alex Certify Tourism | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

73 ಗಂಟೆಗಳಲ್ಲಿ ಏಳು ಖಂಡ ಪ್ರಯಾಣ: ಗಿನ್ನೆಸ್​ ದಾಖಲೆ ಬರೆದ ಭಾರತೀಯರು

ಭಾರತೀಯರಾದ ಡಾ. ಅಲಿ ಇರಾನಿ ಮತ್ತು ಸುಜೋಯ್ ಕುಮಾರ್ ಮಿತ್ರಾ ಅವರು ಕೇವಲ 73 ಗಂಟೆಗಳಲ್ಲಿ ಎಲ್ಲಾ ಏಳು ಖಂಡಗಳಿಗೆ ವೇಗವಾಗಿ ಪ್ರಯಾಣಿಸುವ ಮೂಲಕ ಹೊಸ ಗಿನ್ನೆಸ್ ವಿಶ್ವ Read more…

ʼಸಿಮ್ಸಾ ಸಂತಾನಧಾತ್ರಿ’ ಸನ್ನಿಧಾನದಲ್ಲಿ ಮಹಿಳೆ ಮಲಗಿದರೆ ಸಿಗುತ್ತೆ ಸಂತಾನ ಭಾಗ್ಯ…..!

ಹಿಮಾಚಲ ಪ್ರದೇಶದ ಲಡಬಡೋಲ್ ಜಿಲ್ಲೆಯ ಸಿಮಸ್ ಗಳ್ಳಿಯಲ್ಲಿ ದೇವಿಯ ಒಂದು ದೇವಸ್ಥಾನವಿದೆ. ಈ ದೇವಸ್ಥಾನದಲ್ಲಿ ಮಲಗಿದರೆ ಮಕ್ಕಳಿಲ್ಲದ ಮಹಿಳೆಯರಿಗೆ ಸಂತಾನ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಈ ದೇವಿ Read more…

ಆಗುಂಬೆ ಸೂರ್ಯಾಸ್ತದ ದೃಶ್ಯ ಕಣ್ತುಂಬಿಕೊಳ್ಳಿ

ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾದ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಎಂದು ಕರೆಯಲಾಗುತ್ತದೆ. ಆಗುಂಬೆ ಮಳೆಯ ಜೊತೆಗೆ, ಸೂರ್ಯಾಸ್ತದ ದೃಶ್ಯಕ್ಕೂ ಹೆಸರುವಾಸಿಯಾದ ಸ್ಥಳವಾಗಿದೆ. ಇಲ್ಲಿಂದ ಸೂರ್ಯಾಸ್ತದ Read more…

Watch: ಹಿಮಚ್ಚಾದಿತ ಕಾಶ್ಮೀರ ಕಣಿವೆಯಲ್ಲಿ ರೈಲು ಸಂಚಾರದ ವಿಡಿಯೋ ವೈರಲ್

ಉತ್ತರ ಭಾರತದಾದ್ಯಂತ ಈಗ ಅತ್ಯಂತ ಶೀತ ವಾತಾವರಣವಿದೆ. ಜಮ್ಮು ಕಾಶ್ಮೀರದಲ್ಲಿ ಹಿಮ ಸುರಿಯುತ್ತಿದ್ದು, ಇದರ ನಡುವೆ ಭಾರತೀಯ ರೈಲ್ವೆ, ಹಿಮದ ನಡುವೆ ಸಂಚರಿಸುತ್ತಿರುವ ರೈಲಿನ ನಯನ ಮನೋಹರ ದೃಶ್ಯದ Read more…

ಜಗಮಗಿಸಲಿದೆ ಮುಂಬೈನ ಗಿರ್ಗಾಂವ್ ಚೌಪಾಟಿ

ಮುಂಬೈನ ಗಿರ್ಗಾಂವ್ ಚೌಪಾಟಿಯಲ್ಲಿ ಪ್ರವಾಸಿಗರಿಗೆ ಇನ್ಮುಂದೆ ಮತ್ತಷ್ಟು ಸುಂದರವಾಗಿ ಕಾಣಲಿದೆ. ಇಲ್ಲಿ ಪ್ರವಾಸಿಗರು ಶೀಘ್ರದಲ್ಲೇ ಲೇಸರ್ ಶೋಗಳನ್ನು ಆನಂದಿಸಬಹುದು. ಪ್ರವಾಸಿಗರನ್ನು ಆಕರ್ಷಿಸಲು ನೀರಿನ ಪರದೆಯನ್ನೂ ಅಳವಡಿಸಲಾಗುವುದು. ಇದಕ್ಕಾಗಿ ಬಿಎಂಸಿ Read more…

ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ದೇವತೆ ಪೆದ್ದಮ್ಮ ದೇವಿ

ಹಿಂದೂ ದೇವಾಲಯಗಳಿಗಳಲ್ಲಿ ಒಂದು ಪ್ರತ್ಯೇಕವಾದ ನಂಬಿಕೆ ಮತ್ತು ಆಚಾರ – ವಿಚಾರಗಳಿವೆ. ಅದರಲ್ಲೂ ಶಕ್ತಿ ದೇವತೆಗಳ ಬಗ್ಗೆ ಅಪಾರವಾದ ಭಕ್ತಿ ಮತ್ತು ನಂಬಿಕೆಗಳು ಹೆಚ್ಚಾಗಿವೆ. ಅಂತಹದ್ದೇ ಒಂದು ಪ್ರಸಿದ್ಧವಾದ Read more…

180 ದಿನದಲ್ಲಿ ಪ್ರಪಂಚ ಪರ್ಯಟನೆ ಮಾಡಿದ ಬ್ರಿಟನ್ ದಂಪತಿ; ಸೈಕಲ್ ಏರಿ 18‌,000 ಕಿ.ಮೀ. ಪಯಣ

ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು. ಅದಕ್ಕೆ ಈ ದಂಪತಿಗಳು ಸಾಕ್ಷಿಯಾಗಿದ್ದಾರೆ. ಸ್ಟಿವ್ ಮಸ್ಸೆ ಮತ್ತು ಲಾರಾ ಮಸ್ಸೆ, ಇವರಿಬ್ಬರ ಬಹುದಿನದ ಕನಸು ಪ್ರಪಂಚ ಪರ್ಯಟನೆ ಮಾಡುವುದು. ಹಾಗಂತ ಅವರು Read more…

ಕೊಲ್ಲಾಪುರದ ಪ್ರವಾಸಿ ತಾಣ ನ್ಯೂ ಶಾಹು ಪ್ಯಾಲೇಸ್

ಬೆಳಗಾವಿಯಿಂದ ಕೇವಲ 113 ಕಿಲೋಮೀಟರ್ ದೂರದ ಕೊಲ್ಲಾಪುರ ಹಲವು ಪ್ರವಾಸಿ ತಾಣಗಳನ್ನು ಒಳಗೊಂಡಿದೆ. ಅವುಗಳಲ್ಲಿ ನ್ಯೂ ಶಾಹು ಪ್ಯಾಲೇಸ್ ಪ್ರಮುಖವಾದದ್ದು. ಕಪ್ಪು ಕಲ್ಲಿನಿಂದ ನಿರ್ಮಿಸಲಾದ ಈ ಕಟ್ಟಡವು ಗಾರ್ಡನ್, Read more…

ಸಾವಿರಾರು ಭಕ್ತಾದಿಗಳ ನೆಚ್ಚಿನ ತಾಣ ಹಟ್ಟಿಯಂಗಡಿ ಸಿದ್ಧಿ ವಿನಾಯಕ

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಯಂಗಡಿಯ ಶ್ರೀ ಸಿದ್ದಿ ವಿನಾಯಕ ದೇವಸ್ಥಾನ ಬಲು ಪ್ರಸಿದ್ಧ. ವರಾಹಿ ನದಿಯ ತೀರದಲ್ಲಿ ಆಕರ್ಷಣೀಯವಾಗಿರುವ ಈ ದೇಗುಲ ಸಾವಿರಾರು ಭಕ್ತಾದಿಗಳ ನೆಚ್ಚಿನ ತಾಣ. Read more…

ಹಿಮಾಚಲ, ಉತ್ತರಾಖಂಡವನ್ನೂ ಮೀರಿಸುವಂತಿದೆ ಈ ಗಿರಿಧಾಮ, ಫ್ಯಾಮಿಲಿ ಟ್ರಿಪ್‌ಗೆ ಹೇಳಿ ಮಾಡಿಸಿದಂತಹ ತಾಣ…!

ಕ್ರಿಸ್ಮಸ್‌ ಹಾಗೂ ಹೊಸವರ್ಷದ ಹಿನ್ನೆಲೆಯಲ್ಲಿ ಬಹುತೇಕ ಎಲ್ಲರೂ ಫ್ಯಾಮಿಲಿ, ಫ್ರೆಂಡ್ಸ್‌ ಜೊತೆಗೆ ಪ್ರವಾಸ ಹೋಗ್ತಾರೆ. ಚಳಿಗಾಲದಲ್ಲಿ ಗಿರಿಧಾಮಗಳನ್ನು ವೀಕ್ಷಿಸುವುದು ಮನಸ್ಸಿಗೆ ಮುದ ನೀಡುತ್ತದೆ. ಈ ಬಾರಿ ನೀವು ಶಿಮ್ಲಾ, Read more…

ವಿಶ್ವ ಪಾರಂಪರಿಕ ತಾಣಕ್ಕೆ ಭಾರತದ ಮತ್ತೊಂದು ಸ್ಥಳ ಸೇರ್ಪಡೆ

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ ಭಾರತದ ಮೂರು ತಾಣಗಳು ಸೇರ್ಪಡೆಗೊಂಡಿದೆ. ಗುಜರಾತ್‌ನ ಎರಡು ಪಾರಂಪರಿಕ ತಾಣಗಳು – ಮೊಧೇರಾದಲ್ಲಿನ ಸೂರ್ಯ ದೇವಾಲಯ ಮತ್ತು ಪ್ರಧಾನಿ ನರೇಂದ್ರ Read more…

ನೇಪಾಳದ ‘ಸೌಂದರ್ಯ’ ಕ್ಕೆ ಮನಸೋಲದೆ ಇರಲಾರಿರಿ

ನೇಪಾಳ ಒಂದು ಸುಂದರವಾದ ದೇಶ. ಹಿಮಾಲಯದ ತಪ್ಪಲಿನಲ್ಲಿ ಇರುವ ಈ ದೇಶದ ಸೌಂದರ್ಯವನ್ನು ನೋಡಲು ಎರಡು ಕಣ್ಣು ಸಾಲದು. ಈ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಇತಿಹಾಸ ಪ್ರವಾಸಿಗರನ್ನು Read more…

ಪವಿತ್ರ ಕ್ಷೇತ್ರ ಮೇಲುಕೋಟೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ. ವೈಷ್ಣವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಮೇಲುಕೋಟೆ ಮೈಸೂರಿನಿಂದ ಸುಮಾರು 52 ಕಿಲೋ ಮೀಟರ್ ದೂರದಲ್ಲಿದೆ. ವೈಷ್ಣವ ಪಂಥದ Read more…

ಕಣ್ಮನ ಸೆಳೆಯುವ ʼದ್ವೀಪʼ ಪ್ರದೇಶ

ಬಾಲಿವುಡ್ ಸೇರಿದಂತೆ ಚಿತ್ರಗಳಲ್ಲಿ ದ್ವೀಪ ಪ್ರದೇಶಗಳಲ್ಲಿ ಹಾಡು, ರೋಮ್ಯಾನ್ಸ್, ಫೈಟಿಂಗ್ ದೃಶ್ಯಗಳನ್ನು ನಾವು ನೋಡಿರ್ತೇವೆ. ವಿದೇಶದಲ್ಲಿ ಈ ಐರ್ಲ್ಯಾಂಡ್ ದೃಶ್ಯದ ಚಿತ್ರೀಕರಣವಾಗಿರಬಹುದೆಂದು ಅಂದಾಜಿಸುತ್ತೇವೆ. ಆದ್ರೆ ನಮ್ಮ ಅಂದಾಜು ತಪ್ಪು. Read more…

ವಿಶ್ವದ ಆಕರ್ಷಕ ಪ್ರವಾಸಿ ತಾಣಗಳಲ್ಲೊಂದು ಸೂರ್ಯ ನಗರಿ

ಸೂರ್ಯ ನಗರಿ ಜೋಧ್ಪುರಕ್ಕೆ ವಿಶ್ವದ ಅತ್ಯಂತ ಆಕರ್ಷಕ ತಾಣಗಳಲ್ಲಿ 10 ನೇ ಸ್ಥಾನ. ಏಷ್ಯಾದಲ್ಲಿ ಅತ್ಯಂತ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ತಾಣಗಳಲ್ಲಿ ಜೋಧ್ಪುರ ಮೂರನೆಯದು. ರಾಜಸ್ತಾನದ ಎರಡನೇ ಅತಿ Read more…

ಸುಂದರ ರೈಲು ನಿಲ್ದಾಣವೆಂಬ ಖ್ಯಾತಿ ಗಳಿಸಿದ ಹನೋಯಿ ಸ್ಟ್ರೀಟ್: ಇಲ್ಲಿದೆ ಹಲವು ವೈಶಿಷ್ಠ್ಯ

ಅನೇಕ ಸುಂದರ ರೈಲು ನಿಲ್ದಾಣಗಳಲ್ಲಿ, ವಿಯೆಟ್ನಾಂನ ಹನೋಯಿ ರೈಲು ಸ್ಟ್ರೀಟ್ ಅಗ್ರಸ್ಥಾನದಲ್ಲಿದೆ. ಈ ಸ್ಥಳವನ್ನು ನಿಖರವಾಗಿ ನಿಲ್ದಾಣ ಎಂದು ಕರೆಯಲಾಗದಿದ್ದರೂ, ಈ ರೈಲು ರಸ್ತೆಯು ತನ್ನ ಅದ್ಭುತ ಮಾರ್ಗಕ್ಕಾಗಿ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಭಾರತೀಯ ರೈಲಿನ ಒಂದು ಟಿಕೆಟ್​ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ….!

ನವದೆಹಲಿ: ರೈಲು ಪ್ರಯಾಣಗಳು ಕೆಲವು ಆರೋಗ್ಯಕರ ಅನುಭವಗಳಿಗಿಂತ ಕಡಿಮೆಯಿಲ್ಲ. ಆದರೆ ಓ ಮೈ ಗಾಡ್​ ಎನ್ನುವ ವಿಷಯ ಇಲ್ಲಿದೆ. ಅದೇನೆಂದರೆ ಇಲ್ಲೊಂದು ಭಾರತೀಯ ರೈಲಿನಲ್ಲಿ ಒಂದು ಟಿಕೆಟ್​ಗೆ ಸುಮಾರು Read more…

ಪ್ರವಾಸಕ್ಕೆ ಪ್ಲಾನ್‌ ಮಾಡ್ತಿದ್ದರೆ ಇಲ್ಲಿವೆ ನೋಡಿ ಕೆಲವು ಪ್ರಮುಖ ಸ್ಥಳಗಳು

ದಿನನಿತ್ಯದ ಬ್ಯುಸಿ ಲೈಫ್ ನಲ್ಲಿ ಮನಸ್ಸು ದೇಹ ಸ್ವಲ್ಪ ರೆಸ್ಟ್ ಬಯಸೋದು ಸಾಮಾನ್ಯ. ರಿಲಾಕ್ಸ್ ಗಾಗಿ ಕೆಲವರು ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡ್ತಾರೆ. ವಿದೇಶಕ್ಕೆ ಹೋಗುವಷ್ಟು ಹಣ ಇರೋದಿಲ್ಲ. Read more…

ʼನ್ಯೂ ಇಯರ್‌ʼ ಆಚರಣೆಗೆ ಇಲ್ಲಿವೆ ರೊಮ್ಯಾಂಟಿಕ್‌ ತಾಣಗಳು

ಹೊಸ ವರ್ಷ 2023ಕ್ಕಾಗಿ ಎಲ್ಲರೂ ಕಾತರದಿಂದ ಕಾಯ್ತಿದ್ದಾರೆ. 2022ನ್ನು ಅದ್ಧೂರಿಯಾಗಿ ಬೀಳ್ಕೊಟ್ಟು ಹೊಸ ವರ್ಷವನ್ನು ವೆಲ್ಕಮ್‌ ಮಾಡಲು ತುದಿಗಾಲಲ್ಲಿದ್ದಾರೆ. ದಂಪತಿಗಳು, ನವ ವಿವಾಹಿತ ಜೋಡಿಗಳು, ಪ್ರೇಮಿಗಳು ಹೊಸ ವರ್ಷವನ್ನು Read more…

ಇಂಡೋನೇಷ್ಯಾದಲ್ಲಿ ವಿವಾಹೇತರ ಲೈಂಗಿಕತೆ ನಿಷಿದ್ಧ: ಪ್ರವಾಸೋದ್ಯಮ ಕುಂಠಿತಗೊಳ್ಳುವ ಭೀತಿಯಲ್ಲಿ ಸ್ಥಳೀಯರು

ಬಾಲಿ: ಇಂಡೋನೇಷ್ಯಾದಲ್ಲಿ ಮದುವೆಯ ಹೊರತಾಗಿ ಲೈಂಗಿಕತೆಯನ್ನು ನಿಷೇಧಿಸಿದ ನಂತರ ಪ್ರವಾಸೋದ್ಯಮ ಕುರಿತು ಕೋಲಾಹಲ ಉಂಟಾಗಿದೆ. ಇದೆ 6ರಂದು ವಿವಾಹೇತರ ಲೈಂಗಿಕ ಕ್ರಿಯೆ ಬ್ಯಾನ್​ ಮಾಡಿ ಘೋಷಣೆ ಮಾಡಿದ ನಂತರ Read more…

ʼತೀರ್ಥಹಳ್ಳಿʼ ತಾಲ್ಲೂಕಿನ ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಳ್ಳಿ

ಶಿವಮೊಗ್ಗದಿಂದ ಸುಮಾರು 65 ಕಿಲೋ ಮೀಟರ್ ದೂರದಲ್ಲಿರುವ ತೀರ್ಥಹಳ್ಳಿ ತುಂಗಾನದಿ ದಡದಲ್ಲಿದೆ. ಮಲೆನಾಡಿನ ಪ್ರಮುಖ ಪಟ್ಟಣಗಳಲ್ಲಿ ಒಂದಾಗಿರುವ ತೀರ್ಥಹಳ್ಳಿ ಸುತ್ತಮುತ್ತ ಅನೇಕ ಪ್ರವಾಸಿ ಸ್ಥಳಗಳಿವೆ. ತೀರ್ಥಹಳ್ಳಿಯ ಶ್ರೀ ರಾಮೇಶ್ವರ Read more…

ಕಾವೇರಿ ನಿಸರ್ಗಧಾಮದ ʼಸೌಂದರ್ಯʼ ಸವಿಯಿರಿ

ನೀವು ಪ್ರಕೃತಿ ಪ್ರಿಯರಾಗಿದ್ದಲ್ಲಿ, ಖಂಡಿತ ನಿಮಗೆ ಈ ನಿಸರ್ಗದತ್ತ ಪ್ರಕೃತಿಧಾಮವು ಸೂಕ್ತವಾದ ಸ್ಥಳವಾಗಿದೆ. ಕೊಡಗು ಜಲ್ಲೆಯ, ಕುಶಾಲನಗರದ ಸಮೀಪದಲ್ಲಿರುವುದೇ ‘ಕಾವೇರಿ ನಿಸರ್ಗಧಾಮ’. ನಿಮ್ಮ ಮನಸ್ಸು ಪ್ರಶಾಂತವಾಗಿ ಪ್ರಕೃತಿಯ ಸೌಂದರ್ಯವನ್ನು Read more…

ಜಮ್ಮುವಿನಲ್ಲಿ ಹೌಸ್‌ಬೋಟ್ ಉತ್ಸವ: ಮನಸೂರೆಗೊಳ್ಳುವ ಫೋಟೋ ಶೇರ್​ ಮಾಡಿದ ಪ್ರವಾಸೋದ್ಯಮ ಇಲಾಖೆ

ಜಮ್ಮು: ಜಮ್ಮು ಮತ್ತು ಕಾಶ್ಮೀರ ಪ್ರವಾಸೋದ್ಯಮವು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಇದೇ 7 ರಂದು ಶ್ರೀನಗರದ ದಾಲ್ ಸರೋವರ ಮತ್ತು ನಾಗೀನ್ ಸರೋವರದಲ್ಲಿ ನಡೆದ ಹೌಸ್‌ಬೋಟ್ ಉತ್ಸವದ Read more…

ಸವದತ್ತಿ ಎಲ್ಲಮ್ಮನಿಗೆ ಎನ್ನಿ ಉಧೋ ಉಧೋ…..!

ಕರ್ನಾಟಕದಲ್ಲಿ ಶಕ್ತಿ ದೇವತೆಗಳ ಆಲಯಗಳು ಎಲ್ಲೆಡೆಯಿದ್ದು, ಅಪಾರ ಜನ ಪೂಜಿಸುವ ಆಲಯಗಳಾಗಿ ಇವು ಪ್ರಸಿದ್ಧಿ ಪಡೆದಿವೆ. ಇಂತಹುದೇ ಒಂದು ಅಪಾರವಾದ ಭಕ್ತಿ ಕೇಂದ್ರ ಸವದತ್ತಿ. ಉತ್ತರ ಕರ್ನಾಟಕದ ಜನರ Read more…

ಸರ್ವರನ್ನು ಆಕರ್ಷಿಸುವ ಯಡೂರಿನ ವೀರಭದ್ರನ ಸನ್ನಿಧಿ

ಶ್ರೀಕ್ಷೇತ್ರ ಯಡೂರಿನಲ್ಲಿದೆ ವೀರಭದ್ರನ ಪ್ರಸಿದ್ಧ ದೇವಸ್ಥಾನ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಹರಿದಿರುವ ಕೃಷ್ಣಾ ನದಿಯ ದಂಡೆಯ ಮೇಲೆ ಶ್ರೀ ವೀರಭದ್ರೇಶ್ವರನ ಈ ದೇವಸ್ಥಾನವಿದೆ. ಇಲ್ಲಿ Read more…

ಪ್ರಾಕೃತಿಕ ಸೌಂದರ್ಯದ ಪ್ರಸಿದ್ಧ ತೀರ್ಥಕ್ಷೇತ್ರ ಹೃಷಿಕೇಶ

ಉತ್ತರಾಖಂಡ್ ರಾಜ್ಯದ ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಹೃಷಿಕೇಶ, ಪ್ರಸಿದ್ಧ ತೀರ್ಥಕ್ಷೇತ್ರವಾಗಿದ್ದು, ಭಾರೀ ಸಂಖ್ಯೆಯ ಪ್ರವಾಸಿಗರು ಭೇಟಿ ಕೊಡುತ್ತಾರೆ. ಹರಿದ್ವಾರದಿಂದ ಹೃಷಿಕೇಶಕ್ಕೆ ಬಸ್, ರೈಲು, ಟ್ಯಾಕ್ಸಿ ಸೌಲಭ್ಯವಿದೆ. ಹಿಮಾಲಯಕ್ಕೆ ಹೆಬ್ಬಾಗಿಲಿನಂತಿರುವ ಈ Read more…

ಫಾಲ್ಸ್​ನ ಅದ್ಭುತ ದೃಶ್ಯ ಸೆರೆ ಹಿಡಿದ ಮೇಘಾಲಯ ಸಿಎಂ: ವಿಡಿಯೋ ವೈರಲ್

ಹಚ್ಚ ಹಸಿರಿನ ಹುಲ್ಲುಗಾವಲುಗಳು, ಸ್ಫಟಿಕದಂತೆ ಸ್ಪಷ್ಟವಾದ ನದಿಗಳು, ಮಂಜಿನಿಂದ ಆವೃತವಾದ ಬೆಟ್ಟಗಳು, ವೈಭವದ ಜಲಪಾತಗಳು, ಸರೋವರಗಳು ಮತ್ತು ಭವ್ಯವಾದ ಕಾಡುಗಳಿಂದ ತುಂಬಿರುವ ಮೇಘಾಲಯವು ನಿಜವಾಗಿಯೂ ಪ್ರಕೃತಿ ಪ್ರೇಮಿಗಳ ಸ್ವರ್ಗವಾಗಿದೆ. Read more…

10 ಸಾವಿರಕ್ಕೂ ಅಧಿಕ ಕೊಠಡಿಗಳು, 70 ರೆಸ್ಟೊರೆಂಟ್: ಸೌದಿ ಅರೇಬಿಯಾದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ದೊಡ್ಡ ಹೋಟೆಲ್‌

ಪ್ರಪಂಚದಾದ್ಯಂತ ಒಂದಕ್ಕಿಂತ ಹೆಚ್ಚು ಐಶಾರಾಮಿ ಹೋಟೆಲ್‌ಗಳಿವೆ. ಕೆಲವು ಹೋಟೇಲ್‌ಗಳಂತೂ ಇಂದ್ರಲೋಕವನ್ನೇ ಮೀರಿಸೋ ಹಾಗಿರುತ್ತೆ. ಇಲ್ಲೆಲ್ಲ ಹೋಗಿ ಎಂಜಾಯ್ ಮಾಡ್ಬೇಕು ಅಂದ್ರೆ ಜೇಬಲ್ಲಿ ಝಣ, ಝಣ ಕಾಂಚಾಣ ಇರ್ಬೇಕು. ಇಲ್ಲಾ Read more…

ಮಹಾರಾಷ್ಟ್ರಕ್ಕೆ ಭೇಟಿ ನೀಡಿದ್ರೆ ಈ ಸ್ಥಳಗಳನ್ನು ಮಿಸ್ ಮಾಡದೇ ನೋಡಿ

ಭಾರತದ ದಕ್ಷಿಣ ಮಧ್ಯ ಭಾಗದಲ್ಲಿರುವ ಮಹಾರಾಷ್ಟ್ರ ಭಾರತದ ಮೂರನೇ ಅತಿದೊಡ್ಡ ರಾಜ್ಯ. ಇದು ಮುಂಬೈ, ಪುಣೆ, ಕೊಲ್ಲಾಪುರ ಮುಂತಾದ ಪ್ರಮುಖ ಪ್ರವಾಸಿ ತಾಣಗಳನ್ನು ಹೊಂದಿದ್ದು ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ. Read more…

ಪಣಂಬೂರು ಕಡಲ ತೀರದ ವೈಶಿಷ್ಟ್ಯ ಬಲ್ಲಿರಾ….!

ಮಂಗಳೂರಿನ ಬೀಚ್ ಗಳ ಪೈಕಿ ಪಣಂಬೂರು ಕಡಲ ತೀರವು ಅತಿ ಪ್ರಸಿದ್ದಿ ಹೊಂದಿದ್ದು, ದೇಶ – ವಿದೇಶಗಳ ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಕಡಲ ತೀರವು ಅರಬ್ಬೀ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...