alex Certify Sports | Kannada Dunia | Kannada News | Karnataka News | India News - Part 146
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಾಕ್‌ ಕ್ರಿಕೆಟಿಗ ಶಾಹೀದ್‌ ಅಫ್ರಿದಿಗೆ ಕೊರೊನಾ

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹೀದ್‌ ಅಫ್ರಿದಿಗೆ ಕೊರೊನಾ ಸೋಂಕು ತಗುಲಿದೆ. ಸ್ವತಃ ಶಾಹೀದ್‌ ಅಫ್ರಿದಿಯವರೇ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಗುರುವಾರದಂದು Read more…

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡಿದ ಗಂಗೂಲಿ: ಕೊರೋನಾ ನಡುವೆ IPL ನಡೆಸಲು ಬಿಸಿಸಿಐ ಮಾಸ್ಟರ್ ಪ್ಲಾನ್

ನವದೆಹಲಿ: ಪ್ರೇಕ್ಷಕರಿಲ್ಲದೆ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ ಕೈಗೊಂಡಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸಲು ಚಿಂತನೆ ನಡೆಸಿರುವ ಬಿಸಿಸಿಐ ರಾಜ್ಯ ಕ್ರಿಕೆಟ್ Read more…

ಬಿಗ್ ನ್ಯೂಸ್: ಬದಲಾಯ್ತು ಕ್ರೀಡಾಕೂಟ ದಿನಾಂಕ -1 ದಿನ ವಿಳಂಬವಾಗಿ ಕಾಮನ್ವೆಲ್ತ್ ಗೇಮ್ಸ್ ಆರಂಭ

ಬರ್ಮಿಂಗ್ಹ್ಯಾಮ್ ನಲ್ಲಿ ಜುಲೈ 28ರಂದು 2022ರ ಕಾಮನ್ವೆಲ್ತ್ ಗೇಮ್ಸ್ ಆರಂಭವಾಗಲಿವೆ. ನಿಗದಿಯಾಗಿರುವ ದಿನಕ್ಕಿಂತ ಒಂದು ದಿನ ವಿಳಂಬವಾಗಿ ಕಾಮನ್ವೆಲ್ತ್ ಗೇಮ್ಸ್ ಆರಂಭಿಸಲು ಕಾಮನ್ವೆಲ್ತ್ ಗೇಮ್ಸ್ ಫೆಡರೇಷನ್ ಕಾರ್ಯನಿರ್ವಾಹಕ ಮಂಡಳಿ Read more…

ಮಗನಿಂದಲೇ ಕೊಲೆಯಾದ ಕ್ರಿಕೆಟಿಗ…!

ಮಾಜಿ ಕ್ರಿಕೆಟಿಗರೊಬ್ಬರು ತಮ್ಮ ಮಗನಿಂದಲೇ ಕೊಲೆಯಾದ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದ್ದು, ಇದೀಗ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕೇರಳ ಪರ ರಣಜಿ ಪಂದ್ಯಗಳನ್ನಾಡಿದ್ದ 65 ವರ್ಷದ ಜಯಮೋಹನ್ Read more…

ಅಭಿಮಾನಿಗಳಿಗೆ ಹೊಸ ಟಾಸ್ಕ್ ಕೊಟ್ಟ ವಿರಾಟ್…!

ಕೊರೋನಾ ವೈರಾಣುವಿನಿಂದಾಗಿ ಎಲ್ಲ ಕ್ರಿಯಾಶೀಲ ಚಟುವಟಿಕೆ ಸ್ಥಗಿತ ಆಗಿದೆ. ಆದರೆ, ಲಾಕ್ಡೌನ್ ನಿಂದಾಗಿ ಹಲವು ರೀತಿಯ ಪ್ರತಿಭೆಗಳು ಹೊರಬರುತ್ತಿದ್ದು, ರಾತ್ರೋರಾತ್ರಿ ಸ್ಟಾರ್ ಆದವರಿದ್ದಾರೆ. ಆಟಗಾರರು ಮೈದಾನಕ್ಕಿಳಿಯಲಾಗುತ್ತಿಲ್ಲ. ಕ್ರೀಡಾಳುಗಳು ಜಿಮ್, Read more…

ಸಚಿನ್ ತೆಂಡೂಲ್ಕರ್ ಡಿಫರೆಂಟ್ ಸ್ಕಿಪಿಂಗ್ ಗೆ ಮೆಚ್ಚುಗೆಯ ಮಹಾಪೂರ

ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಟಾಸ್ಕ್ ಗಳನ್ನು ನೀಡಿ ಗಮನ ಸೆಳೆದಿದ್ದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಈಗ ಸ್ಕಿಪ್ಪಿಂಗ್ ಮೂಲಕ ಸ್ಟೇ ಫಿಟ್ Read more…

ಟ್ರಾಕ್ಟರ್ ಖರೀದಿಸಿದ ಧೋನಿಯನ್ನು ಕೊಂಡಾಡಿದ ಆನಂದ್ ಮಹೀಂದ್ರಾ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ‌ ಮಹೇಂದ್ರ ಸಿಂಗ್ ಧೋನಿ ಎಷ್ಟು ಡೌನ್ ಟು ಅರ್ಥ್ ಗೊತ್ತೆ….? ಸಾಕಷ್ಟು ಐಷಾರಾಮಿ ಕಾರು, ಬೈಕ್ ಹೊಂದಿರುವ ಮಾಹಿ, ಜಾರ್ಖಂಡ್ ನ Read more…

ಟ್ರಾಕ್ಟರ್ ಚಲಾಯಿಸಿದ ಎಂ.ಎಸ್. ಧೋನಿ…!

ಕ್ಯಾಪ್ಟನ್ ಕೂಲ್ ಎಂದೇ ಹೆಸರು ಪಡೆದಿರುವ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ 2019ರ ವಿಶ್ವಕಪ್ ನಂತರ 1 ವರ್ಷದಿಂದ ಕ್ರಿಕೆಟ್‌ ಗೆ ಧೋನಿ ಎಂಟ್ರಿ Read more…

ಶಾಕಿಂಗ್ ನ್ಯೂಸ್: ಕಾಲೇಜ್ ಶುಲ್ಕ ಪಾವತಿಸಲಾಗದೇ ರಾಷ್ಟ್ರೀಯ ಕಬಡ್ಡಿ ಆಟಗಾರ್ತಿಯಿಂದ ದುಡುಕಿನ ನಿರ್ಧಾರ

ಕಾಲೇಜು ಶುಲ್ಕ ಪಾವತಿಸಲು ಆಗದ ಕಾರಣ ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಷ್ಟ್ರೀಯ ಮಹಿಳಾ ಕಬಡ್ಡಿ ಆಟಗಾರ್ತಿಯಾಗಿರುವ 21 ವರ್ಷದ ಗಾಯತ್ರಿ ಆತ್ಮಹತ್ಯೆಗೆ ಶರಣಾದವರು. ಬಳ್ಳಾರಿ ಜಿಲ್ಲೆ Read more…

ಇಲ್ಲಿದೆ ಕ್ರೀಡೆಯಿಂದ ರಾಜಕಾರಣಕ್ಕೆ ಬಂದು ಯಶಸ್ಸು ಸಾಧಿಸಿದವರ ಪಟ್ಟಿ

ಕ್ರಿಕೆಟ್ ನಲ್ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡು, ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಇಮ್ರಾನ್ ಖಾನ್, ಈಗ ಪಾಕಿಸ್ತಾನದ ಪ್ರಧಾನ ಮಂತ್ರಿ. ಕ್ರೀಡಾ ಪಟುಗಳು, ರಾಜಕಾರಣಿಯಾಗಿದ್ದು ಇದು ಮೊದಲೇನಲ್ಲ. Read more…

ಮನೆಯಲ್ಲಿ ಕುಳಿತೇ ಕ್ರೀಡಾಪಟುಗಳಿಂದ ಕೋಟಿ ಕೋಟಿ ಗಳಿಕೆ…!

ಮಾರಣಾಂತಿಕ ಕೊರೊನಾ ನಿಯಂತ್ರಣಕ್ಕಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಘೋಷಿಸಿದ್ದ ಕಾರಣ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದವು. ಆ ಬಳಿಕ ಲಾಕ್ಡೌನ್ ಸಡಿಲಿಕೆಯಾದರೂ ಕ್ರೀಡಾ ಕ್ಷೇತ್ರ ಹಾಗೂ ಮನೋರಂಜನಾ Read more…

ಬೆರಗಾಗಿಸುತ್ತೆ ನಿವೃತ್ತಿ ಬಳಿಕ ಈ ಕ್ರಿಕೆಟಿಗರು ಮಾಡಿದ ಕೆಲಸ…!

ಆಟಗಾರರಿಗೆ ನಿವೃತ್ತಿ ಎಂಬುದು ವೃತ್ತಿ ಜೀವನದಲ್ಲಿ ಅತಿ ನೋವಿನ ಸಂಗತಿ. ಅದರಲ್ಲೂ ಜನಪ್ರಿಯ ಆಟವಾದ ಕ್ರಿಕೆಟ್ ನಲ್ಲಿ ಹಣ, ಜನಪ್ರಿಯತೆ ಕಂಡವರಿಗೆ ನಿವೃತ್ತಿ ನಂತರ ಮುಂದೇನು ಎಂಬ ಪ್ರಶ್ನೆ Read more…

ತಮಾಷೆ ಮಾಡಲು ಹೋಗಿ ಫಜೀತಿಗೆ ಸಿಲುಕಿದ ಯುವಿ…!

ಟೀಮ್ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ತಮಾಷೆ ಮಾಡಲು ಹೋಗಿ ಈಗ ಫಜೀತಿಗೆ ಸಿಲುಕಿದ್ದಾರೆ. ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕೇಸು ಎದುರಿಸುವಂತಾಗಿದೆ. ಅಷ್ಟಕ್ಕೂ Read more…

ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಸುದ್ದಿ: ವಿದೇಶದಲ್ಲಿ IPL ಆಯೋಜನೆ…?

ನವದೆಹಲಿ: ವಿದೇಶದಲ್ಲಿ ಐಪಿಎಲ್ ಆಯೋಜನೆ ಮಾಡಲು ಬಿಸಿಸಿಐ ಪರಿಶೀಲನೆ ನಡೆಸಿದೆ. ಭಾರತದಲ್ಲಿ ಕೊರೊನಾ ಸೋಂಕು ಹತೋಟಿಗೆ ಬರದಿದ್ದರೆ ವಿದೇಶದಲ್ಲಿ ಈ ವರ್ಷದ ಐಪಿಎಲ್ 13ನೇ ಆವೃತ್ತಿಯನ್ನು ನಡೆಸಲಾಗುವುದು. ಐಪಿಎಲ್ Read more…

ರಿಷಭ್ ಪಂತ್ ತಾಯಿ, ಸಹೋದರಿ ವಿರುದ್ಧ ತನಿಖೆ ಆರಂಭ

ಭಾರತೀಯ ಕ್ರಿಕೆಟಿಗ ರಿಷಭ್ ಪಂತ್  ಕುಟುಂಬ ಈ ದಿನಗಳಲ್ಲಿ ಚರ್ಚೆಯಲ್ಲಿದೆ. ಪಂತ್ ಅವರ ತಾಯಿ ಮತ್ತು ಸಹೋದರಿಯ ವಿರುದ್ಧ ಅವರ ಹೋಟೆಲ್‌ನಲ್ಲಿ ಕೆಲಸ ಮಾಡುವ ಅಡುಗೆಯವರು ದೂರು ದಾಖಲಿಸಿದ್ದಾರೆ. Read more…

ಶಾಕಿಂಗ್ ಸಂಗತಿ ಬಿಚ್ಚಿಟ್ಟ ಕರ್ನಾಟಕದ ಕ್ರಿಕೆಟಿಗ…!

ಅಮೆರಿಕಾದ ಮಿನಿಯಾಪೊಲೀಸ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ್ ಎಂಬಾತನ ಕುತ್ತಿಗೆ ಮೇಲೆ ಕಾಲಿಟ್ಟು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣದ ಬಳಿಕ ಅಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...