alex Certify Sports | Kannada Dunia | Kannada News | Karnataka News | India News - Part 84
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಬಿಟ್ಟು ನಿನ್ನಪ್ಪನಂತೆ ಆಟೋ ಓಡಿಸು ಎಂದಿದ್ದರು..! 2019 ರಲ್ಲೇ ನನ್ನ ವೃತ್ತಿಬದುಕು ಕೊನೆಗೊಳ್ಳುತ್ತಿತ್ತು ಎಂದ ಸಿರಾಜ್

ಮೊಹಮ್ಮದ್ ಸಿರಾಜ್ ಬಗ್ಗೆ ಹೇಳೋದೆ ಬೇಡ, ಕ್ರಿಕೆಟ್ ಪ್ರಿಯರಿಗೆ ಇವರ ಹೆಸರು ಚಿರಪರಿಚಿತ. ಆರ್ಸಿಬಿ ತಂಡದಿಂದ ಸಿಕ್ಕಾಪಟ್ಟೇ ಫೇಮಸ್ ಆಗಿ, ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಕಷ್ಟು ಹೆಸರು ಮಾಡಿರುವ ಸಿರಾಜ್ Read more…

ಅಂಡರ್ 19 ವಿಶ್ವಕಪ್ ನಲ್ಲಿ ಮಿಂಚಿದ ಆಟಗಾರರಿಗೆ ಹಣದ ಹೊಳೆ…!

ಐಪಿಎಲ್ ಸಾಕಷ್ಟು ಯುವ ಆಟಗಾರರಿಗೆ ಅವಕಾಶ ನೀಡುತ್ತೆ ಎಂಬುದ್ರಲ್ಲಿ ಎರಡು ಮಾತಿಲ್ಲ. ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ಭಾರತ ಅಂಡರ್ 19 ವಿಶ್ವಕಪ್ ಕೈವಶ ಮಾಡಿಕೊಂಡಿದೆ. ಅಂಡರ್ 19 Read more…

ಮೆಗಾ ಹರಾಜಿಗೆ ದಿನಗಣನೆ: ಈ ಸಮಯದಲ್ಲಿ ನಡೆಯಲಿದೆ ಆಟಗಾರರ ಖರೀದಿ

ಸದ್ಯ ಕ್ರಿಕೆಟ್ ಪ್ರೇಮಿಗಳ ಕಣ್ಣು ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೆಗಾ ಹರಾಜಿನ ಮೇಲಿದೆ. ಇನ್ನೇನು ಮೆಗಾ ಹರಾಜಿಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 12 ಮತ್ತು 13 ರಂದು ಎರಡು Read more…

BIG NEWS: Instagram ನಲ್ಲಿ ಹೊಸ ದಾಖಲೆ; 400 ಮಿಲಿಯನ್ ಫಾಲೋಯರ್ಸ್ ತಲುಪಿದ ಮೊದಲ ವ್ಯಕ್ತಿ ಕ್ರಿಸ್ಟಿಯಾನೋ ರೊನಾಲ್ಡೊ

ಕ್ರಿಸ್ಟಿಯಾನೋ ರೊನಾಲ್ಡೊ ಫುಟ್‌ ಬಾಲ್ ಪಿಚ್‌ ನಲ್ಲಿ ದಾಖಲೆಗಳನ್ನು ಮುರಿಯುವುದು ಸಾಮಾನ್ಯ. ಈಗ ಅವರು ತಮ್ಮ ಹಿರಿಮೆಗೆ ಮತ್ತೊಂದು ಗರಿ ಮುಡಿಗೇರಿಸಿಕೊಂಡಿದ್ದಾರೆ. ಮತ್ತೊಂದು ಮೈಲಿಗಲ್ಲು ಸೇರಿರುವ ಕ್ರಿಸ್ಟಿಯಾನೋ ರೊನಾಲ್ಡೋ Read more…

ಪೊಲಾರ್ಡ್ ವಿಕೆಟ್ ಸಂಭ್ರಮಿಸಿದ ಕೊಹ್ಲಿ-ರೋಹಿತ್ ಶರ್ಮಾ; ಎಲ್ಲಿದೆ ಬಿರುಕು ಎಂದು ಪ್ರಶ್ನಿಸಿದ ಅಭಿಮಾನಿಗಳು

  ಅಹ್ಮದಾಬಾದ್​ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು. ಟೀಮ್ ಇಂಡಿಯಾದ ಹೊಸ ನಾಯಕನ ಹೊಸ ಯೋಜನೆಗೆ ತಬ್ಬಿಬ್ಬಾದ ಪ್ರವಾಸಿಗರು Read more…

ಈ ರಾಶಿಯ ವಿದ್ಯಾರ್ಥಿಗಳಿಗೆ ಇರಲಿದೆ ಈ ದಿನ ಅನುಕೂಲಕರ

ಮೇಷ : ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ Read more…

ರೋಹಿತ್ ಭರ್ಜರಿ ಬ್ಯಾಟಿಂಗ್, ಚಾಹಲ್ ಗೆ 4 ವಿಕೆಟ್; 1000 ನೇ ಪಂದ್ಯದಲ್ಲಿ ವಿಂಡೀಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯ ಗಳಿಸಿದೆ. ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ Read more…

ವಿಶ್ವಕಪ್ ಗೆದ್ದ ಅಂಡರ್-19 ತಂಡದ ಸದಸ್ಯರಿಗೆ ಭರ್ಜರಿ ಬಂಪರ್ ಬಹುಮಾನ ಘೋಷಿಸಿದ ಬಿಸಿಸಿಐ

19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತೀಯ ತಂಡದ ಪ್ರತಿಯೊಬ್ಬ ಸದಸ್ಯರಿಗೆ 40 ಲಕ್ಷ ರೂಪಾಯಿ ನಗದು ಬಹುಮಾನವನ್ನು ಬಿಸಿಸಿಐ ಘೋಷಿಸಿದೆ. ಸಹಾಯಕ ಸಿಬ್ಬಂದಿಗೆ ತಲಾ 25 ಲಕ್ಷ ರೂ. Read more…

BIG NEWS: ಇಂಗ್ಲೆಂಡ್ ಬಗ್ಗು ಬಡಿದು 5ನೇ ಸಲ ವಿಶ್ವಕಪ್ ಗೆದ್ದ ಜೂನಿಯರ್ ಟೀಂ ಇಂಡಿಯಾ

ಆಂಟಿಗುವಾ: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ 5 ನೇ ಬಾರಿಗೆ ವಿಶ್ವಕಪ್ ಜಯಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 44.5 Read more…

ಇದು ಅತಿದೊಡ್ಡ ಸಾಧನೆ, ದೇಶವೇ ಹೆಮ್ಮೆ ಪಡುವ ವಿಷಯ; 1000 ಒಡಿಐ ಪಂದ್ಯದ ಬಗ್ಗೆ ಸಚಿನ್ ತೆಂಡೂಲ್ಕರ್

ವೆಸ್ಟ್ ಇಂಡೀಸ್ ವಿರುದ್ಧ ಭಾನುವಾರ ಅಹಮದಾಬಾದ್‌ನಲ್ಲಿ ನಡೆಯಲಿರುವ ಸಿರೀಸ್ ಓಪನರ್, ಏಕದಿನ ಪಂದ್ಯದೊಂದಿಗೆ ಭಾರತವು 1,000 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಭಾರತೀಯ Read more…

ಮೈದಾನದಲ್ಲೆ ಸಿಗರೇಟ್ ಸೇದಿದ ಸ್ಟಾರ್ ಕ್ರಿಕೆಟಿಗ; ಆಕ್ರೋಶ ವ್ಯಕ್ತಪಡಿಸಿದ ನೆಟ್ಟಿಗರು….!

ಕೊಮಿಲ್ಲಾ ವಿಕ್ಟೋರಿಯನ್ಸ್ ಮತ್ತು ಮಿನಿಸ್ಟರ್ ಗ್ರೂಪ್ ಢಾಕಾ ನಡುವಿನ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಈ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಹಜಾದ್ ಐಕಾನಿಕ್ Read more…

ಬೆಂಗಳೂರಿನಲ್ಲಿ ಟೀಂ ಇಂಡಿಯಾ – ಶ್ರೀಲಂಕಾ ನಡುವಿನ ಪಿಂಕ್‌ ಬಾಲ್ ಟೆಸ್ಟ್;‌ ಬಿಸಿಸಿಐ ನಿಂದ ಅಧಿಕೃತ ಮಾಹಿತಿ

ಟೀಂ ಇಂಡಿಯಾ ಹಾಗೂ ಶ್ರೀಲಂಕಾ ನಡುವಿನ ಡೇ & ನೈಟ್​ ಪಂದ್ಯಗಳ ಟೆಸ್ಟ್​ ಸರಣಿಯು ಬೆಂಗಳೂರಿನಲ್ಲಿಯೇ ನಡೆಯಲಿದೆ ಎಂದು ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್​ ಗಂಗೂಲಿ Read more…

ಭಾರತದಲ್ಲಿ ಟೆಸ್ಟ್ ರೈಡ್ ನಡೆಸಿದ ಬಹುನಿರೀಕ್ಷಿತ ಬಜಾಜ್-ಟ್ರಯಂಪ್ ಬೈಕ್‌..!

ದೇಶೀಯ ದ್ವಿಚಕ್ರ ವಾಹನ ದೈತ್ಯ ಬಜಾಜ್ ಮೋಟಾರ್‌ಸೈಕಲ್ಸ್ ಯುಕೆ ಮೂಲದ ಪ್ರೀಮಿಯಂ ಮೋಟಾರ್‌ ಸೈಕಲ್ ಕಂಪನಿ ಟ್ರಯಂಫ್ ಜೊತೆ ಕೈಜೋಡಿಸಿರುವುದು ಹೊಸ ವಿಚಾರವಲ್ಲ. ಆದರೆ ಈ ಬಜಾಜ್-ಟ್ರಯಂಪ್ ಜೋಡಿಯ Read more…

ಅಂಡರ್ -19 ಏಕದಿನ ವಿಶ್ವಕಪ್: ಸತತ 4 ಸಲ ಸೇರಿ ದಾಖಲೆಯ 8 ನೇ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತ

ಆಂಟಿಗುವಾ: ಅಂಡರ್ -19 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಭರ್ಜರಿ ಜಯ ಗಳಿಸುವುದರೊಂದಿಗೆ ಸತತ 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. 14 ಆವೃತ್ತಿಗಳಲ್ಲಿ ದಾಖಲೆಯ Read more…

ಮೊದಲ ಬಾರಿಗೆ $30000 ಗೆ ಹರಾಜಾಗಿದ್ದನ್ನು ನಂಬಲೇ ಆಗಿರಲಿಲ್ಲವಂತೆ ಕೊಹ್ಲಿಗೆ…!

ಪ್ರಸಕ್ತ ಸಾಲಿನ ಐಪಿಎಲ್ ಹರಾಜಿಗೆ ಸಿದ್ಧತೆಗಳು ನಡೆದಿದ್ದು, ಹಲವು ಫ್ರಾಂಚೈಸಿ ತಂಡಗಳು ಸ್ಟಾರ್ ಆಟಗಾರರನ್ನು ದುಬಾರಿ ಬೆಲೆ ತೆತ್ತು ಈಗಾಗಲೇ ತಮ್ಮಲ್ಲಿ ಉಳಿಸಿಕೊಂಡಿದ್ದಾರೆ. ಈ ಪೈಕಿ ರಾಯಲ್ ಚಾಲೆಂಜರ್ಸ್ Read more…

ಏಕದಿನ ಸರಣಿಗೆ ಕೊರೊನಾ ಕಾಟ: ಟೀಂ ಇಂಡಿಯಾ ಆಟಗಾರರಿಗೆ ಸೋಂಕು

ಭಾರತ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ಕೊರೊನಾ ಕರಿನೆರಳು ಬಿದ್ದಿದೆ. ಟೀಂ ಇಂಡಿಯಾದ 8 ಆಟಗಾರರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎನ್ನಲಾಗ್ತಿದೆ. ಹಿರಿಯ ಆಟಗಾರ Read more…

ಏಕದಿನ ಸರಣಿ: ದಾಖಲೆಯ 1000 ನೇ ಪಂದ್ಯಕ್ಕೆ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್

ಅಹಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಆರಂಭಕ್ಕೆ ಮೊದಲು ಟೀಂ ಇಂಡಿಯಾಗೆ ಕೊರೋನಾ ಕಾಟ ಶುರುವಾಗಿದೆ. ಶಿಖರ್ ಧವನ್, ಶ್ರೇಯಸ್ ಅಯ್ಯರ್, ಋತುರಾಜ್ ಗಾಯಕವಾಡ್, ನವದೀಪ್ ಸೈನಿ Read more…

‘ಆಸ್ಕರ್ ಆಫ್ ಸ್ಪೋರ್ಟ್ಸ್’ ಖ್ಯಾತಿಯ ಲಾರೆಸ್ ವರ್ಲ್ಡ್ ಬ್ರೇಕ್ ಥ್ರೂ ಆಫ್ ದಿ ಇಯರ್ ಪ್ರಶಸ್ತಿಗೆ ಚಿನ್ನದ ಹುಡುಗ ನೀರಜ್ ಚೋಪ್ರಾ ನಾಮನಿರ್ದೇಶನ

ಟೋಕಿಯೊ ಒಲಿಂಪಿಕ್ಸ್ 2020 ರಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರು ‘ಆಸ್ಕರ್ ಆಫ್ ಸ್ಪೋರ್ಟ್ಸ್’ ಎಂದೇ ಕರೆಯುವ ಪ್ರತಿಷ್ಠಿತ Read more…

ಚಳಿಗಾಲದ ಒಲಿಂಪಿಕ್ಸ್ ನಲ್ಲಿ ಕೋವಿಡ್ ಪ್ರೋಟೋಕಾಲ್ ಕಟ್ಟುನಿಟ್ಟಿನ ಪಾಲನೆ: ಸೇವೆಗೆ ರೋಬೋಟ್‌ ನಿಯೋಜನೆ

ಬೀಜಿಂಗ್: ಚೀನಾ ದೇಶವು ತನ್ನ ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಹೆಸರುವಾಸಿಯಾಗಿದೆ ಎಂಬುದು ನಿಮಗೆ ತಿಳಿದಿರಬಹುದು. ಕೋವಿಡ್ -19 ಸಾಂಕ್ರಾಮಿಕ ರೋಗದ ಭೀತಿ ಮತ್ತಷ್ಟು ಹೆಚ್ಚಿರುವುದರಿಂದ ಚೀನಾ ತಂತ್ರಜ್ಞಾನದ ಮೇಲೆ Read more…

ಭರ್ಜರಿ ದಾಖಲೆ: 4 ಎಸೆತಗಳಲ್ಲಿ 4 ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ ಜೇಸನ್ ಹೋಲ್ಡರ್

ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಅನ್ನು 17 ರನ್‌ಗಳ ಗೆಲುವಿನೊಂದಿಗೆ ಮುನ್ನಡೆಸಲು ಮತ್ತು ಐದು ಪಂದ್ಯಗಳ T20I ಸರಣಿಯನ್ನು 3-2 ರಲ್ಲಿ ಜಯಿಸಲು ಜೇಸನ್ ಹೋಲ್ಡರ್ Read more…

ಪ್ರೊ. ಹಾಕಿಯಲ್ಲಿ ಚೀನಾ ತಂಡವನ್ನು ಬಗ್ಗು ಬಡಿದ ಭಾರತೀಯ ವನಿತೆಯರು

ಮಸ್ಕತ್ : ಪ್ರೊ. ಲೀಗ್ ನಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡವು ಚೀನಾದ ವನಿತೆಯರ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಓಮನ್ ನಲ್ಲಿ ನಡೆದ ಪಂದ್ಯದಲ್ಲಿ 7-1 ಗೋಲುಗಳಿಂದ Read more…

ಫುಟ್ ಬಾಲ್ ಆಟಗಾರನ ಮೇಲೆ ಅತ್ಯಾಚಾರ ಆರೋಪ; ಅಮಾನತು

ಲಂಡನ್ : ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬರು ತನ್ನ ಮೇಲೆ ನಡೆದ ಹಲ್ಲೆಯ ಫೋಟೋಗಳನ್ನು ಹಂಚಿಕೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫುಟ್ ಬಾಲ್ ಆಟಗಾರನನ್ನು ಅಮಾನತು ಮಾಡಲಾಗಿದೆ. ಮ್ಯಾಂಚೆಸ್ಟರ್ ಯುನೈಟೆಡ್ Read more…

BIG BREAKING: ಆಸ್ಟ್ರೇಲಿಯನ್ ಓಪನ್ ಕಿರೀಟ ಗೆದ್ದು ಇತಿಹಾಸ ಸೃಷ್ಠಿಸಿದ ರಾಫೆಲ್ ನಡಾಲ್, 21 ನೇ ಗ್ರ್ಯಾಂಡ್ ಸ್ಲ್ಯಾಮ್ ಗೆ ಮುತ್ತಿಕ್ಕಿ ಹೊಸ ದಾಖಲೆ

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿ -2022 ರ ಪುರುಷರ ಸಿಂಗಲ್ಸ್ ನಲ್ಲಿ ರಾಫೆಲ್ ನಡಾಲ್ ಚಾಂಪಿಯನ್ ಭರ್ಜರಿ ಜಯ ಗಳಿಸಿದ್ದಾರೆ. ರಾಫೆಲ್ ನಡಾಲ್ 21 ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಗೆದ್ದ Read more…

ಕ್ರಿಕೆಟ್ ನಡೆಯುತ್ತಿದ್ದ ವೇಳೆಯೇ ಭೂ ಕಂಪನ…!

ವೆಸ್ಟ್ ಇಂಡೀಸ್ ನಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಪಂದ್ಯಗಳು ಸದ್ಯ ನಡೆಯುತ್ತಿವೆ. ಈ ಸಂದರ್ಭದಲ್ಲಿಯೇ ಭೂ ಕಂಪನದ ಅನುಭವವಾಗಿದ್ದು, ಆಟಗಾರರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಭೂಮಿ ಕಂಪಿಸಿರುವುದು ವಿಡಿಯೋದಲ್ಲಿ Read more…

ಗೆಳತಿಗೆ ಹುಟ್ಟುಹಬ್ಬದ ಸಂದೇಶ ರವಾನಿಸಲು ಬರೋಬ್ಬರಿ 50,000 ಪೌಂಡ್‌ ಖರ್ಚು ಮಾಡಿದ ರೊನಾಲ್ಡೊ…!

ಮ್ಯಾಂಚೆಸ್ಟರ್ ಯುನೈಟೆಡ್‌ ಫುಟ್ಬಾಲ್ ಕ್ಲಬ್‌ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತನ್ನ ಗೆಳತಿ ಜಾರ್ಜಿನಾ ರೋಡ್ರಿಗಸ್‌ಗೆ ‘ಅದ್ಭುತವಾದ ಹುಟ್ಟುಹಬ್ಬದ ಉಡುಗೊರೆ’ ನೀಡಿದ್ದು, ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ Read more…

ಅಂಡರ್ -19 ವಿಶ್ವಕಪ್; ಭಾರತೀಯ ಆಟಗಾರರ ಬೆನ್ನು ಬಿದ್ದ ಕೊರೊನಾ

ಅಂಡರ್ -19 ವಿಶ್ವಕಪ್ ನಲ್ಲಿ ಭಾರತೀಯ ಕಿರಿಯರ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಇದರ ಬೆನ್ನಲ್ಲಿಯೇ ಕೊರೊನಾ ಹೆಮ್ಮಾರಿ ತಂಡದ ಆಟಗಾರರನ್ನು ಕಾಡುತ್ತಿದೆ. ಭಾರತ ತಂಡವು ಈಗಾಗಲೇ ಕ್ವಾರ್ಟರ್ Read more…

ಇವರಿಗೊಂದು ಸಲಾಂ….! ವೃತ್ತಿ ಜೀವನದಲ್ಲಿ ಒಮ್ಮೆಯೂ ನೋ ಬಾಲ್ ಹಾಕದ ಆಟಗಾರ

ಕ್ರಿಕೆಟ್ ನಲ್ಲಿ ಬ್ಯಾಟ್ಸ್ ಮನ್‌ ಜೊತೆ ಬೌಲರ್ ಪಾತ್ರವೂ ಮಹತ್ವದ್ದು. ಬ್ಯಾಟ್ಸ್ ಮನ್ ರನ್ ಗಳಿಸಲು ಪ್ರಯತ್ನಿಸಿದ್ರೆ ಬೌಲರ್ ರನ್ ಕೊಡುವುದನ್ನು ತಡೆಯಬೇಕು. ಬ್ಯಾಟ್ಸ್ ಮನ್ ಗಳಂತೆ ಬೌಲರ್ Read more…

ಪಾಕ್ ಕ್ರಿಕೆಟ್‌ಗೆ 1990 ರಲ್ಲಿ ಆಗಿದ್ದು ಈಗ ಭಾರತ ತಂಡದಲ್ಲಿ ಆಗುತ್ತಿದೆ: ರಶೀದ್ ಲತೀಫ್ ಹೇಳಿಕೆ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ರವಿಶಾಸ್ತ್ರಿ ಅವರನ್ನು ಕೋಚ್ ಹುದ್ದೆಯಿಂದ ಹೊರಹಾಕಿದರು ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಕೆಲವೊಂದು ಸೆನ್ಸೇಷನಲ್ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಯೂಟ್ಯೂಬ್‌ನಲ್ಲಿರುವ Read more…

ಟೆನ್ನಿಸ್ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಲು ನಡಾಲ್ ಗೆ ಇನ್ನೊಂದೇ ಹೆಜ್ಜೆ ಬಾಕಿ

ಟೆನ್ನಿಸ್ ಲೋಕದ ಶ್ರೇಷ್ಠ ಆಟಗಾರರಲ್ಲೊಬ್ಬರಾದ ರಫೇಲ್ ನಡಾಲ್ ದಾಖಲೆಯ 21ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕುವ ಸನಿಹದಲ್ಲಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ನಡಾಲ್ ದಾಖಲೆ ಬರೆಯುವ ಕನಸು Read more…

ಏಷ್ಯಾಕಪ್ ಹಾಕಿ; ಕಂಚಿಗಾಗಿ ಪೈಪೋಟಿ ನಡೆಸಲಿರುವ ಭಾರತೀಯ ಮಹಿಳೆಯರ ತಂಡ

ಏಷ್ಯಾಕಪ್ ಮಹಿಳೆಯರ ಹಾಕಿಯಲ್ಲಿ ಫೈನಲ್ ಪ್ರವೇಶಿಸಲು ವಿಫಲವಾಗಿದ್ದ ಭಾರತೀಯ ವನಿತೆಯರ ತಂಡವು ಕಂಚಿಗಾಗಿ ಪೈಪೋಟಿ ನಡೆಸಲಿದೆ. ಟೂರ್ನಿಯ ಆರಂಭದಲ್ಲಿ ಭಾರತೀಯ ಮಹಿಳೆಯರ ತಂಡ ಉತ್ತಮ ಪ್ರದರ್ಶನವನ್ನೇ ತೋರಿಸಿತ್ತು. ಮಲೇಷ್ಯಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...