alex Certify Sports | Kannada Dunia | Kannada News | Karnataka News | India News - Part 97
ಕನ್ನಡ ದುನಿಯಾ
    Dailyhunt JioNews

Kannada Duniya

33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಸಾಧನೆ ಮಾಹಿತಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಆಕ್ರಮಣಕಾರಿ ಶೈಲಿಯ ಆಟದ ಮೂಲಕ ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಅಪಾರ Read more…

ಟೀಂ ಇಂಡಿಯಾ ಮುಖ್ಯ ಕೋಚ್​ ಆಗಿ ರಾಹುಲ್​ ದ್ರಾವಿಡ್ ಅಧಿಕೃತ ನೇಮಕ

ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್​ ದ್ರಾವಿಡ್​​ ಭಾರತೀಯ ಕ್ರಿಕೆಟ್​ ಟೀಂ ಮುಖ್ಯ ಕೋಚ್​ ಆಗಿ ಅಧಿಕೃತವಾಗಿ ಆಯ್ಕೆಯಾಗಿಲ್ಲ. ಸುಲಕ್ಷಣ ನಾಯಕ್​, ಆರ್​ಪಿ ಸಿಂಗ್​​ರನ್ನೊಳಗೊಂಡ ಕ್ರಿಕೆಟ್​ ಸಲಹಾ ಸಮಿತಿ Read more…

BREAKING NEWS: ‘ದಿ ವಾಲ್’ ಖ್ಯಾತಿಯ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಮುಖ್ಯ ಕೋಚ್

ನವದೆಹಲಿ: ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ನ್ಯೂಜಿಲೆಂಡ್ ವಿರುದ್ಧ ತವರಲ್ಲಿ ನಡೆಯುವ ಸರಣಿಯಿಂದ ರಾಹುಲ್ Read more…

ಕ್ರಿಕೆಟ್​​ ಜೀವನಕ್ಕೆ ಕಾಲಿಟ್ಟರಾ ನಟಿ ಅನುಷ್ಕಾ ಶರ್ಮಾ..? ಗೊಂದಲ ಸೃಷ್ಟಿಸಿದ ಬಿಸಿಸಿಐ ಟ್ವೀಟ್

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಪತ್ನಿ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಕ್ರಿಕೆಟ್​ ಹಿನ್ನೆಲೆಯನ್ನು ಅನುಷ್ಕಾ ಹೊಂದಿಲ್ಲವಾದರೂ ಸಹ ಕೊಹ್ಲಿ ಕಾರಣಕ್ಕೆ Read more…

ʼಟೀಂ ಇಂಡಿಯಾʼ ಆಟಗಾರರ ಕುರಿತು ಕಪಿಲ್​ ದೇವ್ ಮಹತ್ವದ ಹೇಳಿಕೆ

ಐಸಿಸಿ ಟಿ 20 ವರ್ಲ್ಡ್​ ಕಪ್​ ಪಂದ್ಯಾವಳಿಗಳಲ್ಲಿ ಟೀಂ ಇಂಡಿಯಾದ ಪ್ರದರ್ಶನವು ಅಭಿಮಾನಿಗಳಲ್ಲಿ ಭಾರೀ ನಿರಾಶೆಯನ್ನು ಹುಟ್ಟುಹಾಕಿದೆ . ಇದೇ ವಿಚಾರವಾಗಿ ಮಾತನಾಡಿದ ಟೀಂ ಇಂಡಿಯಾದ ಮಾಜಿ ನಾಯಕ Read more…

ಟಿ20 ವಿಶ್ವಕಪ್: ಸತತ ಎರಡು ಪಂದ್ಯ ಸೋತ ಭಾರತಕ್ಕೆ ಇಂದು ಆಫ್ಘನ್ ಸವಾಲು

ಅಬುಧಾಬಿ: ಟಿ20 ವಿಶ್ವಕಪ್ ನಲ್ಲಿ ಸತತ ಎರಡು ಪಂದ್ಯಗಳನ್ನು ಸೋತು ಸೆಮಿಫೈನಲ್ ಹಾದಿಯನ್ನು ಕಠಿಣ ಮಾಡಿಕೊಂಡಿರುವ ಭಾರತ ಮೂರನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ Read more…

BREAKING: ನೀರಜ್ ಚೋಪ್ರಾ ಸೇರಿ 12 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ, ನ. 13 ರಂದು ಪ್ರದಾನ

ನವದೆಹಲಿ: ನೀರಜ್ ಚೋಪ್ರಾ (ಅಥ್ಲೆಟಿಕ್ಸ್), ರವಿಕುಮಾರ್ (ಕುಸ್ತಿ), ಲೊವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್) ಮತ್ತು ಶ್ರೀಜೇಶ್ ಪಿಆರ್ (ಹಾಕಿ) ಸೇರಿದಂತೆ 12 ಕ್ರೀಡಾಪಟುಗಳಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ Read more…

ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ವಿರುದ್ಧ ಸಮರಕ್ಕೆ ಸಜ್ಜಾದ ಮಹಿಳಾ ಆಯೋಗ..!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿಯ ಪುತ್ರಿಗೆ ಆನ್​ಲೈನ್​​ನಲ್ಲಿ ಅತ್ಯಾಚಾರದ ಬೆದರಿಕೆಗಳನ್ನು ಹಾಕಲಾಗುತ್ತಿದೆ ಎಂಬ ವರದಿಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ವಯಂ Read more…

BIG NEWS: ನ್ಯೂಜಿಲೆಂಡ್​ ವಿರುದ್ಧದ T20 ಸರಣಿಯಲ್ಲಿ ಟೀಂ ಇಂಡಿಯಾಗೆ ಕೆ.ಎಲ್.​ ರಾಹುಲ್​ ಸಾರಥ್ಯ….?

ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್​ ವಿರುದ್ಧದ ಟಿ 20 ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ಸ್ಥಾನವನ್ನು ಕೆ.ಎಲ್.​ ರಾಹುಲ್​ ವಹಿಸಲಿದ್ದಾರೆ ಎನ್ನಲಾಗಿದೆ. ಈ ಸರಣಿಯು ನವೆಂಬರ್​ 17ರಿಂದ ಜೈಪುರದಲ್ಲಿ ಆರಂಭಗೊಳ್ಳಲಿದೆ. Read more…

ಕ್ರಿಕೆಟ್​ ಜೀವನಕ್ಕೆ ಕಮ್​ಬ್ಯಾಕ್​ ಮಾಡೋದ್ರ ಬಗ್ಗೆ ಸುಳಿವು ನೀಡಿದ ಯುವರಾಜ್​ ಸಿಂಗ್​….!

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಯುವರಾಜ್​ ಸಿಂಗ್​​ ಅಭಿಮಾನಿಗಳಿಗೆ ಭರ್ಜರಿ ಗುಡ್​ನ್ಯೂಸ್​ ನೀಡಿದ್ದಾರೆ. 2022ರ ಫೆಬ್ರವರಿ ತಾವು ಪಿಚ್​​ಗೆ ಮರಳುವ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. ಒಂದು ಕಾಲದಲ್ಲಿ ಟೀಂ Read more…

ಧೋನಿ ಅಭಿಮಾನಿಗಳಿಗೆ ಬಿಗ್ ನ್ಯೂಸ್….! ಐಪಿಎಲ್ ಮೆಗಾ ಹರಾಜಿಗೂ ಮುನ್ನ ಶ್ರೀನಿವಾಸನ್ ಶಾಕಿಂಗ್ ಹೇಳಿಕೆ

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂ ಎಸ್ ಧೋನಿ ಅಭಿಮಾನಿಗಳಿಗೆ ದೊಡ್ಡ ಸುದ್ದಿಯೊಂದಿದೆ. ಚೆನ್ನೈ ಅಭಿಮಾನಿಗಳಿಗೆ ಈ ನ್ಯೂಸ್ ಶಾಕ್ ನೀಡೋದ್ರಲ್ಲಿ ಎರಡು ಮಾತಿಲ್ಲ. 2022ರ ಐಪಿಎಲ್ ನಲ್ಲಿ Read more…

ಟಿ-20 ವಿಶ್ವಕಪ್: ಟೀಂ ಇಂಡಿಯಾದಿಂದ ಹೊರ ಬೀಳಲಿದ್ದಾರೆ ಈ ಆಟಗಾರರು….?

ಟಿ-20 ವಿಶ್ವಕಪ್ ನಲ್ಲಿ ಭಾರತ ಕೆಟ್ಟ ಪ್ರದರ್ಶನ ನೀಡಿದೆ. ಆಡಿದ ಎರಡೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಈ ಮೂಲಕ ಸೆಮಿಫೈನಲ್ ರೇಸ್ ನಿಂದ ಹೊರಗುಳಿಯುವ ಅಪಾಯದಲ್ಲಿ. ವಿರಾಟ್ Read more…

ಟೀಂ ಇಂಡಿಯಾ ಕ್ರಿಕೆಟಿಗರು ಆಯಾಸದಲ್ಲಿದ್ದಾರೆ ಎಂದ ಬೂಮ್ರಾ..!

ನ್ಯೂಜಿಲೆಂಡ್ ವಿರುದ್ಧದ ಟಿ-20 ವಿಶ್ವಕಪ್ ಸೋಲಿನ ನಂತರ, ಭಾರತವು ಬಬಲ್ ಆಯಾಸದಿಂದ  ಬಳಲುತ್ತಿರುವುದಾಗಿ ಬೌಲರ್ ಜಸ್ಪ್ರೀತ್ ಬುಮ್ರಾ ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ಭಾರತವು ಬಬಲ್ ಆಯಾಸ, Read more…

ಶಾಕಿಂಗ್​: ಶಮಿ ಪರ ನಿಂತ ವಿರಾಟ್​ ಕೊಹ್ಲಿ ಪುತ್ರಿಗೆ ಕಿಡಿಗೇಡಿಗಳಿಂದ ಅತ್ಯಾಚಾರದ ಬೆದರಿಕೆ…!

ಐಸಿಸಿ ವರ್ಲ್ಡ್​ ಕಪ್​ ಟಿ 20 ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನವು ಅಭಿಮಾನಿಗಳಿಗೆ ನಿರಾಶೆ ಮೂಡಿಸುತ್ತಿರೋದಂತೂ ನಿಜ. ಆದರೆ ಶಾಕಿಂಗ್​ ಎಂಬಂತೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ Read more…

ಐಸಿಸಿ ವಿಶ್ವಕಪ್​ ಟಿ 20ಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ: ನಿರಾಶೆಗೊಂಡ ಅಭಿಮಾನಿಗಳಿಂದ #BanIPL ಟ್ರೆಂಡ್​

ಐಸಿಸಿ ವಿಶ್ವಕಪ್​ ಟಿ 20 ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಸೋತು ಅಭಿಮಾನಿಗಳಿಗೆ ಭಾರೀ ಬೇಸರವುಂಟು ಮಾಡಿದ್ದ ಟೀಂ ಇಂಡಿಯಾ ಇದೀಗ ಮತ್ತೊಮ್ಮೆ ಅಭಿಮಾನಿಗಳ ಮುಖದಲ್ಲಿ ನಿರಾಶೆ ಮೂಡಿಸಿದೆ. ನ್ಯೂಜಿಲೆಂಡ್​ Read more…

ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ ಯಡವಟ್ಟು ನಿರ್ಧಾರ; ನ್ಯೂಜಿಲೆಂಡ್ ಎದುರು ಮುಗ್ಗರಿಸಿದ ಟೀಂ ಇಂಡಿಯಾ, ಸತತ 2 ನೇ ಸೋಲು

ದುಬೈ: ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ತನ್ನ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ Read more…

ಪಾಕ್ ವಿರುದ್ಧ ಸೋತವರ ನಡುವೆ ಇಂದು ಫೈಟ್: ಭಾರತ-ನ್ಯೂಜಿಲೆಂಡ್ ಮುಖಾಮುಖಿ

ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಭಾರತ ಟಿ20 ವಿಶ್ವಕಪ್ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಪರಾಭವಗೊಂಡಿತ್ತು. Read more…

ಧೋನಿಯ ಗನ್ ‌ಶಾಟ್ ಸಂಭ್ರಮವನ್ನು ಮರುಸೃಷ್ಠಿಸಿದ ಪಾಕ್ ಕ್ರಿಕೆಟಿಗ ಆಸಿಫ್ ಅಲಿ

ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ನಲ್ಲಿ ಶುಕ್ರವಾರ ಪಾಕಿಸ್ತಾನ ತಂಡದ ದಾಂಡಿಗ ಆಸಿಫ್ ಅಲಿ, ಎಂ.ಎಸ್. ಧೋನಿಯ ಗನ್‌ಶಾಟ್ ಸಂಭ್ರಮವನ್ನು ಮರುಸೃಷ್ಟಿಸಿದ್ದಾರೆ. ಶುಕ್ರವಾರ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ Read more…

ಕೋಕಾ ಕೋಲಾ ವಿಚಾರದಲ್ಲಿ ರೊನಾಲ್ಡೋ ಹಾದಿ ತುಳಿದ ವಾರ್ನರ್​..! ಟೇಬಲ್‌ ಮೇಲಿದ್ದ ಬಾಟಲಿ ತೆಗೆಸಿದ ಕ್ರಿಕೆಟಿಗ

ಫುಟ್​ಬಾಲ್​ ಸೂಪರ್​ಸ್ಟಾರ್​ ಕ್ರಿಸ್ಟಿಯಾನೋ ರೊನಾಲ್ಡೋ ಮಾಧ್ಯಮ ಸಂದರ್ಶನದ ವೇಳೆ ಕೋಕಾ ಕೋಲಾ ಬಾಟಲಿಗಳನ್ನು ಪಕ್ಕಕ್ಕೆ ಸರಿಸಿದ ಘಟನೆ ನಿಮಗೆ ನೆನಪಿದ್ದಿರಬಹುದು. ಸೋಶಿಯಲ್​ ಮೀಡಿಯಾಗಳಲ್ಲಿ ಈ ವಿಡಿಯೋ ವ್ಯಾಪಕವಾಗಿ ಹರಿದಾಡಿತ್ತು. Read more…

ಆರನೇ ಮಗುವಿಗೆ ಅಪ್ಪನಾಗುತ್ತಿದ್ದಾರೆ ಕ್ರಿಸ್ಟಿಯಾನೋ ರೊನಾಲ್ಡೊ…!

ಖ್ಯಾತ ಫುಟ್ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತೊಮ್ಮೆ ತಂದೆಯಾಗಲು ರೆಡಿಯಾಗಿದ್ದಾರೆ..! ಈ ಸಂತೋಷದ ವಿಚಾರವನ್ನು ಕ್ರಿಸ್ಟಿಯಾನೋ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕ್ರಿಸ್ಟಿಯಾನೋ ರೊನಾಲ್ಡೋರ ಗೆಳತಿ ಜಾರ್ಜಿಯಾ ರೋಡ್ರಿಗ್ರಿಸ್​​ ಅವಳಿ Read more…

ಅವಳಿ ಮಕ್ಕಳಿಗೆ ಪೋಷಕರಾದ ದಿನೇಶ್ ಕಾರ್ತಿಕ್ -ದೀಪಿಕಾ ಪಳ್ಳಿಕಲ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರ ದಿನೇಶ್ ಕಾರ್ತಿಕ್ ಅವರ ಪತ್ನಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ Read more…

BIG NEWS: ಬದ್ಧವೈರಿ ಪಾಕ್ ವಿರುದ್ಧ ಸೋತ ಬಳಿಕ ಮೊಹಮ್ಮದ್ ಶಮಿ ವಿರುದ್ಧ ಪಾಕಿಸ್ತಾನದಿಂದ ಸಂಘಟಿತ ಅಪಪ್ರಚಾರ

ನವದೆಹಲಿ: ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಭಾನುವಾರ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ಸೋತ ನಂತರ ಮೊಹಮ್ಮದ್ ಶಮಿ ವಿರುದ್ಧ ದ್ವೇಷದ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ Read more…

ಮೆಚ್ಚುಗೆಗೆ ಪಾತ್ರವಾಗಿದೆ ಪಾಕ್ ವಿರುದ್ಧದ ಪರಾಭವ ಬಳಿಕ ಟೀಂ ಇಂಡಿಯಾ ಅಭಿಮಾನಿ ಆಡಿದ ಮಾತು

ಟಿ-20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಸೋಲನ್ನನುಭವಿಸಿತು. ಸಾಮಾಜಿಕ ಮಾಧ್ಯಮದಲ್ಲಿ ಎರಡೂ ತಂಡದ ಅಭಿಮಾನಿಗಳು ಪರಸ್ಪರ ನಿಂದನೆ, ಗೇಲಿ, ಅವಾಚ್ಯ Read more…

ಒಂದು ಗಂಟೆಯಲ್ಲಿ 5,896 ಕೆ.ಜಿ. ತೂಕ ಎತ್ತಿ ಕ್ರೀಡಾಪಟುವಿನಿಂದ ʼಗಿನ್ನಿಸ್ʼ ದಾಖಲೆ

ಒಂದು ಗಂಟೆಯಲ್ಲಿ ನೀವು ಎಷ್ಟು ತೂಕವನ್ನು ಎತ್ತಬಹುದು ? ಕೆನಡಾದ ಈ ಅಥ್ಲೀಟ್ ಕೇವಲ ಒಂದು ಗಂಟೆಯಲ್ಲಿ ಸುಮಾರು 13,000 ಪೌಂಡ್‌ಗಳನ್ನು (5896 ಕೆ.ಜಿ) ಎತ್ತಿ ಹೊಸ ಗಿನ್ನಿಸ್ Read more…

BREAKING NEWS: ದೇಶದ ಅತ್ಯುನ್ನತ ಕ್ರೀಡಾ ಗೌರವ ಖೇಲ್ ರತ್ನ ಪ್ರಶಸ್ತಿಗೆ ನೀರಜ್ ಚೋಪ್ರಾ, ರವಿ ದಹಿಯಾ ಸೇರಿ 11 ಕ್ರೀಡಾಪಟುಗಳು ನಾಮನಿರ್ದೇಶನ

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮತ್ತು ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾ ಸೇರಿದಂತೆ 11 ಕ್ರೀಡಾಪಟುಗಳು Read more…

ಭಾರತಕ್ಕೆ ʼಕ್ರಿಕೆಟ್‌ʼ ಕಾಲಿಟ್ಟ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕ್ರೀಡಾ ಜಗತ್ತಿನ ನೂರಾರು ಕ್ರೀಡೆಗಳ ಪೈಕಿ ಕ್ರಿಕೆಟ್‌ಗೆ ಮಾತ್ರ ಭಾರತದಲ್ಲಿ ಪ್ರಮುಖ ಸ್ಥಾನವು ಜನರ ಮನಸ್ಸಿನಲ್ಲಿ ಸಿಕ್ಕಿದೆ. ಬ್ರೆಜಿಲ್‌ನಲ್ಲಿ ಫುಟ್ಬಾಲ್‌, ಸ್ಪೇನ್‌ನಲ್ಲಿ ಗೂಳಿ ಕಾಳಗ, ಅಮೆರಿಕದಲ್ಲಿ ಬ್ಯಾಸ್ಕೆಟ್‌ಬಾಲ್‌ಗಳು ಜನರ Read more…

‘ನಿಮ್ಮ ಆಟಗಾರರನ್ನು ಗೌರವಿಸಿ’ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಪಾಕ್​ ಕ್ರಿಕೆಟಿಗನ ಕಿವಿಮಾತು

ಭಾನುವಾರ ನಡೆದ ಐಸಿಸಿ ವರ್ಲ್ಡ್​​ ಕಪ್​ ಟಿ 20 ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ಮುಂದೆ ಸೋತಿರುವ ಘಟನೆಯನ್ನು ಮರೆಯಲು ಟೀಂ ಇಂಡಿಯಾ ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಪಂದ್ಯ ಮುಗಿದು Read more…

ಟೀಂ ಇಂಡಿಯಾ ತಂಡದ ಹೆಡ್​ಕೋಚ್​ ಆಗಿ ರಾಹುಲ್​ ದ್ರಾವಿಡ್​ ನೇಮಕಕ್ಕೆ ಕೌಂಟ್​ಡೌನ್​; ಉನ್ನತ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ ‘ದಿ ವಾಲ್​’

ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್​ ದ್ರಾವಿಡ್​ ಭಾರತೀಯ ಕ್ರಿಕೆಟ್​ ತಂಡದ ಮುಂದಿನ ಮುಖ್ಯ ಕೋಚ್​ ಸ್ಥಾನಕ್ಕೆ ಔಪಚಾರಿಕವಾಗಿ ಅರ್ಜಿ ಸಲ್ಲಿಸಿದ್ದು ಈ ಮೂಲಕ ಅವರು ಟೀಂ ಇಂಡಿಯಾ Read more…

ಟೀಂ ಇಂಡಿಯಾದ ಈ ಆಟಗಾರನಿಗೆ ಕೊನೆಯಾಗಲಿದೆ ಟಿ-20 ವಿಶ್ವಕಪ್…..?

ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಹೀನಾಯ ಸೋಲುಂಡ ಟೀಂ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ. ಪಂದ್ಯಕ್ಕೂ ಮುನ್ನ ತಂಡದಲ್ಲಿ ಕೆಲ ಬದಲಾವಣೆಯಾಗಲಿದೆ. ನ್ಯೂಜಿಲ್ಯಾಂಡ್ ವಿರುದ್ಧ ಮಾತ್ರವಲ್ಲ Read more…

ಭಾರತದ ಸೋಲಿನ ಬಳಿಕ ʼಕ್ಯಾಪ್ಟನ್ ಕೂಲ್‌ʼರ ವಾಸ್ತವಿಕ ಮಾತಿನ ಹಳೆ ವಿಡಿಯೋ ವೈರಲ್

ಐಸಿಸಿ ವಿಶ್ವಕಪ್ ಪಂದ್ಯವೊಂದರಲ್ಲಿ ಮೊದಲ ಬಾರಿಗೆ ಭಾರತದ ವಿರುದ್ಧ ಗೆಲುವು ಸಾಧಿಸಿದ ಪಾಕಿಸ್ತಾನ ತಂಡದ ಅಭಿಮಾನಿಗಳಲ್ಲಿ ಸಂತಸ ಮುಗಿಲು ಮುಟ್ಟಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ಕ್ರಿಕೆಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...