alex Certify Sports | Kannada Dunia | Kannada News | Karnataka News | India News - Part 41
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ : ಪುರುಷರ 25 ಮೀಟರ್ ` ರಾಪಿಡ್ ಫೈರ್ ಪಿಸ್ತೂಲ್’ ನಲ್ಲಿ ಕಂಚು

ಹಾಂಗ್ ಝೌ : ಆದರ್ಶ್ ಸಿಂಗ್, ಅನೀಶ್ ಭನ್ವಾಲಾ ಮತ್ತು ವಿಜಯ್ವೀರ್ ಸಿಧು ಅವರನ್ನೊಳಗೊಂಡ ಭಾರತೀಯ ಪುರುಷರ ರಾಪಿಡ್ ಫೈರ್ ಪಿಸ್ತೂಲ್ ತಂಡವು 2023 ರ ಏಷ್ಯನ್ ಕ್ರೀಡಾಕೂಟದಲ್ಲಿ Read more…

BREAKING: ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ತಂದ ಶೂಟಿಂಗ್ ತಂಡ

ಹಾಂಗ್ ಝೌ: ಚೀನದ ಹಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟಲ್ಲಿ ಭಾರತಕ್ಕೆ ಮೊದಲ ಚಿನ್ನ ಬಂದಿದೆ. ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಏರ್ ರೈಫಲ್ ಶೂಟಿಂಗ್ ತಂಡಕ್ಕೆ ಚಿನ್ನದ Read more…

Asian Games 2023 : ಇಲ್ಲಿದೆ ಭಾರತದ ಇಂದಿನ ಸಂಪೂರ್ಣ ವೇಳಾಪಟ್ಟಿ

ಐದು ಪದಕಗಳೊಂದಿಗೆ ಏಷ್ಯನ್ ಗೇಮ್ಸ್ ನಲ್ಲಿ ತಮ್ಮ ಅಭಿಯಾನವನ್ನು ಪ್ರಾರಂಭಿಸಿದ ಭಾರತ ಹ್ಯಾಂಗ್ಝೌನಲ್ಲಿ ನಡೆಯಲಿರುವ ಕ್ರೀಡಾಕೂಟದ ಮೊದಲ ಸೋಮವಾರ (ಸೆಪ್ಟೆಂಬರ್ 25) ದೇಶವು ತಮ್ಮ ಸಂಖ್ಯೆಯನ್ನು ಹೆಚ್ಚಿಸಲು ಎದುರು Read more…

‘ಕ್ರಿಕೆಟ್’​ ಜಗತ್ತಿನಲ್ಲಿ ಯಾರಿಂದಲೂ ಮುರಿಯಲಾಗದ ಈ ದಾಖಲೆ ನಿರ್ಮಿಸಿದ್ದಾರೆ ಎಂ.ಎಸ್​. ಧೋನಿ

ಮಹೇಂದ್ರ ಸಿಂಗ್​ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಮಾಡಿದ ಸಾಧನೆಗಳನ್ನು ವಿಶೇಷವಾಗಿ ಹೇಳಬೇಕಿಲ್ಲ. ಟೀಂ ಇಂಡಿಯಾ ನಾಯಕನಿಂದ ಹಿಡಿದು ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಮುಂದಾಳತ್ವದವರೆಗೂ ಧೋನಿ ಕ್ರಿಕೆಟ್​ Read more…

ವಾಟ್ಸಾಪ್​ ಮೂಲಕ​ ʼಟೀಂ ಇಂಡಿಯಾʼ ಜೊತೆ ಸಂಪರ್ಕ ಸಾಧಿಸೋದು ಹೇಗೆ ? ಇಲ್ಲಿದೆ ಸಿಂಪಲ್​ ಟಿಪ್ಸ್​

ಇಷ್ಟು ದಿನಗಳ ಕಾಲ ಕೇವಲ ವೈಯಕ್ತಿಕ ಚಾಟ್​ಗೆ ಸೀಮಿತವಾಗಿದ್ದ ವಾಟ್ಸಾಪ್​ ಇದೀಗ ತನ್ನ ಬಳಕೆದಾರರಿಗೆ ವಾಟ್ಸಾಪ್ ಚಾನೆಲ್​ಗಳ ವೈಶಿಷ್ಟ್ಯವನ್ನು ಪರಿಚಯಗೊಳಿಸಿದೆ. ಈ ಚಾನೆಲ್​ ಮೂಲಕ ಜನರು ತಾವು ಇಷ್ಟಪಡುವ Read more…

ಇಂದು ಭಾರತ – ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯ

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿಯ ಎರಡನೇ ಪಂದ್ಯ ಇಂದು ಇಂದೋರ್ ನಲ್ಲಿ ನಡೆಯುತ್ತಿದ್ದು, ಸರಣಿ ಕೈವಶ ಮಾಡಿಕೊಳ್ಳಲು ಭಾರತ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಐದು ವಿಕೆಟ್ ಗಳಿಂದ ಭರ್ಜರಿ ಜಯ Read more…

ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ : ಈವರೆಗೆ ಪಡೆದ ಪದಕಗಳೆಷ್ಟು? ಇಲ್ಲಿದೆ ಮಾಹಿತಿ| Asian Games 2023

ಏಷ್ಯನ್ ಗೇಮ್ಸ್ 2023 ರ ಮೊದಲ ದಿನದಂದು ಭಾರತವು ಪದಕದ ಬೇಟೆಯನ್ನು ಮುಂದುವರೆಸಿದ್ದು, ಅಲ್ಪಾವಧಿಯಲ್ಲಿ ಭಾರತ 5 ಬೆಳ್ಳಿ ಪದಕಗಳನ್ನು ಗೆದ್ದಿದೆ.  ಶೂಟಿಂಗ್ ನಲ್ಲಿ ಭಾರತ ದಿನದ ಮೊದಲ Read more…

Asian Games 2023 : 10 ಮೀಟರ್ ಏರ್ ರೈಫಲ್ ನಲ್ಲಿ ಭಾರತೀಯ ಮಹಿಳಾ ತಂಡಕ್ಕೆ ಬೆಳ್ಳಿ ಪದಕ

2023ರ ಏಷ್ಯನ್ ಗೇಮ್ಸ್ ನಲ್ಲಿ ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ಲಭಿಸಿದೆ. ಚೀನಾದ ಹ್ಯಾಂಗ್ಝೌನಲ್ಲಿ ಈ Read more…

Asian Games: ಭಾರತಕ್ಕೆ ಮತ್ತೊಂದು ಪದಕ; ಏರ್ ರೈಫಲ್ ಸ್ಪರ್ಧೆಯಲ್ಲಿ ರಮಿತಾ ಜಿಂದಾಲ್ ಗೆ ‘ಕಂಚು’

ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತದ ಸ್ಪರ್ಧಿಗಳು ಪದಕದ ಬೇಟೆಯನ್ನು ಮುಂದುವರಿಸಿದ್ದು, 10 ಮೀಟರ್ ವೈಯಕ್ತಿಕ ಏರ್ ರೈಫಲ್ ಸ್ಪರ್ಧೆಯಲ್ಲಿ ರಮಿತಾ ಜಿಂದಾಲ್ ಕಂಚಿನ ಪದಕ ಗೆದ್ದಿದ್ದಾರೆ. ಇದಕ್ಕೂ Read more…

Asian Games 2023 : ಬಾಂಗ್ಲಾ ವಿರುದ್ದ ಭಾರತಕ್ಕೆ ಭರ್ಜರಿ ಗೆಲುವು : ಚಿನ್ನದ ಪದಕದ ಬೇಟೆಗೆ ಹೊರಟ ಮಹಿಳಾ ಕ್ರಿಕೆಟ್ ತಂಡ

2023ರ ಏಷ್ಯನ್ ಗೇಮ್ಸ್ ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿದ್ದು. ಭಾರತ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶವನ್ನು ಸೋಲಿಸಿ ಫೈನಲ್ಗೆ ಪ್ರವೇಶ ಪಡೆಯಿತು. ಇದರೊಂದಿಗೆ ತಂಡವು ಕನಿಷ್ಠ ಬೆಳ್ಳಿ ಪದಕವನ್ನು ಗಳಿಸಿದೆ. Read more…

Asian games 2023 : ರೋಯಿಂಗ್ ನಲ್ಲಿ ಭಾರತದ ಅರ್ಜುನ್ ಲಾಲ್ ಜಾಟ್- ಅರವಿಂದ್ ಸಿಂಗ್ ಜೋಡಿಗೆ ಬೆಳ್ಳಿ ಪದಕ

ನವದೆಹಲಿ : 2023ರ ಏಶ್ಯನ್ ಗೇಮ್ಸ್ ನಲ್ಲಿ ಭಾರತ ಪದಕ ಖಾತೆ ತೆರೆದಿದೆ. ರೋಯಿಂಗ್ ನಲ್ಲಿ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಬೆಳ್ಳಿ ಪದಕ ಗೆದ್ದರು. Read more…

BREAKING : ‘ICC’ ಯಿಂದ U19 ವಿಶ್ವಕಪ್ 2024 ವೇಳಾಪಟ್ಟಿ ಪ್ರಕಟ | ICC U19 WorldCup 2024

ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಇಂದು U19 ವಿಶ್ವಕಪ್ 2024 ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಗ್ಗೆ ಎಕ್ಸ್ ನಲ್ಲಿ ಐಸಿಸಿ ಮಾಹಿತಿ ನೀಡಿದೆ.ಜನವರಿ 13 ರಿಂದ ಫೆಬ್ರವರಿ 4 Read more…

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ‘ಆಂಟಿಮ್ ಪಂಘಲ್’ ಗೆ ಕಂಚಿನ ಪದಕ|World Wrestling Championship 2023

ನವದೆಹಲಿ: ಉದಯೋನ್ಮುಖ ಕುಸ್ತಿ ತಾರೆ ಆಂಟಿಮ್ ಪಂಘಲ್ ಅವರು ಸರ್ಬಿಯಾದ ಬೆಲ್ಗ್ರೇಡ್ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್ಶಿಪ್ 2023 ರಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಕಂಚಿನ ಪದಕ Read more…

ನಾಳೆಯಿಂದ ಶುರುವಾಗಲಿದೆ ಭಾರತ ಹಾಗೂ ಆಸ್ಟ್ರೇಲಿಯಾ ಏಕದಿನ ಸರಣಿ

ನಾಳೆಯಿಂದ ಸೆಪ್ಟೆಂಬರ್ 27 ರವರೆಗೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆಯಲಿದ್ದು, ಭಾರತದ Read more…

Miss You Pappa’ : ಅಪ್ಪನ ಬಗ್ಗೆ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ `ಮೊಹಮ್ಮದ್ ಸಿರಾಜ್’!

ಹೈದರಾಬಾದ್ : ಏಷ್ಯಾಕಪ್ ಫೈನಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ 694 Read more…

ಶಿವಸೇನಾ ನಾಯಕ ರಾಹುಲ್​ ಕನಾಲ್​​ ನಿವಾಸಕ್ಕೆ ಭೇಟಿ ನೀಡಿದ ವಿರಾಟ್​ ಕೊಹ್ಲಿ…!

ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್​ ಕೊಹ್ಲಿ ಮುಂಬೈನಲ್ಲಿ ಶಿವಸೇನಾ ನಾಯಕ ರಾಹುಲ್​ ಕನಾಲ್​ರ ನಿವಾಸಕ್ಕೆ ಭೇಟಿ ನೀಡಿದ್ದು ಗಣೇಶ ಮೂರ್ತಿಯ ದರ್ಶನ ಪಡೆದಿದ್ದಾರೆ. ಕಪ್ಪು ಬಣ್ಣದ ಕುರ್ತಾ Read more…

ODI World Cup 2023 : ಇಂದು ಸಂಜೆ ಟೀಮ್ ಇಂಡಿಯಾದ ಹೊಸ ‘ವಿಶ್ವಕಪ್ ಜೆರ್ಸಿ’ ಅನಾವರಣ

ಇಂದು ಸಂಜೆ ಭಾರತ ತಂಡದ ಹೊಸ ವಿಶ್ವಕಪ್ ಜೆರ್ಸಿ ಅನಾವರಣಗೊಳ್ಳಲಿದೆ. ಟೀಮ್ ಇಂಡಿಯಾದ ಕಿಟ್ ಪ್ರಾಯೋಜಕ ಅಡಿಡಾಸ್ ಇಂದು ಭಾರತದ ಕ್ರಿಕೆಟ್ ವಿಶ್ವಕಪ್ ಜೆರ್ಸಿ ಯನ್ನು ಅನಾವರಣಗೊಳಿಸಲಿದೆ. ಜೆರ್ಸಿ Read more…

ಇಂದು ಇಂಗ್ಲೆಂಡ್ – ಐರ್ಲ್ಯಾಂಡ್ ನಡುವಣ ಮೊದಲ ಏಕದಿನ ಪಂದ್ಯ

ವಿಶ್ವಕಪ್ ಶುರುವಾಗಲು ಇನ್ನೇನು ಕೆಲವೇ ದಿನಗಳು ಉಳಿದಿದ್ದು, ಈಗಾಗಲೇ ಎಲ್ಲಾ ತಂಡಗಳು ತಮ್ಮ ಆಟಗಾರರ ಆಯ್ಕೆ ಪ್ರಕ್ರಿಯೆ ಮುಗಿಸಿವೆ. ಇಂದಿನಿಂದ ಇಂಗ್ಲೆಂಡ್ ಹಾಗೂ ಐರ್ಲೆಂಡ್ ಏಕದಿನ ಸರಣಿ ಆರಂಭವಾಗಿದೆ. Read more…

Video | ಫುಟ್​ಬಾಲ್​ ನಲ್ಲಿ ಈ ರೀತಿ ಗೋಲು ಸಾಧಿಸಿದ್ದನ್ನು ನೀವು ನೋಡಿರಲು ಸಾಧ್ಯವೇ ಇಲ್ಲ

ಅಯೋವಾ ವಿಶ್ವವಿದ್ಯಾಲಯದ ವಿರುದ್ಧ ನಡೆದ ಕಾಲೇಜು ಮಟ್ಟದ ಫುಟ್​ಬಾಲ್​ ಪಂದ್ಯದಲ್ಲಿ ಜೋಯಿ ಮಹೋವಿ ಎಂಬ ಸ್ಪರ್ಧಿಯು ಉದ್ದೇಶಪೂರ್ವಕವಾಗಿ ಅಲ್ಲದೇ ಇದ್ದರೂ ಸಹ ಅತ್ಯಾಕರ್ಷಕ ಗೋಲು ದಾಖಲಿಸುವ ಮೂಲಕ ಎಲ್ಲರ Read more…

ಬಿಗ್‌ ಬಿ​, ಸಚಿನ್​ ತೆಂಡೂಲ್ಕರ್​ ಬಳಿಕ ರಜನಿಕಾಂತ್ ​ಗೂ ಬಂತು ಈ​ ಆಹ್ವಾನ !

ಅಮಿತಾಬ್​ ಬಚ್ಛನ್​ ಹಾಗೂ ಸಚಿನ್​ ತೆಂಡೂಲ್ಕರ್​ ಬಳಿಕ 2023ನೇ ಸಾಲಿನ ಐಸಿಸಿ ಕ್ರಿಕೆಟ್​ ವಿಶ್ವಕಪ್​​ ಪಂದ್ಯಾವಳಿಗಾಗಿ ತಲೈವಾ ರಜಿನಿಕಾಂತ್​​ರಿಗೆ ಗೋಲ್ಡನ್​ ಟಿಕೆಟ್​ ನೀಡಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ Read more…

ಭಾರತ – ಶ್ರೀಲಂಕಾ ಏಷ್ಯಾ ಕಪ್ ಫೈನಲ್ ಮ್ಯಾಚ್ ಫಿಕ್ಸಿಂಗ್ ಶಂಕೆ: ತನಿಖೆಗೆ ಒತ್ತಾಯಿಸಿ ದೂರು

ಕೊಲಂಬೊ: ಶ್ರೀಲಂಕಾ ಮತ್ತು ಭಾರತ ನಡುವಿನ ಇತ್ತೀಚಿನ ಏಷ್ಯಾ ಕಪ್ ಫೈನಲ್ ಪಂದ್ಯ ಮ್ಯಾಚ್ ಫಿಕ್ಸಿಂಗ್ ಆಗಿರುವ ಅನುಮಾನ ವ್ಯಕ್ತಪಡಿಸಲಾಗಿದೆ. ಫೈನಲ್ ಜಯಿಸಿ ಭಾರತದ ಎಂಟನೇ ಏಷ್ಯಾಕಪ್ ವಿಜಯವನ್ನು Read more…

ಇನ್ಸ್ಟಾಗ್ರಾಮ್ ನಲ್ಲಿ ನೆಚ್ಚಿನ ಗಾಯಕನನ್ನು ಅನ್ ಫಾಲೋ ಮಾಡಿದ ವಿರಾಟ್ ಕೊಹ್ಲಿ! ಕಾರಣ ಏನು ಗೊತ್ತಾ?

ನವದೆಹಲಿ: ಖಲಿಸ್ತಾನಿ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕ್ರಿಕೆಟ್ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ ಅವರು ಜನಪ್ರಿಯ ಗಾಯಕ ಶುಭ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ. ಕೆನಡಾ ಮೂಲದ Read more…

ಆಸೀಸ್ ವಿರುದ್ಧದ ಏಕದಿನ ಸರಣಿ: 2 ಪಂದ್ಯಕ್ಕೆ ಕೆ.ಎಲ್. ರಾಹುಲ್ ನಾಯಕ: ತಂಡಕ್ಕೆ ಮರಳಿದ ಆರ್. ಅಶ್ವಿನ್

ನವದೆಹಲಿ: ಸೆಪ್ಟೆಂಬರ್ 22 ರಿಂದ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ – ಆಸ್ಟ್ರೇಲಿಯಾ ಸಜ್ಜಾಗಿವೆ. ಎರಡೂ ತಂಡಗಳು ಏಕದಿನ ವಿಶ್ವಕಪ್ ಸ್ಪರ್ಧಿಗಳಾಗಿರುವುದರಿಂದ ಉಭಯ ತಂಡಗಳ ನಡುವೆ ಇದು Read more…

ಲಂಕಾ ಧೂಳೀಪಟ ಮಾಡಿದ ಭಾರತ, ಮೊಹಮ್ಮದ್ ಸಿರಾಜ್ ದಾಖಲೆಗಳ ಸುರಿಮಳೆ: ಇಲ್ಲಿದೆ ದಾಖಲೆಗಳ ವಿವರ

ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ್ದು, 8ನೇ ಬಾರಿಗೆ ಏಷ್ಯಾ ಕಪ್ ಎತ್ತಿ ಹಿಡಿದಿದೆ. Read more…

BREAKING : ಭಾರತದ ಮುಡಿಗೆ ‘ಏಷ್ಯಾಕಪ್ ಕಿರೀಟ’ : ಶ್ರೀಲಂಕಾ ವಿರುದ್ಧ 23 ವರ್ಷಗಳ ಹಳೇ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

2023ರ ಏಷ್ಯಾ ಕಪ್ ಪ್ರಶಸ್ತಿಯನ್ನು ಭಾರತ ತಂಡ ಮುಡಿಗೇರಿಸಿಕೊಂಡಿದೆ. ಹೌದು. ಶ್ರೀಲಂಕಾದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ಪಂದ್ಯ ಬಹಳ ರೋಚಕವಾಗಿದ್ದು, ಏಷ್ಯಾ ಕಪ್ ಪ್ರಶಸ್ತಿ Read more…

Shooting World Cup : ರಿಯೋ ಶೂಟಿಂಗ್ ವಿಶ್ವಕಪ್ ನಲ್ಲಿ ಚಿನ್ನ ಗೆದ್ದ ‘ಇಳವೆನ್ನಿಲ್ಲಾ ವಾಳವರಿಯನ್’

ರಿಯೋ ಡಿ ಜನೈರೋ : ಇಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ಫೆಡರೇಶನ್ (ಐಎಸ್ಎಸ್ಎಫ್) ವಿಶ್ವಕಪ್ ರೈಫಲ್ / ಪಿಸ್ತೂಲ್ ಸ್ಪರ್ಧೆಯಲ್ಲಿ( ಮಹಿಳೆಯರ 10 ಮೀಟರ್ ಏರ್ Read more…

‘ವಿಶ್ವ ಕಪ್’ ಗೆದ್ದುಕೊಟ್ಟ ಧೋನಿ ಸಿಕ್ಸರ್; ಬಾಲ್ ಬಿದ್ದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಎಂಸಿಎ ಸಿದ್ಧತೆ

2011ರಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಸಿಕ್ಸರ್ ಬಾರಿಸಿದ ಬಳಿಕ ಭಾರತ ತಂಡ Read more…

Diamond League Finals : `ನೀರಜ್ ಚೋಪ್ರಾ’ ಎರಡನೇ ಸ್ಥಾನ!

ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರತಿಷ್ಠಿತ ಡೈಮಂಡ್ ಲೀಗ್ ನಲ್ಲಿ ಎರಡನೇ ಸ್ಥಾನ ಪಡೆದರು. ಜೆಕ್ ಗಣರಾಜ್ಯದ ಜಾಕೋಬ್ ವಾಡ್ಲೆಚ್ ಚಾಂಪಿಯನ್ ಆಗಿದ್ದಾರೆ. ಶನಿವಾರ ನಡೆದ Read more…

Viral Video | ಯುವ ಕ್ರಿಕೆಟಿಗನಿಗೆ ಬೈಕ್‌ನಲ್ಲಿ ಲಿಫ್ಟ್ ನೀಡಿದ ಎಂ.ಎಸ್. ಧೋನಿ

ಕ್ರಿಕೆಟ್ ಇತಿಹಾಸದಲ್ಲಿ ಎಂಎಸ್ ಧೋನಿ ಪ್ರಸಿದ್ದ ಮ್ಯಾಚ್ ಫಿನಿಶರ್ ಎಂಬುದು ಎಲ್ಲರಿಗೂ ಗೊತ್ತಿದೆ. ಎಂತಹದೆ ಪರಿಸ್ಥಿತಿಯಲ್ಲೂ ಕೂಲ್ ಆಗಿರುವ ಅವರ ಗುಣ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಅವರಿಗೆ Read more…

ಏಕದಿನ ಕ್ರಿಕೆಟ್ ನಲ್ಲಿ 4000 ರನ್ ಪೂರೈಸಿದ ಡೇವಿಡ್ ಮಿಲ್ಲರ್

ನಿನ್ನೆ ನಡೆದ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ನಡುವಣ ನಾಲ್ಕನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 416 ರನ್ ಗಳ ಬೃಹತ್ ಮೊತ್ತ ದಾಖಲಿಸಿತ್ತು. ಈ ದೊಡ್ಡ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...