alex Certify Sports | Kannada Dunia | Kannada News | Karnataka News | India News - Part 19
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷ ಸೇರಿ ಒಂದೇ ವಾರದಲ್ಲಿ ರಾಜಕೀಯದಿಂದ ಭ್ರಮನಿರಸ, ಚುನಾವಣಾ ಕಣದಿಂದಲೇ ಹಿಂದೆ ಸರಿದಿದ್ದಾರೆ ಈ ಮಾಜಿ ಕ್ರಿಕೆಟಿಗ…!

ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಮಾಂಟಿ ಪನೇಸರ್ ಅವರ ಪೊಲಿಟಿಕಲ್‌ ಜರ್ನಿ ಆರಂಭಕ್ಕೂ ಮುನ್ನವೇ ಅಂತ್ಯವಾದಂತಿದೆ. ಜಾರ್ಜ್ ಗ್ಯಾಲೋವೆ ನೇತೃತ್ವದ ವರ್ಕರ್ಸ್ ಪಾರ್ಟಿ ಆಫ್ ಗ್ರೇಟ್ ಬ್ರಿಟನ್‌ನ ಸಂಸದೀಯ ಅಭ್ಯರ್ಥಿಯಾಗಿದ್ದ Read more…

ಐಪಿಎಲ್ 2024; ಇಂದು ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿ

ಇಂದು ದೆಹಲಿಯ ಅರುಣ್ ಜಟ್ಲಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಕ್ಯಾಪಿಟಲ್ಸ್ ನ Read more…

ಡ್ರೆಸ್ಸಿಂಗ್ ರೂಂನಲ್ಲಿ ಕಣ್ಣೀರಿಟ್ಟ ರೋಹಿತ್ ಶರ್ಮಾ; ವಿಡಿಯೋ ವೈರಲ್

ಸೋಮವಾರ ನಡೆದ ಐಪಿಎಲ್ ಟಿ 20 ಕ್ರಿಕೆಟ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಒಂದಂಕಿ ರನ್ ಗೆ ಔಟಾದ ಬ್ಯಾಟರ್ ರೋಹಿತ್ ಶರ್ಮಾ ಬೇಸರದಿಂದ ಕಣ್ಣೀರು Read more…

‘ಡಿಯರ್ ಸಚಿನ್’ ಎಂದು ತೆಂಡೂಲ್ಕರ್ ಮನೆಯಿಂದ ಕೇಳಿಬರುತ್ತಿದ್ದ ಸದ್ದಿನ ಬಗ್ಗೆ ನೆರೆಮನೆಯವರ ದೂರು

ಕಟ್ಟಡ ನಿರ್ಮಾಣ ಅಥವಾ ಕಾಮಗಾರಿ ವೇಳೆ ಭಾರೀ ಯಂತ್ರಗಳು ಮತ್ತು ಬುಲ್ಡೋಜರ್ ಗಳ ಶಬ್ಧ ಕಿರಿಕಿರಿ ಉಂಟುಮಾಡುವುದು ಸಾಮಾನ್ಯ. ಇಂತಹ ಕಿರಿಕಿರಿಯನ್ನು ಅನುಭವಿಸ್ತಿದ್ದ ವ್ಯಕ್ತಿಯೊಬ್ಬರು ಕ್ರಿಕೆಟ್ ದಂತಕಥೆ ಸಚಿನ್ Read more…

ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ಬ್ಯಾಟ್ಸ್ ಮ್ಯಾನ್ಗಳನ್ನು ಔಟ್ ಮಾಡಿರುವ ವಿಕೆಟ್ ಕೀಪರ್ ಆಗಿದ್ದಾರೆ ಕೆ ಎಲ್ ರಾಹುಲ್

ಐಪಿಎಲ್ ನಲ್ಲಿ ವಿಕೆಟ್ ಕೀಪರ್ ಗಳ ಪಾತ್ರ ಕೂಡ ತುಂಬಾ ಮುಖ್ಯವಾಗಿರುತ್ತದೆ. ಎಂಎಸ್ ಧೋನಿ ಸೇರಿದಂತೆ ಹಲವಾರು ಯುವ ವಿಕೆಟ್ ಕೀಪರ್ಗಳು  ಈ ಬಾರಿ ಐಪಿಎಲ್ ನಲ್ಲಿ ಮಿಂಚಿದ್ದಾರೆ. Read more…

Shocking Video | ಕ್ರಿಕೆಟ್ ಆಡುತ್ತಿದ್ದ ವೇಳೆ ಖಾಸಗಿ ಅಂಗಕ್ಕೆ ಬಾಲ್ ಬಡಿದು ಬಾಲಕ ಸಾವು

ಪುಣೆಯಲ್ಲಿ ನಡೆದ ದುರಂತ ಘಟನೆಯೊಂದರಲ್ಲಿ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ತನ್ನ ಖಾಸಗಿ ಭಾಗಕ್ಕೆ ಬಡಿದು 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ಘಟನೆ ಸಿಸಿ ಕ್ಯಾಮೆರಾದಲ್ಲಿ Read more…

ಟಿ- 20 ವರ್ಲ್ಡ್ ಕಪ್: ಸೋರಿಕೆಯಾಯ್ತಾ ಭಾರತ ತಂಡದ ಜರ್ಸಿ ? ಇಲ್ಲಿದೆ ಡೀಟೇಲ್ಸ್

ಮುಂದಿನ ತಿಂಗಳು T20 ವಿಶ್ವಕಪ್ ನಿಗದಿಯಾಗಿದ್ದು ಅಭಿಮಾನಿಗಳು ವಿಶ್ವಮಟ್ಟದ ಈ ಕ್ರಿಕೆಟ್ ಹಬ್ಬ ನೋಡಲು ಕಾತರರಾಗಿದ್ದಾರೆ. ಈ ಬಾರಿ ಪಂದ್ಯಾವಳಿಯನ್ನು ವೆಸ್ಟ್ ಇಂಡೀಸ್ ಮತ್ತು ಯುಎಸ್ ಜಂಟಿಯಾಗಿ ಆಯೋಜಿಸುತ್ತದ್ದು,. Read more…

ಪಾಯಿಂಟ್ ಟೇಬಲ್ ಅಲ್ಲಿ ಮೊದಲನೇ ಸ್ಥಾನಕ್ಕೆ ಜಿಗಿದ ಕೆಕೆಆರ್ ತಂಡ

ನಿನ್ನೆ ನಡೆದ ಐಪಿಎಲ್ ನ 54ನೇ ಪದ್ಯದಲ್ಲಿ ಕೆಕೆಆರ್ ತಂಡ ಲಕ್ನೋ ಎದುರು 98 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಈ ಬಾರಿಯ ಐಪಿಎಲ್ ಅಂಕಪಟ್ಟಿಯಲ್ಲಿ Read more…

ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ಬೌಂಡರಿ ಗಳಿಸಿರುವವರ ಪಟ್ಟಿ ಈ ರೀತಿ ಇದೆ

ಐಪಿಎಲ್ ನಲ್ಲಿ ಕೆಲ ಬ್ಯಾಟ್ಸ್ಮ್ಯಾನ್ ಗಳು ನಿಧಾನಗತಿಯ ಬ್ಯಾಟಿಂಗ್ ಮಾಡುವ ಮೂಲಕ ಫೋರ್ಗಳನ್ನೇ ಹೆಚ್ಚಾಗಿ ಬಾರಿಸುತ್ತಿರುತ್ತಾರೆ. ತಮ್ಮ ತಂಡಕ್ಕೆ ಕೊನೆಯ ಹಂತದವರೆಗೂ ಬೆನ್ನೆಲುಬಾಗಿ ನಿಲ್ಲುತ್ತಾರೆ. ಈ ಬಾರಿಯ ಐಪಿಎಲ್ Read more…

ಜರ್ಮನಿಯಲ್ಲಿ ಬೆತ್ತಲೆ ಫುಟ್ಬಾಲ್ ಪಂದ್ಯ…! ಬಟ್ಟೆ ಧರಿಸದ, ಧರಿಸಿದ ತಂಡಗಳ ನಡುವಿನ ಆಟದ ಫೋಟೋ ವೈರಲ್

ಹರ್ನೆ: ಜರ್ಮನಿಯಲ್ಲಿ ನಡೆದ ಬೆತ್ತಲೆ ಫುಟ್ಬಾಲ್ ಪಂದ್ಯದ ಫೋಟೋ ವೈರಲ್ ಆಗಿದೆ. ಕ್ರೀಡೆಯ ವಾಣಿಜ್ಯೀಕರಣದ ವಿರುದ್ಧ ಪ್ರತಿಭಟಿಸಲು ನೇಕೆಡ್ ಮತ್ತು ಕ್ಲೆಡ್ ತಂಡಗಳ ನಡುವೆ ಹರ್ನೆಯ ಪಂದ್ಯ ನಡೆದಿದೆ. Read more…

ಐಪಿಎಲ್ 2024; ಇಂದು ಪಂಜಾಬ್ ಕಿಂಗ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಹಣಾಹಣಿ

ಐಪಿಎಲ್ ನ ಸೇಡಿನ ಪಂದ್ಯಗಳು ಭರ್ಜರಿ ಮನರಂಜನೆ ನೀಡುತ್ತಿದ್ದು, ನಿನ್ನೆ ಗುಜರಾತ್  ಟೈಟನ್ಸ್ ತನ್ನ ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳದೆ ಆರ್ಸಿಬಿ ಎದುರು ಮತ್ತೊಮ್ಮೆ ಸೋಲಿಗೆ ಶರಣಾಗಿದೆ. ರಾಯಲ್ Read more…

ಗುಜರಾತ್ ಮಣಿಸಿ 7ನೇ ಸ್ಥಾನಕ್ಕೆ ಜಿಗಿದ ಆರ್‌ಸಿಬಿ: ಪ್ಲೇ ಆಫ್ ರೇಸ್ ಮತ್ತಷ್ಟು ರೋಚಕ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ವಿಕೆಟ್ ಗಳ ಜಯ ಸಾಧಿಸಿದೆ. 11 Read more…

ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರು ಇವರೇ

ಈ ಬಾರಿ ಐಪಿಎಲ್ ನಲ್ಲಿ ಪ್ರತಿ ತಂಡಗಳಿಂದ  ರನ್ ಹೊಳೆ ಹರಿಯುತ್ತಿದ್ದು, ಇದರ ಜೊತೆಗೆ ಬೌಲರ್ಗಳು ಸಹ ಮೂರು ನಾಲ್ಕು ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮುಂಬೈ Read more…

ಐಪಿಎಲ್ 2024; ಇಂದು RCB ಮತ್ತು ಗುಜರಾತ್ ಟೈಟನ್ಸ್ ಕಾದಾಟ

ನಿನ್ನೆ ನಡೆದ ಐಪಿಎಲ್ ನ  51ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ಎದುರು 24 ರನ್ ಗಳಿಂದ ಭರ್ಜರಿ ಜಯ ಸಾಧಿಸಿದೆ. ತನ್ನ ಓಂ Read more…

ಟಿ20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ಓಮನ್

Usa ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಇನ್ನೇನು ಹತ್ತಿರದಲ್ಲಿದ್ದು, ಎಲ್ಲಾ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಓಮನ್ ತಂಡ ಕೂಡ Read more…

ಈ ಬಾರಿ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರ ವಿವರ ಇಲ್ಲಿದೆ

ಐಪಿಎಲ್ ನಲ್ಲಿ ಆರಂಭಿಕ ಮತ್ತು ಮಧ್ಯಾಕ್ರಮಾಂಕದ ಬ್ಯಾಟ್ಸ್ಮನ್ ಗಳು ಹೆಚ್ಚಾಗಿ ಶತಕಗಳನ್ನು ಸಿಡಿಸುವುದನ್ನು ನಾವು ನೋಡುತ್ತೇವೆ. ಅತಿ ಹೆಚ್ಚು ರನ್ ಬಾರಿಸಿರುವವರ ಪಟ್ಟಿಯಲ್ಲಿ ಇವರ ಹೆಸರು ಇದ್ದೇ ಇರುತ್ತದೆ. Read more…

ಐಪಿಎಲ್ 2024 ಇಂದು ಮುಂಬೈ ಇಂಡಿಯನ್ಸ್ ಮತ್ತು ಕೆಕೆಆರ್ ಮುಖಾಮುಖಿ

ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಸನ್ ರೈಸರ್ಸ್ ಹೈದರಾಬಾದ್ ತಂಡ ಕೇವಲ ಒಂದು ರನ್ ಗಳಿಂದ ರೋಚಕ ಜಯ ಸಾಧಿಸಿದ್ದು, ತನ್ನ ಸೆಮಿ ಫೈನಲ್ ಆಸೆಯನ್ನು ಇನ್ನು Read more…

‘ಔಟ್ ಆಫ್ ದಿಸ್ ವರ್ಲ್ಡ್’: ಟಿ20 ವಿಶ್ವಕಪ್ ಪಂದ್ಯಾವಳಿ ಸಂಭ್ರಮ ಹೆಚ್ಚಿಸಿದ ಅಧಿಕೃತ ಹಾಡು

ನವದೆಹಲಿ: ಪುರುಷರ T20 ವಿಶ್ವಕಪ್ 2024 ಕ್ಕೆ ಕೇವಲ 30 ದಿನಗಳು ಉಳಿದಿರುವಾಗ ICC ಗುರುವಾರ ಪಂದ್ಯಾವಳಿಯ ಅಧಿಕೃತ ಗೀತೆ ಅನಾವರಣಗೊಳಿಸಿದೆ. ಸಂಗೀತ ಮತ್ತು ಕ್ರೀಡೆಗಳೆರಡರಲ್ಲೂ ಕೆಲವು ಪ್ರಮುಖ Read more…

ಟಿ ಟ್ವೆಂಟಿ ವಿಶ್ವಕಪ್ ಗೆ ನೇಪಾಳ ತಂಡ ಪ್ರಕಟ

ಈ ಬಾರಿ ಟಿ20 ವಿಶ್ವಕಪ್ ವಿಶ್ವ ಕಪ್ ನಲ್ಲಿ ನೇಪಾಳ ಸೇರಿದಂತೆ ಕೆನಡಾ, ಓಮನ್, ನಮೀಬಿಯಾ ಮತ್ತು ಸ್ಕಾಟ್ಲ್ಯಾಂಡ್ ನಂತಹ ಸಣ್ಣ ಪುಟ್ಟ ತಂಡಗಳು ಅವಕಾಶ ಪಡೆದುಕೊಂಡಿದೆ ಟಿ Read more…

ಟಿ20 ವಿಶ್ವಕಪ್ ಗೆ ಈ ರೀತಿ ಇದೆ ಆಫ್ಘಾನಿಸ್ತಾನ ತಂಡ

ಮುಂದಿನ ತಿಂಗಳು  ಜೂನ್ ನಲ್ಲಿ ಟಿ20 ವಿಶ್ವಕಪ್ ನಡೆಯಲಿದ್ದು, ಈಗಾಗಲೇ ಬಹುತೇಕ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಇದೀಗ ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್ ಕೂಡ 15 Read more…

ಟಿ20 ವಿಶ್ವಕಪ್ ಗೆ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದ ನ್ಯೂಜಿಲೆಂಡ್

ಜೂನ್ ತಿಂಗಳಲ್ಲಿ ಟಿ ಟ್ವೆಂಟಿ ವಿಶ್ವಕಪ್ ಆರಂಭವಾಗಲಿದ್ದು, ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ 16 ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನ್ಯೂಜಿಲೆಂಡ್ ತಂಡ 1999 ರ ವಿಶ್ವ ಕಪ್ ನಲ್ಲಿ Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಭಾರತ ಕ್ರಿಕೆಟ್ ತಂಡದ ನಾಯಕ ಹಿಟ್ಮ್ಯಾನ್ ರೋಹಿತ್ ಶರ್ಮ ಇಂದು ತಮ್ಮ 37ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ರೋಹಿತ್ ಶರ್ಮಾ 2007 ಜೂನ್ 23 ರಂದು ಭಾರತ ಮತ್ತು Read more…

ಹುಟ್ಟು ಹಬ್ಬದ ಸಂಭ್ರಮದಲ್ಲಿ ಆಂಡ್ರೆ ರಸೆಲ್

ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸ್ ಮ್ಯಾನ್ ಆಂಡ್ರೆ ರಸೆಲ್ ಇಂದು ತಮ್ಮ 36ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2010 ನವೆಂಬರ್ 15 ರಂದು ಶ್ರೀಲಂಕಾ ಮತ್ತು ವೆಸ್ಟ್ Read more…

ಮೇ ಮೂರರಿಂದ ಶುರುವಾಗಲಿದೆ ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ನಡುವಣ ಟಿ ಟ್ವೆಂಟಿ ಸರಣಿ

ಟಿ ಟ್ವೆಂಟಿ ವಿಶ್ವಕಪ್ ಹತ್ತಿರವಿರುವ ಕಾರಣ ಸಾಕಷ್ಟು ಟಿ ಟ್ವೆಂಟಿ ಸರಣಿಗಳು ನಡೆಯುತ್ತಲೇ ಇವೆ. ಇದೇ ಮೇ 3 ರಿಂದ 12ರವರೆಗೆ ಜಿಂಬಾಬ್ವೆ ಮತ್ತು ಬಾಂಗ್ಲಾದೇಶ ನಡುವೆ ಐದು Read more…

ಈ ಬಾರಿಯ ಐಪಿಎಲ್ ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್ಮನ್ ಗಳು ಇವರೇ

ಐಪಿಎಲ್ ಅಂದಮೇಲೆ ಸಿಕ್ಸರ್ ಗಳ ಅಬ್ಬರ ಜೋರಾಗೆ ಇರುತ್ತದೆ, ಅದರಲ್ಲೂ ಈ ಬಾರಿ ತಂಡಗಳು ಪ್ರತಿ ಪಂದ್ಯದಲ್ಲಿ ಬೃಹತ್ ಮೊತ್ತ ದಾಖಲಿಸುತ್ತಿದ್ದು ಸಿಕ್ಸರ್ ಗಳ ಸುರಿಮಳೆ ಹರಿದು ಬರುತ್ತಿವೆ. Read more…

ಐಪಿಎಲ್ 2024; ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ಕಾದಾಟ

ಈ ಬಾರಿಯ ಐಪಿಎಲ್ ಇನ್ನೇನು   ಕೊನೆಯ ಘಟ್ಟ ತಲುಪಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರತುಪಡಿಸಿ ಉಳಿದ ಎಲ್ಲ ತಂಡಗಳು  ಸೆಮಿ ಫೈನಲ್ ಪ್ರವೇಶಿಸಲು  ಭರ್ಜರಿ ಹೋರಾಟ ನಡೆಸಿವೆ. ಇಂದು Read more…

ಐಪಿಎಲ್ 2024; ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿ

ನಿನ್ನೆಯ ರೋಮಾಂಚನಕಾರಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 261 ರನ್ಗಳ ದೊಡ್ಡ ಮೊತ್ತವನ್ನು ಚೇಸ್ ಮಾಡುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಎದುರು ರೋಚಕ ಜಯ ಸಾಧಿಸಿದ್ದು, ತಮ್ಮ Read more…

ಐಪಿಎಲ್, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ದಾಖಲೆ ಬರೆದ ಪಂಜಾಬ್ ಕಿಂಗ್ಸ್

ಕೊಲ್ಕತ್ತಾ: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತಾ ನೀಡಿದ 262 ರನ್ ಗಳ ಬೃಹತ್ ಗುರಿಯನ್ನು ಎಂಟು ಎಸೆತ ಬಾಕಿ ಉಳಿಸಿಕೊಂಡು ತಲುಪಿದ ಪಂಜಾಬ್ Read more…

ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಮಾಜಿ ಕ್ರಿಕೆಟಿಗ ಗೈ ವಿಟ್ಟಲ್

ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಗೈ ವಿಟ್ಟಲ್ ಚಿರತೆ ದಾಳಿಗೆ ಒಳಗಾಗಿದ್ದು, ಅದೃಷ್ಟವಶಾತ್ ಅವರು ಬದುಕುಳಿದಿದ್ದಾರೆ. ಗೈ ವಿಟ್ಟಲ್ ಅವರು ವಾರದ ಆರಂಭದಲ್ಲಿ ಬೇಟೆಯ ಸಮಯದಲ್ಲಿ ಚಿರತೆ ದಾಳಿಗೊಳಗಾದ ನಂತರ Read more…

IPL ಟೂರ್ನಿಯಿಂದ RCB ಬಹುತೇಕ ಔಟ್….! ಪ್ಲೇಆಫ್‌ನಿಂದ ಹೊರಬೀಳುವ ಆತಂಕದಲ್ಲಿವೆ ಇನ್ನೂ ಹಲವು ತಂಡಗಳು….!

IPL 2024ರ 39 ಪಂದ್ಯಗಳು ಈಗಾಗ್ಲೇ ಪ್ರೇಕ್ಷಕರನ್ನು ರಂಜಿಸಿವೆ. ಇಲ್ಲಿಂದ ಪ್ಲೇ ಆಫ್ ತಲುಪುವ ತಂಡಗಳ ಓಟ ಬಹಳ ಕುತೂಹಲಕಾರಿಯಾಗಿರಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಪ್ಲೇ ಆಫ್‌ಗೆ ಅರ್ಹತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...