alex Certify Sports | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಲ್ಲಿ 2 ನೇ ಮಗುವಿಗೆ ಜನ್ಮ ನೀಡಲಿದ್ದಾರೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ..!

ನವದೆಹಲಿ : ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.ಇದು ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಕೊಹ್ಲಿ ಹೊರಗುಳಿಯಲು ಪ್ರಮುಖ Read more…

ಫೆಬ್ರವರಿ 23 ರಿಂದ ಮಹಿಳಾ ಪ್ರಿಮಿಯರ್ ಲೀಗ್ ಶುರು

ಮಹಿಳಾ ಕ್ರಿಕೆಟ್ ಪಂದ್ಯಗಳು ಕೂಡ ಪ್ರೇಕ್ಷಕರನ್ನು ಆಕರ್ಷಿಸುತ್ತಿದ್ದು, ಇತ್ತೀಚೆಗೆ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಇದೇ ಫೆಬ್ರವರಿ 23ರಂದು ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ಮತ್ತು Read more…

ಇಂದು ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವಣ ಮೊದಲ ಟಿ 20 ಪಂದ್ಯ

ಏಕದಿನ ಸರಣಿಯ ಮೂರು ಪಂದ್ಯಗಳಲ್ಲೂ ಅಫ್ಘಾನಿಸ್ತಾನ ತಂಡದ ಎದುರು ಹೆಚ್ಚಿನ  ಅಂತರದಿಂದಲೇ ಗೆದ್ದು ಬೀಗಿರುವ ಶ್ರೀಲಂಕಾ, ಬಲಿಷ್ಟ ತಂಡವಾಗಿ ಹೊರ ಹೊಮ್ಮಿದೆ. ಡಂಬುಲ್ಲಾದಲ್ಲಿ ಇಂದಿನಿಂದ 21ರವರೆಗೆ ಮೂರು ಟಿ Read more…

ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಗಳಿಸಿದ ಎರಡನೇ ಭಾರತೀಯ ಅಶ್ವಿನ್: ಇಲ್ಲಿದೆ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿ

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಎರಡನೇ ದಿನದಾಟದ ವೇಳೆ ಬ್ಯಾಟರ್ ಜಾಕ್ ಗ್ರಾವವ್ಲಿ ಅವರನ್ನು ಔಟ್ ಮಾಡುವ ಮೂಲಕ ಭಾರತದ ಆರ್. ಅಶ್ವಿನ್ 500 ವಿಕೆಟ್ Read more…

ಈ ಬಾರಿಯ ಪ್ರೊ ಕಬಡ್ಡಿಯಲ್ಲಿ ಅತಿ ಹೆಚ್ಚು ರೈಡ್ ಪಾಯಿಂಟ್ಸ್ ಪಡೆದವರು ಇವರೇ

ಈ ಬಾರಿಯ ಪ್ರೊ ಕಬಡ್ಡಿ ಲೀಗ್ ಕೊನೆಯ ಹಂತ ತಲುಪಿದ್ದು, ಕಬಡ್ಡಿ ಲೀಗ್ ತನ್ನ ಪ್ರೇಕ್ಷಕರ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದೆ. ಸ್ಟಾರ್ ಸೆಲೆಬ್ರಿಟಿಗಳು ಪಂದ್ಯ ವೀಕ್ಷಿಸುವ ಮೂಲಕ ಮನರಂಜನೆ Read more…

ಫೆಬ್ರವರಿ 21ರಿಂದ ಶುರುವಾಗಲಿದೆ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಟಿ20 ಸರಣಿ

ಕ್ರಿಕೆಟ್ ಲೋಕದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ವೆಂದರೆ ಜಿದ್ದಾಜಿದ್ದಿ ಹೋರಾಟ ಇದ್ದೇ ಇರುತ್ತದೆ. ಕಳೆದ ಏಕದಿನ ವಿಶ್ವಕಪ್ ನಲ್ಲೂ ಈ ಎರಡು ತಂಡಗಳ ಪಂದ್ಯ ತುಂಬಾ ರೋಚಕತೆಯಿಂದ Read more…

BIG NEWS : ‘ರಾಜ್ ಕೋಟ್’ ಕ್ರೀಡಾಂಗಣಕ್ಕೆ ‘ನಿರಂಜನ್ ಶಾ ಸ್ಟೇಡಿಯಂ’ ಎಂದು ಮರುನಾಮಕರಣ |Watch Video

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮುನ್ನಾದಿನದಂದು ಸೌರಾಷ್ಟ್ರ ಕ್ರಿಕೆಟ್ ಕ್ರೀಡಾಂಗಣವನ್ನು ನಿರಂಜನ್ ಶಾ ಕ್ರೀಡಾಂಗಣ ಎಂದು ಮರುನಾಮಕರಣ ಮಾಡಲಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ Read more…

ಪ್ರೊ ಕಬಡ್ಡಿ; ಇಂದು ದಬಾಂಗ್ ಡೆಲ್ಲಿ ಮತ್ತು ತಮಿಳ್ ತಲೈವಾಸ್ ಮುಖಾಮುಖಿ

ಪ್ರೊ ಕಬಡ್ಡಿ ಪಂದ್ಯಗಳು ಪ್ರತಿದಿನ ಭರ್ಜರಿ ಮನರಂಜನೆ ನೀಡುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಎಲಿಮಿನೇಟರ್ ಪಂದ್ಯಗಳು ಆರಂಭವಾಗಲಿವೆ. ಈಗಾಗಲೇ ಅಭಿಷೇಕ್ ಬಚ್ಚನ್ ಮಾಲಿಕತ್ವದ ಜೈಪುರ್ ಪಿಂಕ್ ಪ್ಯಾಂಥರ್ಸ್ ಸೇರಿದಂತೆ Read more…

ಇಂದು ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ನಡುವಣ ಅಂತಿಮ ಏಕದಿನ ಹಣಾಹಣಿ

ಇಂದು ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ನಡುವಣ ಅಂತಿಮ ಏಕದಿನ ಪಂದ್ಯ ನಡೆಯಲಿದ್ದು, ಈಗಾಗಲೇ ಸರಣಿ ತನ್ನದಾಗಿಸಿಕೊಂಡಿರುವ ಶ್ರೀಲಂಕಾ ತಂಡ ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ಏಕದಿನ ವಿಶ್ವಕಪ್ ನಲ್ಲಿ Read more…

BIG NEWS : ಏಷ್ಯನ್ ಗೇಮ್ಸ್ ಆಟಗಾರ್ತಿ ʻರಚನಾ ಕುಮಾರಿʼಗೆ 12 ವರ್ಷ ನಿಷೇಧ| Rachna Kumari Banned

ಭಾರತದ ಹ್ಯಾಮರ್ ಥ್ರೋ ಆಟಗಾರ್ತಿ ರಚನಾ ಕುಮಾರಿ ಅವರಿಗೆ ಮಂಗಳವಾರ 12 ವರ್ಷಗಳ ನಿಷೇಧ ಹೇರಲಾಗಿದೆ. ರಚನಾ ಹಲವಾರು ಡೋಪ್ ಪರೀಕ್ಷೆಗಳಲ್ಲಿ ವಿಫಲವಾದ ಕಾರಣ ಇಂಟರ್ನ್ಯಾಷನಲ್ ಫೆಡರೇಶನ್ ಅಥ್ಲೆಟಿಕ್ಸ್ Read more…

ICC Ranking : ಮಹಿಳಾ ಏಕದಿನ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಜಿಗಿದ ‘ಸ್ಮೃತಿ ಮಂಧಾನ’

ನವದೆಹಲಿ : ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಮಂಗಳವಾರ ಬಿಡುಗಡೆಯಾದ ಮಹಿಳಾ ಏಕದಿನ ರ್ಯಾಂಕಿಂಗ್ ನಲ್ಲಿ ಎರಡು ಸ್ಥಾನಗಳ ಏರಿಕೆ ಕಂಡಿದ್ದಾರೆ. 6ನೇ ಸ್ಥಾನದಲ್ಲಿದ್ದ ಮಂಧನಾ Read more…

BIG NEWS : ಬಾಂಗ್ಲಾ ಕ್ರಿಕೆಟ್ ತಂಡದ ನಾಯಕನಾಗಿ ‘ನಜ್ಮುಲ್ ಹುಸೇನ್ ಶಾಂಟೊ’ ನೇಮಕ

ನಜ್ಮುಲ್ ಹುಸೇನ್ ಶಾಂಟೊ ಅವರನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮುಂದಿನ ಒಂದು ವರ್ಷದವರೆಗೆ ಎಲ್ಲಾ ಮೂರು ಮಾದರಿಯ ಕ್ರಿಕೆಟ್ ಗೆ ನಾಯಕರನ್ನಾಗಿ ನೇಮಿಸಿದೆ. ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ Read more…

ಪ್ರೊ ಕಬಡ್ಡಿ; ಇಂದು ತೆಲುಗು ಟೈಟನ್ಸ್ ಮತ್ತು ಪಟ್ನಾ ಪೈರೇಟ್ಸ್ ಹಣಾಹಣಿ

ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್ ಸೇರಿದಂತೆ ಐದು ತಂಡಗಳು ಈಗಾಗಲೇ ಪ್ಲೇ ಆಫ್ ರೇಸ್ ನಿಂದ ಹೊರ ಬಿದ್ದಿದ್ದು, ಇನ್ನುಳಿದ ತಂಡಗಳಾದ ಪಟ್ನಾ ಪೈರೇಟ್ಸ್ ಹರಿಯಾಣ ಸ್ಟೀಲರ್ಸ್ ಸೇರಿದಂತೆ Read more…

BREAKING : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ʻದತ್ತಾಜಿರಾವ್ ಗಾಯಕ್ವಾಡ್ʼ ನಿಧನ | Dattajirao Gaekwad passes away

ಬರೋಡಾ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ ಅವರು ಮಂಗಳವಾರ ಬರೋಡಾದ ತಮ್ಮ ನಿವಾಸದಲ್ಲಿ ನಿಧನರಾದರು.ಅವರಿಗೆ 95 ವರ್ಷ ವಯಸ್ಸಾಗಿತ್ತು. 1952 ರಲ್ಲಿ ಇಂಗ್ಲೆಂಡ್ Read more…

ಮಗಳನ್ನು ನೆನೆದು ಭಾವುಕರಾದ ಟೀಂ ಇಂಡಿಯಾ ಆಟಗಾರ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ದಾಂಪತ್ಯ ಜೀವನ ಚೆನ್ನಾಗಿಲ್ಲ ಎನ್ನುವ ವಿಷ್ಯ ಎಲ್ಲರಿಗೂ ಗೊತ್ತು. ಶಮಿ ತಮ್ಮ ಮಗಳು ಮತ್ತು ಪತ್ನಿಯಿಂದ ದೂರ ಉಳಿದಿದ್ದಾರೆ. ಮಗಳಿಂದ ದೂರ Read more…

ಪ್ರೊ ಕಬಡ್ಡಿ; ಇಂದು ಪುಣೇರಿ ಪಲ್ಟನ್ ಮತ್ತು ತಮಿಳ್ ತಲೈವಾಸ್ ಮುಖಾಮುಖಿ

ಪ್ರೊ. ಕಬಡ್ಡಿ ಪ್ಲೇ ಆಫ್ ಗೆ ಮೂರು ತಂಡಗಳು ಈಗಾಗಲೇ ಎಂಟ್ರಿ ಕೊಟ್ಟಿದ್ದು, ಯು ಪಿ ಯೋದಾಸ್ ಮತ್ತು ತೆಲುಗು ಟೈಟನ್ಸ್ ಸೇರಿದಂತೆ ಯು ಮುಂಬಾ ಈಗಾಗಲೇ ಹೊರಗುಳಿದಿವೆ Read more…

ಯುವರಾಜ್ ಸಿಂಗ್ ಬಿಜೆಪಿ ಸೇರ್ತಾರಾ ? : ನಿತಿನ್ ಗಡ್ಕರಿ ಭೇಟಿ ಬೆನ್ನಲ್ಲೇ ಹಬ್ಬಿದ ವದಂತಿ..!

ನವದೆಹಲಿ: ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಮುಂಬರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಲಿದ್ದಾರೆ ಎಂಬ ವದಂತಿ ಹಬ್ಬಿದೆ. 2011 ರ Read more…

ನಾಳೆ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಎರಡನೇ ಟಿ ಟ್ವೆಂಟಿ ಪಂದ್ಯ

ಕಳೆದ ವರ್ಷ ಏಕದಿನ ವಿಶ್ವ ಕಪ್ ವಿಜೇತರಾದ ಆಸ್ಟ್ರೇಲಿಯಾ ತಂಡದ ಗೆಲುವಿನ ಓಟ ಮುಂದುವರೆದಿದೆ. ಏಕದಿನ ಸರಣಿಗಳಲ್ಲಿ ಎದುರಾಳಿಗಳನ್ನು ಮಣ್ಣುಮುಕ್ಕಿಸುವ ಮೂಲಕ ಸಿಂಹಸ್ವಪ್ನರಾಗುತ್ತಿದ್ದಾರೆ. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ಜೊತೆ Read more…

BREAKING : ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ʻವಿರಾಟ್ ಕೊಹ್ಲಿʼ ಔಟ್

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಉಳಿದ ಮೂರು ಪಂದ್ಯಗಳಿಂದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಿಂದೆ ಸರಿಯುತ್ತಿರುವುದಾಗಿ  ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ Read more…

ತಪ್ಪು ಮಾಹಿತಿ ನೀಡಿದೆ, ಕೊಹ್ಲಿಯ ಗೈರಿಗೆ 2ನೇ ಮಗುವಿನ ನಿರೀಕ್ಷೆ ಕಾರಣವಲ್ಲ: ಉಲ್ಟಾ ಹೊಡೆದ ಎಬಿಡಿ

ನವದೆಹಲಿ: ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಈಗ ತಮ್ಮ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದಾರೆ. ನಾನು ತಪ್ಪು ಮಾಹಿತಿ ನೀಡಿದೆ, ಕೊಹ್ಲಿಯ ಗೈರಿಗೆ 2ನೇ ಮಗುವಿನ ನಿರೀಕ್ಷೆ ಕಾರಣವಲ್ಲ Read more…

ʻಪಾಕಿಸ್ತಾನವನ್ನು ನಿಂದಿಸುವುದು ನನ್ನ ರಕ್ತದಲ್ಲಿದೆʼ : ಮೊಹಮ್ಮದ್ ಶಮಿ

ಕ್ರಿಕೆಟ್ ಮೈದಾನದಲ್ಲಾಗಲಿ ಅಥವಾ ಸಾಮಾಜಿಕ ಮಾಧ್ಯಮವಾಗಲಿ ಮೊಹಮ್ಮದ್ ಶಮಿ ಪಾಕಿಸ್ತಾನವನ್ನು ಎದುರಿಸಲು ಎಂದಿಗೂ ಹಿಂಜರಿಯುವುದಿಲ್ಲ. ಪಾಕಿಸ್ತಾನವನ್ನು ನಿಂದಿಸುವುದು ನನ್ನ ರಕ್ತದಲ್ಲಿದೆ  ಎಂದು ಹೇಳುವ ಮೂಲಕ ಶಮಿ ಮತ್ತೊಮ್ಮೆ ಪಾಕಿಸ್ತಾನದ Read more…

ಇಂದು ಶ್ರೀಲಂಕಾ – ಆಫ್ಘಾನಿಸ್ತಾನ ನಡುವಣ ಮೊದಲ ಏಕದಿನ ಪಂದ್ಯ

ಇತ್ತೀಚಿಗಷ್ಟೇ ಕೊಲಂಬೋದಲ್ಲಿ ನಡೆದ ಶ್ರೀಲಂಕಾ ಮತ್ತು ಆಫ್ಘಾನಿಸ್ತಾನ ನಡುವಣ ಟೆಸ್ಟ್ನಲ್ಲಿ  ಶ್ರೀಲಂಕಾ ತಂಡ ಜಯಭೇರಿಯಾಗಿದ್ದು, ಇಂದಿನಿಂದ ಫೆಬ್ರವರಿ 14ರವರೆಗೆ ಮೂರು ಏಕದಿನ ಪಂದ್ಯ ನಡೆಯಲಿವೆ. ಏಕದಿನ ಸರಣಿಗೆ ಎರಡು Read more…

ಇಂದಿನಿಂದ ಕೊಲ್ಕತ್ತಾದಲ್ಲಿ ಪ್ರೊ ಕಬಡ್ಡಿ ಲೀಗ್

ಪ್ರೊ ಕಬಡ್ಡಿ ಪಂದ್ಯಗಳು ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದ್ದು, ಎಲ್ಲಾ ಪಂದ್ಯಗಳು ರೋಚಕತೆಯಿಂದ ಸಾಗುತ್ತಿವೆ. ದೆಹಲಿಯಲ್ಲಿದ್ದ ಪ್ರೊ ಕಬಡ್ಡಿ ಪಂದ್ಯಗಳು ಮುಕ್ತಾಯವಾಗಿದ್ದು, ಇಂದಿನಿಂದ ಫೆಬ್ರವರಿ 14ರವರೆಗೆ ಕೊಲ್ಕತ್ತಾದಲ್ಲಿ ಕಬಡ್ಡಿ Read more…

ಟೆಸ್ಟ್ ತಂಡ ಪ್ರಕಟ ವಿಳಂಬಕ್ಕೆ ವಿರಾಟ್ ಕೊಹ್ಲಿ ಕಾರಣವಲ್ಲ, ಬುಮ್ರಾ, ರಾಹುಲ್, ಜಡೇಜಾ ಕಾರಣ: ವರದಿ

ಮುಂಬೈ : ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಅಂತಿಮಗೊಳಿಸಲು ಗುರುವಾರ ವರ್ಚುವಲ್ ಸಭೆ ಸೇರಬೇಕಿತ್ತು. Read more…

ಅಂಡರ್-19 ವಿಶ್ವಕಪ್ 2024: ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಸೋಲಿನ ಬಳಿಕ ಕಣ್ಣೀರಿಟ್ಟ ಪಾಕ್ ಆಟಗಾರರು

ನವದೆಹಲಿ: 2024 ರ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ನಲ್ಲಿ ಪಾಕಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಒಂದು ವಿಕೆಟ್‌ ನಿಂದ ಸೋತಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 179 Read more…

ನೆಟ್ ಪ್ರಾಕ್ಟೀಸ್ ಶುರು ಮಾಡಿದ ಧೋನಿ: ಈ ಬಾರಿಯ ಬ್ಯಾಟ್ ನಲ್ಲಿದೆ ವಿಶೇಷತೆ….!

ಮೈದಾನದಲ್ಲಿ ಮಹೇಂದ್ರ ಸಿಂಗ್‌ ಧೋನಿ ನೋಡಲು ಕಾತುರದಲ್ಲಿರುವ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಈ ಬಾರಿ ಐಪಿಎಲ್‌ ಗೆ ಧೋನಿ ತಯಾರಿ ಶುರುವಾಗಿದೆ. ಅವರು ನೆಟ್‌ ಪ್ರಾಕ್ಟೀಸ್‌ ಶುರು Read more…

ICC Test Rankings : ಮೊದಲ ಬಾರಿಗೆ ನಂ.1 ಪಟ್ಟ ಅಲಂಕರಿಸಿ ದಾಖಲೆ ಬರೆದ ‘ಜಸ್ಪ್ರೀತ್ ಬುಮ್ರಾ’

ನವದೆಹಲಿ: ಜಸ್ಪ್ರೀತ್ ಬುಮ್ರಾ ಬುಧವಾರ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ತಲುಪುವ ಮೂಲಕ ಇತಿಹಾಸಿಕ ಸಾಧನೆ ಮಾಡಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ 1 Read more…

Watch Video | ಇಂದು ಕ್ರಿಕೆಟ್‌ ಪ್ರೇಮಿಗಳು ಮರೆಯಲಾಗದ ದಿನ

ಭಾರತ ಕ್ರಿಕೆಟ್ ತಂಡದ ಹಿರಿಯ ಸ್ಪಿನ್ನರ್ ಅನಿಲ್ ಕುಂಬ್ಳೆ 1999 ಫೆಬ್ರವರಿ 7ರಂದು ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಣ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಹತ್ತಕ್ಕೆ Read more…

ಇಂದು ಸಿಂಹದಮರಿ ಸೈನ್ಯದ ಜೊತೆ ಗೂಳಿಗಳ ಕಾದಾಟ

ಪ್ರೊ ಕಬಡ್ಡಿ ಪ್ಲೇ ಆಫ್ ಗೆ ಈಗಾಗಲೇ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ಪುಣೇರಿ ಪಲ್ಟನ್ ಕ್ವಾಲಿಫೈಯಾಗಿದ್ದು, ದಬಾಂಗ್ ಡೆಲ್ಲಿ ತಂಡ ಕೂಡ ಇನ್ನೊಂದು ಪಂದ್ಯವನ್ನು ಗೆದ್ದರೆ ಪ್ಲೇ Read more…

ಶ್ರೀಲಂಕಾ ಜೊತೆ ನಡೆಯಲಿರುವ ಏಕದಿನ ಸರಣಿಗೆ ಆಫ್ಘಾನಿಸ್ತಾನ ತಂಡ ಪ್ರಕಟ

ಕೊಲಂಬೋದಲ್ಲಿ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವೆ ಈಗಾಗಲೇ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಫೆಬ್ರವರಿ 9 ರಿಂದ 14 ರ ವರೆಗೆ ಮೂರು ಏಕದಿನ ಪದ್ಯಗಳಿವೆ. ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...