alex Certify Tourism | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನಪ್ರಿಯ ಪ್ರವಾಸಿ ತಾಣ ಹಿಮಾಲಯದ ತಪ್ಪಲಿನಲ್ಲಿರುವ ಶಿಮ್ಲಾ

ಹಿಮಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ತಾಣ ಶಿಮ್ಲಾ , ಇದು ಹಿಮಾಲಯದ ತಪ್ಪಲಿನಲ್ಲಿ ಇದೆ. ಸೌಂದರ್ಯ, ವಸಾಹತುಶಾಹಿ ವಾಸ್ತುಶಿಲ್ಪ ಮತ್ತು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಶಿಮ್ಲಾದಲ್ಲಿನ ಕೆಲ ಪ್ರವಾಸಿ Read more…

ಅತಿ ಹೆಚ್ಚು ರೂಮುಗಳನ್ನು ಹೊಂದಿದೆ ಈ ʼಪಂಚತಾರಾʼ ಹೋಟೆಲ್;‌ ದಂಗಾಗಿಸುವಂತಿದೆ ಕೊಠಡಿಗಳ ʼಸಂಖ್ಯೆʼ

ಭಾರತದಲ್ಲಿ ಅನೇಕ ಐಷಾರಾಮಿ ಹೋಟೆಲ್‌ಗಳಿವೆ. ಅವುಗಳಲ್ಲಿ ಮುಂಬೈನ ಔರಿಕಾ ಮುಂಬೈ ಸ್ಕೈಸಿಟಿ ಹೋಟೆಲ್ ಅತಿ ಹೆಚ್ಚು ಕೊಠಡಿಗಳನ್ನು ಹೊಂದಿರುವ ಹೋಟೆಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹೋಟೆಲ್ ಸುಮಾರು Read more…

ಜೈಲಿನ ಅನುಭವ ನೀಡುತ್ತೆ ತೆಲಂಗಾಣದ ಈ ʼರೆಸ್ಟೋರೆಂಟ್‌ʼ

ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಮೈತ್ರಿ ವನಂ ಪ್ರದೇಶದಲ್ಲಿ “ಜೈಲ್ ಮಂಡಿ” ಎಂಬ ವಿಶಿಷ್ಟ ರೆಸ್ಟೋರೆಂಟ್ ತೆರೆಯಲಾಗಿದೆ. ಈ ರೆಸ್ಟೋರೆಂಟ್ ಜೈಲಿನ ಥೀಮ್‌ನಲ್ಲಿದ್ದು, ಗ್ರಾಹಕರಿಗೆ ವಿಭಿನ್ನ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗಿದೆ. Read more…

ಭಕ್ತರಿಗೆ ಗುಡ್ ನ್ಯೂಸ್ :  ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ವಿಶೇಷ ಸಾರಿಗೆ ಸೌಲಭ್ಯ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಿಂದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ಹೋಗಲು ವಿಶೇಷ ಸಾರಿಗೆ ಸೌಲಭ್ಯ ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ Read more…

ವಿಶ್ವ ಪರ್ಯಟನೆಗಾಗಿ ಉದ್ಯೋಗ ತ್ಯಜಿಸಿ ಮನೆ ಮಾರಿ ಊರು ತೊರೆದ ಬ್ರಿಟನ್ ಕುಟುಂಬ !

ಬ್ರಿಟನ್‌ನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು “ವೇಕ್ ಐಡಿಯಾಲಜಿ” ಹೆಚ್ಚಳದಿಂದ ಬೇಸತ್ತ ಬ್ರಿಟಿಷ್ ಕುಟುಂಬವೊಂದು ತಮ್ಮ ದೇಶವನ್ನು ತೊರೆದು ವಿಶ್ವ ಪರ್ಯಟನೆಗೆ ತೆರಳಿದೆ. ಕ್ರಿಸ್ ಮತ್ತು ತಮರಾ ಹಚಿನ್ಸನ್ Read more…

ಶಿಲ್ಪಕಲೆಯ ಸಿರಿ ಬೇಲೂರು ಚೆನ್ನಕೇಶವ ದೇವಾಲಯ….!

ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನಲ್ಲಿರುವ ಚೆನ್ನಕೇಶವ ದೇವಾಲಯವು ಹೊಯ್ಸಳ ಸಾಮ್ರಾಜ್ಯದ ವಾಸ್ತುಶಿಲ್ಪದ ಅದ್ಭುತ ಪ್ರತೀಕ. 12ನೇ ಶತಮಾನದಲ್ಲಿ ರಾಜ ವಿಷ್ಣುವರ್ಧನನಿಂದ ನಿರ್ಮಾಣಗೊಂಡ ಈ ದೇವಾಲಯವು ಕಲೆ, ಇತಿಹಾಸ ಮತ್ತು Read more…

ಪ್ರಯಾಣದ ವೇಳೆ ವಾಕರಿಕೆ, ವಾಂತಿ ಸಮಸ್ಯೆಗೆ ಇಲ್ಲಿದೆ ಪರಿಹಾರ

ಪ್ರವಾಸ ಮಾಡುವುದು ಎಲ್ಲರ ಕನಸು. ಆದರೆ ಎಲ್ಲರಿಗೂ ಪ್ರಯಾಣ ಆಹ್ಲಾದಕರವಾಗಿರುವುದಿಲ್ಲ. ಕಾರು ಅಥವಾ ಬಸ್‌ ಹತ್ತಿದ್ರೆ ಸಾಕು ಕೆಲವರಿಗೆ ವಾಂತಿ ಮತ್ತು ತಲೆತಿರುಗುವಿಕೆ ಶುರುವಾಗುತ್ತದೆ. ಈ ಸಮಸ್ಯೆಗಳಿಂದ ಪಾರಾಗಲು Read more…

ಕಣ್ಮನ ಸೆಳೆಯುವ ʼಬಿಳಿಗಿರಿ ರಂಗʼನ ಬೆಟ್ಟಕ್ಕೆ ಒಮ್ಮೆ ಭೇಟಿ ನೀಡಿ

ಮೈಸೂರಿನಿಂದ 120 ಕಿಲೋ ಮೀಟರ್ ಹಾಗೂ ಬೆಂಗಳೂರಿನಿಂದ 240 ಕಿಲೋ ಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟ ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಜೊತೆಗೆ ಪ್ರವಾಸಿ ಸ್ಥಳ ಕೂಡ ಆಗಿದ್ದು, Read more…

ಪ್ರವಾಸಿಗೆ ಭೀಕರ ಅನುಭವ: ಶಾರ್ಕ್ ಜೊತೆ ಫೋಟೋಗೆ ಯತ್ನಿಸಿ ಎರಡೂ ಕೈ ಕಳೆದುಕೊಂಡ ಮಹಿಳೆ…!

ಟರ್ಕ್ಸ್ ಮತ್ತು ಕೈಕಾಸ್‌ನಲ್ಲಿ ಬೀಚ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಕೆನಡಾದ ಪ್ರವಾಸಿಗೆ ಶಾರ್ಕ್ ದಾಳಿಯಿಂದ ಭೀಕರ ಅನುಭವವಾಗಿದೆ. ಸಮುದ್ರದಲ್ಲಿ ಶಾರ್ಕ್‌ನೊಂದಿಗೆ ಫೋಟೋ ತೆಗೆದುಕೊಳ್ಳಲು ಯತ್ನಿಸುವಾಗ ಆಕೆ ಎರಡೂ ಕೈಗಳನ್ನು ಕಳೆದುಕೊಂಡಿದ್ದಾರೆ. Read more…

ನಿಮ್ಮ ಪ್ರವಾಸದ ಪಟ್ಟಿಯಲ್ಲಿರಲಿ ʼದೇವರ ಸ್ವಂತ ನಾಡುʼ ಕೇರಳದ ಈ 5 ಸ್ಥಳಗಳು

ಕೇರಳ, “ದೇವರ ನಾಡು” ಎಂದು ಪ್ರಸಿದ್ಧವಾಗಿದೆ, ಇದು ಅದ್ಭುತವಾದ ಭೂದೃಶ್ಯಗಳನ್ನು ಹೊಂದಿದೆ. ಈ ಲೇಖನದಲ್ಲಿ, ಮುನ್ನಾರ್, ಅಲಪ್ಪುಳ, ಥೆಕ್ಕಡಿ, ಕೊಚ್ಚಿ ಮತ್ತು ವಯನಾಡ್‌ನಂತಹ ಐದು ಭೇಟಿ ನೀಡಲೇಬೇಕಾದ ಸ್ಥಳಗಳನ್ನು Read more…

ಮುನ್ನಾರ್‌ನಲ್ಲಿ KSRTC ಡಬಲ್ ಡೆಕ್ಕರ್ ಬಸ್‌; ನೆಟ್ಟಿಗರ ಆತಂಕ | Video

ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮುನ್ನಾರ್‌ನಲ್ಲಿ ಪ್ರವಾಸಿಗರಿಗೆ ಸುಂದರ ನೋಟಗಳನ್ನು ಒದಗಿಸುವ ಸಲುವಾಗಿ ಹೊಸದಾಗಿ ಡಬಲ್ ಡೆಕ್ಕರ್ ಬಸ್‌ಗಳನ್ನು ಪ್ರಾರಂಭಿಸಿದೆ. ಆದರೆ ಈ ಬಸ್‌ಗಳ ಸಂಚಾರದ Read more…

ಭೂಮಿಯ ಆಳದಲ್ಲಿದೆ ಈ ಅದ್ಭುತ ಹೋಟೆಲ್: ಸಾಹಸಿಗರಿಗೆ ಅಚ್ಚುಮೆಚ್ಚು ಈ ತಾಣ…!

ಪ್ರವಾಸ ಯೋಜಿಸುವಾಗ ಉತ್ತಮ ಹೋಟೆಲ್ ಆಯ್ಕೆ ಮಾಡುವುದು ಹೆಚ್ಚಿನ ಪ್ರವಾಸಿಗರ ಮೊದಲ ಆದ್ಯತೆಯಾಗಿರುತ್ತದೆ. ಏಕೆಂದರೆ ಇದು ಅವರ ಒಟ್ಟಾರೆ ಅನುಭವವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಜನರು ವಿವಿಧ ರೀತಿಯ ಹೋಟೆಲ್‌ಗಳಲ್ಲಿ Read more…

ಜನಪ್ರಿಯ ಪ್ರವಾಸಿ ತಾಣ ಇಂಡೋನೇಷ್ಯಾದ ʼಬಾಲಿ ದ್ವೀಪʼ

ಇಂಡೋನೇಷ್ಯಾದ ಬಾಲಿ ದ್ವೀಪ ಜನಪ್ರಿಯವಾದ ಪ್ರವಾಸಿ ತಾಣವಾಗಿದೆ. ತಿಳಿನೀಲಿಯ ಜಲರಾಶಿ, ದಟ್ಟನೆಯ ಕಾಡು, ದ್ವೀಪದ ಅಂದವನ್ನು ಹೆಚ್ಚಿಸಿವೆ. ನುಸಾ ಪೆನಿಡಾ, ನುಸಾ ಲೆಂಬೊಂಗನ್ ಸಿನೆನನ್ ದ್ವೀಪಗಳಿಂದ ಬಾಲಿ ಆವೃತವಾಗಿದೆ. Read more…

ಶಾಪಿಂಗ್ ಪ್ರಿಯರು ನೀವಾಗಿದ್ದರೆ ಈ ಸ್ಥಳಗಳಿಗೆ ಭೇಟಿ ನೀಡಿ

ಪ್ರವಾಸಕ್ಕೆ ಹೋಗೋದು ಅಂದ್ರೆ ಎಲ್ಲರಿಗೂ ಒಂಥರಾ ಖುಷಿ. ಹೊಸ ಹೊಸ ತಾಣಗಳಲ್ಲಿ ಹೊಸ ಹೊಸ ಅನುಭವ ನಮಗಾಗುತ್ತದೆ. ಅಲ್ಲಿನ ವಿಶೇಷ ತಿನಿಸುಗಳನ್ನು ಸವಿದು, ಸುಂದರ ಸ್ಥಳಗಳನ್ನೆಲ್ಲ ಕಣ್ತುಂಬಿಕೊಳ್ಳುವುದರ ಜೊತೆಗೆ Read more…

ನೋಡಲೇಬೇಕಾದ ಸ್ಥಳ ಪಟ್ಟದಕಲ್ಲು

ಪಟ್ಟದಕಲ್ಲು ವಿರೂಪಾಕ್ಷ ದೇವಾಲಯದ ದಕ್ಷಿಣ ಭಾಗದಲ್ಲಿ ಮುಖೇಶ್ವರನಿಗಾಗಿ ನಿರ್ಮಿಸಿರುವುದೇ ಪಾಪನಾಥೇಶ್ವರ ದೇವಾಲಯ. ಇದನ್ನು ಕ್ರಿ.ಶ. 740 ರಲ್ಲಿ ನಿರ್ಮಾಣ ಮಾಡಲಾಯಿತು ಎಂದು ತಿಳಿದು ಬಂದಿದೆ. ದೇವಾಲಯದ ಒಳಭಾಗದ ಪ್ರವೇಶ Read more…

Shocking Video | ಮಾಲ್ಡೀವ್ಸ್‌ ಸಮುದ್ರದಲ್ಲಿ ಈಜುತ್ತಿದ್ದ ಯುವತಿ ಮೇಲೆ ಶಾರ್ಕ್ ದಾಳಿ

ಮಾಲ್ಡೀವ್ಸ್‌ನಲ್ಲಿ ಯುವತಿಯೊಬ್ಬರಿಗೆ ಶಾರ್ಕ್ ಕಚ್ಚಿದ ಘಟನೆಯು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಆಘಾತಕಾರಿ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಸುಸ್ಥಿರ ಪ್ರವಾಸೋದ್ಯಮದ ಕುರಿತು ಚರ್ಚೆಗೆ Read more…

ಬೇಡಿದ ವರವನ್ನ ನೀಡುವ ಅಮೃತಪುರದ ಅಮೃತೇಶ್ವರ ದೇವಾಲಯದ ಬಗ್ಗೆ ಇಲ್ಲಿದೆ ಮಾಹಿತಿ

ಕಾಫಿ ನಾಡು ಚಿಕ್ಕಮಗಳೂರು ತನ್ನ ಮಡಿಲಿನಲ್ಲಿ ಸಾಕಷ್ಟು ಪ್ರವಾಸಿ ತಾಣಗಳನ್ನ ಐತಿಹಾಸಿಕ ಸ್ಥಳಗಳನ್ನ ಇರಿಸಿಕೊಂಡಿದೆ. ಹೀಗಾಗಿಯೇ ಎಲ್ಲಾ ಕಾಲದಲ್ಲಿಯೂ ಪ್ರವಾಸಿಗರಿಗೆ ಸೂಕ್ತ ಎನಿಸುವ ಸ್ಥಳ ನಿಮಗೆ ಚಿಕ್ಕಮಗಳೂರಿನಲ್ಲಿ ಸಿಗುತ್ತೆ. Read more…

ಬಯಸಿದ್ದನ್ನು ಈಡೇರಿಸುತ್ತಾನೆ ಮಂಗಳೂರಿನ ಕದ್ರಿ ʼಮಂಜುನಾಥʼ

10-11ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎನ್ನಲಾದ ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ದೇವಸ್ಥಾನ, ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣ ಹಾಗು ಭಕ್ತಿ ಕೇಂದ್ರ. ಇದು ದಕ್ಷಿಣ ಭಾರತದಲ್ಲೇ ಅತಿ ಪುರಾತನವಾದುದು Read more…

ನಿಮಗೆ ಗೊತ್ತಾ ಪಣಂಬೂರು ಕಡಲ ತೀರದ ವೈಶಿಷ್ಟ್ಯ…..?

ಮಂಗಳೂರಿನ ಬೀಚ್ ಗಳ ಪೈಕಿ ಪಣಂಬೂರು ಕಡಲ ತೀರವು ಅತಿ ಪ್ರಸಿದ್ದಿ ಹೊಂದಿದ್ದು, ದೇಶ – ವಿದೇಶಗಳ ಹಲವಾರು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಕಡಲ ತೀರವು ಅರಬ್ಬೀ Read more…

ನಿಮಗೆ ಗೊತ್ತಾ ? ʼಸ್ಮಾರ್ಟ್‌ ಫೋನ್‌ʼ ಬಳಸಿ ಪತ್ತೆ ಹಚ್ಚಬಹುದು ʼಹೋಟೆಲ್ʼ ಕೋಣೆಯಲ್ಲಿನ ʼಗುಪ್ತ ಕ್ಯಾಮೆರಾʼ

ಪ್ರಯಾಣದ ಸಮಯದಲ್ಲಿ ಹೋಟೆಲ್ ಕೋಣೆಗಳಲ್ಲಿ ಗೌಪ್ಯತೆಯನ್ನು ಕಳೆದುಕೊಳ್ಳುವ ಭಯ ಹಲವರಿಗೆ ಇರುತ್ತದೆ. ಕೆಲವು ದುರುದ್ದೇಶಪೂರಿತ ವ್ಯಕ್ತಿಗಳು ಹೋಟೆಲ್ ಕೋಣೆಗಳಲ್ಲಿ ಗುಪ್ತ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಗೌಪ್ಯತೆಯನ್ನು ಉಲ್ಲಂಘಿಸುವ ಘಟನೆಗಳು Read more…

ಚಾರಣ ಅಂದ್ರೆ ಅಚ್ಚುಮೆಚ್ಚಾ…..? ಬನ್ನಿ ಏರಲು ಕುಮಾರಪರ್ವತ

ಚಾರಣ ಅಥವಾ ಟ್ರಕ್ಕಿಂಗ್ ಅನ್ನು ಬಹೇತಕ ಯುವಜನತೆ ಇಷ್ಟಪಡುತ್ತಾರೆ. ಇದೊಂದು ಹವ್ಯಾಸವಾಗಿದ್ದು, ಕೆಲವರು ಕಾಂಕ್ರೀಟ್ ಕಾಡಿನಿಂದ ಬೇಸತ್ತು ಬೆಟ್ಟ ಬತ್ತುವ ಹವ್ಯಾಸ ಇರುವಂಥವರು ಆಗಾಗ್ಗೆ ತಮ್ಮ ಸ್ನೇಹಿತರ ಜೊತೆ Read more…

ಒಮ್ಮೆ ನೋಡಬೇಕಾದ ಸ್ಥಳ, ದಕ್ಷಿಣ ಕಾಶಿ ʼಮಹಾಕೂಟʼ

ಮಹಾಕೂಟ ಪ್ರಾಚೀನ ದೇವಾಲಯಗಳನ್ನೊಳಗೊಂಡ ಕ್ಷೇತ್ರವಾಗಿದ್ದು, ದಕ್ಷಿಣದ ಕಾಶಿ ಎಂದು ಪ್ರಸಿದ್ಧವಾಗಿದೆ. ಚಾಲುಕ್ಯರ ಕಾಲದ ಪ್ರಮುಖ ಕ್ಷೇತ್ರವಾಗಿದ್ದ ಮಹಾಕೂಟದಲ್ಲಿ ಹಲವಾರು ದೇವಾಲಯಗಳಿವೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. Read more…

ವಿಶ್ವ ವಿಖ್ಯಾತ ಪ್ರವಾಸಿ ತಾಣ ʼಹಂಪೆʼ ಗತವೈಭವವನ್ನು ಕಣ್ತುಂಬಿಕೊಳ್ಳಿ

ಬೆಂಗಳೂರಿನಿಂದ ಸುಮಾರು 325 ಹಾಗೂ ಹೊಸಪೇಟೆಯಿಂದ 13 ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ವಿಜಯನಗರದ ಅರಸರ ಕಾಲದಲ್ಲಿ ರಾಜಧಾನಿಯಾಗಿದ್ದ ಹಂಪೆ ಗತವೈಭವವನ್ನು Read more…

ರೋಗಿಗಳ ಪಾಲಿಗೆ ಪವಿತ್ರ ಸ್ಥಳ ಈ ದೇವಸ್ಥಾನ: ಇಲ್ಲಿ ಪ್ರದಕ್ಷಿಣೆ ಹಾಕಿದ್ರೆ ಗುಣವಾಗುತ್ತಂತೆ ʼಪ್ಯಾರಾಲಿಸಿಸ್ʼ

ರಾಜಸ್ತಾನದ ನಾಗೋರ ಜಿಲ್ಲೆಯ ಬುಟಾಟಿಯಲ್ಲಿರುವ ಚತುರದಾಸ ಮಹಾರಾಜ ದೇವಸ್ಥಾನ ಪ್ಯಾರಾಲಿಸಿಸ್ ರೋಗಿಗಳ ಪಾಲಿಗೆ ಪವಿತ್ರ ಸ್ಥಳವಾಗಿದೆ. ಈ ದೇವಸ್ಥಾನಕ್ಕೆ ಅನೇಕ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬುಟಾಟಿ ದೇವಸ್ಥಾನವನ್ನು Read more…

ʼಕಡತೋಕಾʼದಲ್ಲಿ ನೆಲೆ ನಿಂತ ಶ್ರೀ ಸ್ವಯಂಭೂ ದೇವ

ಕಲಿಯುಗದಲ್ಲಿ ಲೋಕ ಕಲ್ಯಾಣಕ್ಕಾಗಿ ಭೂಮಿಗಿಳಿದು ಬಂದು ದೇವಾನುದೇವತೆಗಳು ನೆಲೆಸಿರುವ ಸ್ಥಳಗಳಿಗೆ ತಮ್ಮದೇ ಆದ ಸ್ಥಳ ಪುರಾಣವಿರುತ್ತದೆ. ಆದಿ ಕಾಲದಲ್ಲಿ ಶಿವನ ಪರಮಭಕ್ತನಾದ ಖರಾಸುರನು ತನ್ನ ತ್ರಿಕಾಲ ಪೂಜೆಗಾಗಿ ಸಮಯಕ್ಕೆ Read more…

ʼಜೀವ ವೈವಿಧ್ಯದ ಸ್ವರ್ಗʼ ಬಂಡೀಪುರ ರಾಷ್ಟ್ರೀಯ ಉದ್ಯಾನ

ಮೈಸೂರಿನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ಜೀವವೈವಿಧ್ಯದ ಸ್ವರ್ಗವೆಂದೇ ಖ್ಯಾತವಾಗಿದೆ. ದೇಶದಲ್ಲಿರುವ ಪ್ರಮಖ ರಾಷ್ಟ್ರೀಯ ಉದ್ಯಾನಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಒಂದಾಗಿದೆ. ಚಾಮರಾಜನಗರ Read more…

ʼಫೋಟೋʼ ಬೇಡಿಕೆಗೆ ಬೇಸತ್ತ ರಷ್ಯನ್‌ ಯುವತಿಯಿಂದ ಸಖತ್‌ ಪ್ಲಾನ್‌ | Video

ಭಾರತಕ್ಕೆ ಬರುವ ವಿದೇಶಿಯರೊಂದಿಗೆ ಕೆಲವರು ಫೋಟೋ ತೆಗೆಸಿಕೊಳ್ಳಲು ಇಷ್ಟಪಡುವುದು ಸಾಮಾನ್ಯ. ಆದರೆ, ಈ ಬೇಡಿಕೆಯಿಂದ ಬೇಸತ್ತ ರಷ್ಯನ್ ಯುವತಿಯೊಬ್ಬರು ಅದ್ಭುತ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ. ಅವರು ಸೆಲ್ಫಿಗಾಗಿ ಹಣ ಪಾವತಿಸುವಂತೆ Read more…

ʼವೀಸಾʼ ಇಲ್ಲದೆ ಪ್ರಯಾಣಿಸಬಹುದಾದ ಪ್ರವಾಸಿ ತಾಣಗಳು

ಭಾರತೀಯ ಪಾಸ್‌ಪೋರ್ಟ್‌ ಹೊಂದಿರುವವರಿಗೆ ವೀಸಾ ಇಲ್ಲದೆ ಪ್ರಯಾಣಿಸಬಹುದಾದ ಹಲವಾರು ಆಕರ್ಷಕ ದೇಶಗಳಿವೆ. ಇಲ್ಲಿ, ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಪ್ರವೇಶವನ್ನು ನೀಡುವ ಕೆಲವು ಜನಪ್ರಿಯ ತಾಣಗಳನ್ನು ವಿವರಿಸಲಾಗಿದೆ. ವೀಸಾ Read more…

ಆಧ್ಯಾತ್ಮಿಕ ಪ್ರವಾಸಿಗರಿಗೆ ಅತ್ಯಂತ ಪವಿತ್ರವಾದ ತಾಣ ಮಂತ್ರಾಲಯ

ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿರುವ ಒಂದು ಪವಿತ್ರ ತಾಣವಾಗಿದ್ದು, ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ಇರುವ ಸ್ಥಳವಾಗಿ ಪ್ರಸಿದ್ಧವಾಗಿದೆ. ಹಿಂದೂ ಧರ್ಮದಲ್ಲಿ, ವಿಶೇಷವಾಗಿ ವೈಷ್ಣವ ಸಂಪ್ರದಾಯದಲ್ಲಿ, ರಾಘವೇಂದ್ರ Read more…

ಇಲ್ಲಿವೆ ಭಾರತದಲ್ಲಿ ಪ್ರವಾಸಕ್ಕೆ ಹೋಗಲು ಅತ್ಯುತ್ತಮ ಸ್ಥಳಗಳು

ಭಾರತದಲ್ಲಿರೋ ಕೆಲವು ಸುಂದರ ತಾಣಗಳಿಗೆ ಭೇಟಿ ನೀಡಲೇಬೇಕು. ಒಂಟಿಯಾಗಿ, ಜಂಟಿಯಾಗಿ ಅಥವಾ ಫ್ಯಾಮಿಲಿ ಟ್ರಿಪ್ ಗೆ ಕೂಡ ಈ ಪ್ಲೇಸ್ ಗಳು ಅತ್ಯುತ್ತಮವಾಗಿರುತ್ತವೆ. ಆ ಸ್ಥಳಗಳು ಯಾವುವು ನೋಡೋಣ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...