alex Certify Sports | Kannada Dunia | Kannada News | Karnataka News | India News - Part 77
ಕನ್ನಡ ದುನಿಯಾ
    Dailyhunt JioNews

Kannada Duniya

Watch Video: ಬೆಚ್ಚಿ ಬೀಳಿಸುವಂತಿದೆ ಈ ಅಪಘಾತ; ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದೇ ‘ಪವಾಡ’

ಭಾನುವಾರ ನಡೆದ ಬ್ರಿಟಿಷ್ ಗ್ರಾಂಡ್ ಫ್ರಿಕ್ಸ್ ಫಾರ್ಮುಲಾ ರೇಸ್ನಲ್ಲಿ ಭೀಕರ ಅಪಘಾತವೊಂದು ನಡೆದಿದ್ದು, ಇದರಲ್ಲಿ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವುದೇ ದೊಡ್ಡ ಪವಾಡವಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ Read more…

ಅಬ್ಬರದ ಬ್ಯಾಟಿಂಗ್ ನೊಂದಿಗೆ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವದಾಖಲೆ, ಒಂದೇ ಓವರ್ ನಲ್ಲಿ 35 ರನ್

ಬರ್ಮಿಂಗ್ ಹ್ಯಾಮ್: ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಶನಿವಾರ ಎಡ್ಜ್‌ ಬಾಸ್ಟನ್‌ ನಲ್ಲಿ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನ ಎರಡನೇ ದಿನದಂದು 84 ನೇ ಓವರ್‌ Read more…

ಕಾಲು ನೋವಿಗೆ ಚಿಕಿತ್ಸೆ ಪಡೆಯಲು ಶ್ರೀಸಾಮಾನ್ಯನಂತೆ ಬಂದಿದ್ದರು ಧೋನಿ….!

ಕೂಲ್ ಕ್ಯಾಪ್ಟನ್ ಎನಿಸಿಕೊಂಡಿದ್ದ ಕ್ರಿಕೆಟಿಗ ಮಹೇಂದ್ರ ಸಿಂಗ್ ರಾಂಚಿ ಸಮೀಪದ ಹಳ್ಳಿಯೊಂದರಲ್ಲಿ‌ ಮರದ ಕೆಳಗೆ ಕುಳಿತು ಮೊಣಕಾಲು ನೋವಿಗೆ ನಾಟಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಾಟಿ ವೈದ್ಯ ಬಂಧನ್ ಸಿಂಗ್ Read more…

ತಾನು ಗುಣದಲ್ಲಿಯೂ ಅಪ್ಪಟ ‘ಚಿನ್ನ’ ಎಂದು ಸಾಬೀತುಪಡಿಸಿದ ನೀರಜ್​ ಚೋಪ್ರಾ

ಚಿನ್ನದ ಹುಡುಗ ನೀರಜ್​ ಚೋಪ್ರಾ ತಾನು ಗುಣದಲ್ಲಿಯೂ ಅಪ್ಪಟ ಚಿನ್ನ ಎಂದು ತೋರಿಸುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೃದ್ಧ ಅಭಿಮಾನಿಯೊಬ್ಬರ ಕಾಲಿಗೆರಗಿ ಒಲಿಂಪಿಕ್​ ಚಿನ್ನದ ಪದಕ ವಿಜೇತ Read more…

ಇಂಗ್ಲೆಂಡ್‌ ನೆಲದಲ್ಲಿ ರಿಷಭ್‌ ಪಂತ್‌ ಭರ್ಜರಿ ಬ್ಯಾಟಿಂಗ್‌, ಮೊದಲ ದಿನವೇ ಐತಿಹಾಸಿಕ ಶತಕ

ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಷಬ್ ಪಂತ್ ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸಿದ್ದಾರೆ. ಭರ್ಜರಿ ಬ್ಯಾಟಿಂಗ್‌ Read more…

ಕಪಿಲ್‌ ಬಳಿಕ ಈಗ ʼಟೀಂ ಇಂಡಿಯಾʼ ಮುನ್ನಡೆಸಲಿದ್ದಾರೆ ಮತ್ತೊಬ್ಬ ವೇಗಿ

ಕೋವಿಡ್​ ಕಾರಣಕ್ಕೆ ರೋಹಿತ್​ ಶರ್ಮಾ ಇಂಗ್ಲೆಂಡ್​ ವಿರುದ್ಧದ 5 ನೇ ಟೆಸ್ಟ್​ನಿಂದ ಹೊರಗುಳಿಯುವಂತಾಗಿದೆ. ಇದೇ ವೇಳೆ ಭಾರತ ತಂಡದ ನಾಯಕ ಯಾರಾಗಬೇಕೆಂಬ ಚರ್ಚೆ ನಡೆದಾಗ ಜಸ್ಪ್ರೀತ್​ ಬುಮ್ರಾ ಹೆಸರು Read more…

ಆಟಗಾರ್ತಿಯರೊಂದಿಗೆ ಅಸಭ್ಯ ವರ್ತನೆ, ಕೋಚ್ ಸಸ್ಪೆಂಡ್

ನವದೆಹಲಿ: ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತರಬೇತುದಾರ ಅಮಾನತುಕೊಂಡಿದ್ದಾರೆ. ಅಂಡರ್ -17 ಮಹಿಳಾ ಫುಟ್ಬಾಲ್ ತಂಡದ ಆಟಗಾರ್ತಿಯರೊಂದಿಗೆ ಕೋಚ್ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ Read more…

BIG NEWS: ತನ್ನದೇ ದಾಖಲೆಯನ್ನು ಮುರಿದ ನೀರಜ್‌ ಚೋಪ್ರಾ; ಡೈಮಂಡ್‌ ಲೀಗ್‌ ನಲ್ಲಿ ಬೆಳ್ಳಿ ಪದಕ

ಭಾರತದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಪ್ರತಿಷ್ಟಿತ ಡೈಮಂಡ್‌ ಲೀಗ್‌ ನಲ್ಲಿ 89.94 ಮೀಟರ್‌ ದೂರ ಎಸೆಯುವ ಮೂಲಕ ತಮ್ಮದೇ ಈ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದ್ದಾರಲ್ಲದೇ Read more…

BREAKING NEWS: ಬಿಸಿಸಿಐ ಮಹತ್ವದ ನಿರ್ಧಾರ; ಟೀಂ ಇಂಡಿಯಾ ನಾಯಕನಾಗಿ ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್ ಉಪ ನಾಯಕ

ಇಂಗ್ಲೆಂಡ್ ವಿರುದ್ಧದ 5 ನೇ ಟೆಸ್ಟ್‌ ನಿಂದ ರೋಹಿತ್ ಶರ್ಮಾ ಹೊರಗುಳಿದ ಹಿನ್ನಲೆಯಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಭಾರತ ತಂಡಕ್ಕೆ ನಾಯಕರನ್ನಾಗಿ ನೇಮಿಸಲಾಗಿದೆ. ರಿಷಬ್ ಪಂತ್ ಅವರನ್ನು ಉಪನಾಯಕರನ್ನಾಗಿ Read more…

ಇದು ಅಂತಿಂಥಾ ಕ್ಯಾಚ್‌ ಅಲ್ಲವೇ ಅಲ್ಲ….! ಗಿನ್ನಿಸ್‌ ಬುಕ್‌ ಆಫ್ ರೆಕಾರ್ಡ್‌ ನಲ್ಲೂ ಇದು ದಾಖಲು

ಯಾವುದೇ ಕ್ರೀಡೆಯಾಗಲಿ ಅಲ್ಲಿ ದಿನಕ್ಕೊಂದು ದಾಖಲೆಗಳಾಗುತ್ತಲೇ ಇರುತ್ತೆ. ಈ ಬಾರಿಯೂ ಅಂತಹದ್ದೇ ಒಂದು ವಿಶೇಷ ದಾಖಲೆ ಮಾಡಲಾಗಿದೆ. ಅದು ಈ ಬಾರಿ ಗಿನ್ನಿಸ್ ಬುಕ್ ಆಫ್ ರಿಕಾರ್ಡ್‌ಗೆ ಸೇರಿದೆ. Read more…

ಪಂದ್ಯ ಸೋತರೂ ಮಾನವೀಯತೆ ಮೆರೆದು ಎಲ್ಲರ ಹೃದಯ ಗೆದ್ದ ಆಟಗಾರ್ತಿ..!

ವಿಂಬಲ್ಡನ್ ನಲ್ಲಿ ಆಟಗಾರ್ತಿ ಬರ್ರೇಜ್ ಅವರು ಪ್ರೇಕ್ಷಕರಿಗೆ ತಾನು ಪ್ರತಿಕೂಲತೆಗೂ ತ್ವರಿತವಾಗಿ ಪ್ರತಿಕ್ರಿಯಿಸಬಹುದು ಎನ್ನುವುದನ್ನು ನಿರೂಪಿಸಿದರು. ಸೋಮವಾರದ ಪಂದ್ಯದ ವೇಳೆ ಅಸ್ವಸ್ಥತೆ ಅನುಭವಿಸುತ್ತಿದ್ದ ಬಾಲ್‌ಬಾಯ್ ಅನ್ನು ಬ್ರಿಟಿಷ್ ಆಟಗಾರ್ತಿ Read more…

ಸ್ನೇಹಿತನನ್ನೇ ಹತ್ಯೆಗೈದ ಒಲಿಂಪಿಕ್ ಪದಕ ವಿಜೇತ ಹಾಕಿ ಆಟಗಾರ: ಮೃತನ ತಂದೆ ಆರೋಪ

ಭುವನೇಶ್ವರ: ಭಾರತದ ಪುರುಷರ ಹಾಕಿ ಆಟಗಾರ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬೀರೇಂದ್ರ ಲಾಕ್ರಾ ತಮ್ಮ ಬಾಲ್ಯದ ಗೆಳೆಯ ಆನಂದ್ ಟೊಪ್ಪೊ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ Read more…

ಸಚಿನ್‌ ಪುತ್ರನ ಜೊತೆಗೆ ಡೇಟಿಂಗ್ ‌ಗೆ ತೆರಳಿದ ಮಹಿಳಾ ಕ್ರಿಕೆಟರ್‌, ವೈರಲ್‌ ಆಗಿದೆ ಫೋಟೋ

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್, ಸದ್ಯ ಇಂಗ್ಲೆಂಡ್‌ನಲ್ಲಿದ್ದಾರೆ. ಆರಾಮಾಗಿ ರಜಾ ದಿನಗಳನ್ನು ಕಳೆಯುತ್ತಿದ್ದಾರೆ. ಈ ಮಧ್ಯೆ ಅರ್ಜುನ್‌ ತೆಂಡೂಲ್ಕರ್‌ ಅವರ ಫೋಟೋ ಒಂದು Read more…

ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ 55 ಗಂಟೆ ಕಾಲ ಸೈಕಲ್‌ ಸವಾರಿ ಮಾಡಿದ ಮಹಿಳೆ

ಪುಣೆ ಮೂಲದ ಮಹಿಳೆ ಪ್ರೀತಿ ಮಾಸ್ಕೆ ಮಾಡಿರೋ ಈ ಸಾಹಸ ಕೇಳಿದ್ರೆ ಎಂಥವರು ಕೂಡ ನಿಬ್ಬೆರಗಾಗ್ತಾರೆ. ಈಕೆ 55 ಗಂಟೆ 13 ನಿಮಿಷಗಳಲ್ಲಿ ಲೇಹ್‌ನಿಂದ ಮನಾಲಿಗೆ ಏಕಾಂಗಿಯಾಗಿ ಸೈಕಲ್‌ Read more…

ಒಲಂಪಿಕ್ ಮತ್ತು ಹಾಕಿ ವಿಶ್ವಕಪ್ ಪದಕ ವಿಜೇತ ತಂಡದಲ್ಲಿದ್ದ ವರಿಂದರ್ ಸಿಂಗ್ ವಿಧಿವಶ

ಒಲಂಪಿಕ್ ಮತ್ತು ಹಾಕಿ ವಿಶ್ವಕಪ್ ಪದಕ ವಿಜೇತ ತಂಡದ ಸದಸ್ಯರಾಗಿದ್ದ ವರಿಂದರ್ ಸಿಂಗ್ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. 75 ವರ್ಷದ ವರಿಂದರ್ ಸಿಂಗ್ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು Read more…

ಟಿಕೆಟ್ ಖರೀದಿಸಿದವರಿಗೆ ಹಣ ವಾಪಸ್: ಟಿ20 ಪಂದ್ಯ ರದ್ದು ಹಿನ್ನಲೆ KSCA ಕ್ರಮ

ಬೆಂಗಳೂರು: ಭಾರತ – ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಬೇಕಿದ್ದ 5ನೇ ಟಿ20 ಪಂದ್ಯ ರದ್ದುಗೊಂಡ ಹಿನ್ನೆಲೆಯಲ್ಲಿ ಜುಲೈ 1 ರಿಂದ 3 ರವರೆಗೆ ಹಣ ವಾಪಸ್ ಪಡೆಯಬಹುದಾಗಿದೆ. Read more…

ರಾಹುಲ್ ಜೊತೆ ಜರ್ಮನಿಗೆ ಹಾರಿದ ಅತಿಯಾ ಶೆಟ್ಟಿ

ಕ್ರಿಕೆಟಿಗ ಕೆ.ಎಲ್ ರಾಹುಲ್ ಸರ್ಜರಿ ಉದ್ದೇಶಕ್ಕಾಗಿ ಜರ್ಮನಿಗೆ ಪ್ರಯಾಣ ಬೆಳೆಸಿದ್ದು, ಅವರೊಂದಿಗೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ತೆರಳಿದ್ದಾರೆ. ಮುಂಬೈನ ವಿಮಾನ‌‌ ನಿಲ್ದಾಣದಲ್ಲಿ ಜರ್ಮನಿಗೆ Read more…

ಮ್ಯಾರಥಾನ್ ಮುಗಿಸುತ್ತಿದ್ದಂತೆಯೇ ಗೆಳತಿಗೆ ಪ್ರಪೋಸ್ ಮಾಡಿದ ವ್ಯಕ್ತಿ….! ಮುದ್ದಾದ ವಿಡಿಯೋ ವೈರಲ್

ಮ್ಯಾರಥಾನ್ ಮುಗಿಸುತ್ತಿದ್ದಂತೆಯೇ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಪ್ರೇಮ ನಿವೇದನೆ ಮಾಡಿರುವ ಅಚ್ಚರಿಯ ವಿಡಿಯೋ ಇನ್‌ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಿದೆ. ಈ ಮನಮೋಹಕ ವಿಡಿಯೋವನ್ನು ‘ಗುಡ್‌ನ್ಯೂಸ್ ಮೂವ್‌ಮೆಂಟ್’ ಪುಟ ಹಂಚಿಕೊಂಡಿದೆ. Read more…

‘ಕಿಚ್ಚ’ ಸುದೀಪ್ ಗೆ ಅಪರೂಪದ ಉಡುಗೊರೆ ನೀಡಿದ ಕಪಿಲ್ ದೇವ್….!

ಇತ್ತೀಚೆಗಷ್ಟೇ 1983 ರ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಅವರ ಜೀವನ ಆಧಾರಿತ ಚಿತ್ರ ’83’ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಗಳಿಸಿತ್ತು. ರಣವೀರ್ ಸಿಂಗ್ ಈ Read more…

BIG NEWS: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ‘ಕೊರೊನಾ’

ಕ್ರಿಕೆಟ್ ಟೂರ್ನಿಗಾಗಿ ಟೀಮ್ ಇಂಡಿಯಾ ಇಂಗ್ಲೆಂಡ್ ಗೆ ತೆರಳಿದ್ದು, ಜುಲೈ 1ರಂದು 5ನೇ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಬೇಕಾಗಿತ್ತು. ಇದರ ಮಧ್ಯೆ ಟೀಮ್ ಇಂಡಿಯಾ ನಾಯಕ ರೋಹಿತ್ Read more…

ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ

ಪ್ರತಿಷ್ಠಿತ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ನವೆಂಬರ್ 21ರಿಂದ ಕತಾರ್ ನಲ್ಲಿ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ಏಳು ವರ್ಷ Read more…

BIG BREAKING: ಏಷಿಯನ್ ಗೇಮ್ಸ್ ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ ಕನ್ನಡಿಗ, ಭಾರತಕ್ಕೆ ಟ್ರೋಫಿ

ಏಷಿಯನ್ ಚಾಂಪಿಯನ್ಸ್ ಗೇಮ್ಸ್ ಕುಸ್ತಿಯಲ್ಲಿ ಕನ್ನಡಿಗ ನಿಂಗಪ್ಪ ಸಾಧನೆ ಮಾಡಿದ್ದಾರೆ. 45 ಕೆಜಿ ಕುಸ್ತಿ ವಿಭಾಗದಲ್ಲಿ ನಿಂಗಪ್ಪ ಗೆನೆಣ್ಣವರ ಚಿನ್ನದ ಪದಕ ಗಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ Read more…

SHOCKING NEWS: ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಮನನೊಂದು ಕ್ರಿಕೆಟಿಗ ಆತ್ಮಹತ್ಯೆ ಯತ್ನ

ಇಂಟರ್‌ ಸಿಟಿ ಚಾಂಪಿಯನ್‌ ಶಿಪ್‌ ಗಾಗಿ ಆಯ್ಕೆ ಮಾಡಲಾದ ತಂಡದಲ್ಲಿ ಸ್ಥಾನ ಸಿಗದ ಕಾರಣ ಪಾಕಿಸ್ತಾನದ ದೇಶೀಯ ಕ್ರಿಕೆಟಿಗ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್-ಸಿಟಿ ಚಾಂಪಿಯನ್‌ Read more…

ಒಮ್ಮೆಯೂ ಸೊನ್ನೆಗೆ ಔಟಾಗಿಲ್ಲ ಟೀಂ ಇಂಡಿಯಾದ ಈ ಕ್ರಿಕೆಟರ್‌…!

ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ಸರದಾರರು ಸಾಕಷ್ಟಿದ್ದಾರೆ. ಸಾವಿರಗಟ್ಟಲೆ ರನ್‌ ಹಾಗೂ ನೂರು ಶತಕ ಪೇರಿಸಿದವರ ಬಗ್ಗೆಯೂ ನೀವು ಕೇಳಿರಬಹುದು. ಆದ್ರೆ ವೃತ್ತಿ ಬದುಕಿನಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗದೇ ಇರುವವರು Read more…

100 ಮೀಟರ್ ಓಡಿ ದಾಖಲೆ ನಿರ್ಮಿಸಿ ವಯಸ್ಸಿಗೇ ಸವಾಲೆಸೆದ 105 ರ ಅಜ್ಜಿ…..!

ವಯಸ್ಸೆಂಬುದು ಲೆಕ್ಕಾಚಾರಕ್ಕೆ ಮಾತ್ರ. ಸಾಧಿಸುವ ಛಲವೊಂದಿದ್ದರೆ ಸಾಕು ಎಂತಹ ಬೆಟ್ಟವನ್ನಾದರೂ ಏರಬಹುದು? ಎಂಬ ನಾಣ್ಣುಡಿ ಅನಾದಿ ಕಾಲದಿಂದಲೂ ಕೇಳಿಬರುತ್ತಿದೆ. ಇಂತಹ ಛಲದೊಂದಿಗೆ 105 ವರ್ಷದ ರಾಮ್ ಬಾಯಿ ಎಂಬ Read more…

ಮೈದಾನದ ಸಿಬ್ಬಂದಿಗೆ ಅಗೌರವ ತೋರಿ ಟ್ರೋಲ್ ಆದ ಋತುರಾಜ್ ಗಾಯಕ್ವಾಡ್

ಬೆಂಗಳೂರಿನಲ್ಲಿ ನಿನ್ನೆ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಟಿ20 ಕ್ರಿಕೆಟ್ ಪಂದ್ಯ ಮಳೆಯ ಕಾರಣದಿಂದ ಮೊಟಕುಗೊಂಡಿತು. ಭಾರತ ತಂಡ ಕೇವಲ 21 ಬಾಲ್ ಗಳನ್ನು Read more…

ಭಾರತ – ದ. ಆಫ್ರಿಕಾ ಪಂದ್ಯಕ್ಕೆ ಮಳೆ ಅಡ್ಡಿ; ಪ್ರೇಕ್ಷಕರಿಗೆ ಶೇಕಡಾ 50ರಷ್ಟು ಹಣ ವಾಪಸ್

ಭಾನುವಾರದಂದು ಬೆಂಗಳೂರಿನಲ್ಲಿ ನಡೆದ ಭಾರತ – ದಕ್ಷಿಣ ಆಫ್ರಿಕಾ ಟಿ20 ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ ಕಾರಣ ಪಂದ್ಯ ರದ್ದಾಗಿದೆ. ಹೀಗಾಗಿ ಭಾರಿ ಸಂಖ್ಯೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು Read more…

ಕ್ರಿಕೆಟ್ ಆಡುವಾಗಲೇ ಬಂದೆರಗಿತ್ತು ಸಾವು…!

ಸಾವು ಯಾವ ರೂಪದಲ್ಲಿ, ಯಾವ ಸಂದರ್ಭದಲ್ಲಿ ಬರುತ್ತದೆ ಎಂಬುದನ್ನು ಹೇಳಲು ಯಾರಿಗೂ ಸಾಧ್ಯವಿಲ್ಲ. ಇದಕ್ಕೆ ಇನ್ನೊಂದು ಸೇರ್ಪಡೆ ಎಂಬಂತೆ ಕ್ರಿಕೆಟ್ ಆಡುವಾಗಲೇ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ Read more…

ಅಮೋಘ…! ಅದ್ಭುತ…!! ಏಕದಿನ ಕ್ರಿಕೆಟ್ ನಲ್ಲಿ 498 ರನ್ ಗಳಿಸಿ ವಿಶ್ವದಾಖಲೆ, ಹೊಸ ಇತಿಹಾಸ ಬರೆದ ಇಂಗ್ಲೆಂಡ್; ಮೂವರಿಂದ ಶತಕ

ಆಮ್ಸ್ಟೆಲ್ವೀನ್(ನೆದರ್ಲೆಂಡ್ಸ್): ನೆದರ್ಲೆಂಡ್ಸ್ ವಿರುದ್ಧ 498/4 ರನ್ ಗಳಿಸುವ ಮೂಲಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಸ್ಕೋರ್ ಮಾಡಿದ ಇಂಗ್ಲೆಂಡ್ ತನ್ನದೇ ದಾಖಲೆಯನ್ನು ಮುರಿದಿದೆ. ಹೊಸ ವಿಶ್ವ Read more…

ವಯಸ್ಸು 64, ಆದರೆ ಫುಟ್ಬಾಲ್​ ಆಡೋ ಪರಿ ನೋಡ್ತಿದ್ರೆ ಯುವಕರೇ ಆಗ್ತಾರೆ ಥಂಡಾ..!

ವಯಸ್ಸು ಅನ್ನೊದು ಕೇವಲ ನಂಬರ್​ಗಳಿಗೆ ಸೀಮಿತವಾಗಿರಬೇಕೇ ಹೊರತು ಮನಸ್ಸಿಗೆ ಅಲ್ಲ. ಸಾಧಿಸುವ ಛಲ ಇದ್ದರೆ ವಯಸ್ಸು ಕೂಡಾ ಅಡ್ಡಿ ಬರೋಲ್ಲ ಅನ್ನೋದಕ್ಕೆ ಹತ್ತು ಹಲವಾರು ಉದಾಹರಣೆಗಳು ಸಿಗುತ್ತೆ. ಅಂತಹದ್ದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...