಲಾ – ಕಾಲೇಜುಗಳ ಸಹ ಆರಂಭವಾಗಿದ್ದು, ನಿರ್ಬಂಧಕ್ಕೆ ಒಳಪಟ್ಟಿರುವ ಕೆಲವು ನಿಯಮಗಳನ್ನು ಈಗ ಸಡಿಲಿಕೆ ಮಾಡಲಾಗುತ್ತಿದೆ. ಕೊರೊನಾ ದೃಢೀಕರಣ ಪ್ರಮಾಣ Read more…

ವಿಶ್ವದ ಅತಿ ಚಿಕ್ಕ ದೇಶಗಳ ಬಗ್ಗೆ ನಿಮಗೆಷ್ಟು ಗೊತ್ತು…….?

ವಿಶ್ವದಲ್ಲಿ ನೂರಾರು ದೇಶಗಳಿವೆ. ಪ್ರತಿ ದೇಶವೂ ಬೇರೆ ಬೇರೆ ಜನಸಂಖ್ಯಾ ಬಲ ಹೊಂದಿದೆ. ಆದರೆ ಭಾರತದ ರಾಜ್ಯಕ್ಕಿಂತಲೂ ತೀರಾ ಚಿಕ್ಕದಾದ ದೇಶವಿದೆ ಅಂತಾ ನಿಮ್ಗೆ ಗೊತ್ತಾ!?  ಕೆಲವೊಂದು ದೇಶ Read more…

ರಾಮಭಕ್ತರಿಗೆ ಸಿಹಿ ಸುದ್ದಿ: ʼಶ್ರೀ ರಾಮಾಯಣ ಯಾತ್ರೆʼಗೆ‌ ಭಾರತೀಯ ರೈಲ್ವೇ ಚಾಲನೆ

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಡೀಲಕ್ಸ್ ಎಸಿ ರೈಲುಗಳಲ್ಲಿ ’ಶ್ರೀ ರಾಮಾಯಣ ಯಾತ್ರೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಭಾರತ Read more…

ಪವಿತ್ರ ‘ಯಾತ್ರಾ ಸ್ಥಳ’ ಬಾಬಾ ಬುಡನ್ ಗಿರಿ

ದತ್ತಗಿರಿ ಅಥವಾ ಬಾಬಾ ಬುಡನ್ ಗಿರಿ ಎಂದು ಕರೆಯಲ್ಪಡುವ, ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್ ಗಿರಿ ಪವಿತ್ರ ಯಾತ್ರಾ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಬೆಟ್ಟ ಚಿಕ್ಕಮಗಳೂರಿನಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...