alex Certify Sports | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರ್ ಅಪಘಾತ | Sourav Ganguly Car Accident

ಕೊಲ್ಕತ್ತಾ: ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಕಾರ್ ಅಪಘಾತಕ್ಕೀಡಾಗಿದೆ. ಪಶ್ಚಿಮ ಬಂಗಾಳದ ದುರ್ಗಾಪುರ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್ Read more…

ಶುಭಮನ್ ಗಿಲ್ ಭರ್ಜರಿ ಶತಕ, ಶಮಿಗೆ 5 ವಿಕೆಟ್: ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ ಬಾಂಗ್ಲಾ ಬಗ್ಗು ಬಡಿದ ಭಾರತ ಶುಭಾರಂಭ

ದುಬೈ: ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 6 ವಿಕೆಟ್ ಗಳಿಂದ ಮಣಿಸಿದ ಭಾರತ ಶುಭಾರಂಭ ಮಾಡಿದೆ. ಮೊದಲು Read more…

ರೋಹಿತ್ ಶರ್ಮಾ ಮತ್ತೊಂದು ದಾಖಲೆ: ಏಕದಿನ ಪಂದ್ಯಗಳಲ್ಲಿ ಅತಿ ವೇಗವಾಗಿ 11 ಸಾವಿರ ರನ್ ತಲುಪಿದ ಎರಡನೇ ಆಟಗಾರ

ಭಾರತದ ನಾಯಕ ರೋಹಿತ್ ಶರ್ಮಾ ಗುರುವಾರ ಬಾಂಗ್ಲಾದೇಶ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೊದಲ ಪಂದ್ಯದಲ್ಲಿ 11000 ಏಕದಿನ ರನ್‌ಗಳನ್ನು ತಲುಪುವ ಮೂಲಕ ಇತಿಹಾಸ ನಿರ್ಮಿಸಿದರು. ಈ ಮೈಲಿಗಲ್ಲನ್ನು Read more…

BIG NEWS: ಚಾಂಪಿಯನ್ಸ್ ಟ್ರೋಫಿಯಲ್ಲಿ ಶಮಿ ಅಬ್ಬರ; ವೈಟ್-ಬಾಲ್ ಟೂರ್ನಿಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ʼಹೆಗ್ಗಳಿಕೆʼ

ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ 2025 ರ ಗ್ರೂಪ್ ಎ ಪಂದ್ಯದಲ್ಲಿ ಅದ್ಭುತ ಪ್ರದರ್ಶನ Read more…

WPL ತರಬೇತಿ ವೇಳೆ ಎಲ್ಲಿಸ್ ಪೆರಿಯನ್ನು ಭೇಟಿಯಾದ ಯುವ ಅಭಿಮಾನಿ | Video

WPL (ಮಹಿಳಾ ಪ್ರೀಮಿಯರ್ ಲೀಗ್) ನ ಮೂರನೇ ಆವೃತ್ತಿ 2025 ಭರದಿಂದ ಸಾಗುತ್ತಿದೆ. ಹಲವಾರು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸುತ್ತಿರುವಾಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸ್ತುತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. Read more…

ICC Champions Trophy: ಭಾರತದ ಆಡುವ ಹನ್ನೊಂದರಲ್ಲಿ ಯಾರಿಗೆಲ್ಲಾ ಅವಕಾಶ ? ಇಲ್ಲಿದೆ ಸಂಭಾವ್ಯರ ಪಟ್ಟಿ

ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಗುರುವಾರ ದುಬೈನಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದೊಂದಿಗೆ ಚಾಂಪಿಯನ್ಸ್ ಟ್ರೋಫಿ 2025 ರ ಅಭಿಯಾನವನ್ನು ಪ್ರಾರಂಭಿಸಲಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಸಾಕಷ್ಟು Read more…

BIG NEWS: ತಮ್ಮ ಮುಂದಿನ ಭವಿಷ್ಯದ ಬಗ್ಗೆ ಮೌನ ಮುರಿದ ಧೋನಿ ; ಆಟಕ್ಕೆ ವಿದಾಯ ಹೇಳುವ ಸುಳಿವು

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿ ಆರು ವರ್ಷಗಳ ನಂತರವೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆಡುವುದನ್ನು ಮುಂದುವರೆಸಿದ್ದಾರೆ. 43 ವರ್ಷ Read more…

ಭೀಕರ ದುರಂತ: 270 ಕೆಜಿ ಭಾರ ಎತ್ತುವಾಗ ಕತ್ತು ಮುರಿದು ಪವರ್‌ಲಿಫ್ಟರ್ ಸಾವು | Disturbing Video

ರಾಜಸ್ಥಾನದ ಬಿಕಾನೇರ್‌ನ ಜಿಮ್‌ನಲ್ಲಿ ನಡೆದ ಭೀಕರ ಅಪಘಾತದಲ್ಲಿ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್ ಅಥ್ಲೀಟ್ ಸಾವನ್ನಪ್ಪಿದ್ದಾರೆ. ಚಿನ್ನದ ಪದಕ ವಿಜೇತರಾಗಿದ್ದ ಯಾಷ್ಟಿಕಾ, ತರಬೇತಿ ಅವಧಿಯಲ್ಲಿ 270 ಕೆಜಿ ತೂಕದ ಸರಳು Read more…

ಕಬಡ್ಡಿ ಆಡುವಾಗ ಕಾಲಿಗೆ ಗಂಭೀರ ಗಾಯ: ನೋವಿನಿಂದ ಕಿರುಚಾಡಿದ ಆಟಗಾರ್ತಿ | Video

ಕ್ರೀಡೆಗಳು ಶಕ್ತಿ, ಕೌಶಲ್ಯ ಮತ್ತು ಸಹಿಷ್ಣುತೆಯನ್ನು ಬೇಡುತ್ತವೆ, ಆದರೆ ಕೆಲವೊಮ್ಮೆ ಅವು ಅನಿರೀಕ್ಷಿತ ಅಪಾಯಗಳೊಂದಿಗೆ ಬರುತ್ತವೆ. ಮಹಿಳೆಯರ ಕಬಡ್ಡಿ ಪಂದ್ಯದ ಇತ್ತೀಚಿನ ವೈರಲ್ ವಿಡಿಯೋ ವೀಕ್ಷಕರನ್ನು ಬೆಚ್ಚಿಬೀಳಿಸಿದೆ. ಪಂದ್ಯದ Read more…

ಹಾಡಿನಲ್ಲಿ ಮಿಂಚಿದ ಸಿರಾಜ್: ಆಶಾ ಭೋಸ್ಲೆ ಮೊಮ್ಮಗಳೊಂದಿಗೆ ಡ್ಯುಯೆಟ್ | Watch Video

ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಫೆಬ್ರವರಿ 19 ರಿಂದ ಪ್ರಾರಂಭವಾಗುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ, ಏಕೆಂದರೆ ಭಾರತದ 15 ಮಂದಿಯ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆದಾರರು ಅವರನ್ನು Read more…

ಕರಾಚಿ ಕ್ರೀಡಾಂಗಣದಲ್ಲಿ ಭಾರತದ ಧ್ವಜ ಇಲ್ಲರುವುದಕ್ಕೆ ಪಿಸಿಬಿ ಸ್ಪಷ್ಟನೆ

ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಧ್ವಜ ಕಾಣಿಸದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ. ಫೆಬ್ರವರಿ 19 ರಿಂದ ಪಾಕಿಸ್ತಾನದಲ್ಲಿ ನಡೆಯಲಿರುವ ಪಂದ್ಯಾವಳಿಯು ಭದ್ರತಾ ಕಾಳಜಿ ಮತ್ತು Read more…

ಕ್ರಿಕೆಟ್ ಜ್ವರ: ದಂಗಾಗಿಸುವಂತಿದೆ ʼಬ್ಲಾಕ್‌ ಮಾರ್ಕೆಟ್‌ʼ ನಲ್ಲಿ ಭಾರತ – ಪಾಕ್ ಪಂದ್ಯದ ಟಿಕೆಟ್ ದರ

ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಕ್ರೇಜ್ ಶುರುವಾಗಿದೆ. ಟೂರ್ನಮೆಂಟ್‌ನ ಬಹುನಿರೀಕ್ಷಿತ ಮುಖಾಮುಖಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪೈಪೋಟಿ ನಡೆಸಲು ಒಂದು ವಾರಕ್ಕಿಂತ ಕಡಿಮೆ ಸಮಯ ಉಳಿದಿದೆ. ಈ ನಡುವೆ, Read more…

ಬಾಲ್ಯದ ʼಆರ್ಥಿಕʼ ಸಂಕಷ್ಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಭಾರತೀಯ ಕ್ರಿಕೆಟಿಗ !

ಭಾರತೀಯ ಕ್ರಿಕೆಟ್‌ನಲ್ಲಿ ಪ್ರಸಿದ್ಧ ಹೆಸರುಗಳಲ್ಲಿ ಒಬ್ಬರಾದ ಅಜಿಂಕ್ಯ ರಹಾನೆ, ತಮ್ಮ ಬಾಲ್ಯದ ಆರ್ಥಿಕ ಸಂಕಷ್ಟಗಳ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಪ್ರಸ್ತುತ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯದಿದ್ದರೂ, Read more…

IPL ಸಹ-ಪ್ರಾಯೋಜಕತ್ವ: ಜಿಯೋಸ್ಟಾರ್‌ ಜೊತೆ ಕೈಜೋಡಿಸಿದ ʼಕ್ಯಾಂಪಾʼ

ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (ಆರ್‌ಸಿಪಿಎಲ್) ಬ್ರಾಂಡ್ ಆಗಿರುವ ಕ್ಯಾಂಪಾ, ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರಂಗಳಿಗೆ ಐಪಿಎಲ್ 2025 ರ ‘ಸಹ-ಪ್ರಾಯೋಜಕ’ ಆಗಲಿದೆ. ಈ ಸಂಬಂಧ ಜಿಯೋ ಸ್ಟಾರ್‌ನೊಂದಿಗೆ Read more…

ಯಜ್ವೇಂದ್ರ ಚಾಹಲ್ – ಧನಶ್ರೀ ವರ್ಮಾ ವಿಚ್ಛೇದನ ವದಂತಿ: ಜೀವನಾಂಶವಾಗಿ ಇಷ್ಟು ಮೊತ್ತ ನೀಡಲಿದ್ದರಾ ಕ್ರಿಕೆಟಿಗ ?

ಕಳೆದ ಕೆಲವು ದಿನಗಳಿಂದ ಯಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಆದರೆ ಈ ಬಗ್ಗೆ ಇಬ್ಬರೂ ಯಾವುದೇ ಅಧಿಕೃತ ಹೇಳಿಕೆ Read more…

ʼಚಾಂಪಿಯನ್ಸ್ ಟ್ರೋಫಿʼ ಅಭ್ಯಾಸದಲ್ಲಿ ಮಿಂಚಿದ ವಿರಾಟ್ ; ಕ್ಯಾಚ್‌ ಹಿಡಿದು ಕೊಹ್ಲಿ ಸಂಭ್ರಮ | Viral Video

ದುಬೈ: ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ 2025 ಗಾಗಿ ದುಬೈನಲ್ಲಿ ಅಭ್ಯಾಸವನ್ನು ಪ್ರಾರಂಭಿಸಿದೆ. ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ವಿರಾಟ್ ಕೊಹ್ಲಿಯ ಹುಮ್ಮಸ್ಸು ಎದ್ದು ಕಾಣುತ್ತದೆ. ಫೀಲ್ಡಿಂಗ್ ಅಭ್ಯಾಸದ ವೇಳೆ Read more…

ಮಗನ ಮುಖ ನೋಡದೆ 2 ವರ್ಷಗಳಾಯ್ತು ; ಖ್ಯಾತ ಕ್ರಿಕೆಟಿಗನ ಕಣ್ಣೀರು !

ಭಾರತದ ಮಾಜಿ ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ವಿಚ್ಛೇದನದ ನಂತರದ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಮಗ ಜೊರಾವರ್‌ನನ್ನು ಎರಡು ವರ್ಷಗಳಿಂದ ನೋಡಿಲ್ಲ ಮತ್ತು ಒಂದು ವರ್ಷದಿಂದ Read more…

BREAKING NEWS: IPL ವೇಳಾಪಟ್ಟಿ ಪ್ರಕಟ, ಉದ್ಘಾಟನಾ ಪಂದ್ಯದಲ್ಲಿ RCB – KKR ಮುಖಾಮುಖಿ: ಇಲ್ಲಿದೆ ಡಿಟೇಲ್ಸ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿಯು ಫೆಬ್ರವರಿ 16 ರ ಭಾನುವಾರದಂದು IPL 2025 ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು Read more…

ಕೊನೆ ಬಾಲಿನಲ್ಲಿ ರನ್‌ಔಟ್ ; ಚರ್ಚೆಗೆ ಕಾರಣವಾಗಿದೆ ಅಂಪೈರ್‌ ತೀರ್ಪು | Video

ಮಹಿಳಾ ಪ್ರೀಮಿಯರ್ ಲೀಗ್ (WPL) 2025 ಅದ್ಭುತ ಆರಂಭವನ್ನು ಕಂಡಿದೆ. ಶನಿವಾರದ ದೆಹಲಿ ಕ್ಯಾಪಿಟಲ್ಸ್ (DC) ಮತ್ತು ಮುಂಬೈ ಇಂಡಿಯನ್ಸ್ (MI) ಪಂದ್ಯವು ರೋಚಕವಾಗಿತ್ತು. DC ಅತ್ಯಂತ ಕಡಿಮೆ Read more…

ಪಾಕ್‌ ನಲ್ಲೂ ವಿರಾಟ್ ಕೊಹ್ಲಿ ಹವಾ ; ಕರಾಚಿ ಸ್ಟೇಡಿಯಂನಲ್ಲಿ RCB ಪರ ಘೋಷಣೆ | Viral Video

ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಗೆ ಜಗತ್ತಿನಾದ್ಯಂತ ದೊಡ್ಡ ಅಭಿಮಾನಿ ಬಳಗವಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅದರಲ್ಲೂ ಕ್ರಿಕೆಟ್ ಹುಚ್ಚು ಹೆಚ್ಚಾಗಿರುವ ಪಾಕಿಸ್ತಾನದಲ್ಲೂ ಕೊಹ್ಲಿಗೆ ಅಪಾರ ಅಭಿಮಾನಿಗಳಿದ್ದಾರೆ. ಈ Read more…

BIG NEWS: ಕ್ರಿಕೆಟಿಗರ ಲಗೇಜ್ ಹಗರಣ; BCCI ನಿಂದ ಹೊಸ ನಿಯಮ ಜಾರಿ

ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ನಡೆದ ಒಂದು ಘಟನೆಯಿಂದಾಗಿ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಪ್ರದರ್ಶನ ಕಳಪೆಯಾಗಿದ್ದರಿಂದ ಹಲವಾರು ಬದಲಾವಣೆಗಳನ್ನು ಮಾಡಲಾಯಿತು. Read more…

ICC ಚಾಂಪಿಯನ್ಸ್ ಟ್ರೋಫಿ: ಇಲ್ಲಿದೆ ವಿಜೇತರು ಸೇರಿದಂತೆ ತಂಡಗಳಿಗೆ ಸಿಗುವ ಮೊತ್ತದ ಡಿಟೇಲ್ಸ್

ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತೆ ಬಂದಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಫೆಬ್ರವರಿ 19 ರಿಂದ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆಯಲಿರುವ 2025 ರ ಪಂದ್ಯಾವಳಿಯ ಬಹುಮಾನದ ಮೊತ್ತವನ್ನು Read more…

WPL: ಮೊದಲ ಪಂದ್ಯದಲ್ಲೇ ಗುಜರಾತ್ ಜೈಂಟ್ಸ್ ಹಾಗೂ RCB ಮುಖಾಮುಖಿ

ಡಬ್ಲ್ಯುಪಿಎಲ್ ಮತ್ತೆ ಪ್ರಾರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿದೆ. ಆದರೆ, ತಂಡದಲ್ಲಿ ಕೆಲವು ಆಟಗಾರರು ಗಾಯಗೊಂಡಿರುವ ಕಾರಣ ಆರ್‌ಸಿಬಿ ಗೆಲುವು ಸಾಧಿಸುವುದು ಕಷ್ಟಕರವಾಗಬಹುದು. Read more…

ಶಾಹೀನ್ ಅಫ್ರಿದಿ ಎಡವಟ್ಟು: ಚೆಂಡು ತಡೆಯುವ ಪ್ರಯತ್ನದಲ್ಲಿ ʼಬೌಂಡರಿʼ | Video

ಕರಾಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿ-ರಾಷ್ಟ್ರ ಸರಣಿಯ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ ಫೀಲ್ಡಿಂಗ್ ಮಾಡುವಾಗ ಹಾಸ್ಯಾಸ್ಪದ ಎಡವಟ್ಟು ಮಾಡಿದ್ದು, ಚೆಂಡನ್ನು ತಡೆಯುವ ಪ್ರಯತ್ನದಲ್ಲಿ Read more…

ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್; ಇಲ್ಲಿದೆ RCB ವೇಳಾಪಟ್ಟಿ

ಶುಕ್ರವಾರದಿಂದ ದೇಶದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಕದನ ಆರಂಭವಾಗಲಿದ್ದು, ಈ ಲೀಗ್‌ನಲ್ಲಿ ಒಟ್ಟು ಐದು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಮೂರನೇ ಆವೃತ್ತಿಯ ಲೀಗ್‌ ಎಲ್ಲರ ಚಿತ್ತ ಸೆಳೆದಿದೆ. Read more…

WPL ಉದ್ಘಾಟನಾ ಸಮಾರಂಭದಲ್ಲಿ ಮಿಂಚು ಹರಿಸಲು ಆಯುಷ್ಮಾನ್ ಖುರಾನಾ ಸಜ್ಜು

ಬಾಲಿವುಡ್ ತಾರೆ ಆಯುಷ್ಮಾನ್ ಖುರಾನಾ ಮಹಿಳಾ ಪ್ರೀಮಿಯರ್ ಲೀಗ್ 2025 (WPL) ರ ಉದ್ಘಾಟನಾ ಸಮಾರಂಭದಲ್ಲಿ ಏಕೈಕ ಸೆಲೆಬ್ರಿಟಿ ಪ್ರದರ್ಶಕರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಖಚಿತಪಡಿಸಲಾಗಿದೆ. ಈ ಕಾರ್ಯಕ್ರಮವು ಫೆಬ್ರವರಿ Read more…

BREAKING : ‘RCB’ ತಂಡದ ನೂತನ ನಾಯಕನಾಗಿ ‘ರಜತ್ ಪಾಟಿದಾರ್’ ನೇಮಕ |Rajat Patidar

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕನಾಗಿ ರಜತ್ ಪಾಟೀದಾರ್ ಅವರನ್ನ ನೇಮಕ ಮಾಡಲಾಗಿದೆ. ಈ ಬಾರಿ ನಡೆದ ಮೆಗಾ ಆ್ಯಕ್ಷನ್ನಲ್ಲಿ ತಂಡದ ನಾಯಕನಾಗಿದ್ದ ಫಾಫ್ ಡು ಪ್ಲೆಸ್ಸಿಸ್ Read more…

BIG NEWS: RCBಗೆ ಇಂದು ಹೊಸ ನಾಯಕನ ಘೋಷಣೆ: ಸ್ಪರ್ಧೆಯಲ್ಲಿ ಕೊಹ್ಲಿ ಸೇರಿ ಮೂವರು

ನವದೆಹಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೆಬ್ರವರಿ 12 ರಂದು ತಮ್ಮ ಹೊಸ ಐಪಿಎಲ್ ನಾಯಕನನ್ನು ಘೋಷಿಸುವ ನಿರೀಕ್ಷೆಯಿದೆ. ಕಳೆದ ಮೂರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದ ಫಾಫ್ ಡು Read more…

ʼಕಾಮನ್‌ವೆಲ್ತ್ ಗೇಮ್ಸ್ʼ ಚಿನ್ನದ ಪದಕ ವಿಜೇತೆ ಮನಿಕಾ ಬಾತ್ರಾ ತಂದೆ ವಿಧಿವಶ

ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಅವರ ತಂದೆ ಗಿರೀಶ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮನಿಕಾ ಅವರ ತಂದೆ ಮಂಗಳವಾರ ದೆಹಲಿಯಲ್ಲಿ Read more…

BREAKING : ‘ICC ಚಾಂಪಿಯನ್ಸ್ ಟ್ರೋಫಿ’ಗೆ ಟೀಮ್ ಇಂಡಿಯಾ ಪ್ರಕಟ , ಇಲ್ಲಿದೆ ಆಟಗಾರರ ಸಂಪೂರ್ಣ ಪಟ್ಟಿ |ICC Champions Trophy 2025

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಂತಿಮ ತಂಡವನ್ನು ಪ್ರಕಟಿಸಿದ್ದು, ರೋಹಿತ್ ಶರ್ಮಾ ನಾಯಕನಾಗಿ ಮತ್ತು ಶುಭ್ಮನ್ ಗಿಲ್ ಉಪನಾಯಕರಾಗಿ ಸೇವೆ ಸಲ್ಲಿಸಲಿದ್ದಾರೆ. ತಂಡವು ಅನುಭವಿ ಆಟಗಾರರು ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...