alex Certify Sports | Kannada Dunia | Kannada News | Karnataka News | India News - Part 63
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾ ಬಗ್ಗು ಬಡಿದ ಭಾರತಕ್ಕೆ 188 ರನ್ ಭರ್ಜರಿ ಜಯ

ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 188 ರನ್‌ ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 5 ನೇ Read more…

ವಿವೋ ಪ್ರೋ ಕಬ್ಬಡಿ ಈ ಬಾರಿಯ ಚಾಂಪಿಯನ್ ಆದ ʼಜೈಪುರ್ ಪಿಂಕ್ ಪ್ಯಾಂಥರ್ಸ್ʼ

ನಿನ್ನೆ ನಡೆದ ವಿವೋ ಪ್ರೋ ಕಬ್ಬಡಿಯ ಫೈನಲ್ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ಧ ಅಭಿಷೇಕ್ ಬಚ್ಚನ್ ಮಾಲೀಕತ್ವದ ಜೈಪೂರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಜಯ ಸಾಧಿಸುವ ಮೂಲಕ ಸೀಸನ್ Read more…

ರೆಡಿಯಾಗಿದೆ ಸಚಿನ್‌ ಪುತ್ರಿಯ 2023ರ ಪ್ಲಾನರ್‌, ನೆಟ್ಟಿಗರಿಗೆ ಸಾರಾ ಮದುವೆ ಬಗ್ಗೆ ಕುತೂಹಲ…..!

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಪುತ್ರಿ ಸಾರಾ ತೆಂಡೂಲ್ಕರ್ ತಮ್ಮ 2023 ಪ್ಲಾನರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಖುದ್ದು ಸಾರಾ ಈ ಪ್ಲಾನರ್ ಸಿದ್ಧಪಡಿಸಿದ್ದಾರಂತೆ. ಸುಂದರವಾದ ಡೈರಿಯಲ್ಲಿ Read more…

ಫಿಫಾ ಫೈನಲ್​ ಪಂದ್ಯದ ನಡುವೆ ಟ್ರೆಂಡ್​ ಆಗ್ತಿದೆ SBI ಪಾಸ್​ಬುಕ್….! ಇದರ ಹಿಂದಿದೆ ಈ ಕಾರಣ

ಕತಾರ್​: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಫುಟ್​ಬಾಲ್​ ಪಂದ್ಯ ಅಂತಿಮ ಪಂದ್ಯವಾದ ಅರ್ಜೆಂಟೀನಾ vs ಫ್ರಾನ್ಸ್ ಮಧ್ಯೆ ಎಸ್​ಬಿಐ ಪಾಸ್​ಬುಕ್​ ಟ್ರೆಂಡ್​ ಆಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ Read more…

ಅಂಧರ ಟಿ-20 ವಿಶ್ವಕಪ್‌: ಬಾಂಗ್ಲಾದೇಶವನ್ನು ಮಣಿಸಿ 3ನೇ ಬಾರಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾ

ಅಂಧರ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶವನ್ನು ಮಣಿಸಿದೆ. ಈ ಮೂಲಕ ಟೀಂ ಇಂಡಿಯಾ 3ನೇ ಬಾರಿಗೆ ಟಿ20 ವಿಶ್ವಕಪ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್‌ನಲ್ಲಿ ಭಾರತ ತಂಡ Read more…

ತಲೆ ಕೆಳಕಾಗಿ ಮಾಡಿದ ಜಗ್ಲಿಂಗ್ ವಿಡಿಯೋ ವೈರಲ್ – ಅಬ್ಬಬ್ಬಾ…..! ಎಂದ ನೆಟ್ಟಿಗರು.

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಪ್ರತಿಭೆಯ ಪ್ರದರ್ಶನಕ್ಕೆ ಈಗ ವೇದಿಕೆಗಾಗಿ ಕಾದು ಕೂರಬೇಕಿಲ್ಲ. ಯಾರ ಸಹಾಯವೂ ಇಲ್ಲದೆ ತಮ್ಮಲ್ಲಿ ಅಡಗಿರುವ ವಿಶಿಷ್ಟ ಪ್ರತಿಭೆಯನ್ನು ಸಮಾಜದ ಮುಂದಿಡಲು ಈಗ Read more…

ಎರಡು ಫುಟ್​ಬಾಲ್​ ತಂಡಗಳಿಗೆ ನವಜೋಡಿಯ ಜಟಾಪಟಿ: ಉಡುಗೊರೆ ಕೊಟ್ಟು ರಾಜಿ ಮಾಡಿಕೊಂಡ ವರ

ಈಗಷ್ಟೇ ಮದುವೆಯಾಗಿರುವ ಅಮಿತಾ ಮತ್ತು ಸೋಮನಾಥ್ ಎಂಬ ಜೋಡಿ ಭಾರಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ, ಈ ಐಟಿ ಉದ್ಯೋಗಿಗಳಲ್ಲಿ ವರ ಫಿಫಾ ವಿಶ್ವಕಪ್​ ಫುಟ್​ಬಾಲ್​ನಲ್ಲಿ ಅರ್ಜೆಂಟೀನಾವನ್ನು ಬೆಂಬಲಿಸಿದರೆ, ವಧು Read more…

ಫ್ರಾನ್ಸ್ ಎದುರು ಸೋತ ಬೆನ್ನಲ್ಲೇ ಮೈದಾನದಲ್ಲೇ ನಮಾಜ್ ಮಾಡಿದ ಮೊರೊಕ್ಕೊ ಆಟಗಾರರು; ಇಸ್ಲಾಂ ಸೇರಲು ಆಹ್ವಾನ

FIFA ವಿಶ್ವಕಪ್ ನಲ್ಲಿ ಮೊರೊಕ್ಕೊ ಫುಟ್ಬಾಲ್ ಆಟಗಾರರು ಸೋಲಿನ ನಂತರ ಅಲ್ಲಾಹುವಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಬುಧವಾರ, ಮೊರೊಕ್ಕೊ ಫುಟ್‌ಬಾಲ್ ಆಟಗಾರರು ‘ಸಜ್ದಾ ಅಲ್ ಶುಕ್ರ್’ ಅನ್ನು ಅರ್ಪಿಸಿದರು. Read more…

WATCH | ಸಂಪೂರ್ಣ ಹಿಮದಿಂದ ಮುಚ್ಚಿದ Oval ಕ್ರೀಡಾಂಗಣ; ವಿಡಿಯೋ ವೈರಲ್

ಯುನೈಟೆಡ್ ಕಿಂಗ್ಡಮ್ ನಲ್ಲಿ ಚಳಿ, ಶೀತ ತೀವ್ರವಾಗಿದೆ. ಅಲ್ಲದೆ ಋತುಮಾನದ ಮೊದಲ ಹಿಮಪಾತ ಆರಂಭವಾಗಿದ್ದು, ಎಲ್ಲೆಡೆ ಬಿಳಿ ಹೊದಿಕೆಯನ್ನು ಹಾಸಿದಂತೆ ಕಾಣುತ್ತಿದೆ. ಇದರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ Read more…

ರಜನಿಕಾಂತ್‌ ಹುಟ್ಟುಹಬ್ಬಕ್ಕೆ ಸಚಿನ್‌ ತೆಂಡೂಲ್ಕರ್‌ ವಿಷ್‌: ಪೋಸ್ಟ್‌ ವೈರಲ್‌

ರಜನಿಕಾಂತ್ ಭಾರತದ ಟಾಪ್ ಸೆಲೆಬ್ರಿಟಿಗಳಲ್ಲಿ ಸ್ಥಾನ ಪಡೆದಿದ್ದಾರೆ. ರಜನಿಕಾಂತ್ ಅವರು ಬಾಲಿವುಡ್‌ನಲ್ಲಿರಲಿ ಅಥವಾ ದಕ್ಷಿಣ ಪ್ರಾದೇಶಿಕ ಮನರಂಜನಾ ವ್ಯವಹಾರವಾಗಲಿ ಎಲ್ಲೆಡೆ ತಮ್ಮ ಛಾಪು ಮೂಡಿಸಿದ್ದಾರೆ ಮತ್ತು ಪ್ರಭಾವ ಬೀರಿದ್ದಾರೆ. Read more…

ಕತಾರ್​ಗೆ ಪ್ರಯಾಣಿಸಲು ಕಾತರರಾಗಿರುವ ಕೋಲ್ಕತಾದ ಫುಟ್​ಬಾಲ್​ ಅಭಿಮಾನಿಗಳು….!

ಕೋಲ್ಕತಾ: ಕತಾರ್​ನಲ್ಲಿ ನಡೆಯುತ್ತಿರುವ ಈ ವರ್ಷದ ಫಿಫಾ ವಿಶ್ವಕಪ್ ಫುಟ್ಬಾಲ್ ಹುಚ್ಚು ಕೋಲ್ಕತಾದಲ್ಲಿ ಅಭೂತಪೂರ್ವವಾಗಿ ಕಂಡುಬಂದಿದೆ. ಸುಮಾರು 9,000 ಅಭಿಮಾನಿಗಳು ಈಗಾಗಲೇ ಪ್ರದರ್ಶನವನ್ನು ವೀಕ್ಷಿಸಲು ಕತಾರ್‌ಗೆ ಪ್ರಯಾಣಿಸಿದ್ದಾರೆ ಮತ್ತು Read more…

ವಿವೋ ಪ್ರೋ ಕಬ್ಬಡಿ ನಾಳೆ ಎಲಿಮಿನೇಟರ್ ನಲ್ಲಿ ಮುಖಾಮುಖಿಯಾಗಲಿವೆ ಈ ತಂಡಗಳು

ವಿವೋ ಪ್ರೊ ಕಬಡ್ಡಿ ನಾಳೆ ಎಲಿಮಿನೇಟರ್ ಪಂದ್ಯಗಳು ನಡೆಯಲಿದ್ದು ಮೊದಲನೆಯ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಹಾಗೂ ದಬಾಂಗ್ ಡೆಲ್ಲಿ ಮುಖಾಮುಖಿಯಾಗಲಿದ್ದು ಎರಡನೇ ಪಂದ್ಯದಲ್ಲಿ ಯುಪಿ ಯೋಧಾಸ್ ಹಾಗೂ Read more…

ಫುಟ್ಬಾಲ್ ನಲ್ಲಿಯೂ ಸಚಿನ್ ತೆಂಡೂಲ್ಕರ್ ಕಮಾಲ್…! ವಿಡಿಯೋ ನೋಡಿ ನೆಟ್ಟಿಗರು ಫಿದಾ

ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಆಟದ ಹುಚ್ಚು ಭಾರತವನ್ನೂ ಬಿಟ್ಟಿಲ್ಲ. ಭಾರತವು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿಲ್ಲವಾದರೂ ಇಲ್ಲಿಯ ಫುಟ್‌ಬಾಲ್ ಅಭಿಮಾನಿಗಳು ಕ್ರೀಡೆಯನ್ನು ಹುರಿದುಂಬಿಸುವುದನ್ನು ಮತ್ತು ಆಚರಿಸುವುದನ್ನು ನಿಲ್ಲಿಸಿಲ್ಲ. Read more…

ಫಿಫಾ ವಿಶ್ವಕಪ್​ನಲ್ಲಿ ಗಮನ ಸೆಳೆದ ಬೆಕ್ಕುಗಳು: ಆಟಗಾರರೂ ಫಿದಾ- ವಿಡಿಯೋ ವೈರಲ್

ಕತಾರ್​: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಹಲವು ಅಚ್ಚರಿಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಬೆಕ್ಕುಗಳು. ಫಿಫಾ ಆಟ ನೋಡಲು ಬಂದ ಬೆಕ್ಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಈ Read more…

BIG NEWS: ಭಾರತೀಯ ಒಲಂಪಿಕ್ ಅಸೋಸಿಯೇಷನ್ ಮೊದಲ ಮಹಿಳಾ ಅಧ್ಯಕ್ಷರಾಗಿ ಪಿ.ಟಿ. ಉಷಾ ಆಯ್ಕೆ

ಭಾರತೀಯ ಒಲಂಪಿಕ್ ಅಸೋಸಿಯೇಷನ್ ನ ಮೊದಲ ಮಹಿಳಾ ಅಧ್ಯಕ್ಷರಾಗಿ ಖ್ಯಾತ ಕ್ರೀಡಾಪಟು ಪಿ.ಟಿ. ಉಷಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ನಡೆಸದಿದ್ದರೆ ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅನ್ನು ರದ್ದುಗೊಳಿಸಬೇಕಾಗುತ್ತದೆ ಎಂದು Read more…

107 ದಿನಗಳಲ್ಲಿ 107 ಮ್ಯಾರಥಾನ್;‌ ವಿಶ್ವ ದಾಖಲೆ ನಿರ್ಮಿಸಿದ ಮಹಿಳೆ

ಮ್ಯಾರಥಾನ್ ನಲ್ಲಿ ಭಾಗವಹಿಸುವ ಮೂಲಕ ಆಸ್ಟ್ರೇಲಿಯನ್ ಮಹಿಳೆ ಗಿನ್ನೆಸ್ ದಾಖಲೆ ಮಾಡಿದ್ದಾರೆ. ಎರ್ಚನಾ ಮುರ್ರೆ-ಬಾರ್ಟ್ಲೆಟ್ ಎಂಬುವವರು ಆಗಸ್ಟ್ ನಲ್ಲಿ ಕ್ವೀನ್ಸ್ ಲ್ಯಾಂಡ್‌ನ ಕೇಪ್ ಯಾರ್ಕ್‌ನಲ್ಲಿ ತಮ್ಮ ದೈನಂದಿನ ಮ್ಯಾರಥಾನ್ Read more…

ಇಶಾನ್ ಕಿಶನ್ 210, ಕೊಹ್ಲಿ 113 ರನ್: ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡ ಭಾರತ: ಕೊನೆಗೂ ಬಾಂಗ್ಲಾ ವಿರುದ್ಧ ಭರ್ಜರಿ ಗೆಲುವು

ಚಟ್ಟೋಗ್ರಾಂ: ಆತಿಥೇಯ ಬಾಂಗ್ಲಾದೇಶದ ವಿರುದ್ಧ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮುಖಭಂಗ ತಪ್ಪಿಸಿಕೊಂಡ ಭಾರತ ಭರ್ಜರಿ ಜಯಗಳಿಸಿದೆ. ಬಾಂಗ್ಲಾ ತಂಡ 2 -1 ಅಂತರದಿಂದ Read more…

LGBTQ ಸಮುದಾಯವನ್ನು ಬೆಂಬಲಿಸಿದ್ದ ಪತ್ರಕರ್ತ ನಿಗೂಢವಾಗಿ ಸಾವು

LGBTQ ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲು ಬಣ್ಣದ ಶರ್ಟ್ ಧರಿಸಿದ್ದಕ್ಕಾಗಿ ಕತಾರ್‌ನಲ್ಲಿ ಬಂಧನಕ್ಕೊಳಗಾದ US ಪತ್ರಕರ್ತ ಗ್ರಾಂಟ್ ವಾಲ್ ಅವರು FIFA ವಿಶ್ವಕಪ್ ವರದಿ ಮಾಡುವಾಗ ನಿಧನರಾದರು ಎಂದು ಅವರ Read more…

ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್; ಮಹಿಳಾ ಐಪಿಎಲ್‌ ಗೆ ಡೇಟ್‌ ಫಿಕ್ಸ್

ಮಹಿಳಾ ಐಪಿಎಲ್ ಮೊದಲ ಆವೃತ್ತಿ 2023ರ ಮಾರ್ಚ್ 3 ರಿಂದ 26 ರವರೆಗೆ ನಡೆಯಲಿದೆ. ಈಗಾಗಲೇ ಪುರುಷರ IPL 2023 ಏಪ್ರಿಲ್ 1 ರಂದು ಪ್ರಾರಂಭವಾಗಲಿದ್ದು, ಮಹಿಳಾ IPL Read more…

ಫುಟ್‌ಬಾಲ್ ಆಟಗಾರ ಪೀಲೆ ಅವರ ಚಿತ್ರವನ್ನು ಫುಟ್‌ಬಾಲ್‌ನಲ್ಲಿಯೇ ಚಿತ್ರಿಸಿದ ಕಲಾವಿದೆ

ಕತಾರ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕ್ರೇಜ್‌ ಪ್ರಪಂಚದಾದ್ಯಂತ ಹರಡಿದೆ. ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸುವುದರಿಂದ ಹಿಡಿದು ತಮ್ಮ ನೆಚ್ಚಿನ ಆಟಗಾರರಿಗೆ ಅದ್ಭುತವಾದ ಗೌರವ ಸಲ್ಲಿಸುವವರೆಗೆ, ನೆಟಿಜನ್‌ಗಳು ತಮ್ಮ ಅದ್ಭುತ ಪ್ರತಿಭೆ Read more…

ನೆದರ್‌ಲೆಂಡ್ಸ್ ಎದುರು ಗೆದ್ದು ಬೀಗಿದ ಅರ್ಜೆಂಟೀನಾ..!

ಫಿಫಾ ವಿಶ್ವಕಪ್ ಪಂದ್ಯಗಳು ಈಗಾಗಲೇ ಆರಂಭವಾಗಿ ಸೆಮೀಸ್ ವರೆಗೂ ಬಂದಿವೆ. ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾಗೆ 4-3 ಅಂತರದ ಗೆಲುವು ಸಾಧಿಸಿದೆ. ಲುಸೈಲ್‌ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯಾವಳಿಯಲ್ಲಿ ನೆದರ್ಲ್ಯಾಂಡ್ಸ್ Read more…

BREAKING: ಫಿಫಾ ಫುಟ್ಬಾಲ್ ವಿಶ್ವಕಪ್ ನಿಂದ ಹೊರಬಿದ್ದ ಬಲಿಷ್ಠ ಬ್ರೆಜಿಲ್: ಸೆಮಿಫೈನಲ್ ಗೆ ಕ್ರೊಯೇಷಿಯಾ ಲಗ್ಗೆ

ಫಿಫಾ ವಿಶ್ವಕಪ್ ನಿಂದ ಬಲಿಷ್ಠ ಬ್ರೆಜಿಲ್ ಹೊರ ಬಿದ್ದಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾ ವಿರುದ್ಧ ಸೋಲು ಕಂಡಿದೆ. ಬ್ರೆಜಿಲ್ ತಂಡದ ವಿರುದ್ಧ 4 -2 ಗೋಲುಗಳ ಅಂತರದಿಂದ Read more…

ಆಗಸ್ಟ್ 15 ರೊಳಗೆ ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರ ಸ್ಥಾಪನೆ

ನವದೆಹಲಿ: ಆಗಸ್ಟ್ 15 ರೊಳಗೆ ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ದೇಶದಾದ್ಯಂತ ಮುಂದಿನ ವರ್ಷ ಆಗಸ್ಟ್ Read more…

ಕ್ರೀಡಾಪಟುಗಳಿಗೆ ಬಂಪರ್ ಕೊಡುಗೆ: ಸರ್ಕಾರಿ ಹುದ್ದೆಗೆ ನೇರ ನೇಮಕಾತಿ

ಬೆಂಗಳೂರು: ಕ್ರೀಡಾಪಟುಗಳಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಒಲಿಂಪಿಕ್ಸ್, ಪ್ಯಾರಾಲಂಪಿಕ್ಸ್, Read more…

ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಾಗಲೇ ಫಿಫಾ ವಿಶ್ವಕಪ್‌ ವೀಕ್ಷಿಸಿದ ರೋಗಿ…!

ಕ್ರೀಡಾ ಪ್ರೇಮಿಗಳು ತಮ್ಮ ನೆಚ್ಚಿನ ತಂಡ ಅಥವಾ ಆಟವನ್ನು ವೀಕ್ಷಿಸಲು ಯಾವುದೇ ರೀತಿಯ ರಿಸ್ಕ್ ಬೇಕಾದರೂ ತೆಗೆದುಕೊಳ್ಳುತ್ತಾರೆ . ಆನ್‌ಲೈನ್‌ನಲ್ಲಿ ಹಂಚಿಕೊಂಡ ಅಂತಹ ಒಂದು ವಿಡಿಯೋದಲ್ಲಿ ಹಾರ್ಡ್‌ಕೋರ್ ಫುಟ್‌ಬಾಲ್ Read more…

ಖ್ಯಾತ ಬಾಕ್ಸಿಂಗ್‌ ಪಟು ಮಹಮ್ಮದ್‌ ಆಲಿಯವರ ಹಳೆ ವಿಡಿಯೋ ಮತ್ತೆ ವೈರಲ್

ಅಮೆರಿಕಾದ ವೃತ್ತಿಪರ ಬಾಕ್ಸರ್ ಮಹಮ್ಮದ್ ಅಲಿ ಅವರ ಹಳೆಯ ವಿಡಿಯೋವೊಂದು ನಿಮ್ಮನ್ನು ಗುರುವಾರದ ಬೆಸ್ಟ್ ವಿಡಿಯೋ ಎಂದು ಹೇಳುವಂತೆ ಮಾಡುತ್ತದೆ. ವೀಡಿಯೊದ ವಿಶೇಷತೆ ಏನು ಅಂದ್ರೆ, ಮಹಮ್ಮದ್ ಅಲಿ Read more…

ಚೆಕ್ ಬೌನ್ಸ್ ಕೇಸ್ ನಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ಕ್ರಿಕೆಟಿಗ ಅರೆಸ್ಟ್

ಉಡುಪಿ: ಚೆಕ್ ಬೌನ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕ್ರಿಕೆಟಿಗ ಬದ್ರುದ್ದೀನ್ ಅಲಿಯಾಸ್ ಫಿರೋಜ್ ಎಂಬಾತನನ್ನು ಕಾರ್ಕಳ ಠಾಣೆ ಪೊಲೀಸರು ಬಂಧಿಸಿ ಮುಂಬೈಗೆ ಕರೆದೊಯ್ದಿದ್ದಾರೆ. ಮುಂಬೈ ನ್ಯಾಯಾಲಯದಲ್ಲಿ ಶಿಕ್ಷೆ Read more…

ಇಲ್ಲಿದೆ ಭಾರತೀಯ ಕ್ರಿಕೆಟಿಗರು ಬಳಸುವ ಐದು ದುಬಾರಿ ಬ್ಯಾಟ್​ ಗಳ ಪಟ್ಟಿ

ಭಾರತೀಯ ಕ್ರಿಕೆಟಿಗರು ಬಳಸುವ 5 ದುಬಾರಿ ಕ್ರಿಕೆಟ್ ಬ್ಯಾಟ್‌ಗಳ ಪರಿಚಯವನ್ನು ಇಲ್ಲಿ ಮಾಡಲಾಗಿದೆ. ಎಸ್​ಜಿ ಸನ್ನಿ ಲೆಜೆಂಡ್ ಎಸ್​.ಜಿ ಸನ್ನಿ ಲೆಜೆಂಡ್ ವಿಶ್ವದ ಅತ್ಯುತ್ತಮ ವಿಲೋ ಮರದಿಂದ ತಯಾರಿಸಲಾಗುತ್ತದೆ. Read more…

BREAKING NEWS: ಎರಡನೇ ಪಂದ್ಯದಲ್ಲೂ ಭಾರತಕ್ಕೆ ಮುಖಭಂಗ: ಏಕದಿನ ಸರಣಿ ಗೆದ್ದ ಬಾಂಗ್ಲಾ

ಢಾಕಾ: ಮೊದಲ ಪಂದ್ಯದಲ್ಲಿ ಅನಿರೀಕ್ಷಿತ ಆಘಾತ ಅನುಭವಿಸಿದ್ದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಎರಡನೇ ಪಂದ್ಯದಲ್ಲಿಯೂ ಸೋಲು ಕಂಡಿದೆ. 5 ರನ್ ಗಳಿಂದ ಬಾಂಗ್ಲಾದೇಶ ಎರಡನೇ ಪಂದ್ಯವನ್ನು Read more…

ರೊನಾಲ್ಡೊ ಅನುಪಸ್ಥಿತಿಯಲ್ಲಿಯೂ ಪೋರ್ಚುಗಲ್​ ತಂಡಕ್ಕೆ ಭರ್ಜರಿ ಜಯ

ಕತಾರ್​: ಲುಸೈಲ್ ಸ್ಟೇಡಿಯಂನಲ್ಲಿ ನಡೆದ ಸ್ವಿಜರ್ಲೆಂಡ್ ವಿರುದ್ಧದ ಫಿಫಾ ವಿಶ್ವಕಪ್‌ ಟೂರ್ನಿಯ ಪ್ರಿ-ಕ್ವಾರ್ಡರ್‌ಫೈನಲ್‌ ಪಂದ್ಯಕ್ಕೆ ಪೋರ್ಚುಗಲ್‌ ತಂಡ ಆಯ್ಕೆ ಮಾಡಿದ್ದ ತನ್ನ ಆರಂಭಿಕ 11ರಲ್ಲಿ ಪೋರ್ಚುಗಲ್‌ ತಂಡದ ಸ್ಟಾರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...